K S Eshwarappa
@ikseshwarappa
Former DCM / Minister for RDPR & EX-MLA of Shivamogga Assembly Constituency from @BJP4Karnataka
ID: 837893850827874309
http://kseshwarappa.com 04-03-2017 05:13:56
5,5K Tweet
72,72K Takipçi
108 Takip Edilen
ಶ್ರೀಯುತ Dr.Radha Mohan Das Agrawal Ji ನಿಮ್ಮ ಮೇಲೆ ಅಪಾರ ಗೌರವವಿದೆ. ನೀವು Yogi Adityanath Ji ಅವರಿಗೆ ನಿಮ್ಮ ಸ್ಥಾನವನ್ನೇ ತ್ಯಾಗ ಮಾಡಿದ ವ್ಯಕ್ತಿ, ನಿಮ್ಮಂತಹ ನಾಯಕರು “ಈಶ್ವರಪ್ಪ ಯಾರೆಂದು ಗೊತ್ತಿಲ್ಲ” ಎಂದು ಹೇಳಿರುವುದು ಬೇಸರದ ಸಂಗತಿ. ನೀವು ಈಗ ಚುನಾವಣಾ ಉಸ್ತುವಾರಿ ಆಗಿರುವ BJP Karnataka ವನ್ನು ಬೈಸಿಕಲ್ ತುಳಿದು ಪಕ್ಷ ಕಟ್ಟಿದವರ
ದೇಶ ಮತ್ತು ಪಕ್ಷಕ್ಕಾಗಿ ಆಸ್ತಿ, ಕುಟುಂಬವನ್ನು ಕಳೆದುಕೊಂಡು ಬಲಿದಾನ ಮಾಡಿದವರ ನಡುವೆ ನನ್ನದು #ರಾಜಕೀಯ #ಬಲಿದಾನ ನನ್ನ ಈ ನಿರ್ದಾರದಿಂದ ನನ್ನ ಮತ್ತು ನನ್ನ ಮಗನ ರಾಜಕೀಯ ಭವಿಷ್ಯ ಏನಾಗಬಹುದೆಂಬ ಸ್ಪಷ್ಟವಾದ ಅರಿವು ನನಗಿದೆ. ಏನಾದರೂ ಆಗಲಿ ನನ್ನ ಗುರಿ BJP Karnataka ವನ್ನು ಶುದ್ಧೀಕರಿಸುವುದು. ಅಪ್ಪ-ಮಕ್ಕಳ ಕಪಿಮುಷ್ಠಿ ಹಿಡಿತದಿಂದ
#MeetYourNeta | "Voters should choose PM Modi to save BJP and its principles": KS Eshwarappa (K S Eshwarappa) Rohini Swamy in an #EXCLUSIVE interaction with Former deputy chief minister of Karnataka #LokSabhaElections #BJP #Congress #PMModi
K S Eshwarappa speaks to me all about his fight against Parivaarwaad in this News18 special Meet your Neta Aman Sharma
ಹುಬ್ಬಳ್ಳಿಯ ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಕಗ್ಗೊಲೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಮನೆಯ ಮಗಳನ್ನು ಕಳೆದುಕೊಂಡ ಈ ದುಃಖದ ಸಮಯದಲ್ಲಿ ಯಾರೂ ರಾಜಕೀಯ ಮಾಡದೆ ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಆದರೆ ರಾಜ್ಯದ ಮುಖ್ಯಮಂತ್ರಿ Siddaramaiah ಹಾಗು ಗೃಹಮಂತ್ರಿ Dr. G Parameshwara ಅವರು ಇದು
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯದಿಂದ ಶ್ರೀಯುತ B Y Raghavendra ಅವರು ಮತದಾನದ ಹಿಂದಿನ ದಿನ ನನ್ನ ಹಳೆಯ ವಿಡಿಯೋವನ್ನು ತಿರುಚಿ ಹಾಗು ನಕಲಿ ಪತ್ರಿಕಾ ವರಧಿಯನ್ನು ಸೃಷ್ಠಿಸಿ ಸಾಮಾಜಿಕ ಮಾದ್ಯಮಗಳಲ್ಲಿ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನುಂಟುಮಾಡಿದ್ದು ಈ ವಿಷಯವಾಗಿ ಇಂದು ರಾಜ್ಯ ಚುನಾವಣಾ ಆಯುಕ್ತರನ್ನು ಬೇಟಿಯಾಗಿ ಸೂಕ್ತ ಕಾನೂನು ಕ್ರಮ
ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಶ್ರೀ Narendra Modi ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು, ಈ ಪರ್ವಕಾಲದಲ್ಲಿ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.
ತಿರುಪತಿ ಶ್ರೀ ವೆಂಕಟೇಶ್ವರನ ಪ್ರಸಾದದಲ್ಲಿ ಹಸುವಿನ ಕೊಬ್ಬು, ಹಂದಿಯ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಿದ ವಿಷಯ ಕೇಳಿ ಆಘಾತವಾಯಿತು, ವಿಶ್ವದಾದ್ಯಂತ ಇರುವ ತಿರುಮಲದ ಭಕ್ತ ಸಮೂಹಕ್ಕೆ ಹಾಗೂ ಹಿಂದೂಗಳ ಧಾರ್ಮಿಕ ನಂಬಿಕೆಗೆ ಮಾಡಿದ ಘೋರ ಅಪಚಾರವಿದು. ಇದಕ್ಕೆ ಕಾರಣರಾಗಿರುವ Tirumala Tirupati Devasthanams ಅಧಿಕಾರಿಗಳು ಹಾಗು ಆಗಿನ YS Jagan Mohan Reddy ನೇತೃತ್ವದ ರಾಜ್ಯ