AnanthKumar Pratishthana (@ak_pratishthana) 's Twitter Profile
AnanthKumar Pratishthana

@ak_pratishthana

A registered charitable organization (NGO), founded in memory of former Union Minister Shri Ananth Kumar to carry on his life’s mission of nation-building.

ID: 1290972318689198080

linkhttp://akp.org.in calendar_today05-08-2020 11:26:09

1,1K Tweet

434 Takipçi

30 Takip Edilen

AnanthKumar Pratishthana (@ak_pratishthana) 's Twitter Profile Photo

ಸಮಾಜ ಸೇವೆ ಎಲ್ಲರ ಕರ್ತವ್ಯ ಎಂದು ಮೌಲ್ಯಯುತ ರಾಜಕಾರಣಕ್ಕೆ ನಾಂದಿ ಹಾಡಿದ ಜನಸಂಘದ ಪ್ರಮುಖ ನಾಯಕರು ಹಾಗೂ ಗೋವಾ ವಿಮೋಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಹಾನ್ ಹೋರಾಟಗಾರರಾದ ಶ್ರೀ ಜಗನ್ನಾಥರಾವ್ ಜೋಶಿ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು. #jagannathraojoshi

ಸಮಾಜ ಸೇವೆ ಎಲ್ಲರ ಕರ್ತವ್ಯ ಎಂದು ಮೌಲ್ಯಯುತ ರಾಜಕಾರಣಕ್ಕೆ ನಾಂದಿ ಹಾಡಿದ ಜನಸಂಘದ ಪ್ರಮುಖ ನಾಯಕರು ಹಾಗೂ ಗೋವಾ ವಿಮೋಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಹಾನ್ ಹೋರಾಟಗಾರರಾದ ಶ್ರೀ ಜಗನ್ನಾಥರಾವ್ ಜೋಶಿ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು.
#jagannathraojoshi
AnanthKumar Pratishthana (@ak_pratishthana) 's Twitter Profile Photo

ಸಮಸ್ತ ಜನತೆಗೆ ಶಕ್ತಿ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. #chamundeshwarivardanthi #chamundeshwari

ಸಮಸ್ತ ಜನತೆಗೆ ಶಕ್ತಿ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕವಾದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. 
#chamundeshwarivardanthi #chamundeshwari
AnanthKumar Pratishthana (@ak_pratishthana) 's Twitter Profile Photo

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದಿಟ್ಟ ಹೆಜ್ಜೆಯಿಟ್ಟು ಕ್ರಾಂತಿಕಾರಿ ಚಳವಳಿಗೆ ಚಾಲನೆ ನೀಡಿದ ಅಪ್ರತಿಮ ದೇಶಭಕ್ತರು, ಅಮರ ವೀರ ಸೇನಾನಿ ಹುತಾತ್ಮ ಮಂಗಲ್ ಪಾಂಡೆ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು. #MangalPandey

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದಿಟ್ಟ ಹೆಜ್ಜೆಯಿಟ್ಟು ಕ್ರಾಂತಿಕಾರಿ ಚಳವಳಿಗೆ ಚಾಲನೆ ನೀಡಿದ ಅಪ್ರತಿಮ ದೇಶಭಕ್ತರು, ಅಮರ ವೀರ ಸೇನಾನಿ ಹುತಾತ್ಮ ಮಂಗಲ್ ಪಾಂಡೆ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು.
#MangalPandey
AnanthKumar Pratishthana (@ak_pratishthana) 's Twitter Profile Photo

ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಕಾರಿ ಮಾರ್ಗದ ಮೂಲಕ ಸ್ಫೂರ್ತಿ ತುಂಬಿದ ಅಪ್ರತಿಮ ವೀರ ಸೇನಾನಿ, ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನೇ ನಡುಗಿಸಿದ ಅಮರ ಕ್ರಾಂತಿಕಾರಿ ಶ್ರೀ ಬಟುಕೇಶ್ವರ ದತ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ಪ್ರಣಾಮಗಳು.

ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಮಠದ ಅಭಿವೃದ್ಧಿಯ ಜೊತೆಗೆ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು

ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಿ, ಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಿ ‘ಸ್ವದೇಶಿ’ ಎಂಬ ಹೊಸ ಅರ್ಥವನ್ನು ದೇಶಕ್ಕೆ ನೀಡಿದ ಸ್ವರಾಜ್ಯದ ಧ್ವನಿ, ರಾಷ್ಟ್ರಪ್ರೇಮಿ, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #BalGangadharTilak

ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಿ, ಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಿ ‘ಸ್ವದೇಶಿ’ ಎಂಬ ಹೊಸ ಅರ್ಥವನ್ನು ದೇಶಕ್ಕೆ ನೀಡಿದ ಸ್ವರಾಜ್ಯದ ಧ್ವನಿ, ರಾಷ್ಟ್ರಪ್ರೇಮಿ, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
#BalGangadharTilak
AnanthKumar Pratishthana (@ak_pratishthana) 's Twitter Profile Photo

"ಭಾರತ್ ಮಾತಾ ಕಿ ಜೈ!" ಎಂದು ಪ್ರತಿಯೊಂದು ಛಡಿ ಏಟಿನಲ್ಲೂ ಧೈರ್ಯದಿಂದ ಘೋಷಿಸಿದ ಅವಿಸ್ಮರಣೀಯ ಕ್ರಾಂತಿಕಾರಿ, ಸಶಸ್ತ್ರ ಕ್ರಾಂತಿಯ ಮೂಲಕ ಆಂಗ್ಲರ ನಿದ್ದೆ ಕೆಡಿಸಿದ ವೀರ ಸೇನಾನಿ ಶ್ರೀ ಚಂದ್ರಶೇಖರ್ ಆಜಾದ್ ಅವರ ಜಯಂತಿಯಂದು ವಿನಯಪೂರ್ವಕ ಪ್ರಣಾಮಗಳು. #ChandrashekharAzad

"ಭಾರತ್ ಮಾತಾ ಕಿ ಜೈ!" ಎಂದು ಪ್ರತಿಯೊಂದು ಛಡಿ ಏಟಿನಲ್ಲೂ ಧೈರ್ಯದಿಂದ ಘೋಷಿಸಿದ ಅವಿಸ್ಮರಣೀಯ ಕ್ರಾಂತಿಕಾರಿ, ಸಶಸ್ತ್ರ ಕ್ರಾಂತಿಯ ಮೂಲಕ ಆಂಗ್ಲರ ನಿದ್ದೆ ಕೆಡಿಸಿದ ವೀರ ಸೇನಾನಿ ಶ್ರೀ ಚಂದ್ರಶೇಖರ್ ಆಜಾದ್ ಅವರ ಜಯಂತಿಯಂದು ವಿನಯಪೂರ್ವಕ ಪ್ರಣಾಮಗಳು. 
#ChandrashekharAzad
AnanthKumar Pratishthana (@ak_pratishthana) 's Twitter Profile Photo

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆಯೆಂದು ಕರೆಯಲಾಗುವ ಭೀಮನ ಅಮಾವಾಸ್ಯೆಯ ದಿನದಂದು, ಭಗವಾನ್ ಪಾರ್ವತಿ ಪರಮೇಶ್ವರರ ಅನುಗ್ರಹ ನಿಮ್ಮಮೇಲೆ ಇರಲಿ ಹಾಗೂ ಎಲ್ಲಾ ಸಂಕಷ್ಟಗಳು ಕಳೆದು ಸಂತೋಷ, ಸಮೃದ್ಧಿ ಜೀವನ ನಮ್ಮೆಲ್ಲರದಾಗಲಿ. #bheemanaamavasya

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು. ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆಯೆಂದು ಕರೆಯಲಾಗುವ ಭೀಮನ ಅಮಾವಾಸ್ಯೆಯ ದಿನದಂದು, ಭಗವಾನ್ ಪಾರ್ವತಿ ಪರಮೇಶ್ವರರ ಅನುಗ್ರಹ ನಿಮ್ಮಮೇಲೆ ಇರಲಿ ಹಾಗೂ ಎಲ್ಲಾ ಸಂಕಷ್ಟಗಳು ಕಳೆದು ಸಂತೋಷ, ಸಮೃದ್ಧಿ ಜೀವನ ನಮ್ಮೆಲ್ಲರದಾಗಲಿ.
#bheemanaamavasya
AnanthKumar Pratishthana (@ak_pratishthana) 's Twitter Profile Photo

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಂಸ್ಥಾಪನಾ ದಿನದ ಶುಭಾಶಯಗಳು. ದೇಶದೊಳಗಿನ ಶಾಂತಿ, ಸಂವಿಧಾನಾತ್ಮಕ ಪ್ರಕ್ರಿಯೆಗಳ ಸಂರಕ್ಷಣೆ ಮತ್ತು ಕಾನೂನು-ಸುವ್ಯವಸ್ಥೆಯ ಕಾಪಾಡುವಿಕೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧರ ಶ್ರೇಷ್ಠ ಸೇವೆಯು ಅಪಾರವಾದದ್ದು. #CRPF

