S N Channabasappa (Chenni) (@chennibjp) 's Twitter Profile
S N Channabasappa (Chenni)

@chennibjp

ಭಾರತೀಯ | ಸನಾತನಿ | Hindu | ಶಾಸಕರು, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ | MLA, Shivamogga City | BJP Chikmagalur Prabhari |

ID: 1024492190800592896

linkhttp://Bjp.org calendar_today01-08-2018 03:09:07

3,3K Tweet

1,1K Takipçi

198 Takip Edilen

S N Channabasappa (Chenni) (@chennibjp) 's Twitter Profile Photo

ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ ಶ್ರೀ B Sriramulu ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ದೇವರು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಅಚಲ ಶಕ್ತಿ ಕರುಣಿಸಿ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುವ ಅವಕಾಶ ನೀಡಲಿ ಎಂದು ಹಾರೈಸುತ್ತೇನೆ.

ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ ಶ್ರೀ <a href="/sriramulubjp/">B Sriramulu</a> ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ದೇವರು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಅಚಲ ಶಕ್ತಿ ಕರುಣಿಸಿ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುವ ಅವಕಾಶ ನೀಡಲಿ ಎಂದು ಹಾರೈಸುತ್ತೇನೆ.
S N Channabasappa (Chenni) (@chennibjp) 's Twitter Profile Photo

ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಸದಾ ಇರಲಿ. ನಮ್ಮೆಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. #Varamahalakshmi #ChenniBJP

ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮೈ ನಮಃ

ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಸದಾ ಇರಲಿ.
ನಮ್ಮೆಲ್ಲರಿಗೂ ವರಮಹಾಲಕ್ಷ್ಮೀ ಹಬ್ಬದ ಹೃತ್ಪೂರ್ವಕ ಶುಭಾಶಯಗಳು.

#Varamahalakshmi #ChenniBJP
S N Channabasappa (Chenni) (@chennibjp) 's Twitter Profile Photo

ಯೇನ ಬದ್ಧೋ ಬಲಿ ರಾಜಾ, ದಾನವೇಂದ್ರೋ ಮಹಾಬಲಃ | ತೇನ ತ್ವಾಮಭಿಬಧ್ನಾಮಿ ರಕ್ಷೇ ಮಾ ಚಲ ಮಾ ಚಲ || ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಸಹೋದರ-ಸಹೋದರಿಯ ಬಾಂಧವ್ಯ, ಸೇವಾಭಾವ ಮತ್ತು ದೇಶಪ್ರೇಮದ ನಂಟು ಇನ್ನಷ್ಟು ಬಲವಾಗಲಿ. #rakshabandhan #chennbjp

ಯೇನ ಬದ್ಧೋ ಬಲಿ ರಾಜಾ, ದಾನವೇಂದ್ರೋ ಮಹಾಬಲಃ | 
ತೇನ ತ್ವಾಮಭಿಬಧ್ನಾಮಿ ರಕ್ಷೇ ಮಾ ಚಲ ಮಾ ಚಲ ||

ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. 

ಸಹೋದರ-ಸಹೋದರಿಯ ಬಾಂಧವ್ಯ, ಸೇವಾಭಾವ ಮತ್ತು ದೇಶಪ್ರೇಮದ ನಂಟು ಇನ್ನಷ್ಟು ಬಲವಾಗಲಿ.

#rakshabandhan #chennbjp
S N Channabasappa (Chenni) (@chennibjp) 's Twitter Profile Photo

ವಿಭಜನೆಯ ಭಯಾನಕ ಸ್ಮರಣಾ ದಿನ. ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡು, ಅನೇಕರು ತಮ್ಮ ಜೀವವನ್ನು ಕಳೆದುಕೊಂಡ ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಜನರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸೋಣ. #PartitionHorrorsRemembranceDay

ವಿಭಜನೆಯ ಭಯಾನಕ ಸ್ಮರಣಾ ದಿನ.

ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡು, ಅನೇಕರು ತಮ್ಮ ಜೀವವನ್ನು ಕಳೆದುಕೊಂಡ ದೇಶ ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ನಮ್ಮ ಜನರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸೋಣ.

