HAL AIRPORT TRAFFIC BTP(@halairporttrfps) 's Twitter Profileg
HAL AIRPORT TRAFFIC BTP

@halairporttrfps

Official twitter account of HAL Airport Traffic Police Station (080-22943115). Dial Namma-112 in case of emergency. @blrcitytraffic

ID:3014057594

linkhttps://btp.gov.in/ calendar_today09-02-2015 06:37:58

8,9K Tweets

10,4K Followers

54 Following

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ಈ ದಿನ ಸಂಚಾರ ಪೂರ್ವ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ,ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು,ಅಹವಾಲುಗಳು &ಇತರ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಂಡು,ಸಂಚಾರ ಪೊಲೀಸರೊಂದಿಗೆ ಕೈಜೋಡಿಸಿ ಸ್ಪಂದಿಸಿದ ಹಲವು ನಾಗರೀಕರಿಗೆ ಅಭಿನಂದನಾಪತ್ರವನ್ನು ನೀಡಿ ಗೌರವಿಸಲಾಯಿತು.

ಈ ದಿನ ಸಂಚಾರ ಪೂರ್ವ ವಿಭಾಗದ ಪೊಲೀಸ್ ಠಾಣೆಗಳಲ್ಲಿ #ಸಂಚಾರಸಂಪರ್ಕದಿವಸ ಕಾರ್ಯಕ್ರಮವನ್ನು ಆಯೋಜಿಸಿ,ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು,ಅಹವಾಲುಗಳು &ಇತರ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಂಡು,ಸಂಚಾರ ಪೊಲೀಸರೊಂದಿಗೆ ಕೈಜೋಡಿಸಿ ಸ್ಪಂದಿಸಿದ ಹಲವು ನಾಗರೀಕರಿಗೆ ಅಭಿನಂದನಾಪತ್ರವನ್ನು ನೀಡಿ ಗೌರವಿಸಲಾಯಿತು.
account_circle
Govindapura PS ಗೋವಿಂದಪುರ ಪೊಲೀಸ್ ಠಾಣೆ(@PiGovindpura) 's Twitter Profile Photo

ಮಾನ್ಯ ಎ.ಸಿ.ಪಿ ಕೆ.ಜಿ ಹಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಮಾನ್ಯ ಎ.ಸಿ.ಪಿ ಸಾಹೇಬರ ಕಛೇರಿ ಮೈಧಾನದಲ್ಲಿ ದಿನಾಂಕ 11-05-2024 ರಂದು ಮಾಸಿಕ ಕವಾಯತನ್ನು ಹಮ್ಮಿಕೊಳ್ಳಲಾಯಿತು.ಸದರಿ ಕವಾಯತಿನಲ್ಲಿ ಗೋವಿಂದಪುರ,ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದರು.DCP EAST ಬೆಂಗಳೂರು ನಗರ ಪೊಲೀಸ್‌ BengaluruCityPolice

ಮಾನ್ಯ ಎ.ಸಿ.ಪಿ ಕೆ.ಜಿ ಹಳ್ಳಿ ಉಪವಿಭಾಗ ರವರ ನೇತೃತ್ವದಲ್ಲಿ ಮಾನ್ಯ ಎ.ಸಿ.ಪಿ ಸಾಹೇಬರ ಕಛೇರಿ ಮೈಧಾನದಲ್ಲಿ ದಿನಾಂಕ 11-05-2024 ರಂದು ಮಾಸಿಕ ಕವಾಯತನ್ನು ಹಮ್ಮಿಕೊಳ್ಳಲಾಯಿತು.ಸದರಿ ಕವಾಯತಿನಲ್ಲಿ ಗೋವಿಂದಪುರ,ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದರು.@DCPEASTBCP @BlrCityPolice
account_circle
HAL AIRPORT TRAFFIC BTP(@halairporttrfps) 's Twitter Profile Photo

Today, we hosted 'Masika Jana Samparka Divasa' at our ps,actively engaging with local citizens, listening to their grievances and suggestions. Your voice holds significance, and we are dedicated to addressing each concern. Let's collaborate to foster a more resilient community.

Today, we hosted 'Masika Jana Samparka Divasa' at our ps,actively engaging with local citizens, listening to their grievances and suggestions. Your voice holds significance, and we are dedicated to addressing each concern. Let's collaborate to foster a more resilient community.
account_circle
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ದಿನಾಂಕ: 11 ನೇ ಮೇ 2024 ರ ಶನಿವಾರದಂದು ಸರಹದ್ದಿನ ಸಂಚಾರ ಪೊಲೀಸ್ ಠಾಣೆಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಆಯಾ ಠಾಣಾ ಸರಹದ್ದಿನ ನಾಗರೀಕರು ಸಂಬಂಧಿತ ಮತ್ತು ಕುರಿತು ಮುಕ್ತವಾದ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

ದಿನಾಂಕ: 11 ನೇ ಮೇ 2024 ರ ಶನಿವಾರದಂದು #ಸಂಚಾರ #ಪೂರ್ವ #ವಿಭಾಗ ಸರಹದ್ದಿನ ಸಂಚಾರ ಪೊಲೀಸ್ ಠಾಣೆಗಳಲ್ಲಿ #ಸಂಚಾರ #ಸಂಪರ್ಕ #ದಿವಸ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಆಯಾ ಠಾಣಾ ಸರಹದ್ದಿನ ನಾಗರೀಕರು #ಸಂಚಾರ ಸಂಬಂಧಿತ #ಅಹವಾಲು #ಅಭಿಪ್ರಾಯ #ಸಲಹೆ ಮತ್ತು #ಪರಿಹಾರದ ಕುರಿತು ಮುಕ್ತವಾದ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.
account_circle