vijaykarnataka(@Vijaykarnataka) 's Twitter Profileg
vijaykarnataka

@Vijaykarnataka

Official Twitter Account of VK, PRIDE OF YOUNG KARNATAKA, A Times Internet Product | @Timesinternet

ID:494057994

linkhttp://vijaykarnataka.com calendar_today16-02-2012 13:42:45

258,5K Tweets

258,6K Followers

633 Following

Follow People
vijaykarnataka(@Vijaykarnataka) 's Twitter Profile Photo

ರಾಯ್‌ಬರೇಲಿ ಚುನಾವಣಾ ಪ್ರಚಾರದಲ್ಲಿ ’ಮಂಗಳಸೂತ್ರದ’ ಬಗ್ಗೆ ಡಿ.ಕೆ.ಶಿವಕುಮಾರ್ ಆಡಿದ ಮಾತು
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಚುನಾವಣೆಯ ನಂತರ ಮೊದಲ ಬಾರಿಗೆ ಹೇಳಿಕೆ ನೀಡಿದ ಆಂಧ್ರದ ಮುಖ್ಯಮಂತ್ರಿ ವೈ.ಎಸ್.ಜಗನ್
vijaykarnataka.com/news/india/and…

account_circle
vijaykarnataka(@Vijaykarnataka) 's Twitter Profile Photo

ಏನ್‌ ಡಾಕ್ಟರ್‌ಗಳೋ ಏನೋ? ಬೆರಳಿನ ಆಪರೇಷನ್‌ಗೆ ಹೋದ 4 ವರ್ಷದ ಬಾಲಕಿಯ ನಾಲಿಗೆಗೆ ಶಸ್ತ್ರಚಿಕಿತ್ಸೆ; ಕೊಯಿಕ್ಕೋಡ್‌ ಆಸ್ಪತ್ರೆಯಲ್ಲಿ ಎಡವಟ್ಟು!
vijaykarnataka.com/news/india/ker…

account_circle
vijaykarnataka(@Vijaykarnataka) 's Twitter Profile Photo

ಪೆನ್‌ಡ್ರೈವ್‌ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್‌ಡಿ ಕುಮಾರಸ್ವಾಮಿ ಓಪನ್‌ ಚಾಲೆಂಜ್‌
vijaykarnataka.com/news/mysuru/pr…

account_circle
vijaykarnataka(@Vijaykarnataka) 's Twitter Profile Photo

ಮೇ 22ರವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ; ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ Rains
vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

’ ಅಪ್ಪ, ಮಕ್ಕಳ ಬಳಿ ಬೇಕಾದಷ್ಟು ಹಡಬಿ ದುಡ್ಡಿರಬಹುದು’ : ಬಿಎಸ್‌ವೈ ಗೆ ಬೇಳೂರು ಗೋಪಾಲಕೃಷ್ಣ ಓಪನ್ ಚಾಲೆಂಜ್
vijaykarnataka.com/news/shivamogg…

account_circle
vijaykarnataka(@Vijaykarnataka) 's Twitter Profile Photo

ಅಭಿಮಾನಿಗಳು, ಜೆಡಿಎಸ್‌ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪತ್ರ! ಏನ್‌ ವಿಷಯ ಗೊತ್ತಾ?
vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಏಕನಾಥ್‌ ಶಿಂಧೆ ಈಗ ಹೇಳಿದಾರೆ, ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೆ, ಕಚ್ಚಾಟದಿಂದಲೇ ಕಾಂಗ್ರೆಸ್‌ ಸರ್ಕಾರ ಪತನ ಆಗುತ್ತದೆ: ಜಗದೀಶ್‌ ಶೆಟ್ಟರ್‌
vijaykarnataka.com/news/dharawada…

account_circle
vijaykarnataka(@Vijaykarnataka) 's Twitter Profile Photo

2024ರ ಜೂನ್ 1 ಸಂಜೆ 6.30ರವರೆಗೂ ಭಾರತ ದೇಶಾದ್ಯಂತ ಯಾವುದೇ ಚುನಾವಣಾ ಸಮೀಕ್ಷೆ ಪ್ರಕಟ ಮಾಡುವಂತಿಲ್ಲ! ಇದಕ್ಕೂ ಮುನ್ನ ಯಾರಾದ್ರೂ ಸಮೀಕ್ಷೆ ವರದಿ ಸಿಕ್ಕಿದೆ ಅಂದ್ರೆ ಅದು ಶುದ್ದ ಸುಳ್ಳು!



vijaykarnataka.com/news/india/fac…

account_circle
vijaykarnataka(@Vijaykarnataka) 's Twitter Profile Photo

’ ಬಿಜೆಪಿ ಅಧಿಕಾರಕ್ಕೆ ಬಂದ 2 ತಿಂಗಳಲ್ಲಿ ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್ ಪದಚ್ಯುತ? ’
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಹಾಡ ಹಗಲೇ ಗುಂಡೇಟು ತಿಂದಿದ್ದ ಸ್ಲೋವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೋ ಪ್ರಾಣಾಪಾಯದಿಂದ ಪಾರು; ದಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
vijaykarnataka.com/news/world/the…

account_circle
vijaykarnataka(@Vijaykarnataka) 's Twitter Profile Photo

ಗುರುದ್ವಾರಕ್ಕೆ ಹೋಗಿ ಸೇವೆ ಸಲ್ಲಿಸಿ ಭಕ್ತರಿಗೆ ಊಟ ಬಡಿಸುವಾಗ ಖಾಲಿ ಬಕೆಟ್‌ನಲ್ಲಿ 'ಬಡಿಸುವ ನಾಟಕ' ಆಡಿದ್ರಾ ಪ್ರಧಾನಿ ಮೋದಿ? ಚುನಾವಣೆ ಹೊತ್ತಲ್ಲಿ ಈ ರೀತಿಯ ವೈರಲ್ ವಿಡಿಯೋ ಸೃಷ್ಟಿಸಿ ಹರಡಿದ್ದು ಯಾರು?



