#ಸ್ವಚ್ಛಗ್ರಾಮ -ನಮ್ಮ ಗ್ರಾಮ
ಸ್ವಚ್ಛ ಸುಂದರ ಗ್ರಾಮವನ್ನಾಗಿಸಲು ಜಿಲ್ಲೆಯ ಗ್ರಾ.ಪಂ.ಗಳಿಂದ ತ್ಯಾಜ್ಯ ಸಂಗ್ರಹಣೆ, ವ್ಯವಸ್ಥಿತ ವಿಲೇವಾರಿ; ಉದಾ: ಚಿ.ನಾ.ಹಳ್ಳಿಯ ಕೆಂಕೆರೆ ಗ್ರಾ.ಪಂ.ವತಿಯಿಂದ ತ್ಯಾಜ್ಯ ಸಂಗ್ರಹಣೆ ಮತ್ತು ಸೇವಾ ಶುಲ್ಕ ವಸೂಲಾತಿ. ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಮತ್ತು ದೃಶ್ಯ ಸ್ವಚ್ಛತೆಗಾಗಿ ಸಹಕರಿಸಿ#toiletfordignity
#ಸ್ವಚ್ಛಗ್ರಾಮಕ್ಕಾಗಿ ಅಣಿಯಾಗಿರುವ ಘನ ತ್ಯಾಜ್ಯ ನಿರ್ವಹಣೆಯನ್ನು ಮತ್ತು ಇದಕ್ಕೆ ಪೂರಕವಾಗಿರುವ ಕಾಮಗಾರಿಗಳನ್ನು ಜಿ.ಪಂ.ನ ಸ್ವಚ್ಛ ಭಾರತ್ ಜಿಲ್ಲಾ ನೋಡಲ್ ಅಧಿಕಾರಿ ರವರು ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿವೀಕ್ಷಿಸಿದ ಸಂಧರ್ಭ;
ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಮತ್ತು ದೃಶ್ಯ ಸ್ವಚ್ಛತೆಗಾಗಿ ಸಹಕರಿಸಿ.
#SanitationForAll
Happy Indian Constitution Day!
Let us uphold the values of democracy and cherish the fundamental rights bestowed upon us!
#rdwsd #IndianConstitutionDay
#ವಿಶ್ವಶೌಚಾಲಯದಿನ -೨೦೨೪ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ#ಅಂದದಶೌಚಾಲಯ#ಆನಂದದಜೀವನ ಘೋಷವಾಕ್ಯದಡಿ ತಿಪಟೂರು ತಾ.ಕಿನ ನೆಲ್ಲಿಕೆರೆ ಗ್ರಾ.ಪಂ.ನ ಸಮುದಾಯ ಶೌಚಾಲಯಕ್ಕೆ ಹಾಗೂ ಕುಣಿಗಲ್ ತಾ.ಕಿನ ನಿಡಸಾಲೆ ಗ್ರಾ.ಪಂ.ನ ಶಾಲಾ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕ ಜಾಗೃತಿ ಅಭಿಯಾನ. #ToiletsForDignity
#ಸ್ವಚ್ಛಗ್ರಾಮಕ್ಕಾಗಿ ಅಣಿಯಾಗಿರುವ ಘನ ತ್ಯಾಜ್ಯ ನಿರ್ವಹಣೆಯನ್ನು ಮತ್ತು ಇದಕ್ಕೆ ಪೂರಕವಾಗಿರುವ ಕಾಮಗಾರಿಗಳನ್ನು ಜಿ.ಪಂ.ನ ಸ್ವಚ್ಛ ಭಾರತ್ ಜಿಲ್ಲಾ ನೋಡಲ್ ಅಧಿಕಾರಿ ರವರು ವಿವಿಧ ಗ್ರಾ.ಪಂ.ಗಳಿಗಿಂದು ಭೇಟಿ ನೀಡಿ ಪರಿವೀಕ್ಷಿಸಿದ ಸಂಧರ್ಭ;
ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಮತ್ತು ದೃಶ್ಯ ಸ್ವಚ್ಛತೆಗಾಗಿ ಸಹಕರಿಸಿ.
#SanitationForAll
ಬಯಲು ಬಹಿರ್ದೆಸೆಯಂತಹ ಅನೈರ್ಮಲ್ಯ ಪದ್ಧತಿಯಿಂದಾಗಿ ಡಯೇರಿಯಾ, ಪೋಲಿಯೋ, ಅಪೌಷ್ಟಿಕತೆ, ಕರುಳಿನ ಸೋಂಕು ಮುಂತಾದ ಖಾಯಿಲೆಗಳಿಗೆ ತುತ್ತಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.
