Balumahendra H C (@balumahendrah) 's Twitter Profile
Balumahendra H C

@balumahendrah

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ಗೆಳೆಯ ನನ್ನವರ ಹೃದಯಗಳು ಒಡೆದಾವು

ID: 1048113346732425216

calendar_today05-10-2018 07:31:09

133 Tweet

67 Takipçi

1,1K Takip Edilen

Balumahendra H C (@balumahendrah) 's Twitter Profile Photo

ನನ್ನದೊಂದು ಚಿಕ್ಕ ಮನವಿ ಅಕ್ಕ ಹಾಗೂ ಅಣ್ಣಂದಿರಿಗೆ ನನ್ನ ತಂಗಿಗೆ ಹಾಗಿರುವ ಕೃತ್ಯ ಇನ್ನೊಬ ಅಕ್ಕ ತಂಗಿಗೆ ಹಾಗೋದು ಬೇಡ ಈಗೆ ಮಾಡಿದವರನ್ನು ಸುಟ್ಟರೆ ವಾಸನೆಯಿಂದ ಇನ್ನೊಬ ಹುಟ್ಟಬಹುದು ಅದಕ್ಕೆ ನಡು ಬೀದಿಲಿ ಕೊಚ್ಚಿ ಹಾಕಿದರೇ ನಾಯಿ ನರಿ ಕಾಗೆ ತಿಂದು ಇನ್ನೊಬ ಹುಟ್ಟಲು ಸಾಧ್ಯವಿಲ್ಲ ಇವತ್ತಿಗೆ ಅಂತ್ಯವಾಗುತ್ತೆ ಇಂತೀ ಬಾಲು ಮಹೇಂದ್ರ...

ನನ್ನದೊಂದು ಚಿಕ್ಕ ಮನವಿ ಅಕ್ಕ ಹಾಗೂ ಅಣ್ಣಂದಿರಿಗೆ 
ನನ್ನ ತಂಗಿಗೆ ಹಾಗಿರುವ ಕೃತ್ಯ ಇನ್ನೊಬ ಅಕ್ಕ ತಂಗಿಗೆ ಹಾಗೋದು ಬೇಡ ಈಗೆ ಮಾಡಿದವರನ್ನು ಸುಟ್ಟರೆ ವಾಸನೆಯಿಂದ ಇನ್ನೊಬ ಹುಟ್ಟಬಹುದು ಅದಕ್ಕೆ ನಡು ಬೀದಿಲಿ ಕೊಚ್ಚಿ ಹಾಕಿದರೇ ನಾಯಿ ನರಿ ಕಾಗೆ  ತಿಂದು ಇನ್ನೊಬ ಹುಟ್ಟಲು ಸಾಧ್ಯವಿಲ್ಲ ಇವತ್ತಿಗೆ ಅಂತ್ಯವಾಗುತ್ತೆ 
ಇಂತೀ ಬಾಲು ಮಹೇಂದ್ರ...
Balumahendra H C (@balumahendrah) 's Twitter Profile Photo

ದಯವಿಟ್ಟು ಯಲ್ಲಾ ಅಕ್ಕ ತಂಗಿಯಂದಿರಿಗೆ ನೇರವಾಗಿರಬೇಕು ನಮ್ಮ ಜೀವನದಲ್ಲಿ

Balumahendra H C (@balumahendrah) 's Twitter Profile Photo

ಕಾಲ ನಿನ್ನ ಬೇಡುವೆನು🙏🏼 ಸ್ವಲ್ಪ ಹಿಂದೆ ಸರಿದುಬಿಡು⏰ ಸುಂದರ ಕ್ಷಣಗಳನ್ನು ಮರಳಿಕೊಡು😘💞

ಕಾಲ ನಿನ್ನ ಬೇಡುವೆನು🙏🏼
ಸ್ವಲ್ಪ ಹಿಂದೆ ಸರಿದುಬಿಡು⏰
ಸುಂದರ ಕ್ಷಣಗಳನ್ನು ಮರಳಿಕೊಡು😘💞
Balumahendra H C (@balumahendrah) 's Twitter Profile Photo

ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ.... ಇಂತೀ ಮಹೀ...