vijaykarnataka.com/news/india/fac…

account_circle
vijaykarnataka(@Vijaykarnataka) 's Twitter Profile Photo

ಜೂನ್ ನಾಲ್ಕರ ನಂತರ ಬಿಜೆಪಿ ಎರಡು ಭಾಗವಾಗಿ ಹೋಳು : ಉದ್ಧವ್ ಠಾಕ್ರೆ ಭವಿಷ್ಯ
vijaykarnataka.com/news/mumbai/lo…

account_circle
vijaykarnataka(@Vijaykarnataka) 's Twitter Profile Photo

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಸ್ಥಾನ? ಎಲೆಕ್ಷನ್‌ ಬಳಿಕ ‘ಕೈ’ ನಾಯಕರ ವಿಶ್ವಾಸ ಹೇಗಿದೆ? ಗ್ರೌಂಡ್‌ ರಿಪೋರ್ಟ್‌ ಏನ್‌ ಹೇಳುತ್ತೆ?

vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಅಬ್ಬಬ್ಬಾ ಇದೇನು ಮನೆನಾ, ಗವರ್ನಮೆಂಟ್‌ ಆಫೀಸಾ? ಒಂದೇ ಮನೆಯಲ್ಲಿ 12ಕ್ಕೂ ಹೆಚ್ಚು ಸರ್ಕಾರಿ ನೌಕರರು! ಇದು ಹೂವಿನಹಿಪ್ಪರಗಿಯ ಕಾಶಿಪತಿ ಪತ್ತಾರ ಕುಟುಂಬದ ಯಶೋಗಾಥೆ!
vijaykarnataka.com/news/vijayapur…

account_circle
vijaykarnataka(@Vijaykarnataka) 's Twitter Profile Photo

Varanasi Constituency : ಕಾಮಿಡಿಯನ್ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ, ಅಫಿಡವಿಟ್ ಸಲ್ಲಿಕೆಯಲ್ಲೂ ಕಾಮಿಡಿ ಮಾಡಿದರೇ?
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಕೂಸು ಹುಟ್ಟುವ ಮುನ್ನವೇ ಕುಲಾವಿ : ಇಂಡಿಯಾ ಬ್ಲಾಕ್‌ ಅಧಿಕಾರಕ್ಕೆ ಬಂದರೆ.. ಆಗಲೇ ಮಮತಾ ಬ್ಯಾನರ್ಜಿ ಕಂಡೀಷನ್
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

10 ಕೆಜಿ ಅಕ್ಕಿ, ಬೇಕಾ.. ಬೇಡ್ವಾ ? 4 ಹಂತದ ಚುನಾವಣೆಯ ನಂತರ ಕಾಂಗ್ರೆಸ್ ಪುನರುಚ್ಚಿಸಿದ ’ಅಕ್ಕಿ ಗ್ಯಾರಂಟಿ’
vijaykarnataka.com/news/india/lok…

account_circle
vijaykarnataka(@Vijaykarnataka) 's Twitter Profile Photo

ಗೃಹ ಸಚಿವರೇ ಇನ್ನೂ ಎಷ್ಟು ಹೆಣ್ಮಕ್ಕಳು ಬಲಿಯಾಗ್ಬೇಕು ಹೇಳಿ? ನಿಮ್ಮಿಂದ ಆಗಿಲ್ಲ ಅಂದ್ರೇ ರಾಜೀನಾಮೆ ಕೊಟ್ಟೋಗಿ : ನಮ್ಮ ಹೆಣ್ಣುಮಕ್ಕಳನ್ನು ಹಾಡ ಹಗಲೇ ಕಡಿದ್ರು ಕೇಳದಂತಹ ಪರಿಸ್ಥಿತಿ ಬಂದಿದೆ : ನೇಹಾ ತಂದೆ ನಿರಂಜನ್‌ ಹಿರೇಮಠ ಆಕ್ರೋಶ Dr. G Parameshwara vijaykarnataka.com/news/dharawada…

account_circle
vijaykarnataka(@Vijaykarnataka) 's Twitter Profile Photo

3 ವಾರಗಳಲ್ಲಿ ಮೋದಿಗೆ ಫೇರ್‌ವೆಲ್‌, ನಿರ್ಗಮಿತ ಪ್ರಧಾನಿ : ಮೋದಿ ವಿರುದ್ದ ಕಾಂಗ್ರೆಸ್ ’ ದೂಸ್ರಾ’ ಶಬ್ದ ಪ್ರಯೋಗ !
vijaykarnataka.com/news/india/lok…

account_circle