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಂಸ್ಥಾಪನಾ ದಿನದ ಶುಭಾಶಯಗಳು. ದೇಶದೊಳಗಿನ ಶಾಂತಿ, ಸಂವಿಧಾನಾತ್ಮಕ ಪ್ರಕ್ರಿಯೆಗಳ ಸಂರಕ್ಷಣೆ ಮತ್ತು ಕಾನೂನು-ಸುವ್ಯವಸ್ಥೆಯ ಕಾಪಾಡುವಿಕೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಯೋಧರ ಶ್ರೇಷ್ಠ ಸೇವೆಯು ಅಪಾರವಾದದ್ದು.
#CRPF
AnanthKumar Pratishthana (@ak_pratishthana) 's Twitter Profile Photo

ಭಾರತವನ್ನು ಸ್ವಾವಲಂಬಿ ಕ್ಷಿಪಣಿ ಸಾಮರ್ಥ್ಯಕ್ಕೆ ಕೊಂಡೊಯ್ದ ಮಹಾನ್ ಚೇತನ, ಪೋಖ್ರಾನ್‌ ಪರಮಾಣು ಪರೀಕ್ಷೆಯ ತಾಂತ್ರಿಕ ನಾಯಕರು, ಜನಪರ ಮಾಜಿ ರಾಷ್ಟ್ರಪತಿಗಳು ಹಾಗೂ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #APJAbdulKalam

ಭಾರತವನ್ನು ಸ್ವಾವಲಂಬಿ ಕ್ಷಿಪಣಿ ಸಾಮರ್ಥ್ಯಕ್ಕೆ ಕೊಂಡೊಯ್ದ ಮಹಾನ್ ಚೇತನ, ಪೋಖ್ರಾನ್‌ ಪರಮಾಣು ಪರೀಕ್ಷೆಯ ತಾಂತ್ರಿಕ ನಾಯಕರು, ಜನಪರ ಮಾಜಿ ರಾಷ್ಟ್ರಪತಿಗಳು ಹಾಗೂ ಭಾರತ ರತ್ನ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#APJAbdulKalam
AnanthKumar Pratishthana (@ak_pratishthana) 's Twitter Profile Photo

ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬವಾದ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಸಂಸ್ಕೃತಿಯನ್ನು ತೋರಿಸುವ ಈ ಹಬ್ಬವು ಎಲ್ಲರ ಮನದಲ್ಲಿ ಭಕ್ತಿ, ಬಾಂಧವ್ಯ ಮತ್ತು ನಂಬಿಕೆಯನ್ನು ಹೆಚ್ಚಿಸಲಿ. ನಾಗದೇವತೆ ಸರ್ವರಿಗೂ ಸಕಲ ಶ್ರೇಯೋಭಿವೃದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ. #NagaraPanchami

ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬವಾದ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಮ್ಮ ಸಂಸ್ಕೃತಿಯನ್ನು ತೋರಿಸುವ ಈ ಹಬ್ಬವು ಎಲ್ಲರ ಮನದಲ್ಲಿ ಭಕ್ತಿ, ಬಾಂಧವ್ಯ ಮತ್ತು ನಂಬಿಕೆಯನ್ನು ಹೆಚ್ಚಿಸಲಿ. ನಾಗದೇವತೆ ಸರ್ವರಿಗೂ ಸಕಲ ಶ್ರೇಯೋಭಿವೃದ್ಧಿಯನ್ನು ಕರುಣಿಸಿ ಆಶೀರ್ವದಿಸಲಿ.
#NagaraPanchami
AnanthKumar Pratishthana (@ak_pratishthana) 's Twitter Profile Photo

ಸಾಹಿತ್ಯ ಮತ್ತು ರಂಗಭೂಮಿಗೆ ನವೋತ್ಸಾಹ ನೀಡಿದ ಕಲಾವಿದರು, ವಿಚಾರ ಜಾಗೃತಿಗೆ ಹಾಸ್ಯವೊಂದೇ ಸಾಕು ಎಂದು ತೋರಿದ ತೇಜಸ್ವಿ ಲೇಖಕರಾದ ಶ್ರೀ ಟಿ. ಪಿ. ಕೈಲಾಸಂ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು. #tpkailsam

ಸಾಹಿತ್ಯ ಮತ್ತು ರಂಗಭೂಮಿಗೆ ನವೋತ್ಸಾಹ ನೀಡಿದ ಕಲಾವಿದರು, ವಿಚಾರ ಜಾಗೃತಿಗೆ ಹಾಸ್ಯವೊಂದೇ ಸಾಕು ಎಂದು ತೋರಿದ ತೇಜಸ್ವಿ ಲೇಖಕರಾದ ಶ್ರೀ ಟಿ. ಪಿ. ಕೈಲಾಸಂ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು.

