vijaykarnataka(@Vijaykarnataka) 's Twitter Profileg
vijaykarnataka

@Vijaykarnataka

Official Twitter Account of VK, PRIDE OF YOUNG KARNATAKA, A Times Internet Product | @Timesinternet

ID:494057994

linkhttp://vijaykarnataka.com calendar_today16-02-2012 13:42:45

258,3K تغريدات

258,1K متابعون

632 التالية

vijaykarnataka(@Vijaykarnataka) 's Twitter Profile Photo

ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ ಕೇಸ್ : ಯತ್ನಾಳ್ ಕಾಂಗ್ರೆಸ್ಸಿಗೆ ಕೇಳಿದ ಪ್ರಶ್ನೆಯ ಆಯಾಮವೇ ಬೇರೆ !
vijaykarnataka.com/news/davanager…

account_circle
vijaykarnataka(@Vijaykarnataka) 's Twitter Profile Photo

ಬೆಂಗಳೂರು ಉದ್ಯಮಿಯ ಪತ್ನಿ ಮತ್ತು ಆಕೆಯ 11 ವರ್ಷದ ಮಗನಿಂದ ಸನ್ಯಾಸತ್ವ ಸ್ವೀಕಾರ
vijaykarnataka.com/news/bengaluru…

account_circle
vijaykarnataka(@Vijaykarnataka) 's Twitter Profile Photo

Fact Check: SC, ST, OBC ಮೀಸಲಾತಿ ರದ್ದು? ಅಮಿತ್‌ ಶಾ ಹೇಳಿಕೆ ವೈರಲ್‌!


timesxpkannada.indiatimes.com/vijaykarnataka…

account_circle
vijaykarnataka(@Vijaykarnataka) 's Twitter Profile Photo

Fact Check: ರಾಮನವಮಿ ವೇಳೆ ಮುಸ್ಲಿಮರಿಂದ ದಾಳಿಗೆ ಸಂಚು?

timesxpkannada.indiatimes.com/vijaykarnataka…

account_circle
vijaykarnataka(@Vijaykarnataka) 's Twitter Profile Photo

ಇಬ್ಬರು ಬೇರೆ ಬೇರೆ ಪಕ್ಷದಲ್ಲಿದ್ದರೂ ಅವರ ’ಸಿಡಿ ಫ್ಯಾಕ್ಟರಿ’ ಮಾತ್ರ ಒಂದೇ : ಯತ್ನಾಳ್ ಹೊಸ ಬಾಂಬ್
vijaykarnataka.com/news/davanager…

account_circle
vijaykarnataka(@Vijaykarnataka) 's Twitter Profile Photo

ಪಾಕಿಸ್ತಾನದಲ್ಲಿ ಹಿಂದೂ ದೇಗುಲವನ್ನು ಚಿಕನ್ ಅಂಗಡಿ ಮಾಡಲಾಗಿದೆ. ಇದು ನಿಜಕ್ಕೂ ಖಂಡನಾರ್ಹ. ಆದರೆ, ಈ ದೇಗುಲ ಕೇರಳದ ವಯನಾಡಿನಲ್ಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು!


vijaykarnataka.com/news/india/fac…

account_circle
vijaykarnataka(@Vijaykarnataka) 's Twitter Profile Photo

ಸೈಡ್ ಎಫೆಕ್ಟ್‌ ಕುರಿತಾಗಿ ವಿಪರೀತ ಗಾಬರಿ ಬೇಡ! ಲಸಿಕೆ ಕುರಿತ ಸುದ್ದಿಯನ್ನು ಕೇವಲ ವೈಭವೀಕರಿಸಲಾಗಿದೆ ಅಷ್ಟೇ.. ಹೀಗಾಗಿ ಸಾವಧಾನವಾಗಿ ಈ ವರದಿ ಪರಿಶೀಲಿಸಿ..



vijaykarnataka.com/news/india/fac…

account_circle
vijaykarnataka(@Vijaykarnataka) 's Twitter Profile Photo

ಅಮಿತ್ ಶಾ, ಎಚ್‌ಡಿಕೆ ಸಾರಿಸಾರಿ ಹೇಳಿದರೂ ಕೇಳದ ದೇವೇಗೌಡರಿಗೆ ಮುಳುವಾದ ’ ಪುತ್ರ ವ್ಯಾಮೋಹ’
vijaykarnataka.com/news/hasana/ev…

account_circle
vijaykarnataka(@Vijaykarnataka) 's Twitter Profile Photo

ನನ್ನ ತಂಗಿ ಗೀತಾ ಜೂನ್ 4ರೊಳಗೆ ಶಿವಮೊಗ್ಗದ ಮನೆ ಖಾಲಿ ಮಾಡುತ್ತಾರೆ : ಕುಮಾರ್ ಬಂಗಾರಪ್ಪ
vijaykarnataka.com/news/shivamogg…

account_circle
vijaykarnataka(@Vijaykarnataka) 's Twitter Profile Photo

Fact Check: ಲೋಕಸಭೆ ಎಲೆಕ್ಷನ್‌ನಲ್ಲಿ ಸಮಾಜವಾದಿ 17 ಸ್ಥಾನ ಗೆಲ್ಲುತ್ತಾ..?

