GC ChandraShekhar (@gcc_mp) 's Twitter Profile
GC ChandraShekhar

@gcc_mp

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GC

ID: 1010735390481735681

linkhttps://www.gcchandrashekhar.com calendar_today24-06-2018 04:04:30

5,5K Tweet

29,29K Takipçi

2,2K Takip Edilen

GC ChandraShekhar (@gcc_mp) 's Twitter Profile Photo

ಮಾಜಿ ಪ್ರಧಾನಿ, ನವಭಾರತ ನಿರ್ಮಾತೃ, 'ಭಾರತ ರತ್ನ' ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ, ಕೆಪಿಸಿಸಿ ಕಚೇರಿ

ಭಾರತದ ಮೊದಲ ಪ್ರಧಾನಿ 'ಭಾರತ ರತ್ನ' ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ, ಕೆಪಿಸಿಸಿ ಕಚೇರಿ.

ಮಂಡ್ಯ ಜಿಲ್ಲೆ ಕಾರ್ಮಿಕ ಇಲಾಖೆ ಮತ್ತು ಮಂಡ್ಯ ಜಿಲ್ಲೆ ಕಾಂಗ್ರೆಸ್ ಸಮಿತಿ, ಕಾರ್ಮಿಕ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಮಿಕ ದಿನಾಚರಣೆ, ಕಾರ್ಮಿಕರ ರತ್ನ ಪ್ರಶಸ್ತಿ ಪ್ರದಾನ, ಕಾರ್ಮಿಕ ಕಾರ್ಡ್ ವಿತರಣೆ-ನೋಂದಣಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಗಳ ಬಗೆಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಈ ಸಲ ಕಪ್‌ ನಮ್ದೆ! #ಈಸಲಕಪ್_ನಮ್ದೆ #RCB #RCBvsPBKS #rcbfans #rcbforever #rcb #royalchallengersbangalore #cricketfever

ಈ ಸಲ ಕಪ್‌ ನಮ್ದೆ!

#ಈಸಲಕಪ್_ನಮ್ದೆ #RCB #RCBvsPBKS #rcbfans #rcbforever #rcb  #royalchallengersbangalore #cricketfever
GC ChandraShekhar (@gcc_mp) 's Twitter Profile Photo

INTUC ಯೂಥ್ ವಿಂಗ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ದಿವಂಗತ ಧ್ರುವ ನಾರಾಯಣ್ ರವರ ನೆನಪಿನೋತ್ಸವ,ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.

INTUC ಯೂಥ್ ವಿಂಗ್ ಕಾಂಗ್ರೆಸ್ 
ವತಿಯಿಂದ ಆಯೋಜಿಸಲಾಗಿದ್ದ ದಿವಂಗತ ಧ್ರುವ ನಾರಾಯಣ್ ರವರ ನೆನಪಿನೋತ್ಸವ,ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
GC ChandraShekhar (@gcc_mp) 's Twitter Profile Photo

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ರಾಜ್ಯಾಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ ಅವರ ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ,
ಕೆಪಿಸಿಸಿ ರಾಜ್ಯಾಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ ಅವರ ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ.
GC ChandraShekhar (@gcc_mp) 's Twitter Profile Photo

ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸ್ಥಾಯಿ ಸಮಿತಿಯ 'ಸ್ಮಾರ್ಟ್ ಸಿಟೀಸ್ ಮಿಷನ್‌' ಕುರಿತ ಸಭೆಯಲ್ಲಿ ಭಾಗವಹಿಸಿದೆ. ಸಿಟಿ ಟ್ರಾನ್ಸ್ ಫರ್ಮೇಶನ್ , ಡಿಜಿಟಲ್ ಮೂಲಸೌಕರ್ಯ ಹಾಗೂ ಎಲ್ಲರಿಗೂ ಸಮಾನ ಅಭಿವೃದ್ಧಿಯ ಕುರಿತಾಗಿ ಮಹತ್ವಪೂರ್ಣ ಚರ್ಚೆಗಳು ನಡೆದವು. #SmartCities #UrbanDevelopment #HousingAndUrbanAffairs

ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಸ್ಥಾಯಿ ಸಮಿತಿಯ
'ಸ್ಮಾರ್ಟ್ ಸಿಟೀಸ್ ಮಿಷನ್‌' ಕುರಿತ ಸಭೆಯಲ್ಲಿ ಭಾಗವಹಿಸಿದೆ.