ಎಚ್ಚರದಿಂದಿರಿ, ಮಕ್ಕಳ ಆರೋಗ್ಯವನ್ನು ಕಾಪಾಡಲು ಬಯಲು ಬಹಿರ್ದೆಸೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪ್ರತಿದಿನ ಪ್ರತಿಬಾರಿ ಶೌಚಾಲಯ ಬಳಸಿ
#WorldToiletDay2024
#ವಿಶ್ವಶೌಚಾಲಯದಿನ -೨೦೨೪ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ#ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ಕೊರಟಗೆರೆ ತಾ.ಕಿನ ತುಂಬಾಡಿ ಗ್ರಾ.ಪಂ. ಹಾಗೂ ಶಿರಾ ತಾ.ಕಿನ ಗೌಡಗೆರೆ ಗ್ರಾ.ಪಂ.ಗಳ ವ್ಯಾಪ್ತಿಯ ವೈಯಕ್ತಿಕ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕ ಜಾಗೃತಿ ಅಭಿಯಾನ.#ToiletsForDignity
#ವಿಶ್ವಶೌಚಾಲಯದಿನ -೨೦೨೪ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ #ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ತುಮಕೂರು ತಾ.ಕಿನ ಓಬಳಾಪುರ ಗ್ರಾ.ಪಂ. ವ್ಯಾಪ್ತಿಯ ಶಾಲಾ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಶಾಲಾ ಮಕ್ಕಳಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಅಭಿಯಾನ #ToiletsForDignity #mytoiletmypride
#ವಿಶ್ವಶೌಚಾಲಯದಿನ -೨೦೨೪
#ನಮ್ಮಶೌಚಾಲಯ #ನಮ್ಮಗೌರವ
#ಅಂದದಶೌಚಾಲಯ #ಆನಂದದಜೀವನ ಕೊರಟಗೆರೆ ತಾ.ಕಿನ ತುಂಬಾಡಿ ಹಾಗೂ ತುರುವೇಕೆರೆ ತಾ.ಕಿನ ಮಾದಿಹಳ್ಳಿಗ್ರಾ.ಪಂ. ವ್ಯಾಪ್ತಿಯ ವೈಯಕ್ತಿಕ ಗೃಹ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #ToiletsForDignity
#ವಿಶ್ವಶೌಚಾಲಯದಿನ -೨೦೨೪ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ #ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ..
ಶಾಲಾ ಮಕ್ಕಳಿಗೆ ಶೌಚಾಲಯ ಬಳಕೆ ಮತ್ತು ಕೈತೊಳೆಯುವ ಕುರಿತು ಜಾಗೃತಿ ಅಭಿಯಾನ.
#ToiletsForDignity #mytoiletmypride
#RDWSD #RDPR #SwachhBharat #swachhbharatmissiongrameen
#ವಿಶ್ವಶೌಚಾಲಯದಿನ -2024ರ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ
#ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ತುಮಕೂರು ತಾ.ಕಿನ ಸಿರಿವರ ಗ್ರಾ.ಪಂ. ವ್ಯಾಪ್ತಿಯ ವೈಯಕ್ತಿಕ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #ToiletsForDignity #mytoiletmypride
ಪ್ರತಿನಿತ್ಯ ಶೌಚಾಲಯ ಬಳಕೆ ಮಾಡುವ ಮೂಲಕ, ಬಯಲು ಶೌಚ ಮುಕ್ತ ಸಮಾಜ, ಸ್ವಸ್ಥ ಪರಿಸರ ನಿರ್ಮಾಣಕ್ಕೆ ಕೈ ಜೋಡಿಸಿ.
ನಿಮ್ಮ ಶೌಚಾಲಯವನ್ನು ಅಂದಗೊಳಿಸುವ ಮೂಲಕ "ನಮ್ಮ ಶೌಚಾಲಯ, ನಮ್ಮ ಗೌರವ" ವಿಶೇಷ ಆಂದೋಲನವನ್ನು ಯಶಸ್ವಿಗೊಳಿಸಿ.
#toiletfordignity #ourtoiletourpride #WorldToiletDay #SanitationForAll #ODFIndia
#ಮಾನ್ಯಮುಖ್ಯಮಂತ್ರಿಗಳ ಕಾರ್ಯಕ್ರಮ.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿವಿಧ ಇಲಾಖಾ ಅಭಿವೃದ್ಧಿ ಕಾಮಕಾರಿಗಳ ಶಂಕುಸ್ಥಾಪನೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ JJM ಮತ್ತು SBM(G) ಹಾಗೂ ವಿವಿಧ ಯೋಜನೆಗಳ ವಸ್ತುಪ್ರದರ್ಶನ ಮಳಿಗೆಯ ದೃಶ್ಯಗಳು.#RDPR
#ಮಾನ್ಯಮುಖ್ಯಮಂತ್ರಿಗಳಕಾರ್ಯಕ್ರಮ
ದಿ:02/12/24ರಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಕಾಮಗಾರಿಗಳ ಶಂಕುಸ್ಥಾಪನೆ, ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತು ವಿತರಣೆ ಉದ್ದೇಶದ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ವಸ್ತು ಪ್ರದರ್ಶನ ಮಳಿಗೆಯನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದರು.
#ವಿಶ್ವಶೌಚಾಲಯದಿನ -೨೦೨೪ ಆಂದೋಲನ ಅಂಗವಾಗಿ #ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ #ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ಕೊರಟಗೆರೆ ತಾ.ಕಿನ ಚಿನ್ನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವೈಯಕ್ತಿಕ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #ToiletsForDignity
#ವಿಶ್ವಶೌಚಾಲಯದಿನ -೨೦೨೪ ಆಂದೋಲನ ಅಂಗವಾಗಿ #ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ #ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ಕೊರಟಗೆರೆ ತಾ.ಕಿನ ಚಿನ್ನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವೈಯಕ್ತಿಕ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. #ToiletsForDignity
#ವಿಶ್ವಶೌಚಾಲಯದಿನ -೨೦೨೪ ಅಂಗವಾಗಿ
#ನಮ್ಮಶೌಚಾಲಯ #ನಮ್ಮಗೌರವ ಶೀರ್ಷಿಕೆ ಹಾಗೂ #ಅಂದದಶೌಚಾಲಯ #ಆನಂದದಜೀವನ ಘೋಷವಾಕ್ಯದೊಂದಿಗೆ ಕೊರಟಗೆರೆ ತಾ.ಕಿನ ಹೊಳವನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಸಮುದಾಯ ಶೌಚಾಲಯಕ್ಕೆ ವಿನೂತನವಾಗಿ ಬಣ್ಣ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಶೌಚಾಲಯ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.#ToiletsForDignity