#PartitionHorrorsRemembranceDay
S N Channabasappa (Chenni) (@chennibjp) 's Twitter Profile Photo

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ । ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🌸🎉 ನಮ್ಮ ಜೀವನದಲ್ಲಿ ಶ್ರೀಕೃಷ್ಣನ ಜ್ಞಾನ, ಭಕ್ತಿ ಮತ್ತು ಧರ್ಮದ ಮಾರ್ಗ ಸದಾ ಬೆಳಗಲಿ. 🪔 ಜೈ ಶ್ರೀಕೃಷ್ಣ! 🙏💛 #KrishnaJanmashtami #Janmashtami2025

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ।
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥

ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! 🌸🎉
ನಮ್ಮ ಜೀವನದಲ್ಲಿ ಶ್ರೀಕೃಷ್ಣನ ಜ್ಞಾನ, ಭಕ್ತಿ ಮತ್ತು ಧರ್ಮದ ಮಾರ್ಗ ಸದಾ ಬೆಳಗಲಿ. 🪔

ಜೈ ಶ್ರೀಕೃಷ್ಣ! 🙏💛

#KrishnaJanmashtami #Janmashtami2025
S N Channabasappa (Chenni) (@chennibjp) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ, ಜಿಲ್ಲೆಯ ಪ್ರಗತಿಗೆ ಹೊಸ ದಿಕ್ಕು ತೋರಿಸುತ್ತಿರುವ ಜನಪ್ರಿಯ ಸಂಸದರು, ಆತ್ಮೀಯರು ಹಾಗೂ ಯುವ ನೇತಾರರಾದ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉 B Y Raghavendra

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಾ, ಜಿಲ್ಲೆಯ ಪ್ರಗತಿಗೆ ಹೊಸ ದಿಕ್ಕು ತೋರಿಸುತ್ತಿರುವ ಜನಪ್ರಿಯ ಸಂಸದರು, ಆತ್ಮೀಯರು ಹಾಗೂ ಯುವ ನೇತಾರರಾದ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎉

<a href="/BYRBJP/">B Y Raghavendra</a>
S N Channabasappa (Chenni) (@chennibjp) 's Twitter Profile Photo

ಭಾರತೀಯ ಜನತಾ ಪಕ್ಷದ ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರು ಮತ್ತು ನಮ್ಮೆಲ್ಲರ ಸ್ಫೂರ್ತಿಯ ಮೂಲ, ಮಾಜಿ ಪ್ರಧಾನಿ, ಭಾರತ ರತ್ನ, ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ವಿನಮ್ರ ನಮನಗಳು. #AtalBihariVajpayee #BJP #NationFirst

ಭಾರತೀಯ ಜನತಾ ಪಕ್ಷದ ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರು ಮತ್ತು ನಮ್ಮೆಲ್ಲರ ಸ್ಫೂರ್ತಿಯ ಮೂಲ, ಮಾಜಿ ಪ್ರಧಾನಿ, ಭಾರತ ರತ್ನ, ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ವಿನಮ್ರ ನಮನಗಳು.

#AtalBihariVajpayee #BJP #NationFirst
S N Channabasappa (Chenni) (@chennibjp) 's Twitter Profile Photo

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Harish Poonja ಹರೀಶ್ ಪೂಂಜ #HarishPoonja #BirthdayWishes

ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

<a href="/HPoonja/">Harish Poonja ಹರೀಶ್ ಪೂಂಜ</a>

#HarishPoonja #BirthdayWishes
S N Channabasappa (Chenni) (@chennibjp) 's Twitter Profile Photo

ದಿನಾಂಕ 18.08.2025 ರಿಂದ 22.08.2025ರವರೆಗೆ ನಡೆಯುವ ವಿಧಾನಸಭಾ ಅಧಿವೇಶನ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳ ನಿಮಿತ್ತ ನಾನು ಸ್ಥಳೀಯವಾಗಿ ಲಭ್ಯವಿರುವುದಿಲ್ಲ. ಕ್ಷೇತ್ರದ ನಾಗರಿಕ ಬಂಧುಗಳು ಯಾವುದೇ ಸಮಸ್ಯೆ ಅಥವಾ ಕಾರ್ಯಗಳಿಗಾಗಿ ದಯವಿಟ್ಟು ನಮ್ಮ ವಾಟ್ಸಪ್ ಹೆಲ್ಪ್‌ಲೈನ್ +91-90199 01177 ಅಥವಾ ಕರ್ತವ್ಯ ಭವನಕ್ಕೆ ಸಂಪರ್ಕಿಸಬೇಕಾಗಿ ವಿನಂತಿ

