Cinimall ಸಿನಿಮಾಲ್(@Cinimall) 's Twitter Profileg
Cinimall ಸಿನಿಮಾಲ್

@Cinimall

WORKING FOR INDIAN CINIMAS MOVIE UPDATES

[email protected]
venky +918553412455

ID:812835446598369281

calendar_today25-12-2016 01:40:47

13,6K تغريدات

10,2K متابعون

411 التالية

Follow People
Cinimall ಸಿನಿಮಾಲ್(@Cinimall) 's Twitter Profile Photo

ಎಲ್ರುಕೂ ನಮ್ 'ಮೂರನೇ ಕೃಷ್ಣಪ್ಪ'ನು ನಗೆ ಟಾನಿಕ್ ಕುಡುಸ್ತೌನಪ್ಪೋ!!!
ಬೇಗ ನೀವ್ಗಳು theatreಕ ಹೋಗಿ‌ enjoy ಮಾಡಿ‌ ಸಾಮಿ!! 🤩

IN CINEMAS NOW.

Book your tickets soon 🎟️
🔗 in.bookmyshow.com/bengaluru/movi…

account_circle
Cinimall ಸಿನಿಮಾಲ್(@Cinimall) 's Twitter Profile Photo

'ಮೂರನೇ ಕೃಷ್ಣಪ್ಪ'ನು ಎಲ್ರುಕೂ ನಗುಸ್ತೌನೆ ಕಣ್ರಪ್ಪೋ!! 🤩
𝗙𝗶𝗿𝘀𝘁 𝗗𝗮𝘆 𝗙𝗶𝗿𝘀𝘁 𝗦𝗵𝗼𝘄 Highlights ನೀವೇ ನೋಡ್ರಪ್ಪೋ 😉
𝐈𝐍 𝐂𝐈𝐍𝐄𝐌𝐀𝐒 𝐍𝐎𝐖!!

Book your tickets soon 🎟️
in.bookmyshow.com/bengaluru/movi…

KRG Studios KRG Connects

account_circle
Cinimall ಸಿನಿಮಾಲ್(@Cinimall) 's Twitter Profile Photo

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಡೆಯಿಂದ ಬಿಡುಗಡೆ ಆಯ್ತು ಚಿತ್ರದ ಟ್ರೈಲರ್

Trailer 𝐎𝐔𝐓 𝐍𝐎𝐖!
🔗 youtu.be/mUR9VqUV_1w?si…


suraj jois

account_circle
Cinimall ಸಿನಿಮಾಲ್(@Cinimall) 's Twitter Profile Photo

'UI' ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ.

Upendra Lahari Films @venus_enterrtainers Sreekanth KP

'UI' ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. #UITheMovie #UppiDirects @nimmaupendra #LahariFilms @LahariFilms @venus_enterrtainers @kp_sreekanth
account_circle
Cinimall ಸಿನಿಮಾಲ್(@Cinimall) 's Twitter Profile Photo

ಉತ್ತರಕಾಂಡ ಚಿತ್ರೀಕರಣಕ್ಕೆ ಪಾಲ್ಗೊಂಡ ಶಿವಣ್ಣನಿಗೆ ಗ್ರಾಂಡ್ Welcome ಕೊಟ್ಟ ಅಭಿಮಾನಿಗಳು



🔗 youtu.be/xebYNzHErMQ

KRG Studios DrShivaRajkumar Dhananjaya Rohit Padaki Karthik Gowda Yogi G Raj KRG Connects

ಉತ್ತರಕಾಂಡ ಚಿತ್ರೀಕರಣಕ್ಕೆ ಪಾಲ್ಗೊಂಡ ಶಿವಣ್ಣನಿಗೆ ಗ್ರಾಂಡ್ Welcome ಕೊಟ್ಟ ಅಭಿಮಾನಿಗಳು #Uttarakaanda 🔗 youtu.be/xebYNzHErMQ @KRG_Studios @NimmaShivanna @Dhananjayaka @RohitPadaki @Karthik1423 @yogigraj @KRG_Connects
account_circle
Cinimall ಸಿನಿಮಾಲ್(@Cinimall) 's Twitter Profile Photo

WPL ನಲ್ಲಿ ನಮ್ಮ ಹೆಣ್ಣುಮಕ್ಕಳು ಗೆದ್ದಿ ಸ್ಟ್ರಾಂಗ್ ಅಂತ ತೋರಿಸಿದ್ದಾರೆ ಇದೀಗ ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 'QUEENS PREMIERE LEAGUE ' ಆಯೋಜನೆ ಮಾಡಲಾಗುತ್ತಿದೆ

