Ajay Kumar
@ajaybyrathi
Lecturer | ಕನ್ನಡಿಗ | Liberal |
ID: 4189527193
http://byrathi.wordpress.com 10-11-2015 10:51:27
6,6K Tweet
1,1K Takipçi
741 Takip Edilen
ಕನ್ನಡಿಗರು ಒಂದಾಗದ ಹೊರತು ನಮಗೆ ವಲಸಿಗರಿಂದ ಯಾವಾಗಲೂ ಅಪಾಯ ಇದ್ದೇ ಇರುತ್ತೆ. ಕನ್ನಡಿಗನ ಮೇಲೆ ಎಫ್ ಐ ಆರ್ ಹಾಕಲು ಪೊಲೀಸರು ತೋರಿದ Urgency, ಶೀಲಾಡಿತ್ಯ ಭೋಸ್ ವಿಷಯದಲ್ಲೂ ತೋರಿಸಲಿ. #ArrestWingCommander #ArrestShiladityaBose ಬೆಂಗಳೂರು ನಗರ ಪೊಲೀಸ್ BengaluruCityPolice
ಕ್ರೈಸ್ತರ ಪರಮೋಚ್ಚ ಹುದ್ದೆಗೆ ಯುರೋಪಿಯನ್ನರೇ ಹೆಚ್ಚು ಆಯ್ಕೆಯಾಗುತ್ತಾರೆ, ಭಾರತೀಯರು ಸೇರಿದಂತೆ ಏಷ್ಯನ್ನರು ಪೋಪ್ ಆಗುತ್ತಿಲ್ಲವೇಕೆ ? ನಿಜಕ್ಕೂ ಸಾಧ್ಯತೆ ಇದೆಯೇ ? #ವಿಕಫೋಕಸ್ vijaykarnataka Sudarshan Channangihalli Keerthi Kolgar #Pope #popefrancisfuneral
ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಗಂಡಸು ಅಂತ ಇರೋದು ರಮ್ಯ Ramya/Divya Spandana ಮಾತ್ರ!