Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ (@kamakshipalyaps) 's Twitter Profile
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ

@kamakshipalyaps

Official twitter account of Kamakshipalya Police Station 080-22942517/9480801728 | Dail 112 for Emergencies | Dail 1930 for Cyber frauds | @BlrCityPolice

ID: 4308798455

linkhttps://maps.app.goo.gl/YXiBdWxfokmjKtxa8 calendar_today28-11-2015 16:21:57

485 Tweet

1,1K Takipçi

94 Takip Edilen

DCP West Bengaluru (@dcpwestbcp) 's Twitter Profile Photo

#ಚಾಮರಾಜಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice. #WeServeWeProtect Charamarajpet PS | ಚಾಮರಾಜಪೇಟೆ ಪೊಲೀಸ್ ಠಾಣೆ

#ಚಾಮರಾಜಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು ಬೆಂಗಳೂರು ನಗರ ಪೊಲೀಸ್‌ BengaluruCityPolice.

#WeServeWeProtect Charamarajpet PS | ಚಾಮರಾಜಪೇಟೆ ಪೊಲೀಸ್ ಠಾಣೆ
DCP West Bengaluru (@dcpwestbcp) 's Twitter Profile Photo

ಗಣೇಶ ಚತುರ್ಥಿಯನ್ನು ಜವಾಬ್ದಾರಿಯಿಂದ ಸುರಕ್ಷಿತವಾಗಿ ಆಚರಿಸುವ ಸಲುವಾಗಿ ಸ್ಥಳೀಯ ಆಯೋಜಕರೊಂದಿಗೆ ಶಾಂತಿ ಸೌಹರ್ದತೆ ಸಭೆಯನ್ನು ನಡೆಸುವ ಮೂಲಕ ಮುಂಬರುವ ಹಬ್ಬಗಳನ್ನು ಸಾಮರಸ್ಯ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯ ಮಾರ್ಗಸೂಚಿಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. #PeaceCommitteMeeting #Ganeshchaturthi2025

ಗಣೇಶ ಚತುರ್ಥಿಯನ್ನು ಜವಾಬ್ದಾರಿಯಿಂದ ಸುರಕ್ಷಿತವಾಗಿ ಆಚರಿಸುವ ಸಲುವಾಗಿ ಸ್ಥಳೀಯ ಆಯೋಜಕರೊಂದಿಗೆ ಶಾಂತಿ ಸೌಹರ್ದತೆ ಸಭೆಯನ್ನು ನಡೆಸುವ ಮೂಲಕ ಮುಂಬರುವ ಹಬ್ಬಗಳನ್ನು ಸಾಮರಸ್ಯ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯ ಮಾರ್ಗಸೂಚಿಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.

#PeaceCommitteMeeting #Ganeshchaturthi2025
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ (@kamakshipalyaps) 's Twitter Profile Photo

ಈ ದಿನ ಮುಂಬರುವ ಶ್ರೀ.ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುನ್ನೇಚ್ಛರಿಕೆ ಕ್ರಮವಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ಸರಹದ್ದಿನ ಪ್ರಮುಖ ರಸ್ತೆ/ಬೀದಿಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಂದ “ಪಥ ಸಂಚಲನ” ನಡೆಸಲಾಯಿತು.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP West DCP West Bengaluru City ACP Vijayanagar ಬೆಂಗಳೂರು ನಗರ ಪೊಲೀಸ್‌ BengaluruCityPolice

Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) 's Twitter Profile Photo

Commendable work by West Division Police, to arrest the saree shop owner & his assistant assaulted a woman on Avenue Road, Chickpet, City Market Police acted swiftly registered the case & sent the accused to judicial custody.#JusticeForWomen #StopViolenceAgainstWomen #WomenSafety

Commendable work by West Division Police, to arrest the saree shop owner & his assistant assaulted a woman on Avenue Road, Chickpet, City Market Police acted swiftly registered the case & sent the accused to judicial custody.#JusticeForWomen #StopViolenceAgainstWomen #WomenSafety
Kamakshipalya PS | ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ (@kamakshipalyaps) 's Twitter Profile Photo

ಈ ದಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವತಿಯಿಂದ ಕೋಚಿಂಗ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು & ಕಾನೂನು ಕ್ರಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳು ಹಾಗೂ ಮಹಿಳೆಯರ ಸುಕ್ಷತೆಯ ಕುರಿತಂತೆ ಅರಿವು ಮೂಡಿಸಲಾಯಿತುCP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP West Bengaluru City ಬೆಂಗಳೂರು ನಗರ ಪೊಲೀಸ್‌ BengaluruCityPolice ACP Vijayanagar