KARNATAKA STATE MINORITIES COMMISSION (@ksmc_in) 's Twitter Profile
KARNATAKA STATE MINORITIES COMMISSION

@ksmc_in

The Karnataka State Minorities Commission constituted by government in 1983. It’s aimed to implement all safeguards provided for minorities in the Constitution.

ID: 1477929243975708673

calendar_today03-01-2022 09:06:21

174 Tweet

437 Takipçi

331 Takip Edilen

KARNATAKA STATE MINORITIES COMMISSION (@ksmc_in) 's Twitter Profile Photo

ಈ ಮಂಗಳಕರ ದಿನದಂದು, ಗುರುನಾನಕ್ ದೇವ್ ಅವರು ಆ ಎಲ್ಲಾ ಆಸೆಗಳನ್ನು ಪೂರೈಸಲಿ ಮತ್ತು ಅವರ ಆಶೀರ್ವಾದವನ್ನು ನಿಮ್ಮ ಮೇಲೆ ಶಾಶ್ವತವಾಗಿ ಸುರಿಸಲಿ, ನೀವು ಸುವರ್ಣ ದಿನಗಳಿಂದ ತುಂಬಿದ ಜೀವನ ಮತ್ತು ಗುರು ಜಿಯವರ ಆಶೀರ್ವಾದವನ್ನು ಬಯಸುತ್ತೇವೆ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು!

ಈ ಮಂಗಳಕರ ದಿನದಂದು, ಗುರುನಾನಕ್ ದೇವ್ ಅವರು ಆ ಎಲ್ಲಾ ಆಸೆಗಳನ್ನು ಪೂರೈಸಲಿ ಮತ್ತು ಅವರ ಆಶೀರ್ವಾದವನ್ನು ನಿಮ್ಮ ಮೇಲೆ ಶಾಶ್ವತವಾಗಿ ಸುರಿಸಲಿ, 
ನೀವು ಸುವರ್ಣ ದಿನಗಳಿಂದ ತುಂಬಿದ ಜೀವನ ಮತ್ತು ಗುರು ಜಿಯವರ ಆಶೀರ್ವಾದವನ್ನು ಬಯಸುತ್ತೇವೆ.

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು!
KARNATAKA STATE MINORITIES COMMISSION (@ksmc_in) 's Twitter Profile Photo

ಇಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತ ಮತ್ತು ಪರಿಶುದ್ದತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ ಏಕೆಂದರೆ ಅವರು ನಮ್ಮ ಭವಿಷ್ಯ! ಮಕ್ಕಳ ದಿನಾಚರಣೆಯ ಶುಭಾಶಯಗಳು😍

ಇಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತ ಮತ್ತು ಪರಿಶುದ್ದತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಅವರು ಅಮೂಲ್ಯ ಏಕೆಂದರೆ ಅವರು ನಮ್ಮ ಭವಿಷ್ಯ! 
ಮಕ್ಕಳ ದಿನಾಚರಣೆಯ ಶುಭಾಶಯಗಳು😍
KARNATAKA STATE MINORITIES COMMISSION (@ksmc_in) 's Twitter Profile Photo

ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಶಾಂತಿಧೂತ ಏಸುಕ್ರಿಸ್ತನ ಸಂದೇಶಗಳನ್ನು ಅಳವಡಿಸಿಕೊಳ್ಳೋಣ. ಈ ಹಬ್ಬವು ಎಲ್ಲರ ಬಾಳಲ್ಲೂ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ.

ನಾಡಿನ ಸಮಸ್ತ ಜನತೆಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. 

ಶಾಂತಿಧೂತ ಏಸುಕ್ರಿಸ್ತನ ಸಂದೇಶಗಳನ್ನು ಅಳವಡಿಸಿಕೊಳ್ಳೋಣ. ಈ ಹಬ್ಬವು ಎಲ್ಲರ ಬಾಳಲ್ಲೂ ಸಂತೋಷ, ನೆಮ್ಮದಿಯನ್ನು ಹೊತ್ತು ತರಲಿ.