Nuthan || ನೂತನ (@kannadigaspeaks) 's Twitter Profile
Nuthan || ನೂತನ

@kannadigaspeaks

ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever Kannadiga

ID: 52329834

calendar_today30-06-2009 06:58:01

102,102K Tweet

9,9K Takipçi

1,1K Takip Edilen

Shivanand Gundanavar (@shivanand087) 's Twitter Profile Photo

ಮೊನ್ನೆ ಯಾದಗಿರಿ ಜನರ ಗುಳೆ ಸಮಸ್ಯೆಯ ಬಗ್ಗೆ ಮಾತಾಡೋದಕ್ಕೆ ಅಂತ ಒಬ್ಬ ಸಚಿವರ ಹತ್ರ ಹೋಗಿದ್ದೆವು, ಆಗ ನಾನು "ಕನ್ನಡದ KAS officer ಗಳನ್ನ ಆದಷ್ಟು IAS ಗೆ ಪ್ರಮೋಟ್ ಮಾಡಿ ಉತ್ತರದ IAS IPS ಗಳನ್ನ ನಾಡಿಗೆ ಬರೋದನ್ನ ತಡಿರಿ ಕಾರಣ ಇವರಿಗೆ ಕನ್ನಡದ ಅಂತಃಕರಣ ಇರುವುದಿಲ್ಲ ಎಂದು ಮನವಿ ಮಾಡಿದೆ", ಆಗ ಅವರು "ಬೇರೆ ರಾಜ್ಯದವರಿಗೆ ಕನ್ನಡದವರ

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Hands speak louder than words! This #InternationalSignLanguageDay, let's embrace Sign Language and celebrate the universal language of inclusion. #WeServeWeProtect ಪದಗಳಿಗಿಂತ ಕೈಗಳು ಅದ್ಭುತವಾಗಿ ಮಾತನಾಡಬಲ್ಲವು! ಈ ಬಾರಿಯ 'ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನ'ದಂದು, ಈ ಸಂಕೇತ ಭಾಷೆಯನ್ನು

Hands speak louder than words! This #InternationalSignLanguageDay, let's embrace Sign Language and celebrate the universal language of inclusion. 

 #WeServeWeProtect

ಪದಗಳಿಗಿಂತ ಕೈಗಳು ಅದ್ಭುತವಾಗಿ ಮಾತನಾಡಬಲ್ಲವು! ಈ ಬಾರಿಯ  'ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನ'ದಂದು, ಈ ಸಂಕೇತ ಭಾಷೆಯನ್ನು
Captain Marvel 💥 (@im_prathibha) 's Twitter Profile Photo

ಇತ್ತೀಚೆಗೆ ನಿಧಾನವಾಗಿ ಬಿಜೆಪಿ ಪರವಿರುವ ನೆಟ್ಟಿಗರು,ಕನ್ನಡದ ಪರ ವಾಲುತ್ತಿದ್ದಾರೆ ನೋಡಲು ಖುಷಿ ಆಗ್ತಿದೆ💛❤️ #ಎಚ್ಚರ_ಕನ್ನಡಿಗ

👑Che_ಕೃಷ್ಣ🇮🇳💛❤️ (@chekrishnack) 's Twitter Profile Photo

News is coming that Sugandha Sharma has been fired from her job and complaint has been filed against her for her Anti Bengaluru video. This is a lesson to those who post anti Bengaluru/Kannada/Karnataka posts just for few likes. Respect the land and culture which feeds you.

News is coming that Sugandha Sharma has been fired from her job and complaint has been filed against her for her Anti Bengaluru video. 

This is a lesson to those who post anti Bengaluru/Kannada/Karnataka posts just for few likes. 

Respect the land and culture which feeds you.
ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) 's Twitter Profile Photo

ಯುಕವೇ ಯುವಘಟಕ ವತಿಯಿಂದ ಕೋರಮಂಗಲ ಠಾಣೆಯಲ್ಲಿ ಸುಗಂಧ ಶರ್ಮ ವಿರುದ್ಧ ದೂರು ಧಾಖಲಾಗಿದೆ.. ಕ್ರಮ ಆಗಲೇಬೇಕು..