ದಿನಾಂಕ 18.08.2025 ರಿಂದ 22.08.2025ರವರೆಗೆ ನಡೆಯುವ ವಿಧಾನಸಭಾ ಅಧಿವೇಶನ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳ ನಿಮಿತ್ತ ನಾನು ಸ್ಥಳೀಯವಾಗಿ ಲಭ್ಯವಿರುವುದಿಲ್ಲ. ಕ್ಷೇತ್ರದ ನಾಗರಿಕ ಬಂಧುಗಳು ಯಾವುದೇ ಸಮಸ್ಯೆ ಅಥವಾ ಕಾರ್ಯಗಳಿಗಾಗಿ ದಯವಿಟ್ಟು ನಮ್ಮ ವಾಟ್ಸಪ್ ಹೆಲ್ಪ್‌ಲೈನ್ +91-90199 01177 ಅಥವಾ ಕರ್ತವ್ಯ ಭವನಕ್ಕೆ ಸಂಪರ್ಕಿಸಬೇಕಾಗಿ ವಿನಂತಿ
S N Channabasappa (Chenni) (@chennibjp) 's Twitter Profile Photo

ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 6 ರಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಂಡ ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು. ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು.

ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ 6 ರಲ್ಲಿ ಬಿಜೆಪಿ  ಅಭ್ಯರ್ಥಿಗಳ ಪ್ರಚಂಡ ಗೆಲುವು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು.

ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಮತದಾರರಿಗೆ ಹಾಗೂ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು.
S N Channabasappa (Chenni) (@chennibjp) 's Twitter Profile Photo

ಉಡುಪಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶ್‌ಪಾಲ್ ಆನಂದ್ ಸುವರ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 🙏 ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಅಪಾರ ಶಕ್ತಿ ನೀಡಿ, ಜನರ ಅಭಿವೃದ್ದಿಗಾಗಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಿ ಎಂದು ಹಾರೈಸುತ್ತೇನೆ. Yashpal Anand Suvarna

ಉಡುಪಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಯಶ್‌ಪಾಲ್ ಆನಂದ್ ಸುವರ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 🙏

ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಅಪಾರ ಶಕ್ತಿ ನೀಡಿ, ಜನರ ಅಭಿವೃದ್ದಿಗಾಗಿ, ನಾಡಿನ ಶ್ರೇಯೋಭಿವೃದ್ಧಿಗಾಗಿ ನಿರಂತರ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಿ ಎಂದು ಹಾರೈಸುತ್ತೇನೆ.

<a href="/YashpalBJP/">Yashpal Anand Suvarna</a>
S N Channabasappa (Chenni) (@chennibjp) 's Twitter Profile Photo

ದೇಶದ ಹಣಕಾಸು ಸಚಿವರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ, ಆರ್ಥಿಕ ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಮೂಡಿಸಿದ ಅದ್ಭುತ ರಾಜಕೀಯ ಪಟು, ಪದ್ಮವಿಭೂಷಣ ಪುರಸ್ಕೃತ ಶ್ರೀ ಅರುಣ್ ಜೆಟ್ಲಿ ಅವರ ಪುಣ್ಯತಿಥಿಯಂದು ಗೌರವ ನಮನಗಳು. #ArunJaitley

ದೇಶದ ಹಣಕಾಸು ಸಚಿವರಾಗಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿ, ಆರ್ಥಿಕ ಕ್ಷೇತ್ರದಲ್ಲಿ ಅಳಿಸಲಾಗದ ಗುರುತು ಮೂಡಿಸಿದ ಅದ್ಭುತ ರಾಜಕೀಯ ಪಟು, ಪದ್ಮವಿಭೂಷಣ ಪುರಸ್ಕೃತ ಶ್ರೀ ಅರುಣ್ ಜೆಟ್ಲಿ ಅವರ ಪುಣ್ಯತಿಥಿಯಂದು ಗೌರವ ನಮನಗಳು.
#ArunJaitley