@bhargavabh51836
ID: 1715289300013920256
calendar_today20-10-2023 08:50:34
113 Tweet
29 Takipçi
328 Takip Edilen
a year ago
ಈಗ್ ಗೊತ್ತಾಯ್ತಾ! ಸರ್ವಾಧಿಕಾರಿ ಯಾರಂತ!
ನೆನಪಿದೆಯಾ ಗಣಿನಾಡು....
ಒಬ್ಬ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಜಾತಿ ಕೇಳ್ತನಾ... ಇನ್ನೊಬ್ಬ ದಡ್ಡ ಚಪ್ಪಾಳೆ ಹೊಡಿತಾನಾ .. ಏನ್ ದುರಂತ ರೀ ನಮ್ ದೇಶದ್ದು....
ಕಾಂಗ್ರೆಸ್ ಗೆ ಚೆಕ್ ಮೇಟ್ ಇಟ್ರಾ?.. 🤔🤔🤔
ಸರ್ವಧಿಕಾರಿಯ ಆಡಳಿತದಲ್ಲಿ ಇನ್ನೇನು ಮಾಡಕಾಗುತ್ತೆ....
Always... 👍
ಸಿಕ್ ಬಿಡ್ತು...😄😄😄 ಇದೆ ನೋಡಿ ಬಿಜೆಪಿಯವ್ರು ಜೆಡಿಎಸ್ ವಿರುದ್ಧ ಕೊಟ್ಟಿದ್ದ ಜಾಹಿರಾತು...
ಎಲ್ಲಿದೀರಾ? ಸೊ ಕಾಲ್ಡ್ ಅಂಧ ಭಕ್ತಾಸ್...
ನಿಮ್ಮೊಂದಿಗೆ ನಾವು...
ಕೆಳ ನ್ಯಾಯಾಲಗಳ ತೀರ್ಪು ಪ್ರಶ್ನಿಸಿ... ಸುಪ್ರೀಂ ಕೋರ್ಟ್ಗೆ ಹೋಗೋ ಅವಶ್ಯಕತೆ ಇಲ್ಲಾ ಅನಿಸುತ್ತೆ ಇನ್ಮೇಲೆ.... ಹಾಗಾದ್ರೆ ನ್ಯಾಯ ಎಲ್ಲಿದೆ?.....
ಹೃದಯ ಸಿಂಹಾಸನದ ರಾಜಕುಮಾರ... ❤️Punithrajkumar
9 months ago
ಬಿಜೆಪಿ.. ಜೆಡಿಎಸ್ ನೀವುಗಳು ಮಾಡಿದ್ದನ್ನು ನೋಡಿದ್ದೇವೆ...ಆದ್ರೆ ಕಾಂಗ್ರೆಸ್ ನಿಮಗಿಂತ ಉತ್ತಮ. "ಅಹಿಂದ" ಎಂದೂ ತನ್ನ ನಿಲುವನ್ನು ಬದಲಿಸುವುದಿಲ್ಲ ಸಿದ್ದು ಪರ ನಾವು...
7 months ago
ಜೈ ಭೀಮ್ 💙💙
ಪುರಾವೆ ಇಲ್ಲದ ಪುರಾಣವಲ್ಲ... ಇದು ಇತಿಹಾಸ...ಜೈಭೀಮ್ 💙💙
5 months ago
ಅಪ್ಪು...Ashwini Puneeth Rajkumar
4 months ago
ಪುಲ್ವಾಮ ದಾಳಿಗೆ ಇವರಿಂದ ಉತ್ತರ ಸಿಕ್ಕಿಲ್ಲ ಇನ್ನೂ... ಇವಾಗ ನಿರೀಕ್ಷೆ ಮಾಡಲಿಕ್ಕೆ ಆಗುತ್ತಾ.... ಅಸಮರ್ಥರು ಅಂತ ಮತ್ತೆ ಪ್ರೂವ್ ಮಾಡ್ತಾರೆ ನೋಡ್ತಾ ಇರಿ...
ಅಯ್ಯೋ ಸ್ವಾಮಿ!! ಅವ್ರು ಜೀವಗಳನ್ನೇ ತೆಗಿದಿದ್ದಾರೆ... ನೀವೇನ್ ನೀವು ಗೋಡೆ ಕೆಡೋವೋಕೆ ಹೋಗಿದ್ದೀರಾ???
2 months ago
ಧಣಿಗೆ ಟೈಮ್ ಬಂತು...
ಧರ್ಮಸ್ಥಳ ಪ್ರಕಾರಣಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡಗಳಿಗೆ ಮಣಿಯದೆ... ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ... -ಸಿಎಂ ಸಿದ್ದರಾಮಯ್ಯ
19 days ago
ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದು ಸ್ವತಂತ್ರವಲ್ಲ!! ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಸಮಾನತೆ ಮತ್ತು ಸ್ವಾಭಿಮಾನದಿಂದ ಮುಕ್ತವಾಗಿ ಜೀವಿಸುವುದು "ಈ ನೆಲದ ನೈಜ ಸ್ವತಂತ್ರವಾಗಿದೆ". "ಡಾ|| ಬಿ.ಆರ್. ಅಂಬೇಡ್ಕರ್