Anekal Policestation (@anekalps) 's Twitter Profile
Anekal Policestation

@anekalps

ID: 1362360358766141441

calendar_today18-02-2021 11:17:26

262 Tweet

153 Takipçi

125 Takip Edilen

Anekal Policestation (@anekalps) 's Twitter Profile Photo

ಕುಡಿದು ಚಾಲನೆ ಮಾಡುವ ಮೂಲಕ ನಿಮ್ಮ ಜೀವವನ್ನು ಹಾಗೂ ನಿಮ್ಮ ಕುಟುಂಬವನ್ನು ಬೀದಿಗೆ ತರುವುದೇ ಅಲ್ಲದೆ ಬೇರೊಬ್ಬರ ಜೀವಕ್ಕೂ ಹಾನಿ ಉಂಟಾಗುತ್ತದೆ ಸ್ವಲ್ಪ ಯೋಚನೆ ಮಾಡಿ

ಕುಡಿದು ಚಾಲನೆ ಮಾಡುವ ಮೂಲಕ ನಿಮ್ಮ ಜೀವವನ್ನು ಹಾಗೂ ನಿಮ್ಮ ಕುಟುಂಬವನ್ನು ಬೀದಿಗೆ ತರುವುದೇ ಅಲ್ಲದೆ ಬೇರೊಬ್ಬರ ಜೀವಕ್ಕೂ ಹಾನಿ ಉಂಟಾಗುತ್ತದೆ ಸ್ವಲ್ಪ ಯೋಚನೆ ಮಾಡಿ
Anekal Policestation (@anekalps) 's Twitter Profile Photo

ಬಾಲ್ಯ ವಿವಾಹವನ್ನು ತಡೆಗಟ್ಟಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ

ಬಾಲ್ಯ ವಿವಾಹವನ್ನು ತಡೆಗಟ್ಟಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ
SP Bengaluru District Police (@bngdistpol) 's Twitter Profile Photo

“Speed thrills for a moment, but safety saves a lifetime.” #SpeedKills #RoadSafety #DriveSafe #SlowDown #SafetyFirst #SaveLives #SpeedAwareness

SP Bengaluru District Police (@bngdistpol) 's Twitter Profile Photo

Road safety is not an option, it’s a responsibility. Follow traffic rules today for a safer tomorrow. Let’s make our roads safer for everyone. #TrafficAwareness #RoadSafetyFirst #FollowTrafficRules #StayAlertStayAlive #SaveLives

Road safety is not an option, it’s a responsibility. Follow traffic rules today for a safer tomorrow. Let’s make our roads safer for everyone. 
#TrafficAwareness
#RoadSafetyFirst
#FollowTrafficRules
#StayAlertStayAlive
#SaveLives
Anekal Policestation (@anekalps) 's Twitter Profile Photo

ಮಾನ್ಯ ಪೊಲೀಸ್ ಅಧೀಕ್ಷಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅವರ ನೇತೃತ್ವದಲ್ಲಿ ಈ ದಿನ ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡಿದ್ದು ರೌಡಿಗಳಿಗೆ ಸೂಕ್ತ ಎಚ್ಚರಿಕೆ ನೀಡಲಾಗಿರುತ್ತದೆ

ಮಾನ್ಯ ಪೊಲೀಸ್ ಅಧೀಕ್ಷಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅವರ ನೇತೃತ್ವದಲ್ಲಿ ಈ ದಿನ ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡಿದ್ದು ರೌಡಿಗಳಿಗೆ ಸೂಕ್ತ ಎಚ್ಚರಿಕೆ ನೀಡಲಾಗಿರುತ್ತದೆ
SP Bengaluru District Police (@bngdistpol) 's Twitter Profile Photo

ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು. #RowdyParade #PoliceAction #CrimePrevention #ZeroToleranceToCrime #Bengalurudistrictpolice

ಆನೇಕಲ್ ಪೊಲೀಸ್ ಠಾಣೆಯಲ್ಲಿ ಉಪ ವಿಭಾಗದ ರೌಡಿ ಪೆರೇಡ್ ಹಮ್ಮಿಕೊಂಡು, ರೌಡಿಗಳಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಸೂಕ್ತ ಎಚ್ಚರಿಕೆ ನೀಡಲಾಯಿತು.
#RowdyParade
#PoliceAction
#CrimePrevention
#ZeroToleranceToCrime 
#Bengalurudistrictpolice
SP Bengaluru District Police (@bngdistpol) 's Twitter Profile Photo

Fake gift links can cost you real money. Stay alert and don’t click unknown links. Cyber criminals use fake offers to steal your data. #CyberCrimeAwareness #OnlineScamAlert #FakeLinkAlert #StaySafeOnline #ThinkBeforeYouClick #CyberSafety #StopOnlineFraud #ReportCyberCrime

Fake gift links can cost you real money. Stay alert and don’t click unknown links. Cyber criminals use fake offers to steal your data.
#CyberCrimeAwareness
#OnlineScamAlert
#FakeLinkAlert
#StaySafeOnline
#ThinkBeforeYouClick
#CyberSafety
#StopOnlineFraud
#ReportCyberCrime
Anekal Policestation (@anekalps) 's Twitter Profile Photo