ಕಣ್ಮುಚ್ಚುವ ಮುನ್ನ ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....
ಇಂತೀ ಮಹೀ...
Balumahendra H C (@balumahendrah) 's Twitter Profile Photo

ಕೆಲವೊಂದು ಬಾರಿ ಜೀವನ ನಮಗೆ ಹಲವು ಪಾಠಗಳನ್ನು ಕಲಿಸಿಕೊಡುತ್ತದೆ. ಅದೇನೆಂದರೆ ನಾವು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸತ್ಯದಿಂದ ನಾವು ಬದಲಾಗುವ ಅವಕಾಶಗಳೇ ಹೆಚ್ಚು. ಇಂತೀ ಮಹೀ...

Balumahendra H C (@balumahendrah) 's Twitter Profile Photo

ಗೆಳತಿ... ಕಳೆದುಹೋದ ಕ್ಷಣಗಳನ್ನು ನೆನಪಿಸಿಕೊಂಡು ಕುಳಿತಾಗ, . . . . . . ನನ್ನ ನಾನೇ ಮರೆತದ್ದು ನನಗೆ ನೆನಪಾಗಲೇ ಇಲ್ಲ.. ಗುಡ್ ಮಾರ್ನಿಂಗ್

Balumahendra H C (@balumahendrah) 's Twitter Profile Photo

"ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ."

"ನಮ್ಮ ದು:ಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ಯಾರು  ಅಲ್ಲ. 
ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ."
Balumahendra H C (@balumahendrah) 's Twitter Profile Photo

"ನೀನು ಮೇಲ್ನೋಟಕ್ಕೆ ಮಲಗಿರುವಂತೆ ಕಂಡರೂ ನಿನ್ನೊಳಗೆ ಏನೇನು ಸಾಮರ್ಥ್ಯಗಳಿವೆ, ಸಾಧ್ಯತೆಗಳಿವೆ ಎಂಬುದು ನಿನಗೇ ಗೊತ್ತು? ನಿನ್ನೊಳಗೇನಿದೆ ಎಂದು ತಿಳಿದಿರು . ನಿನ್ನ ಹಿನ್ನಲೆಯಲ್ಲಿದೆ ಅನಂತ ಶಕ್ತಿಯ ಸಾಗರ; ನಿಜಕ್ಕೂ ನೀನು ದಿವ್ಯತೆಯ ಆಗರ!" ಶುಭೋದಯ....

Balumahendra H C (@balumahendrah) 's Twitter Profile Photo

ಕೆಲವೊಂದು ಬಾರಿ ಜೀವನ ನಮಗೆ ಹಲವು ಪಾಠಗಳನ್ನು ಕಲಿಸಿಕೊಡುತ್ತದೆ. ಅದೇನೆಂದರೆ ನಾವು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸತ್ಯದಿಂದ ನಾವು ಬದಲಾಗುವ ಅವಕಾಶಗಳೇ ಹೆಚ್ಚು. ಗುಡ್ ಮಾರ್ನಿಂಗ್ ಫ್ರೆಂಡ್ಸ್.....

Balumahendra H C (@balumahendrah) 's Twitter Profile Photo

ಜೀವನವೆಂದರೇ ಬದಲಾವಣೆ. ಒಮ್ಮೊಮ್ಮೆ ದುಃಖ ಎದುರಾಗಬಹುದು, ಅದೇ ರೀತಿ ಒಳ್ಳೆಯ ದಿನಗಳೂ ಬರಬಹುದು. ಆದರೆ ಹೆಚ್ಚಿನ ದಿನಗಳಲ್ಲಿ ಈ ಎರಡೂ ಕೂಡಿಯೇ ಬರುತ್ತವೆ ಎಂಬುದನ್ನು ಮರೆಯಬಾರದು. ಹೀಗಾಗಿ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಗುಡ್ ಮಾರ್ನಿಂಗ್....