ಯುಕವೇ ಯುವಘಟಕ ವತಿಯಿಂದ ಕೋರಮಂಗಲ ಠಾಣೆಯಲ್ಲಿ ಸುಗಂಧ ಶರ್ಮ ವಿರುದ್ಧ ದೂರು ಧಾಖಲಾಗಿದೆ..
ಕ್ರಮ ಆಗಲೇಬೇಕು..
Nuthan || ನೂತನ (@kannadigaspeaks) 's Twitter Profile Photo

ಕಂಪ್ಲೈಂಟ್ ಮಾಡಿದ್ದು ಒಳ್ಳೆಯ ಕೆಲಸ. ನಿಮ್ಮ ಕನ್ನಡದ ಕೆಲಸ ಮುಂದುವರೆಯಲಿ. ರೂಪೇಶ್ ರಾಜಣ್ಣ(RUPESH RAJANNA) ಕೆಲವು ಕನ್ನಡಿಗರು ಕೆಲಸದಿಂದ ತೆಗೆದದ್ದು ನಿಮ್ಮಿಂದಲೇ ಎನ್ನುವ ರೀತಿ ಹೇಳುತ್ತಿದ್ದಾರೆ. ಆದ್ರೆ ಅದು ಆ ಕಂಪೆನಿಯ ಕರ್ನಾಟಕದ ಬಗೆಗಿನ ಗೌರವದಿಂದ ಅಂತಹ ಕೆಲಸಗಾರರನ್ನು ತೆಗೆದಿದ್ದಾರೆ ಅಷ್ಟೇ.

ಕಂಪ್ಲೈಂಟ್ ಮಾಡಿದ್ದು ಒಳ್ಳೆಯ ಕೆಲಸ. ನಿಮ್ಮ ಕನ್ನಡದ ಕೆಲಸ ಮುಂದುವರೆಯಲಿ.
<a href="/rajanna_rupesh/">ರೂಪೇಶ್ ರಾಜಣ್ಣ(RUPESH RAJANNA)</a>

ಕೆಲವು ಕನ್ನಡಿಗರು ಕೆಲಸದಿಂದ ತೆಗೆದದ್ದು ನಿಮ್ಮಿಂದಲೇ ಎನ್ನುವ ರೀತಿ ಹೇಳುತ್ತಿದ್ದಾರೆ.

ಆದ್ರೆ ಅದು ಆ ಕಂಪೆನಿಯ ಕರ್ನಾಟಕದ ಬಗೆಗಿನ ಗೌರವದಿಂದ ಅಂತಹ ಕೆಲಸಗಾರರನ್ನು ತೆಗೆದಿದ್ದಾರೆ ಅಷ್ಟೇ.
Nuthan || ನೂತನ (@kannadigaspeaks) 's Twitter Profile Photo

ಎಂಎಲ್ಎ ಅಶ್ವತ್ ನಾರಾಯಣ ಅವರ ಪ್ರದೇಶ ಅಂತ ಎಲ್ಲರಿಗೂ ಗೊತ್ತಿದೆ

ಗುಗ್ಗು | GuGGu (@guggu_07) 's Twitter Profile Photo

ತಮಿಳುನಾಡಿನ 'ನಮಕ್ಕಲ್ ರೈಲ್ವೆ ಜಂಕ್ಷನ್' ಲಿ ಕಂಡ ನಮ್ಮ ನಂದಿನಿ GoodLife ಬಾದಂ ಹಾಲು.

ತಮಿಳುನಾಡಿನ 'ನಮಕ್ಕಲ್ ರೈಲ್ವೆ ಜಂಕ್ಷನ್' ಲಿ ಕಂಡ ನಮ್ಮ ನಂದಿನಿ GoodLife ಬಾದಂ ಹಾಲು.
Nuthan || ನೂತನ (@kannadigaspeaks) 's Twitter Profile Photo

ಇದಕ್ಕೆ ಏನೋ ಹುಚ್ಚು ಹಿಡಿದಿದೆ 🤮🤮 ಬ್ಲಾಕ್ ಮಾಡಿದ್ರು ಸ್ಕ್ರೀನ್ ಷಾಟ್ ತಗೊಂಡಿದೆ ...🤡🤡🤡🤦🤦🤦

Nuthan || ನೂತನ (@kannadigaspeaks) 's Twitter Profile Photo

ಹುಚ್ಚು ನಾಯಿ ಮತ್ತು ಅದನ್ನು ಜೈ ಅನ್ನುವ HSM ಜನ. ಇದನ್ನು ಬ್ಲಾಕ್ ಮಾಡಿರೋದು ಗೊತ್ತಿಲ್ಲ ಅನ್ನಿಸುತ್ತೆ...ಅದಕ್ಕೆ ನನ್ನ ಅಕೌಂಟ್ ಇಲ್ಲ ಅಂತ ಹೇಳಿಸುತ್ತಿದೆ..ಅದಕ್ಕೆ ಲೈಕ್ಸ್ ಬೇರೆ ಜೊತೆಗೆ ಬುಕ್ಮಾಕ್ ಬೇರೆ ಅದಕ್ಕೆ ಅಂದ ಭಕ್ತರು ಅನ್ನೋದು

