Shreemad Veerashaiva IT-Cell (@manavadharma1) 's Twitter Profile
Shreemad Veerashaiva IT-Cell

@manavadharma1

ಮಾನವ ಧರ್ಮ

ID: 2501484075

calendar_today22-04-2014 09:45:13

16,16K Tweet

2,2K Takipçi

1,1K Takip Edilen

Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಕ್ಷೇತ್ರದಲ್ಲಿ ಪರಮ ತಪಸ್ವಿ ಲಿಂ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ 89ನೇ ಲಿಂಗ ಬೆಳಗಿನ ಪುಣ್ಯ ಸ್ಮರಣೋತ್ಸವ ಧರ್ಮಸಮಾರಂಭ.

ಬಾಳೆಹೊನ್ನೂರು ಶ್ರೀ ರಂಭಾಪುರಿ 
ಜಗದ್ಗುರುಗಳ ಸಾನಿಧ್ಯದಲ್ಲಿ ಚಿಕ್ಕಮಗಳೂರು 
ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಕ್ಷೇತ್ರದಲ್ಲಿ ಪರಮ ತಪಸ್ವಿ ಲಿಂ ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳ 89ನೇ ಲಿಂಗ ಬೆಳಗಿನ ಪುಣ್ಯ ಸ್ಮರಣೋತ್ಸವ ಧರ್ಮಸಮಾರಂಭ.
Shreemad Veerashaiva IT-Cell (@manavadharma1) 's Twitter Profile Photo

ಮುಕ್ತಿಮಂದಿರ ಕ್ಷೇತ್ರದಲ್ಲಿರುವ ಲಿಂ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಮಾಡಿದ ಡಾ ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು.

ಮುಕ್ತಿಮಂದಿರ ಕ್ಷೇತ್ರದಲ್ಲಿರುವ 
ಲಿಂ ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆ ದರ್ಶನ ಮಾಡಿದ 
ಡಾ ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು.
Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕ ಕೇಂದ್ರದಲ್ಲಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಧರ್ಮ ಸಮಾರಂಭ

ಬಾಳೆಹೊನ್ನೂರು ಧರ್ಮಪೀಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿಗೆ ಪೂಜೆ ಸಲ್ಲಿಸಿ ಶತ ರುದ್ರಯಾಗ ಮಹಾಪೂಜೆಗೆ ಚಾಲನೆಯಿತ್ತ ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು ಧರ್ಮಪೀಠದಲ್ಲಿ 
ಇಷ್ಟಲಿಂಗ ಪೂಜೆ ನೆರವೇರಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ 
ಶ್ರೀ ವೀರಭದ್ರ ಸ್ವಾಮಿಗೆ ಪೂಜೆ ಸಲ್ಲಿಸಿ 
ಶತ  ರುದ್ರಯಾಗ ಮಹಾಪೂಜೆಗೆ ಚಾಲನೆಯಿತ್ತ ಶ್ರೀ ರಂಭಾಪುರಿ ಜಗದ್ಗುರುಗಳು
Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಧರ್ಮಪೀಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು ಧರ್ಮಪೀಠದಲ್ಲಿ
ಶ್ರೀ ರಂಭಾಪುರಿ ಜಗದ್ಗುರುಗಳು
Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಧರ್ಮಪೀಠದಲ್ಲಿ ಲೋಕಕಲ್ಯಾಣ ನಿಮಿತ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿಗೆ ಶತ ರುದ್ರಾಭಿಷೇಕ ಮತ್ತು ರಾಜೋಪಚಾರ ಮಹಾಪೂಜೆ ನೆರವೇರಿಸಿದ ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು

ಗಂಧದ್ವಾರಾಂ ದುರಾಧರ್ ಷಾಂ ನಿತ್ಯಪುಷ್ಪಾಂ ಕರೀಷಿಣೀಂ ಈ ಶ್ವರೀಂಗ್ ೦ಸ ರ್ವ ಭೂ ತಾನಾಂ ತಾಮಿಹೋಪಹ್ವಯೇ ಶ್ರೀ ಯಂ.

