Adugodi Traffic Police Station 🚦 (@adugoditraffic) 's Twitter Profile
Adugodi Traffic Police Station 🚦

@adugoditraffic

Official twitter account of Adugodi Traffic Police Station, (080-22943125) In case of emergency dial 112. @blrcitytraffic

ID: 1199543456521043969

calendar_today27-11-2019 04:20:40

585 Tweet

120 Takipçi

45 Takip Edilen

DCP SOUTH TRAFFIC (@dcpsouthtrbcp) 's Twitter Profile Photo

ಮಧ್ಯಪಾನ ಕುಡಿದು ವಾಹನ ಚಲಾಯಿಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

Adugodi Traffic Police Station 🚦 (@adugoditraffic) 's Twitter Profile Photo

ಸಂಚಾರ ಸಲಹೆ, ಅಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಜಿ.ರಸ್ತೆಯ  ಮೈಕೋಬಂಡೆ ಜಂಕ್ಷನ್ ಕಡೆಯಿಂದ ಆನೇಪಾಳ್ಯ ಕಡೆಗೆ ಸಂಚರಿಸಲು ವಾಹನ ಸವಾರರಿಗೆ ಇದ್ದ ಏಕಮುಖ ಮಾರ್ಗವನ್ನು ತೆರವುಗೊಳಿಸಿ ದ್ವಿಮುಖ ಮಾರ್ಗವನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ವಾಹನ ಸವಾರರು ಇನ್ನು ಮುಂದೆ ಈ ಮಾರ್ಗವನ್ನು ಬಳಸಬಹುದಾಗಿದೆ.

Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯ ಶ್ರೀ ಲಕ್ಷ್ಮೀನಾರಾಯಣಪ್ಪ ರವರು ವಾಟರ್ ಟ್ಯಾಂಕ್ ಜಂಕ್ಷನ್ ನಲ್ಲಿ ಬಿದ್ದಿದ್ದ ರಸ್ತೆ ಗುಂಡಿ ಮುಚ್ಚಿಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುತ್ತಾರೆ.

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಅಂತರರಾಷ್ಟ್ರೀಯ ಯುವ ದಿನದ ಶುಭಾಶಯಗಳು! ಸುರಕ್ಷಿತ ರಸ್ತೆಗಳಿಂದ ಸ್ವಚ್ಛವಾದ ನೆರೆಹೊರೆಗಳವರೆಗೆ, ಬೆಂಗಳೂರಿನ ಯುವಜನರು ಜಾಗತಿಕ ಗುರಿಗಳಿಗಾಗಿ ಸ್ಥಳೀಯ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸರು ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ಇದ್ದಾರೆ. Happy International Youth Day! From safer roads to cleaner

ಅಂತರರಾಷ್ಟ್ರೀಯ ಯುವ ದಿನದ ಶುಭಾಶಯಗಳು!
ಸುರಕ್ಷಿತ ರಸ್ತೆಗಳಿಂದ ಸ್ವಚ್ಛವಾದ ನೆರೆಹೊರೆಗಳವರೆಗೆ, ಬೆಂಗಳೂರಿನ ಯುವಜನರು ಜಾಗತಿಕ ಗುರಿಗಳಿಗಾಗಿ ಸ್ಥಳೀಯ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.
ಬೆಂಗಳೂರು ನಗರ ಪೊಲೀಸರು ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ಇದ್ದಾರೆ.

Happy International Youth Day!
From safer roads to cleaner
DCP SOUTH TRAFFIC (@dcpsouthtrbcp) 's Twitter Profile Photo

ಸೀಟ್‌ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice

ಸೀಟ್‌ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಜಿ.ವಿ ಮೇನ್ ಗೇಟ್ ಬಳಿ ಬಿದ್ದಿದ್ದ ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿರುತ್ತದೆ.

🇮🇳ಸರ್ವರಿಗೂ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು!🇮🇳 ಅಸಂಖ್ಯಾತ ಭಾರತಮಾತೆಯ ಪುತ್ರರ ತ್ಯಾಗ,ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯ ಹಾಗೂ ಅವರ ದೇಶಾಭಿಮಾನ,ಆದರ್ಶಗಳನ್ನು ಸ್ಮರಿಸುತ್ತ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಬಲಿಷ್ಟ, ಸದೃಢ ರಾಷ್ಟ್ರ ನಿರ್ಮಿಸೋಣ.

🇮🇳ಸರ್ವರಿಗೂ 79ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು!🇮🇳
ಅಸಂಖ್ಯಾತ ಭಾರತಮಾತೆಯ ಪುತ್ರರ ತ್ಯಾಗ,ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯ ಹಾಗೂ ಅವರ ದೇಶಾಭಿಮಾನ,ಆದರ್ಶಗಳನ್ನು ಸ್ಮರಿಸುತ್ತ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ಬಲಿಷ್ಟ, ಸದೃಢ ರಾಷ್ಟ್ರ ನಿರ್ಮಿಸೋಣ.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪೊಲೀಸರ ಮೇಲೆ ಕೂಗಾಡುವುದರಿಂದ ನೀವು ವೀರರಾಗುವುದಿಲ್ಲ. ಅಸಭ್ಯ ಪದಗಳು ಮತ್ತು ಬೆದರಿಕೆಗಳು ನಿಮಗೆ ವಿಶೇಷ ವ್ಯಕ್ತಿಯಂತೆ ವಿಶೇಷ ಉಪಚಾರದ ಪಾಸ್‌ಗೆ ಕಾರಣವಾಗಬಹುದು—ಅದುವೇ ನೇರ ಪೊಲೀಸ್ ಠಾಣೆಗೆ. ಎಚ್ಚರಿಕೆ! ಬೆಂಗಳೂರು ನಗರ ಪೊಲೀಸರು ನಿಮ್ಮನ್ನು ಗಮನಿಸುತ್ತಿದ್ದಾರೆ. Shouting at the police won’t make you a hero. Vulgar words