ಹುಚ್ಚು ನಾಯಿ ಮತ್ತು ಅದನ್ನು ಜೈ ಅನ್ನುವ HSM ಜನ. ಇದನ್ನು ಬ್ಲಾಕ್ ಮಾಡಿರೋದು ಗೊತ್ತಿಲ್ಲ ಅನ್ನಿಸುತ್ತೆ...ಅದಕ್ಕೆ ನನ್ನ ಅಕೌಂಟ್ ಇಲ್ಲ ಅಂತ ಹೇಳಿಸುತ್ತಿದೆ..ಅದಕ್ಕೆ ಲೈಕ್ಸ್ ಬೇರೆ  ಜೊತೆಗೆ ಬುಕ್ಮಾಕ್ ಬೇರೆ 

ಅದಕ್ಕೆ ಅಂದ ಭಕ್ತರು ಅನ್ನೋದು
Belagavi - ಬೆಳಗಾವಿ (@belagavika) 's Twitter Profile Photo

ಈ ಸಲಾ ರಾಜ್ಯೋತ್ಸವ ಮಿಸ್ ಮಾಡ್ಕೊಬೇಡಿ 😍😍 ರಾಜ್ಯೋತ್ಸವಕ್ಕೆ ಕೇವಲ ೩೯ ದಿನಗಳು .. #karnatakarajyotsava2024 #ಕರ್ನಾಟಕರಾಜ್ಯೋತ್ಸವ೨೦೨೪ #ಕರ್ನಾಟಕರಾಜ್ಯೋತ್ಸವ #karnatakarajyotsava #belagavika #belagavi

ಈ ಸಲಾ ರಾಜ್ಯೋತ್ಸವ ಮಿಸ್ ಮಾಡ್ಕೊಬೇಡಿ 😍😍

ರಾಜ್ಯೋತ್ಸವಕ್ಕೆ ಕೇವಲ ೩೯ ದಿನಗಳು ..

#karnatakarajyotsava2024 #ಕರ್ನಾಟಕರಾಜ್ಯೋತ್ಸವ೨೦೨೪ #ಕರ್ನಾಟಕರಾಜ್ಯೋತ್ಸವ #karnatakarajyotsava #belagavika #belagavi
Mal-Lee | ಮಲ್ಲಿ (@mallikarjunanh) 's Twitter Profile Photo

BMTC drivers too; all government employees should wear it. There is nothing wrong if Kannadigas are flaunting their Kannada pride. ಕಾಣಲಿ ಕನ್ನಡ, ಕೇಳಲಿ ಕನ್ನಡ. 💛❤️ #ಕನ್ನಡಬಾವುಟ_ನಮ್ಮಗುರುತು #KannadaFlag_MyPride

BMTC drivers too; all government employees should wear it. There is nothing wrong if Kannadigas are flaunting their Kannada pride. ಕಾಣಲಿ ಕನ್ನಡ, ಕೇಳಲಿ ಕನ್ನಡ. 💛❤️
#ಕನ್ನಡಬಾವುಟ_ನಮ್ಮಗುರುತು #KannadaFlag_MyPride
Gnan ಜ್ಞಾನ್ ಕಲ್ಲಹಳ್ಳಿ (@gnan007) 's Twitter Profile Photo

ಕನ್ನಡಿಗರನ್ನು ಕೆರಳಿಸಿದ ಹಲವಾರು individual ವಲಸಿಗರಿಗೆ ನಾವು ಆಗಿಲಿಂದ ಪೊಲೀಸ್ Case ಹಾಕಿಸಿದ್ದೇವೆ, ಕ್ಷಮೆ ಕೇಳಿಸಿದ್ದೇವೆ ಆದ್ರೆ ಇಡೀ ನಾಡಿಗೆ ದ್ರೋಹ ಮಾಡುವ ಇಂತಹ ದೊಡ್ಡ ದಾಸರ ಒಂದು ಕೂದಲು ಕೂಡ ನಮಗೇ ಕೀಳೋಕೆ ಆಗಲಿಲ್ಲ! ಇದು ನಮ್ಮ ದೊಡ್ಡ ಬೇಸರ!

ಕನ್ನಡಿಗರನ್ನು ಕೆರಳಿಸಿದ ಹಲವಾರು individual ವಲಸಿಗರಿಗೆ ನಾವು ಆಗಿಲಿಂದ ಪೊಲೀಸ್ Case ಹಾಕಿಸಿದ್ದೇವೆ, ಕ್ಷಮೆ ಕೇಳಿಸಿದ್ದೇವೆ ಆದ್ರೆ ಇಡೀ ನಾಡಿಗೆ ದ್ರೋಹ ಮಾಡುವ ಇಂತಹ ದೊಡ್ಡ ದಾಸರ ಒಂದು ಕೂದಲು ಕೂಡ ನಮಗೇ ಕೀಳೋಕೆ ಆಗಲಿಲ್ಲ!

ಇದು ನಮ್ಮ ದೊಡ್ಡ ಬೇಸರ!