ಗಂಧದ್ವಾರಾಂ ದುರಾಧರ್ ಷಾಂ
ನಿತ್ಯಪುಷ್ಪಾಂ ಕರೀಷಿಣೀಂ
ಈ ಶ್ವರೀಂಗ್ ೦ಸ ರ್ವ ಭೂ ತಾನಾಂ
ತಾಮಿಹೋಪಹ್ವಯೇ ಶ್ರೀ ಯಂ.
Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕ ಕೇಂದ್ರದಲ್ಲಿ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರೀಮಠದ ರಾಜಯೋಗಿ ಡಾ. ಚಂದ್ರಶೇಖರ ಸ್ವಾಮಿಗಳ 54ನೇ ವರ್ಷದ ಪೂಜಾ ಅನುಷ್ಠಾನದ ಮಂಗಳ ಧರ್ಮ ಸಮಾರಂಭ

ಕುಮಾರಶ್ಚಿತ್ಪಿತರಂ ವಂದಮಾನಂ ಪ್ರತಿನಾನಾಮ ರುದ್ರೋಪಯನ್ತಮ್ | ಭೂರೇರ್ದಾತಾರಂಸತ್ಪತಿಂ ಗೃಣೀಷೇsಸ್ತುತಸ್ತ್ವಂಭೇಷಜಾರಾಸ್ಯಸ್ಮೇ ||

ಕುಮಾರಶ್ಚಿತ್ಪಿತರಂ ವಂದಮಾನಂ
ಪ್ರತಿನಾನಾಮ ರುದ್ರೋಪಯನ್ತಮ್ |
ಭೂರೇರ್ದಾತಾರಂಸತ್ಪತಿಂ
ಗೃಣೀಷೇsಸ್ತುತಸ್ತ್ವಂಭೇಷಜಾರಾಸ್ಯಸ್ಮೇ ||
Shreemad Veerashaiva IT-Cell (@manavadharma1) 's Twitter Profile Photo

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಹಾಗೂ ಶ್ರೀ ಕೇದಾರ ಜಗದ್ಗುರುಗಳು ತಿಪಟೂರಿನಲ್ಲಿ ನೂತನ ವಧು ವರರಿಗೆ ಶುಭ ಹಾರೈಸಿದ ಅಪೂರ್ವ ಚಿತ್ರಗಳು

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಮತ್ತು ಶ್ರೀ ಕೇದಾರ ಜಗದ್ಗುರುಗಳ ಸಾನಿಧ್ಯದಲ್ಲಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಈಚನೂರು ಶ್ರೀ ರುದ್ರೇಶ್ವರ ನೂತನ ಶಿಲಾ ದೇಗುಲ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಕಳಸಾರೋಹಣ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮ್ಮೇಳನ.

ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಸಾನಿಧ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಯ್ಸನಹಳ್ಳಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಳಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಉದ್ಘಾಟನಾ ಧರ್ಮ ಸಮಾರಂಭ.

ಬಾಳೆಹೊನ್ನೂರು ಧರ್ಮಪೀಠದಲ್ಲಿ ಹುಣ್ಣಿಮೆ ನಿಮಿತ್ಯ ಪೂಜೆ ಸಲ್ಲಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು.

ಬಾಳೆಹೊನ್ನೂರು ಧರ್ಮಪೀಠದಲ್ಲಿ 
ಹುಣ್ಣಿಮೆ ನಿಮಿತ್ಯ ಪೂಜೆ ಸಲ್ಲಿಸಿದ 
ಶ್ರೀ ರಂಭಾಪುರಿ ಜಗದ್ಗುರುಗಳು.
Narendra Modi (@narendramodi) 's Twitter Profile Photo

ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರ ಆಳವಾದ ಜ್ಞಾನವನ್ನು ನಾವು ಸ್ಮರಿಸುತ್ತೇವೆ. ಸಮಾಜಕ್ಕಾಗಿ ಅವರ ದೃಷ್ಟಿಕೋನ ಮತ್ತು ವಂಚಿತರನ್ನು ಮೇಲೆತ್ತಲು ಅವರ ಅವಿಶ್ರಾಂತ ಪ್ರಯತ್ನಗಳು ನಮಗೆ ಸದಾ ಮಾರ್ಗದರ್ಶನ ನೀಡುತ್ತಿರುತ್ತವೆ.