#tpkailsam
AnanthKumar Pratishthana (@ak_pratishthana) 's Twitter Profile Photo

ಭಾರತೀಯ ರಾಜತಾಂತ್ರಿಕತೆಯಲ್ಲಿ ಮಹತ್ತರ ಕೊಡುಗೆ ನೀಡಿದ ಧೀಮಂತ ನಾಯಕಿ, ಧೈರ್ಯ, ದಕ್ಷತೆ ಮತ್ತು ಕಠೋರ ಪರಿಶ್ರಮದ ಮಾದರಿಯಾಗಿ, ಸಂಸ್ಕೃತಿಯ ಪ್ರತಿರೂಪವಾದ ಪದ್ಮವಿಭೂಷಣ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯಸ್ಮರಣೆಯಂದು ಆದರಪೂರ್ವಕ ನಮನಗಳು. #SushmaSwaraj

ಭಾರತೀಯ ರಾಜತಾಂತ್ರಿಕತೆಯಲ್ಲಿ ಮಹತ್ತರ ಕೊಡುಗೆ ನೀಡಿದ ಧೀಮಂತ ನಾಯಕಿ, ಧೈರ್ಯ, ದಕ್ಷತೆ ಮತ್ತು ಕಠೋರ ಪರಿಶ್ರಮದ ಮಾದರಿಯಾಗಿ, ಸಂಸ್ಕೃತಿಯ ಪ್ರತಿರೂಪವಾದ ಪದ್ಮವಿಭೂಷಣ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಪುಣ್ಯಸ್ಮರಣೆಯಂದು ಆದರಪೂರ್ವಕ ನಮನಗಳು.
#SushmaSwaraj
AnanthKumar Pratishthana (@ak_pratishthana) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಈ ಮಂಗಳಕರ ದಿನದಂದು, ಶ್ರೀ ವರಮಹಾಲಕ್ಷ್ಮೀ ದೇವಿಯು ನಿಮ್ಮ ಮನೆ-ಮನಗಳಲ್ಲಿ ನೆಲೆಸಿ, ಸಿರಿ-ಸಂಪತ್ತು, ಆರೋಗ್ಯ ಮತ್ತು ಸುಖ-ಸಮೃದ್ಧಿಯನ್ನು ನೀಡಲಿ ಹಾಗೂ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ. #varamahalakshmi

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮೀ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. 
ಈ ಮಂಗಳಕರ ದಿನದಂದು, ಶ್ರೀ ವರಮಹಾಲಕ್ಷ್ಮೀ ದೇವಿಯು ನಿಮ್ಮ ಮನೆ-ಮನಗಳಲ್ಲಿ ನೆಲೆಸಿ, ಸಿರಿ-ಸಂಪತ್ತು, ಆರೋಗ್ಯ ಮತ್ತು ಸುಖ-ಸಮೃದ್ಧಿಯನ್ನು ನೀಡಲಿ ಹಾಗೂ ಎಲ್ಲಾ ಸಂಕಷ್ಟಗಳನ್ನು ಪರಿಹರಿಸಲಿ.
#varamahalakshmi
AnanthKumar Pratishthana (@ak_pratishthana) 's Twitter Profile Photo

ನಾಡಿನ ಸಮಸ್ತ ಜನತೆಗೆ ಸಹೋದರತ್ವ, ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು. ಸಹೋದರತ್ವದ ಸಂಕೇತವಾದ ರಕ್ಷೆ ನಮ್ಮ ನಡುವೆ ಸೌಹಾರ್ದತೆ, ಪ್ರೀತಿ ಹಾಗೂ ಅಖಂಡ ಐಕ್ಯತೆಯನ್ನು ಹರಡಲಿ. ಎಲ್ಲಾ ಬೇಧಭಾವನೆಗಳನ್ನು ಮರೆಸಿ, ಬಾಂಧವ್ಯದ ಬದ್ಧತೆಯಲ್ಲಿ ಬದುಕೋಣ. #rakshabandhan

ನಾಡಿನ ಸಮಸ್ತ ಜನತೆಗೆ ಸಹೋದರತ್ವ, ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು. 
ಸಹೋದರತ್ವದ ಸಂಕೇತವಾದ ರಕ್ಷೆ ನಮ್ಮ ನಡುವೆ ಸೌಹಾರ್ದತೆ, ಪ್ರೀತಿ ಹಾಗೂ ಅಖಂಡ ಐಕ್ಯತೆಯನ್ನು ಹರಡಲಿ. ಎಲ್ಲಾ ಬೇಧಭಾವನೆಗಳನ್ನು ಮರೆಸಿ, ಬಾಂಧವ್ಯದ ಬದ್ಧತೆಯಲ್ಲಿ ಬದುಕೋಣ.
#rakshabandhan