ನಾಡಿನ ಹೆಮ್ಮೆಯ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಕನಕಪುರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದು, ಇದಕ್ಕಾಗಿ ನಾನು ಸಂಸ್ಥೆಯ ಸಂಸ್ಥಾಪಕರು, ಟ್ರಸ್ಟಿ ಶ್ರೀಮತಿ ಸುಧಾಮೂರ್ತಿ ಅವರಿಗೆ ಚಿರಋಣಿಯಾಗಿದ್ದೇನೆ. ಇನ್ಫೋಸಿಸ್ ಸಂಸ್ಥೆಯ ಮಾನವೀಯ ದೃಷ್ಟಿ ನಿಜಕ್ಕೂ ಶ್ಲಾಘನೀಯ.
1/2