AMRUTHAHALLI BCP
@amruthahallips
Official twitter account of Amruthahalli Police Station (080-22943644). Dial Namma-112in case of emergency. @BlrCityPolice
ID: 4387666573
https://www.bcp.gov.in/ 28-11-2015 11:15:38
268 Tweet
884 Takipçi
152 Takip Edilen
ಪ್ರತಿಯೊಂದು ಸಮಸ್ಯೆ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ—ಬೆಂಗಳೂರು ನಗರ ಪೊಲೀಸರು ನಮ್ಮ ಹಿರಿಯ ನಾಗರಿಕರಿಗಾಗಿ ಕೇವಲ ಒಂದು ಕರೆಯ ಅಂತರದಲ್ಲಿದ್ದಾರೆ. ಅವರ ಕಾಳಜಿ, ರಕ್ಷಣೆ ಮತ್ತು ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. #SafeWithBCP #BCPCares #SeniorCitizenSafety #ElderCare #CommunityFirst @cpblr Seemant Kumar Singh IPS
ಈ ದಿನ ಈಶಾನ್ಯ ವಿಭಾಗದ ಗೌರಿ ಗಣೇಶೋತ್ಸವ ಹಾಗೂ ಈದ್ ಮಿಲಾದ್‌ಹಬ್ಬಗಳ ಪ್ರಯುಕ್ತ ಸೌಹಾರ್ದತೆ ಸಭೆ ನಡೆಸಿ ಸರ್ಕಾರದ ಮಾರ್ಗ ಸೂಚಿ ಅನ್ವಯ ಗಣೇಶ ಪ್ರತಿಷ್ಠಾಪನೆ, ಮೆರವಣಿಗೆ & ಹಬ್ಬಗಳನ್ನು ಆಚರಿಸುವಂತೆ ಸೂಕ್ತ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.. CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST ಬೆಂಗಳೂರು ನಗರ ಪೊಲೀಸ್ BengaluruCityPolice
ಈ ದಿನ ವಿಭಾಗದ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರಾಥಮಿಕ ಪೂರ್ವ ಶಾಲಾ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು "ತೆರೆದ ಮನೆ" ಕಾರ್ಯಕ್ರಮದಡಿ ಮಕ್ಕಳಿಗೆ ಪೊಲೀಸ್ ಠಾಣೆಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಯಿತು #MeetBcp #weserveweprotect CP Bengaluru ಪೊಲೀಸ್ ಆಯುಕ್ತ ಬೆಂಗಳೂರು ADDL. CP EAST