ರಾತ್ರಿ ಮಲಗುವ ಮುನ್ನ ಜಾಗೃತರಾಗಿ ಈ ಕೆಳಕಂಡ ನಿಯಮಗಳನ್ನು ಪಾಲಿಸಿ

ರಾತ್ರಿ ಮಲಗುವ ಮುನ್ನ ಜಾಗೃತರಾಗಿ ಈ ಕೆಳಕಂಡ ನಿಯಮಗಳನ್ನು ಪಾಲಿಸಿ
SP Bengaluru District Police (@bngdistpol) 's Twitter Profile Photo

“Road safety is a responsibility, not an option.Follow traffic rules today for a safer tomorrow.” #RoadSafety #RoadSafetyAwareness #TrafficSafety #FollowTrafficRules #DriveSafe

“Road safety is a responsibility, not an option.Follow traffic rules today for a safer tomorrow.”
#RoadSafety
#RoadSafetyAwareness
#TrafficSafety
#FollowTrafficRules
#DriveSafe
Anekal Policestation (@anekalps) 's Twitter Profile Photo

ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ದಿನ ಶಾಂತಿ ಸಭೆಯನ್ನು ನಡೆಸಲಾಯಿತು.

ರಂಜಾನ್ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ದಿನ ಶಾಂತಿ ಸಭೆಯನ್ನು ನಡೆಸಲಾಯಿತು.
Anekal Policestation (@anekalps) 's Twitter Profile Photo

ಅವಮಾನಕರ ಪೋಸ್ಟ್ ಗಳನ್ನು ಹಾಕುವ ಮೂಲಕ ನೀವು ಕಾನೂನಿನ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳಬಹುದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆಯಿಂದ ಪೋಸ್ಟ್ ಮಾಡಿ

ಅವಮಾನಕರ ಪೋಸ್ಟ್ ಗಳನ್ನು ಹಾಕುವ ಮೂಲಕ ನೀವು ಕಾನೂನಿನ ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳಬಹುದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆಯಿಂದ ಪೋಸ್ಟ್ ಮಾಡಿ
Anekal Policestation (@anekalps) 's Twitter Profile Photo

ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ, ಸಂಬಂಧಿಸಿದ ದೂರುದಾರರಿಗೆ ಮೊಬೈಲ್ ಅನ್ನು ಹಿಂದಿರುಗಿಸಲಾಯಿತು.ಮೊಬೈಲ್ ಫೋನ್ ಕಳೆದುಹೋದ ಸಂದರ್ಭಗಳಲ್ಲಿ ಸಾರ್ವಜನಿಕರು KSP ಆಪ್‌ನ E-Lost (kspapp.ksp.gov.in/ksp/api/elost-…) ಸೇವೆಯನ್ನು ಬಳಸಿಕೊಂಡು ದೂರು ದಾಖಲಿಸಬೇಕು.

ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು  #CEIR ಪೋರ್ಟಲ್ ಮೂಲಕ ಪತ್ತೆ ಮಾಡಿ, ಸಂಬಂಧಿಸಿದ ದೂರುದಾರರಿಗೆ ಮೊಬೈಲ್ ಅನ್ನು  ಹಿಂದಿರುಗಿಸಲಾಯಿತು.ಮೊಬೈಲ್ ಫೋನ್ ಕಳೆದುಹೋದ ಸಂದರ್ಭಗಳಲ್ಲಿ ಸಾರ್ವಜನಿಕರು KSP ಆಪ್‌ನ E-Lost (kspapp.ksp.gov.in/ksp/api/elost-…) ಸೇವೆಯನ್ನು ಬಳಸಿಕೊಂಡು ದೂರು ದಾಖಲಿಸಬೇಕು.
SP Bengaluru District Police (@bngdistpol) 's Twitter Profile Photo

ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 17/03/2026 ರಂದು ತಡ ರಾತ್ರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿ ಅಪಾಯಕಾರಿಯಾಗಿ ಬೈಕ್ ವೀಲಿಂಗ್ ಮಾಡುತಿದ್ದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. #recklessdriving #negligencedriving #bikewheelingawareness #trafficadvisory

SP Bengaluru District Police (@bngdistpol) 's Twitter Profile Photo

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.#ಯುಗಾದಿ #HappyUgadi2026 #KarnatakaPolice #StaySafe #RoadSafety #FestivalSafety #DriveSafe #HappyUgadi

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರ್ಷವು ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ.#ಯುಗಾದಿ #HappyUgadi2026 #KarnatakaPolice #StaySafe #RoadSafety #FestivalSafety #DriveSafe #HappyUgadi
Anekal Policestation (@anekalps) 's Twitter Profile Photo

ರಂಜಾನ್ ಹಬ್ಬದ ಪ್ರಯುಕ್ತ ಆನೇಕಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ

ರಂಜಾನ್ ಹಬ್ಬದ ಪ್ರಯುಕ್ತ ಆನೇಕಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