WPL ನಲ್ಲಿ ನಮ್ಮ ಹೆಣ್ಣುಮಕ್ಕಳು ಗೆದ್ದಿ ಸ್ಟ್ರಾಂಗ್ ಅಂತ ತೋರಿಸಿದ್ದಾರೆ ಇದೀಗ ಕ್ರಿಯೇಟಿವ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ 'QUEENS PREMIERE LEAGUE ' ಆಯೋಜನೆ ಮಾಡಲಾಗುತ್ತಿದೆ #Cinimall #Cricket #karnataka #QpL #startssoon
account_circle
Cinimall ಸಿನಿಮಾಲ್(@Cinimall) 's Twitter Profile Photo

'ಗ್ರೇ ಗೇಮ್ಸ್' ಚಿತ್ರ ಮೂರನೇ ವಾರದತ್ತ ಕಾಲಿಡುತ್ತಿದ್ದು,ಚಿತ್ರಮಂದಿರಗಳಲ್ಲಿ ಮಿಸ್ ಮಾಡ್ದೇ ಈ ಚಿತ್ರ‌ ನೋಡಿ.💥

movies

account_circle
Cinimall ಸಿನಿಮಾಲ್(@Cinimall) 's Twitter Profile Photo

ಬೇಗ seatಗಳ್ನ bookingsಗಳು ಮಾಡ್ರಪ್ಪೋ 'ಮೂರನೇ ಕೃಷ್ಣಪ್ಪ'ನು ನಾಳೆ theatreಕ ಬತ್ತಾವ್ನೆ!!!! 🤩
𝗶𝗻 𝗰𝗶𝗻𝗲𝗺𝗮𝘀 𝗳𝗿𝗼𝗺 𝘁𝗼𝗺𝗼𝗿𝗿𝗼𝘄.

Book your tickets soon 🎟️
🔗 in.bookmyshow.com/bengaluru/movi…

KRG Studios KRG Connects

account_circle
Cinimall ಸಿನಿಮಾಲ್(@Cinimall) 's Twitter Profile Photo

ನಿಮ್ಗಳ್ನ ನಗ್ಸೋಕೆ 'ಮೂರನೇ ಕೃಷ್ಣಪ್ಪ'ನು ಇನ್ನು 2 ದಿನಗಳಲ್ಲಿ ಬತ್ತಾವ್ನೆ ನೀವ್ಗಳು theatreಕ ಒತ್ತಾ ಇರ್ಬೇಕಪ್ಪೋ!!! 🤩✨

𝟮 𝗗𝗮𝘆𝘀 𝗧𝗼 𝗚𝗼 for
In Cinemas from 24th May.

KRG Studios KRG Connects

account_circle
Cinimall ಸಿನಿಮಾಲ್(@Cinimall) 's Twitter Profile Photo

ಕಾಕ್ರೋಚ್ ಸುದೀ ಮತ್ತು ನಾಯಕ ಅಜಯ ಪೃಥ್ವಿ ಕುಡಿದು ಗಲಾಟೆ.
ಪಬ್ ಒಂದರಲ್ಲಿ ತಮ್ಮ 'ನಾಟ್ ಔಟ್' ಚಿತ್ರದ ಹಾಡನ್ನು ಲೀಕ್ ಮಾಡಿದ ವ್ಯಕ್ತಿಯ ಜೊತೆ ಗಲಾಟೆ. ವಿಡಿಯೋ ಲೀಕ್.

account_circle
Cinimall ಸಿನಿಮಾಲ್(@Cinimall) 's Twitter Profile Photo

'ನಾನು ನನ್ನ ದೇವರು' ಹೊಸದಿಗಂತ ಡಿಜಿಟಲ್ ನಲ್ಲಿ ಇದೇ ಗುರುವಾರದಿಂದ ಆರು ದಿನಗಳ ಕಾಲ 'ಜಗ್ಗೇಶ್' ಅವರು ಆರಾಧ್ಯ ದೇವರುಗಳ ಬಗ್ಗೆ ನಿಮ್ಮ ಬಳಿ ಹಂಚಿಕೊಳ್ಳಲಿದ್ದಾರೆ
ನವರಸನಾಯಕ ಜಗ್ಗೇಶ್(modi ka parivar)

