Appu Yuva Fc (@appuyuvafc) 's Twitter Profile
Appu Yuva Fc

@appuyuvafc

Follow Us For Exclusive Latest & Fastest Updates about Karnataka Rathna #DrPuneethRajkumar Family & #YuvaRajkumar s fans club (Jai Appu Boss & Jai Yuva Boss)

ID: 3197141725

calendar_today16-05-2015 08:13:55

120,120K Tweet

9,9K Takipçi

138 Takip Edilen

udayaTV (@udayatv) 's Twitter Profile Photo

ಪವರ್ ಸ್ಟಾರ್, ಕರುನಾಡ ರಾಜರತ್ನ ಡಾ. ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಇಂದು ಮಧ್ಯಾಹ್ನ 12 ಗಂಟೆಗೆ ನಿಮ್ಮ ಉದಯ ಟಿ.ವಿಯಲ್ಲಿ. #Chakravyuha | Today | 12 PM #UdayaTV #MoviesOnUdayaTV

ಕನ್ನಡ ಡೈನಾಸ್ಟಿ (@appudynasty1) 's Twitter Profile Photo

ಎಲ್ಲಾ ಕನ್ನಡಿಗರಲ್ಲಿ ಮನವಿ! #DevaraOnSept27th ಬಿಡುಗಡೆ ಆಗ್ತಿದೆ. ನಾವು ಕನ್ನಡದಲ್ಲೇ ನೋಡೋಣ. ನಮ್ಮ ಕನ್ನಡ ಭಾಷೆ ಯಲ್ಲಿ ಮನೋರಂಜನೆ ಪಡಿಯೋಣ. #Dubbinginkannada ನಟರು ಕನ್ನಡ ಕಲಿತು ಡಬ್ ಮಾಡಿದ್ದಾರೆ. ಹಿಂಗೆ ಬಿಟ್ಟರ,ಬೇರೆ ಭಾಷೆ ಹೇರಿಕೆ ಮಿತಿ ಮಿರುತ್ತೆ. ಒಂದು 15 ನಿಮಿಷ ಸಹಿಸಿ ಕೊಳ್ಳಿ ಆಮೇಲೆ ಡಬ್ಬಿಂಗ್ ಇಷ್ಟ ಆಗುತ್ತೆ. 💛❤️

ಎಲ್ಲಾ ಕನ್ನಡಿಗರಲ್ಲಿ ಮನವಿ!
#DevaraOnSept27th 
ಬಿಡುಗಡೆ ಆಗ್ತಿದೆ.
ನಾವು ಕನ್ನಡದಲ್ಲೇ ನೋಡೋಣ.
ನಮ್ಮ ಕನ್ನಡ ಭಾಷೆ ಯಲ್ಲಿ ಮನೋರಂಜನೆ ಪಡಿಯೋಣ.
#Dubbinginkannada 
ನಟರು ಕನ್ನಡ ಕಲಿತು ಡಬ್ ಮಾಡಿದ್ದಾರೆ.
ಹಿಂಗೆ ಬಿಟ್ಟರ,ಬೇರೆ ಭಾಷೆ ಹೇರಿಕೆ ಮಿತಿ ಮಿರುತ್ತೆ.
ಒಂದು 15 ನಿಮಿಷ ಸಹಿಸಿ ಕೊಳ್ಳಿ ಆಮೇಲೆ ಡಬ್ಬಿಂಗ್ ಇಷ್ಟ ಆಗುತ್ತೆ.
💛❤️
Jackiee❤️ ᵇʰᵃⁱʳᵃᵗʰⁱ ʳᵃⁿᵃᵍᵃˡ (@iamabhi_dvg) 's Twitter Profile Photo

ಯೋಗವು ಒಮ್ಮೆ ಬರುವುದು ನಮಗೆ... ಯೋಗ್ಯತೆ ಒಂದೇ ಉಳಿವುದು ಕೊನೆಗೆ.. ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನು ಒಬ್ಬ... ಈ ರಾಜನು ಒಬ್ಬ...❤️👑 #DrPuneethRajkumar #AppuLiveson

ಯೋಗವು ಒಮ್ಮೆ ಬರುವುದು ನಮಗೆ... 
ಯೋಗ್ಯತೆ ಒಂದೇ ಉಳಿವುದು ಕೊನೆಗೆ..
ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನು ಒಬ್ಬ... ಈ ರಾಜನು ಒಬ್ಬ...❤️👑
#DrPuneethRajkumar 
#AppuLiveson
Appu Yuva Fc (@appuyuvafc) 's Twitter Profile Photo

ಯೋಗವು ಒಮ್ಮೆ ಬರುವುದು ನಮಗೆ... ಯೋಗ್ಯತೆ ಒಂದೇ ಉಳಿವುದು ಕೊನೆಗೆ.. ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನು ಒಬ್ಬ... ಈ ರಾಜನು ಒಬ್ಬ...❤️👑 #DrPuneethRajkumar #AppuLiveson #Yuva

ಯೋಗವು ಒಮ್ಮೆ ಬರುವುದು ನಮಗೆ... 
ಯೋಗ್ಯತೆ ಒಂದೇ ಉಳಿವುದು ಕೊನೆಗೆ..
ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನು ಒಬ್ಬ... ಈ ರಾಜನು ಒಬ್ಬ...❤️👑
#DrPuneethRajkumar 
#AppuLiveson #Yuva
James The Trademark 🔥🔥l (@chandra88651) 's Twitter Profile Photo

I like #JuniorNTR But anyway Ballari & Hospet both are always #PowerStar #Appu Sir ADDA...🔥🎉💥 Nobody can try to comes to near to His Stardom &Craze...💥🔥🙏 One and Only KING OF BALLARI #PowerStar #DrPuneethRajkumar

James The Trademark 🔥🔥l (@chandra88651) 's Twitter Profile Photo

#PowerStar AppuBoss ಇರುವವರೆಗೂ ಬಳ್ಳಾರಿ, ಹೊಸಪೇಟೆ,ರಾಯಚೂರು ಹಾಗೂ ಆಂಧ್ರ ಗಡಿಭಾಗದ ಜಿಲ್ಲೆಗಳಲ್ಲಿ ಪರ ಭಾಷೆಯವರ ಆಟ ಏನೂ ನಡೀತಾ ಇರ್ಲಿಲ್ಲ. ಬಳ್ಳಾರಿ & ಹೊಸಪೇಟೆ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲಿ #Appu ಸರ್ಕಲ್ ಗಳು ಇದಾವೆ ಬಸ್ ಸ್ಟ್ಯಾಂಡ್, ಅಂಗಡಿಗಳು ಇದಾವೆ. Ballari always AppuBoss ADDA.🔥💥#DrPuneethRajkumar

#PowerStar AppuBoss ಇರುವವರೆಗೂ ಬಳ್ಳಾರಿ, ಹೊಸಪೇಟೆ,ರಾಯಚೂರು ಹಾಗೂ ಆಂಧ್ರ ಗಡಿಭಾಗದ ಜಿಲ್ಲೆಗಳಲ್ಲಿ ಪರ ಭಾಷೆಯವರ ಆಟ ಏನೂ ನಡೀತಾ ಇರ್ಲಿಲ್ಲ.

ಬಳ್ಳಾರಿ & ಹೊಸಪೇಟೆ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗಳಲ್ಲಿ #Appu ಸರ್ಕಲ್ ಗಳು ಇದಾವೆ  ಬಸ್ ಸ್ಟ್ಯಾಂಡ್, ಅಂಗಡಿಗಳು ಇದಾವೆ.

Ballari always AppuBoss ADDA.🔥💥#DrPuneethRajkumar