Balumahendra H C (@balumahendrah) 's Twitter Profile Photo

ಗೆಳತಿ ನಿನ್ನ ನೆನೆದು ನನ್ನ ಕಣ್ಣುಗಳು ಹಾಕೋ ಪ್ರತಿಯೊಂದು ಕಂಬನಿಯ ಹನಿಗಳ ಮೇಲೆ ನಿನ್ನ ಹೆಸರು ಬರೆದಿದೆ ಕಣೆ ನನ್ನ ಕಣ್ಣ ಹನಿಗಳಿಗೆ ಸಾಂತ್ವನ ಹೇಳೋಕೆ ಕೊನೆಗೊಂದು ದಿನ ನೀನೇ ಬರಬೇಕು ನನ್ನ ಕಣ್ಣಿನಲ್ಲೇ ಎಲ್ಲಾ ಕನಸುಗಳ ಕೊನೆಯ ಅಂತ್ಯಕ್ರಿಯೆ ನಡೆಯುತ್ತಿದ್ದರು ನೋಡುತ್ತ ಸುಮ್ಮನೆ ಕುಳಿತಿರುವ ಆ ದೇವರಿಗೆ ಕರುಣೆ ಇಲ್ಲವಾ ಗುಡ್ ಮಾರ್ನಿಂಗ್

ಗೆಳತಿ ನಿನ್ನ ನೆನೆದು ನನ್ನ ಕಣ್ಣುಗಳು ಹಾಕೋ
ಪ್ರತಿಯೊಂದು ಕಂಬನಿಯ ಹನಿಗಳ ಮೇಲೆ
ನಿನ್ನ ಹೆಸರು ಬರೆದಿದೆ ಕಣೆ
ನನ್ನ ಕಣ್ಣ ಹನಿಗಳಿಗೆ ಸಾಂತ್ವನ ಹೇಳೋಕೆ
ಕೊನೆಗೊಂದು ದಿನ ನೀನೇ ಬರಬೇಕು
ನನ್ನ ಕಣ್ಣಿನಲ್ಲೇ ಎಲ್ಲಾ ಕನಸುಗಳ ಕೊನೆಯ ಅಂತ್ಯಕ್ರಿಯೆ
ನಡೆಯುತ್ತಿದ್ದರು ನೋಡುತ್ತ ಸುಮ್ಮನೆ ಕುಳಿತಿರುವ
ಆ ದೇವರಿಗೆ ಕರುಣೆ ಇಲ್ಲವಾ
ಗುಡ್ ಮಾರ್ನಿಂಗ್
Balumahendra H C (@balumahendrah) 's Twitter Profile Photo

"ಒಂದು ಸಾಮಾನ್ಯ ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ." ಗುಡ್ ಮಾರ್ನಿಂಗ್

Balumahendra H C (@balumahendrah) 's Twitter Profile Photo

ನಿಮ್ಮ ತಪ್ಪಿಗೆ ಇತರರನ್ನು ದೂರುವ ತಪ್ಪು ಮಾಡದಿರಿ. ಬದಲಾಗಿ, ಧೈರ್ಯವಾಗಿ ನಿಮ್ಮ ಹೊಣೆಗಾರಿಕೆಯನ್ನು ನೀವೇ ವಹಿಸಿಕೊಳ್ಳಿ, ತಪ್ಪನ್ನು ಒಪ್ಪಿಕೊಳ್ಳಿ. ಹೇಳಿ ನಾನು ಅನುಭವಿಸುವ ಈ ಸಂಕಟಗಳಿಗೆ ನನ್ನ ದುಷ್ಕರಗಳೇ ಕಾರಣ. ಆದ್ದರಿಂದ ಈಗ ಅವನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ ಎಂದು ಪ್ರಪಂಚ ಒಪ್ಪುತ್ತದೆ ನಮನ್ನು.... ಗುಡ್ ಮಾರ್ನಿಂಗ್.....

ನಿಮ್ಮ ತಪ್ಪಿಗೆ ಇತರರನ್ನು ದೂರುವ ತಪ್ಪು ಮಾಡದಿರಿ. 
ಬದಲಾಗಿ, ಧೈರ್ಯವಾಗಿ ನಿಮ್ಮ ಹೊಣೆಗಾರಿಕೆಯನ್ನು ನೀವೇ ವಹಿಸಿಕೊಳ್ಳಿ, ತಪ್ಪನ್ನು ಒಪ್ಪಿಕೊಳ್ಳಿ.
ಹೇಳಿ ನಾನು ಅನುಭವಿಸುವ ಈ ಸಂಕಟಗಳಿಗೆ ನನ್ನ ದುಷ್ಕರಗಳೇ ಕಾರಣ. ಆದ್ದರಿಂದ  ಈಗ ಅವನ್ನು ಸರಿಪಡಿಸಿಕೊಳ್ಳಬೇಕಾದವನು ನಾನೇ ಎಂದು ಪ್ರಪಂಚ ಒಪ್ಪುತ್ತದೆ ನಮನ್ನು....
ಗುಡ್ ಮಾರ್ನಿಂಗ್.....
Balumahendra H C (@balumahendrah) 's Twitter Profile Photo