Link 👉👉youtu.be/TNsfsE7R8x8?si…

'ನಾನು ನನ್ನ ದೇವರು' ಹೊಸದಿಗಂತ ಡಿಜಿಟಲ್ ನಲ್ಲಿ ಇದೇ ಗುರುವಾರದಿಂದ ಆರು ದಿನಗಳ ಕಾಲ 'ಜಗ್ಗೇಶ್' ಅವರು ಆರಾಧ್ಯ ದೇವರುಗಳ ಬಗ್ಗೆ ನಿಮ್ಮ ಬಳಿ ಹಂಚಿಕೊಳ್ಳಲಿದ್ದಾರೆ @Jaggesh2 Link 👉👉youtu.be/TNsfsE7R8x8?si… #Cinimall #jaggesh #HosaDigantha #digital
account_circle
Cinimall ಸಿನಿಮಾಲ್(@Cinimall) 's Twitter Profile Photo

'ಮೂರನೇ ಕೃಷ್ಣಪ್ಪ'ನು ನಿಮ್ ಮುಂದ್ಕ ಬರೋಕೆ ಮೂರು ದಿನಗಳು ಬಾಕಿ ಕಣ್ರಪ್ಪೋ!!! 🤩
𝟯 𝗗𝗮𝘆𝘀 𝗧𝗼 𝗚𝗼 for 🎉

KRG Studios KRG Connects

account_circle
Cinimall ಸಿನಿಮಾಲ್(@Cinimall) 's Twitter Profile Photo

Grand 2nd Week.💥😍

'ಗ್ರೇ ಗೇಮ್ಸ್' ಚಿತ್ರದಲ್ಲಿ Online ಗೇಮ್ಸ್ ನ ಕರಾಳ ಮುಖವನ್ನ ತೋರಿಸಿದ್ದು,ಪೋಷಕರು ಹಾಗೂ ಮಕ್ಕಳು ಈ ಚಿತ್ರವನ್ನ ಮಿಸ್ ಮಾಡ್ದೇ ನೋಡಲೇಬೇಕು.

ವಿಜಯ ರಾಘವೇಂದ್ರ,ಶೃತಿ ಪ್ರಕಾಶ್,ಭಾವನ ರಾವ್,ಜೈ ಗೋಪಿನಾಥ್,ಇಷಿತಾ ಸಿಂಗ್,ಅಪರ್ಣ,ರವಿ ಭಟ್ ನಟನೆಯ
'ಗ್ರೇ ಗೇಮ್ಸ್' ಚಿತ್ರವನ್ನ ಪ್ರೇಕ್ಷಕರು ಮೆಚ್ಚಿದ್ದಾರೆ.

account_circle
Cinimall ಸಿನಿಮಾಲ್(@Cinimall) 's Twitter Profile Photo

𝐁𝐞 𝐡𝐚𝐩𝐩𝐲 𝐚𝐧𝐝 𝐠𝐞𝐭 𝐭𝐫𝐢𝐩𝐩𝐲 𝐰𝐢𝐭𝐡 𝐚 𝟏𝟎𝟓𝐦𝐠(𝐬𝐞𝐜) 𝐨𝐟 𝐰𝐡𝐚𝐭 𝐜𝐚𝐧 𝐠𝐞𝐭 𝐲𝐨𝐮 𝐫𝐞𝐚𝐥𝐥𝐲 𝐡𝐢𝐠𝐡!! 😵‍💫

Teaser 𝐎𝐔𝐓 𝐍𝐎𝐖!
🔗 youtu.be/8j3Pg6JnX_A



KRG Studios The Viral Fever diganthmanchale KRG Connects

𝐁𝐞 𝐡𝐚𝐩𝐩𝐲 𝐚𝐧𝐝 𝐠𝐞𝐭 𝐭𝐫𝐢𝐩𝐩𝐲 𝐰𝐢𝐭𝐡 𝐚 𝟏𝟎𝟓𝐦𝐠(𝐬𝐞𝐜) 𝐨𝐟 𝐰𝐡𝐚𝐭 𝐜𝐚𝐧 𝐠𝐞𝐭 𝐲𝐨𝐮 𝐫𝐞𝐚𝐥𝐥𝐲 𝐡𝐢𝐠𝐡!! 😵‍💫 #PowderTeaser 𝐎𝐔𝐓 𝐍𝐎𝐖! 🔗 youtu.be/8j3Pg6JnX_A #Powder #KRGxTVF @KRG_Studios @TheViralFever @diganthmanchale @KRG_Connects
account_circle