timesxpkannada.indiatimes.com/vijaykarnataka…

account_circle
vijaykarnataka(@Vijaykarnataka) 's Twitter Profile Photo

ದೆಹಲಿ ಪೊಲೀಸರ ಸಮನ್ಸ್ : ಪುಕ್ಕಲರು ಯಾರೂ ಇಲ್ಲ, ಸರಿಯಾದ ಉತ್ತರ ಕೊಡುವೆ : ರೇವಂತ್ ರೆಡ್ಡಿ
vijaykarnataka.com/news/hyderabad…

account_circle
vijaykarnataka(@Vijaykarnataka) 's Twitter Profile Photo

’ ಮೊದಲ ಎರಡು ಹಂತದ ಚುನಾವಣೆಯಲ್ಲಿ ನೂರು ಸೀಟ್ ಗೆದ್ದಿದ್ದೇವೆ, 400 ದಾಟುತ್ತೇವೆ ’
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಸಿದ್ದರಾಮಯ್ಯ ತಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆಯನ್ನು ಮರೆತಿದ್ದಾರೆ, ನಾನು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ, ಸಮಯ ಬಂದಾಗ ಪ್ರಸ್ತಾಪಿಸುತ್ತೇನೆ : ಎಚ್‌ಡಿ ಕುಮಾರಸ್ವಾಮಿ
vijaykarnataka.com/news/dharawada…

account_circle
vijaykarnataka(@Vijaykarnataka) 's Twitter Profile Photo

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದ ಕೋಟಿ ಕೋಟಿ ಜನರು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? TSS ರೋಗ ಲಕ್ಷಣಗಳು ಏನು? ಚಿಕಿತ್ಸೆ ಹೇಗೆ?

vijaykarnataka.com/news/india/ast…

account_circle
vijaykarnataka(@Vijaykarnataka) 's Twitter Profile Photo

Shimoga : ತ್ರಿಕೋಣ ಸ್ಪರ್ಧೆಯಲ್ಲಿ ಡಮ್ಮಿ ಆಗೋದು ಯಾರು? ಕುತೂಹಲಕಾರಿ ಅಪ್ಡೇಟ್ಸ್
vijaykarnataka.com/news/shivamogg…

account_circle
vijaykarnataka(@Vijaykarnataka) 's Twitter Profile Photo

ಪ್ರಧಾನಿ ಮೋದಿ ಹೇಳಿದ್ದೇ ಒಂದು.. ವೈರಲ್ ಆಗಿದ್ದೇ ಮತ್ತೊಂದು!



vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಪ್ರಜ್ವಲ್ ರೇವಣ್ಣ ಅಶ್ಲೀಲ ಸಿಡಿ : 'ಎಲ್ಲರಿಗಿಂತ ಮೊದಲೇ ಪೆನ್ ಡ್ರೈವ್ ಡಿಕೆ ಬ್ರದರ್ಸ್ ಕೈಸೇರಿಯಾಗಿತ್ತು '
vijaykarnataka.com/news/hasana/pr…

account_circle
vijaykarnataka(@Vijaykarnataka) 's Twitter Profile Photo

ಬಿಜೆಪಿ 180 - 220 ದಾಟಲ್ಲ ಎನ್ನುವುದು ವಿಪಕ್ಷಗಳ ಹೊಸ ಚುನಾವಣಾ ತಂತ್ರಗಾರಿಕೆಯ ಭಾಗ?
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಕೆಲ ಕಾಂಗ್ರೆಸ್ ನಾಯಕರು ನೇಹಾ ಮನೆಗೆ ಬಿಜೆಪಿ ನಾಯಕರಿಗಿಂತಾ ಮೊದಲೇ ಹೋಗಿದ್ದರು, ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಭೇಟಿ ಬಳಿಕ ತಾವು ಭೇಟಿ ನೀಡಿದ್ದರು.



vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಪ್ರಜ್ವಲ್‌ ರೇವಣ್ಣ ಕೇಸ್‌ ಬಗ್ಗೆ ಅಮಿತ್‌ ಶಾ ಮೊದಲ ಪ್ರತಿಕ್ರಿಯೆ; ಕಾಂಗ್ರೆಸ್‌ನ ನಡೆಯನ್ನು ಪ್ರಶ್ನಿಸಿದ ಕೇಂದ್ರ ಗೃಹ ಸಚಿವ, ಏನ್‌ ಹೇಳಿದ್ರು? Case
vijaykarnataka.com/news/india/pra…

account_circle