ಜೀವನದಲ್ಲಿರುವ ಎಷ್ಟೋ ಪ್ರಶ್ನೆಗಳಿಗೆ ನನ್ನ ಪರಿಸ್ಥಿತಿಯೇ ಉತ್ತರವಾಗಿದೆ .. ಹುಡುಕಿದಷ್ಟು ಇರುವ ಕಷ್ಟಗಳಿಗೆ ಕಣ್ಣೀರೆ ಸಾಂತ್ವನವಾಗಿದೆ .... ಇಂತೀ ಮಹೀ.....

ಜೀವನದಲ್ಲಿರುವ ಎಷ್ಟೋ 
    ಪ್ರಶ್ನೆಗಳಿಗೆ ನನ್ನ ಪರಿಸ್ಥಿತಿಯೇ ಉತ್ತರವಾಗಿದೆ ..
            ಹುಡುಕಿದಷ್ಟು ಇರುವ ಕಷ್ಟಗಳಿಗೆ 
   ಕಣ್ಣೀರೆ ಸಾಂತ್ವನವಾಗಿದೆ ....
ಇಂತೀ ಮಹೀ.....
Balumahendra H C (@balumahendrah) 's Twitter Profile Photo

ನೀನಿರದೆ ಜೊತೆಯಾಗಿ ನೊಂದಿಹೆನು ಬದುಕಿನಲಿ. ಸಾಕಷ್ಟು ನೋವನಿಟ್ಟು ಸಾಸಿವೆಯಷ್ಟು ಪ್ರೀತಿ ಕೊಟ್ಟು ನೂರೆಂಟು ಆಸೆಗಳನ್ನ ಬಚ್ಚಿಟ್ಟು ನೋವೆಂದುಕೈ ಚಾಚಿದಾಗ ಸಮಾಧಾನಿಸಲು ಬಾರದಷ್ಟು ದೂರ ಹೋಗಿರುವೆ. ಕಲ್ಪನೆಯಲ್ಲಿ ಕನಸಿನೊಂದಿಗೆ ಬದುಕುತ್ತಿದ್ದ ನನಗೆ ನೋವಿನ ಕಣ್ಣೀರಿನೊಂದಿಗೆ ಬದುಕಲು ಬಿಟ್ಟು ನೀ ಹೋಗಿದ್ದಾದರು ಎಲ್ಲಿಗೆ. ಪ್ರೀತಿ ನೀ ಏಕೆ ಹೀಗೆ

ನೀನಿರದೆ ಜೊತೆಯಾಗಿ
ನೊಂದಿಹೆನು ಬದುಕಿನಲಿ.
ಸಾಕಷ್ಟು ನೋವನಿಟ್ಟು
ಸಾಸಿವೆಯಷ್ಟು ಪ್ರೀತಿ ಕೊಟ್ಟು
ನೂರೆಂಟು ಆಸೆಗಳನ್ನ ಬಚ್ಚಿಟ್ಟು
ನೋವೆಂದುಕೈ ಚಾಚಿದಾಗ 
ಸಮಾಧಾನಿಸಲು ಬಾರದಷ್ಟು
ದೂರ ಹೋಗಿರುವೆ.
ಕಲ್ಪನೆಯಲ್ಲಿ ಕನಸಿನೊಂದಿಗೆ
ಬದುಕುತ್ತಿದ್ದ ನನಗೆ
ನೋವಿನ ಕಣ್ಣೀರಿನೊಂದಿಗೆ
ಬದುಕಲು ಬಿಟ್ಟು ನೀ
ಹೋಗಿದ್ದಾದರು ಎಲ್ಲಿಗೆ.
ಪ್ರೀತಿ ನೀ ಏಕೆ ಹೀಗೆ