ಸಿಟಿ ಟ್ರಾನ್ಸ್ ಫರ್ಮೇಶನ್ , ಡಿಜಿಟಲ್ ಮೂಲಸೌಕರ್ಯ ಹಾಗೂ ಎಲ್ಲರಿಗೂ ಸಮಾನ ಅಭಿವೃದ್ಧಿಯ ಕುರಿತಾಗಿ ಮಹತ್ವಪೂರ್ಣ ಚರ್ಚೆಗಳು ನಡೆದವು.

#SmartCities #UrbanDevelopment #HousingAndUrbanAffairs
GC ChandraShekhar (@gcc_mp) 's Twitter Profile Photo

ಮಾಜಿ ಸಚಿವರು, ಲೇಖಕರು, ಸಾಮಾಜಿಕ ಹೋರಾಟಗಾರರಾದ ಬಿ.ಟಿ ಲಲಿತಾ ನಾಯಕ್ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. Sad to hear about the sudden demise of veteran actress B. Saroja Devi,may her soul rest in peace. #Sarojadevipassedaway #Saroja

ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
Sad to hear about the sudden demise of veteran actress B. Saroja Devi,may her soul rest in peace.

#Sarojadevipassedaway 
#Saroja
GC ChandraShekhar (@gcc_mp) 's Twitter Profile Photo

ಸಂಸದೀಯ ಸ್ಥಾಯಿ ಸಮಿತಿ (ವಸತಿ ಮತ್ತು ನಗರಾಭಿವೃದ್ಧಿ) ಸಭೆಯಲ್ಲಿ ಪಾಲ್ಗೊಂಡೆ, ಡಿಡಿಎ ಫ್ಲ್ಯಾಟ್‌ಗಳ ನಿರ್ಮಾಣ ಮತ್ತು ಹಂಚಿಕೆ ನೀತಿ ಬಗೆಗೆ ಹಾಗು ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಯೋಜನೆಗಳನ್ನು ಕೈಗೆಟುಕುವಂತೆ ಯೋಜನೆಗಳ ಬದಲಾವಣೆಗಳ ಬಗ್ಗೆ ಚರ್ಚಿಸಲಾಯ್ತು.

ಕೆಪಿಸಿಸಿ ಮುಂಚೂಣಿ ಘಟಕಗಳ ಮುಖ್ಯಸ್ಥರ ಸಭೆ ನಡೆಸಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಿ, ಅಗತ್ಯ ಸಲಹೆ ಸೂಚನೆ ನೀಡಲಾಯಿತು.

ಇದೇ ಆಗಸ್ಟ್ 5ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ.

'ಮತಗಳ್ಳತನ' ವಿರೋಧಿಸಿ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ಚಳವಳಿ ನಡೆಯಲಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸ್ಥಳ ಪರಿಶೀಲನೆ ಮಾಡಲಾಯಿತು.

*"ಮತದಾನದ ಹಕ್ಕು ನಮ್ಮದಾಗಬೇಕು, ಮತಕಳ್ಳತನವನ್ನು ತಡೆಯಲೇ ಬೇಕು!"* 🗳️🔥 ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ "ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ" ಎಂಬ ಘೋಷವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಮಾರ್ಚ್‌ನಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ಕ್ಷಣ. #OurVoteOurRight #Democracy Rahul Gandhi Venuk

*"ಮತದಾನದ ಹಕ್ಕು ನಮ್ಮದಾಗಬೇಕು, ಮತಕಳ್ಳತನವನ್ನು ತಡೆಯಲೇ ಬೇಕು!"* 🗳️🔥  
ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ "ಮತಕಳ್ಳರೇ ಅಧಿಕಾರ ಬಿಟ್ಟು ತೊಲಗಿ" ಎಂಬ ಘೋಷವಾಕ್ಯದೊಂದಿಗೆ ಕ್ಯಾಂಡಲ್ ಲೈಟ್ ಮಾರ್ಚ್‌ನಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ಕ್ಷಣ.  
#OurVoteOurRight #Democracy 
<a href="/RahulGandhi/">Rahul Gandhi</a> <a href="/kcvenu/">Venuk</a>
GC ChandraShekhar (@gcc_mp) 's Twitter Profile Photo

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು #IndependenceDay #IndependenceDayIndia #indep

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
#IndependenceDay #IndependenceDayIndia 
#indep
GC ChandraShekhar (@gcc_mp) 's Twitter Profile Photo

ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಚಂದ್ರಶೇಖರನಾಥ ಗುರುಗಳು ಇಂದು ಇಹಲೋಕ ತ್ಯಜಿಸಿರುವುದು ಅತ್ಯಂತ ದುಃಖದ ಸಂಗತಿ ,ಮಠದ ಹಾಗೂ ಅಪಾರ ಭಕ್ತವೃಂದಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ.