DEVANAHALLI BCP (@devanahalllips) 's Twitter Profile
DEVANAHALLI BCP

@devanahalllips

Official twitter account of Devanahalli Police Station (080-27680333). Dial Namma-100 in case of emergency. @BlrCityPolice

ID: 4388050993

linkhttps://www.bcp.gov.in/ calendar_today28-11-2015 12:07:08

39 Tweet

673 Takipçi

26 Takip Edilen

DEVANAHALLI BCP (@devanahalllips) 's Twitter Profile Photo

ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಸಿ ವಿನಾಯಕ್ ಮತ್ತು HG ಲಕ್ಷ್ಮೀಪತಿ ರವರು ದೊಡ್ಡಬಳ್ಳಾಪುರ ಸಿಗ್ನಲ್ ಬಳಿ ಸಿಕ್ಕ ಬ್ಯಾಗಿನಲ್ಲಿ ಇದ್ದಂತಹ ಆಭರಣಗಳನ್ನು ದೇವನಹಳ್ಳಿ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗೆ ನೀಡಿ ಆಭರಣಗಳನ್ನು ಅದರ ಮಾಲೀಕರಿಗೆ ತಲುಪಿಸುವಲ್ಲಿ ಪ್ರಮುಖ ಕಾರ್ಯವಹಿಸಿರುತ್ತಾರೆ.

HUBBALLI DHARWAD CITY POLICE (@compolhdc) 's Twitter Profile Photo

ರಸ್ತೆ ಅಪಘಾತವಾದಾಗ ವಿಡಿಯೋ ಚಿತ್ರೀಕರಣ ಮಾಡದೇ ಮೊದಲು ಗಾಯಾಳುವಿಗೆ ಸಹಾಯ ಮಾಡಿ. Be a good samaritan 👍 #RoadSafety #samaritan #Awareness #Accident #hubballi #dharwad #police #Karnataka

ರಸ್ತೆ ಅಪಘಾತವಾದಾಗ ವಿಡಿಯೋ ಚಿತ್ರೀಕರಣ ಮಾಡದೇ ಮೊದಲು ಗಾಯಾಳುವಿಗೆ ಸಹಾಯ ಮಾಡಿ.

Be a good samaritan 👍

 #RoadSafety #samaritan #Awareness #Accident #hubballi #dharwad #police #Karnataka
DCP North East (@dcpnebcp) 's Twitter Profile Photo

#MeetTheBCP ಈಶಾನ್ಯ ವಿಭಾಗದ YELAHANKA BCP ಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು. ಯಲಹಂಕ ಉಪವಿಭಾಗ‍ ‍& ಯಲಹಂಕ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ, ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.

#MeetTheBCP

ಈಶಾನ್ಯ ವಿಭಾಗದ <a href="/yelahankaps/">YELAHANKA BCP</a> ಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ  #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು.

ಯಲಹಂಕ ಉಪವಿಭಾಗ‍ ‍&amp; ಯಲಹಂಕ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ,   ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

The Must-Have Safety App for Women! Real-Time Police Support with KSP Safe Connect Caught in a suspicious situation? Don’t panic—use the KSP app’s Safe Connect for real-time help with audio, video, and live location sharing. Your safety is just a tap away. Download the KSP app

KODIGEHALLI PS,ಕೊಡಿಗೇಹಳ್ಳಿ ಪೊಲೀಸ್ ಠಾಣೆ (@kodigehallips) 's Twitter Profile Photo

ಈಶಾನ್ಯ ವಿಭಾಗದ @kodigehallipsಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು. ಯಲಹಂಕ ಉಪವಿಭಾಗ‍ ‍ACP ರವರು ಹಾಗೂ ಕೋಡಿಗೆಹಳ್ಳಿ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ, ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.

ಈಶಾನ್ಯ ವಿಭಾಗದ @kodigehallipsಠಾಣೆಯಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ  #ಮನೆಮನೆಗೆಪೊಲೀಸ್‌ ಕಾರ್ಯಕ್ರಮಕ್ಕೆಇಂದು ಚಾಲನೆ ನೀಡಲಾಯಿತು.
ಯಲಹಂಕ ಉಪವಿಭಾಗ‍ ‍ACP ರವರು ಹಾಗೂ ಕೋಡಿಗೆಹಳ್ಳಿ ಠಾಣಾ ಅಧಿಕಾರಿಗಳೊಂದಿಗೆ ಸರಹದ್ದಿನ ಮನೆಗಳಿಗೆ ತೆರಳಿ, ಭಿತ್ತಿಪತ್ರಗಳನ್ನು ಹಂಚಿ ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿ ನೀಡಲಾಯಿತು.
DEVANAHALLI BCP (@devanahalllips) 's Twitter Profile Photo

ದೇವನಹಳ್ಳಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಮಾನ್ಯ ಡಿ.ಸಿ.ಪಿ ರವರ ಸಮಕ್ಷಮ ಮಾಸಿಕ ಜನ ಸಂಪರ್ಕ ಸಭೆ ಹಾಗೂ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು DCP North East CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ದೇವನಹಳ್ಳಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಮಾನ್ಯ ಡಿ.ಸಿ.ಪಿ ರವರ ಸಮಕ್ಷಮ ಮಾಸಿಕ ಜನ ಸಂಪರ್ಕ ಸಭೆ ಹಾಗೂ ಮನೆ ಮನೆಗೆ ಪೋಲಿಸ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು <a href="/DCPNEBCP/">DCP North East</a> <a href="/CPBlr/">CP Bengaluru ಪೊಲೀಸ್ ಆಯುಕ್ತ ಬೆಂಗಳೂರು</a>
DEVANAHALLI BCP (@devanahalllips) 's Twitter Profile Photo

Dear Citizens, stay vigilant against cyber criminals. In the event of any cyber fraud or online financial scam, immediately report the incident by calling the National Cybercrime Helpline at 1930. Your prompt action can help prevent further loss. #WeServeWeProtect

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು—ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ. Shouting at the police won’t make you a hero. Vulgar words

DCP North East (@dcpnebcp) 's Twitter Profile Photo

ಇಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಸಭೆಗೆ ಹಾಜರಾಗಿದ್ದ ಸಾರ್ವಜನಿಕರು ನೀಡಿದ ಸಲಹೆ, ಸೂಚನೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಗಳ ಬಗ್ಗೆ ಚರ್ಚೆ ಮಾಡಲಾಯಿತು ಮತ್ತು ಮುಂಬರುವ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳಲ್ಲಿ ಸಾರ್ವಜನಿಕರ ಒಳಗೊಳ್ಳುವಿಕೆ ಬಗ್ಗೆ ಸೂಚನೆಗಳನ್ನು ನೀಡಲಾಯಿತು..