ACP SOUTH MANGALURU (@acpsouthmgc) 's Twitter Profile
ACP SOUTH MANGALURU

@acpsouthmgc

Official handle of ACP South subdivision, Mangaluru, Please call us on 0824-2460814, 9480802310 for queries/suggestion/information

ID: 1629760908238151680

linkhttps://mangalorecitypolice.karnataka.gov.in calendar_today26-02-2023 08:31:05

860 Tweet

215 Followers

30 Following

ACP SOUTH MANGALURU (@acpsouthmgc) 's Twitter Profile Photo

ಈ ದಿನ ದಿನಾಂಕ 12-12-2025 ರಂದು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜ್ ಆವರಣದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿರುತ್ತದೆ.

ಈ ದಿನ ದಿನಾಂಕ 18-12-2025 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿರುತ್ತದೆ.

Mangaluru Rural PS (@ruralmgc) 's Twitter Profile Photo

ಈ ದಿನ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ- ಬೋಳ ಗ್ರಾಮ ಶಾಲಾ ಮಕ್ಕಳನ್ನು“ತೆರೆದ ಮನೆ ಕಾರ್ಯಕ್ರಮಕ್ಕೆ” ಮಂಗಳೂರು ಗ್ರಾಮಾಂತರ ಠಾಣೆಗೆ ಬರಮಾಡಿಕೊಂಡು ಠಾಣೆಯ ಕಾರ್ಯ ಚಟುವಟಿಕೆ, ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಅರುಣ್ ಕುಮಾರ್ PSI ರವರು ಮಕ್ಕಳಿಗೆ ಜಾಗೃತಿ ನೀಡಿದರು.

ಈ ದಿನ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ- ಬೋಳ ಗ್ರಾಮ ಶಾಲಾ ಮಕ್ಕಳನ್ನು“ತೆರೆದ ಮನೆ ಕಾರ್ಯಕ್ರಮಕ್ಕೆ” ಮಂಗಳೂರು ಗ್ರಾಮಾಂತರ ಠಾಣೆಗೆ ಬರಮಾಡಿಕೊಂಡು ಠಾಣೆಯ ಕಾರ್ಯ ಚಟುವಟಿಕೆ, ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳ ಬಗ್ಗೆ ಅರುಣ್ ಕುಮಾರ್ PSI ರವರು ಮಕ್ಕಳಿಗೆ ಜಾಗೃತಿ ನೀಡಿದರು.
ACP SOUTH MANGALURU (@acpsouthmgc) 's Twitter Profile Photo

ದಿನಾಂಕ 19-12-2025 ರಂದು Presidency School Neerumarg ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿರುತ್ತದೆ.

Mangaluru Ullal PS (@ullalmgc) 's Twitter Profile Photo

ಇಂದು ದಿನಾಂಕ:-21/12/2025 ರಂದು ಸಂಜೆ 06.00 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೋಂ ಸ್ಟೇಗಳು ವೈನ್ & ಬಾರ್ ಗಳ,ರೆಸಾರ್ಟ್ ಗಳ ಮಾಲಿಕರು ಹಾಗೂ ಮ್ಯಾನೆಜರ್ ರವರುಗಳ ಸಭೆಯನ್ನು ಠಾಣೆಯಲ್ಲಿ ನಡೆಸಿ ಹೊಸ ವರ್ಷದ ಬಗ್ಗೆ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಮಾಹಿತಿ‌ ನೀಡಲಾಗಿದೆ. ACP SOUTH MANGALURU ಮಂಗಳೂರು ನಗರ ಪೊಲೀಸ್ MangaluruCityPolice

ಇಂದು ದಿನಾಂಕ:-21/12/2025 ರಂದು ಸಂಜೆ 06.00 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ  ಹೋಂ ಸ್ಟೇಗಳು ವೈನ್ &amp; ಬಾರ್ ಗಳ,ರೆಸಾರ್ಟ್ ಗಳ ಮಾಲಿಕರು ಹಾಗೂ ಮ್ಯಾನೆಜರ್ ರವರುಗಳ ಸಭೆಯನ್ನು  ಠಾಣೆಯಲ್ಲಿ ನಡೆಸಿ ಹೊಸ ವರ್ಷದ ಬಗ್ಗೆ ಸೂಕ್ತ  ನಿಯಮಗಳನ್ನು ಪಾಲಿಸುವಂತೆ ಮಾಹಿತಿ‌ ನೀಡಲಾಗಿದೆ. <a href="/acpsouthmgc/">ACP SOUTH MANGALURU</a> <a href="/compolmlr/">ಮಂಗಳೂರು ನಗರ ಪೊಲೀಸ್ MangaluruCityPolice</a>
ACP SOUTH MANGALURU (@acpsouthmgc) 's Twitter Profile Photo

ದಿನಾಂಕ 02-01-2026 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ P.A.Collge Pharmacy ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿರುತ್ತದೆ.

An awareness programme on Drug abuse and Cyber crimes was conducted at Kanachur Institute. Around 800 students from Ayurveda, Physiotherapy, Nursing and Allied Sciences streams attended the programme.

ದಿನಾಂಕ 01-02-2025 ರಂದು ನಾಗುರಿ ಯ ಕಂಕನಾಡಿ ನಗರ ಪೊಲೀಸ್ ಠಾಣೆ ಗರೋಡಿ ಹಾಗೂ ಕಥೋಲಿಕ ಸಭಾ ಮಂಗಳೂರು ಪ್ರದೇಶ (ರಿ ) ಘಟಕ ಜಂಟಿ ಆಗಿ ಪೊಲೀಸ್ ಜನ ಸಂಪರ್ಕ ಸಭೆ ಆಯೋಜಿಸಿ ಕುಂದುಕೊರತೆಗಳನ್ನು ಆಲಿಸಿ, ನಂತರ ಮಾದಕ ದ್ರವ್ಯಗಳ ಸೇವನೆ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿದೆ

ದಿನಾಂಕ 10-03-2026 ರಂದು ಮಂಗಳೂರು ದಕ್ಷಿಣ ಉಪವಿಭಾಗದ ಕಛೇರಿಯಲ್ಲಿ ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರ ಶಾಂತಿ ಸಭೆಯನ್ನು ನಡೆಸಲಾಗಿರುತ್ತದೆ.