HUBBALLI DHARWAD CITY POLICE (@compolhdc) 's Twitter Profile Photo

ಈ ಚಿತ್ರ ನೋಡಿದಾಗ ನಿಮ್ಮ ಮನಸ್ಸಿಗೆ ಏನು ಅನಿಸುತ್ತದೆ?👀 • ಮಾನವೀಯತೆ ಕಡಿಮೆಯಾಗುತ್ತಿದೆಯೇ?🤔 • ಸಹಾಯ ಮಾಡುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವ್ಯಸನ ಹೆಚ್ಚುತ್ತಿದೆಯೇ?🤔 #Humanity

ಈ ಚಿತ್ರ ನೋಡಿದಾಗ ನಿಮ್ಮ ಮನಸ್ಸಿಗೆ ಏನು ಅನಿಸುತ್ತದೆ?👀

• ಮಾನವೀಯತೆ ಕಡಿಮೆಯಾಗುತ್ತಿದೆಯೇ?🤔
• ಸಹಾಯ ಮಾಡುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ವ್ಯಸನ ಹೆಚ್ಚುತ್ತಿದೆಯೇ?🤔

#Humanity
Adugodi Traffic Police Station 🚦 (@adugoditraffic) 's Twitter Profile Photo

ಜಕ್ಕಸಂದ್ರ ರಸ್ತೆಯಲ್ಲಿ KEB ರವರು ಡ್ಯಾಮೇಜ್ ಆಗಿದ್ದ ಕೇಬಲ್ ಅನ್ನು ಸರಿಪಡಿಸಲು ರಸ್ತೆಯನ್ನು ಅಗದಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗಿತ್ತು. ಇದನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಸರ್

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ದ್ವಿಚಕ್ರ ವಾಹನ ಸವಾರರೇ, ಐ.ಎಸ್.ಐ ನಿಂದ ಪ್ರಮಾಣಿತ ಹೆಲ್ಮೆಟ್ ಧರಿಸಿ, ಸಂಚಾರ ಸೂಚಕಗಳು ಹಾಗೂ ಸಿಗ್ನಲ್ ಗಳ ಬಗ್ಗೆ ಗಮನ ಹರಿಸಿ, ನಿಮ್ಮ ಪ್ರತಿ ಪ್ರಯಾಣವೂ ಸುರಕ್ಷಿತವಾಗಿರಲಿ...ಸಂಚಾರ ನಿಯಮಗಳನ್ನು ಪಾಲಿಸಿ..! #helmet #RideSafe #WearHelmet #ISIMarkedHelmet #HelmetSavesLives #TwoWheelerSafety #weserveweprotect #BTP

ದ್ವಿಚಕ್ರ ವಾಹನ ಸವಾರರೇ, ಐ.ಎಸ್.ಐ ನಿಂದ ಪ್ರಮಾಣಿತ ಹೆಲ್ಮೆಟ್ ಧರಿಸಿ, ಸಂಚಾರ ಸೂಚಕಗಳು ಹಾಗೂ ಸಿಗ್ನಲ್ ಗಳ ಬಗ್ಗೆ ಗಮನ ಹರಿಸಿ, ನಿಮ್ಮ ಪ್ರತಿ ಪ್ರಯಾಣವೂ ಸುರಕ್ಷಿತವಾಗಿರಲಿ...ಸಂಚಾರ ನಿಯಮಗಳನ್ನು ಪಾಲಿಸಿ..!

#helmet #RideSafe #WearHelmet #ISIMarkedHelmet #HelmetSavesLives #TwoWheelerSafety #weserveweprotect #BTP
SP Bengaluru District Police (@bngdistpol) 's Twitter Profile Photo

"Don’t risk your life during a breakdown—move your vehicle to the roadside and place warning signs" #RoadSafety #BreakdownSafety #DriveSafe #VehicleBreakdownAwareness #StayAlert #SafeJourney #HighwaySafety #TravelResponsibly #BreakdownPrecautions

Adugodi Traffic Police Station 🚦 (@adugoditraffic) 's Twitter Profile Photo

ಈ ದಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಎಸ್ ಎ ಆರ್ ಎಸ್ ಕಾರ್ಯಕ್ರಮದ ಅಡಿಯಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು ಸರ್.

ಈ ದಿನ ಕೋರಮಂಗಲ ಡಿಪೋದಲ್ಲಿ ಬಿಎಂಟಿಸಿ ಚಾಲಕರುಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು

Today our staff smt.Manjula D.M conducted S A.R.S awareness programme at Narayana Techno school Koramangala and created awareness among students about traffic and road safety.

Today our staff smt.Manjula D.M whc 10749 conducted SARS awareness to K.P.S school Adugodi, and created traffic and road safety awareness among students.

ಈ ದಿನ ಅಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಬಿ.ಎಂ.ಪಿ ಪೌರಕಾರ್ಮಿಕ ಸಿಬ್ಬಂದಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ, ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸುರಕ್ಷಿತರಾಗಿರುವಂತೆ ಸೂಚಿಸಲಾಯಿತು