ABVP Karnataka - South (@abvpsouthka) 's Twitter Profile
ABVP Karnataka - South

@abvpsouthka

Official Twitter Handle of ABVP KarnatakaSouth Prant |
Official National Handle of ABVP @ABVPVoice|
ಕಸ್ತೂರಿ ಕನ್ನಡ| ಸಿರಿಗನ್ನಡಂ ಗೆಲ್ಗೆ

ID: 1610589763979075588

calendar_today04-01-2023 10:52:01

2,2K Tweet

422 Takipçi

67 Takip Edilen

ABVP Karnataka - South (@abvpsouthka) 's Twitter Profile Photo

Dr Hedgewar had only one mission to work for the country. We call him born patriot. - Param Poojaniya Sarsanghchalak ji #RSS100Years

Dr Hedgewar had only one mission to work for the country. We call him born patriot.

- Param Poojaniya Sarsanghchalak ji

#RSS100Years
ABVP Karnataka - South (@abvpsouthka) 's Twitter Profile Photo

ಸಂಘ ಪ್ರತಿಕ್ರಿಯಾತ್ಮಕವಲ್ಲ. ಸಮಾಜದ ಸಂಘಟನೆಯೇ ಸಂಘದ ಕೆಲಸ. ಯಾರ ವಿರುದ್ಧವೂ ಸಂಘ ಕೆಲಸ ಮಾಡುವುದಿಲ್ಲ. ಸಮಾಜದ ಅವಶ್ಯಕತೆಗಳಿಗನುಗುಣವಾಗಿ ಸಂಘದ ಚಟುವಟಿಕೆಗಳು ವಿಕಾಸಗೊಂಡಿದೆ. ಪ. ಪೂ. ಮೋಹನ್ ಜಿ ಭಾಗವತ್ #RSS100Years

ಸಂಘ ಪ್ರತಿಕ್ರಿಯಾತ್ಮಕವಲ್ಲ. ಸಮಾಜದ ಸಂಘಟನೆಯೇ ಸಂಘದ ಕೆಲಸ. ಯಾರ ವಿರುದ್ಧವೂ ಸಂಘ ಕೆಲಸ ಮಾಡುವುದಿಲ್ಲ. ಸಮಾಜದ ಅವಶ್ಯಕತೆಗಳಿಗನುಗುಣವಾಗಿ ಸಂಘದ ಚಟುವಟಿಕೆಗಳು ವಿಕಾಸಗೊಂಡಿದೆ.

ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಸಂಘದ ಸ್ಥಾಪಕರಾದ ಡಾ॥ ಕೇಶವ ಬಲಿರಾಂ ಹೆಡಗೇವಾರ್ ಓರ್ವ ಆಜನ್ಮ ದೇಶಭಕ್ತ. ದೇಶಕ್ಕಾಗಿ ಕೆಲಸ ಮಾಡುವುದೇ ಅವರ ಜೀವನದ ಏಕೈಕ ಉದ್ದೇಶವಾಗಿತ್ತು. - ಪ. ಪೂ. ಮೋಹನ್ ಜಿ ಭಾಗವತ್ #RSS100Years

ಸಂಘದ ಸ್ಥಾಪಕರಾದ ಡಾ॥ ಕೇಶವ ಬಲಿರಾಂ ಹೆಡಗೇವಾರ್ ಓರ್ವ ಆಜನ್ಮ ದೇಶಭಕ್ತ. ದೇಶಕ್ಕಾಗಿ ಕೆಲಸ ಮಾಡುವುದೇ ಅವರ ಜೀವನದ ಏಕೈಕ ಉದ್ದೇಶವಾಗಿತ್ತು.

- ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಭಾರತ ಮಾತೆಯ ಕುರಿತು ಒಂದು ಗಂಟೆಯ ತರಬೇತಿ ಸಂಘದ ಶಾಖೆಯಲ್ಲಿ ಸಿಗುತ್ತದೆ. ಭಾರತ ಮಾತೆಯ ಕುರಿತಾದ ಪ್ರತಿನಿತ್ಯದ ಚಿಂತನೆಯಿಂದ ವೈಯಕ್ತಿಕ ಹಾಗೂ ರಾಷ್ಟ್ರೀಯ ಚಾರಿತ್ರ್ಯವನ್ನು ಬೆಳೆಯುತ್ತದೆ. - ಪ. ಪೂ. ಮೋಹನ್ ಜಿ ಭಾಗವತ್ #RSS100Years

ಭಾರತ ಮಾತೆಯ ಕುರಿತು ಒಂದು ಗಂಟೆಯ ತರಬೇತಿ ಸಂಘದ ಶಾಖೆಯಲ್ಲಿ ಸಿಗುತ್ತದೆ. ಭಾರತ ಮಾತೆಯ ಕುರಿತಾದ ಪ್ರತಿನಿತ್ಯದ ಚಿಂತನೆಯಿಂದ ವೈಯಕ್ತಿಕ ಹಾಗೂ ರಾಷ್ಟ್ರೀಯ ಚಾರಿತ್ರ್ಯವನ್ನು ಬೆಳೆಯುತ್ತದೆ.

- ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಹಲವಾರು ವೈವಿಧ್ಯಗಳ ನಡುವೆಯೂ ಭಾರತವು ಯಾವಾಗಲೂ ಒಂದಾಗಿತ್ತು. ಏಕತೆಯಿಂದ ಕೂಡಿತ್ತು. ನಮ್ಮ ಸಮಾಜದ ವಿವಿಧತೆಗಳನ್ನು ಉಳಿಸಿಕೊಂಡೇ ನಾವು ಏಕತೆಯನ್ನು ಸದಾ ಸಾಧಿಸಬೇಕಿದೆ. - ಪ. ಪೂ. ಮೋಹನ್ ಜಿ ಭಾಗವತ್ #RSS100Years

ಹಲವಾರು ವೈವಿಧ್ಯಗಳ ನಡುವೆಯೂ ಭಾರತವು ಯಾವಾಗಲೂ ಒಂದಾಗಿತ್ತು. ಏಕತೆಯಿಂದ ಕೂಡಿತ್ತು. ನಮ್ಮ ಸಮಾಜದ ವಿವಿಧತೆಗಳನ್ನು ಉಳಿಸಿಕೊಂಡೇ ನಾವು ಏಕತೆಯನ್ನು ಸದಾ ಸಾಧಿಸಬೇಕಿದೆ.

- ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಸಂಘದ ಶಾಖೆಗೆ ಬಂದ ವ್ಯಕ್ತಿಯಲ್ಲಿ ಜಾತಿ-ಮತ ಮರೆತು, ಕೇವಲ ಭಾರತೀಯ ಎಂಬ ಭಾವನೆ ಉದ್ದೀಪಿಸುತ್ತದೆ. ದೇಶ ನಮ್ಮದು, ನಾವೆಲ್ಲ ಒಂದೇ ಎಂಬ ಭಾವನೆ ಶಾಖೆಗೆ ಬಂದವರಲ್ಲಿ ಮೂಡುತ್ತದೆ. - ಪ. ಪೂ. ಮೋಹನ್ ಜಿ ಭಾಗವತ್ #RSS100Years

ಸಂಘದ ಶಾಖೆಗೆ ಬಂದ ವ್ಯಕ್ತಿಯಲ್ಲಿ ಜಾತಿ-ಮತ ಮರೆತು, ಕೇವಲ ಭಾರತೀಯ ಎಂಬ ಭಾವನೆ ಉದ್ದೀಪಿಸುತ್ತದೆ. ದೇಶ ನಮ್ಮದು, ನಾವೆಲ್ಲ ಒಂದೇ ಎಂಬ ಭಾವನೆ ಶಾಖೆಗೆ ಬಂದವರಲ್ಲಿ ಮೂಡುತ್ತದೆ.

- ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. - ಪ. ಪೂ. ಮೋಹನ್ ಜಿ ಭಾಗವತ್ #RSS100Years

ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು.

- ಪ. ಪೂ. ಮೋಹನ್ ಜಿ ಭಾಗವತ್ 

#RSS100Years
ABVP Karnataka - South (@abvpsouthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years #ABVP #Dr.B.R.Ambedkar #Sanvidhana75Yatre

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ<a href="/75/">75</a> ಸಂದೇಶ ಯಾತ್ರೆ 11 - 15 ನವಂಬರ್ 2025

ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು

#Sanvidhana75years 
#ABVP
#Dr.B.R.Ambedkar
#Sanvidhana75Yatre
ABVP Karnataka - South (@abvpsouthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ75 ಸಂದೇಶ ಯಾತ್ರೆ 11 - 15 ನವಂಬರ್ 2025 ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು #Sanvidhana75years #ABVP #Sanvidhana75Yatre

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಸಂವಿಧಾನ<a href="/75/">75</a> ಸಂದೇಶ ಯಾತ್ರೆ 11 - 15 ನವಂಬರ್ 2025
ಉದ್ಘಾಟನೆ : ಚಾಮರಾಜನಗರ ಸಮಾರೋಪ: ಮೈಸೂರು

#Sanvidhana75years 
#ABVP
#Sanvidhana75Yatre
ABVP Karnataka - South (@abvpsouthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಮಗಳೂರು ನಗರ ವತಿಯಿಂದ ದೆಹಲಿಯ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟದಿಂದ ಮೃತಪಟ್ಟ 11 ಭಾರತೀಯ ನಾಗರಿಕರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು #RedFort

ABVP ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಸಲುವಾಗಿ ಚಾಮರಾಜನಗರದಿಂದ ಮೈಸೂರಿನವರೆಗೆ 75 km ಪಾದಯಾತ್ರೆಯು ಶ್ರೀಮತಿ ಭಾಗ್ಯಲಕ್ಷ್ಮಿ ಶ್ರೀನಿವಾಸ್ ಅವರಿಂದ ಉದ್ಘಾಟನೆಗೊಂಡಿತು ಈ ಸಂದರ್ಭದಲ್ಲಿ ಕೇಂದ್ರ ಕಾರ್ಯಸಮಿತಿ ಸದಸ್ಯ ಮಣಿಕಂಠ ಕಳಸ, ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ ಉಪಸ್ಥಿತರಿದ್ದರು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯಲ್ಲಿ ಯಳಂದೂರಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ<a href="/75/">75</a> ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯಲ್ಲಿ ಯಳಂದೂರಿನ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ABVP Karnataka - South (@abvpsouthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ75 ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯನ್ನು SVDS ಕಾಲೇಜಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಮೂಲಕ ಪ್ರಾರಂಭಿಸಲಾಯಿತು. #ಸಂವಿಧಾನ75 #Constitution75Years #drBRAmbedkar

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದಿಂದ ವತಿಯಿಂದ ನಡೆಯುತ್ತಿರುವ ಸಂವಿಧಾನ<a href="/75/">75</a> ಪಾದಯಾತ್ರೆಯ ಎರಡನೇ ದಿನದ ಪಾದಯಾತ್ರೆಯನ್ನು SVDS ಕಾಲೇಜಿನಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸುವ ಮೂಲಕ ಪ್ರಾರಂಭಿಸಲಾಯಿತು.
#ಸಂವಿಧಾನ75
#Constitution75Years
#drBRAmbedkar
ABVP Karnataka - South (@abvpsouthka) 's Twitter Profile Photo

Honouring 500 years of the fearless Rani Abbakka. The 3000+ km Kalash Yatra carries her legacy across South Karnataka, culminating at the ABVP National Conference in Dehradun. #71stABVPConf

Honouring 500 years of the fearless Rani Abbakka. The 3000+ km Kalash Yatra carries her legacy across South Karnataka, culminating at the ABVP National Conference in Dehradun.

#71stABVPConf
ABVP Karnataka - South (@abvpsouthka) 's Twitter Profile Photo

ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ. ಬಿ. ಆ‌ರ್. ಅಂಬೇಡ್ಕ‌ರ್ ಅವರ ಮಹಾಪರಿನಿರ್ವಾಣ ದಿನದಂದು ಶತ ಶತ ನಮನಗಳು #brambedkar #ambedkarjayanti #ambedkardeathanniversary

ದೇಶಕ್ಕೆ ಸಮಾನತೆಯ ಬೆಳಕನ್ನು ನೀಡಿದ ಭಾರತ ರತ್ನ, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ಬರೆದ ಸಂವಿಧಾನ ಶಿಲ್ಪಿ ಡಾ. ಬಿ. ಆ‌ರ್. ಅಂಬೇಡ್ಕ‌ರ್ ಅವರ ಮಹಾಪರಿನಿರ್ವಾಣ ದಿನದಂದು ಶತ ಶತ ನಮನಗಳು

#brambedkar #ambedkarjayanti
#ambedkardeathanniversary
ABVP Karnataka - South (@abvpsouthka) 's Twitter Profile Photo

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ವಿದ್ಯಾರ್ಥಿ ನಾಯಕರಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಸಮಾಜದಲ್ಲಿ ಸ್ಪೂರ್ತಿದಾಯಕ ಮತ್ತು ಪ್ರೇರಣಾದಾಯಿ ಕಾರ್ಯವನ್ನು ಮಾಡುತ್ತಿರುವ ಯುವಕ / ಯುವತಿಯರಿಗೆ ಯುವ ಪುರಸ್ಕಾರ ಪ್ರಶಸ್ತಿ #YuvaPuraskara2025

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ

ವಿದ್ಯಾರ್ಥಿ ನಾಯಕರಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಸಮಾಜದಲ್ಲಿ ಸ್ಪೂರ್ತಿದಾಯಕ ಮತ್ತು ಪ್ರೇರಣಾದಾಯಿ ಕಾರ್ಯವನ್ನು ಮಾಡುತ್ತಿರುವ ಯುವಕ / ಯುವತಿಯರಿಗೆ ಯುವ ಪುರಸ್ಕಾರ ಪ್ರಶಸ್ತಿ

#YuvaPuraskara2025
ABVP Karnataka - South (@abvpsouthka) 's Twitter Profile Photo

ದಕ್ಷಿಣ ಭಾರತದ ಕಾಶ್ಮೀರ ,ಕರುನಾಡ ಜೀವನದಿ ಕಾವೇರಿ ನದಿಯ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45 ನೇ ಪ್ರಾಂತ ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಪ್ರತಿನಿಧಿಗಳಿಗೆ ಆದರದ ಸ್ವಾಗತ #45thABVPSouthkaConf

ದಕ್ಷಿಣ ಭಾರತದ ಕಾಶ್ಮೀರ ,ಕರುನಾಡ ಜೀವನದಿ ಕಾವೇರಿ ನದಿಯ ಉಗಮಸ್ಥಾನ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ 45 ನೇ ಪ್ರಾಂತ ಸಮ್ಮೇಳನಕ್ಕೆ ಆಗಮಿಸುವ ಎಲ್ಲಾ ಪ್ರತಿನಿಧಿಗಳಿಗೆ ಆದರದ ಸ್ವಾಗತ

#45thABVPSouthkaConf