Zee Kannada(@ZeeKannada) 's Twitter Profileg
Zee Kannada

@ZeeKannada

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

ID:89630121

linkhttp://www.zeekannadatv.com calendar_today13-11-2009 05:00:11

12,5K Tweets

85,6K Followers

82 Following

Zee Kannada(@ZeeKannada) 's Twitter Profile Photo

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!

ನಿಮ್ಮ ಶ್ರಮದ ಬೆವರೇ ದೇಶ ಕಟ್ಟುವ ಸಾಧನ.. ಹಗಲಿರುಳು ಅವಿರತ ದುಡಿಯುವ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು! #LabourDay #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ಕನ್ನಡ ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ಕಿಂಗ್ ಖಾನ್ ಶಾರುಖ್ & ದಿಗ್ಗಜ ನಟರು ಅಭಿನಯಿಸಿರುವ ಬ್ಲಾಕ್ ಬಸ್ಟರ್ 'ಜವಾನ್' ಅತೀ ಶೀಘ್ರದಲ್ಲಿ!

account_circle
Zee Kannada(@ZeeKannada) 's Twitter Profile Photo

ಕಾಮಿಡಿ ಟೀಮ್‌ಗಳ ಮಾಲೀಕರು ಯಾರು ಅಂತ ಗೊತ್ತಾಯ್ತು.. ಟೀಮ್‌ಗಳನ್ನು ಮುನ್ನಡೆಸೋ ನಾಯಕರು ಯಾರು ಅಂತ ಗೊತ್ತಾ?
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ | ಇಂದಿನಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಪಂಚ ಕ್ಯಾಪ್ಟನ್ಸ್, ಪಂಚ ಇಂಪ್ಯಾಕ್ಟ್ ಪ್ಲೇಯರ್ಸ್, ಪಂಚ ಜಡ್ಜಸ್, ಹೊಸ ಕಾಮಿಡಿ ಕಿಲಾಡಿಗಳ ಜೊತೆ ಗಾಡ್ ಫಾದರ್ ಜಗ್ಗಣ್ಣ! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ | ನಾಳೆಯಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ಐದು ಜನ‌ ಓನರ್ರು, ಅವ್ರಿಗೆ ಜಗ್ಗಣ್ಣನೇ Entrepreneur.. ಚೈತ್ರಾ ಅವರೇ ಆ್ಯಂಕರ್ರು! ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 1 ದಿನದಲ್ಲಿ | ನಾಳೆಯಿಂದ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಕ್ಕು ನಕ್ಕು ಹಗುರಾಗೋಕೆ ರೆಡಿಯಾಗಿ, ನಗೆಯ ಮಹಾ ಹಬ್ಬ ಬರ್ತಿದೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 2 ದಿನಗಳಲ್ಲಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಮ್ಮ ತಾರೆಯರು ತಮ್ಮ ಮತ ಚಲಾಯಿಸೋಕೆ ಸಿದ್ಧವಾಗಿದ್ದಾರೆ... ನೀವೂ ನಿಮ್ಮ ಕರ್ತವ್ಯವನ್ನು ತಪ್ಪದೇ ಚಲಾಯಿಸಿ, ಸದೃಢ ಭಾರತ ನಿರ್ಮಾಣಕ್ಕೆ ಸಹಕರಿಸಿ!

account_circle
Zee Kannada(@ZeeKannada) 's Twitter Profile Photo

ಕನ್ನಡದ ಕಲಾ ದೈವ, ಪದ್ಮಭೂಷಣ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪು!

account_circle
Zee Kannada(@ZeeKannada) 's Twitter Profile Photo

ನವರಸಗಳ ನವನವೀನ‌‌ ಕಾಮಿಡಿ ರೆಸಿಪಿಗಳ ಪಾಕಶಾಲೆ!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 3 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ವೀಕೆಂಡ್‌ನಲ್ಲಿ ಇನ್ಮುಂದೆ ನಗುವಿನ ಸಿಕ್ಸರ್, ಬೌಂಡರಿಗಳ ಸುರಿಮಳೆ..!!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 4 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ರಾಮನನ್ನು ಹೃದಯದಲ್ಲಿಟ್ಟ ಶಕ್ತಿವಂತ, ಧೀಮಂತ ಪವನ ಸುತ, ಹನುಮ ಜಯಂತಿಯ ಶುಭಾಶಯಗಳು!

ರಾಮನನ್ನು ಹೃದಯದಲ್ಲಿಟ್ಟ ಶಕ್ತಿವಂತ, ಧೀಮಂತ ಪವನ ಸುತ, ಹನುಮ ಜಯಂತಿಯ ಶುಭಾಶಯಗಳು! #HanumaJayanti #JaiBajarangabali #ZeeKannada #BayasidaBaagiluTegeyona
account_circle
Zee Kannada(@ZeeKannada) 's Twitter Profile Photo

ಭರ್ಜರಿ ಕಾಮಿಡಿ ನೋಡಿದ್ರೂ ನೀವು ನಗಬಾರದು... ನಗಿಸಿದವರಿಗೆ ಭರ್ಜರಿ ನಗದು!
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಇನ್ನು 5 ದಿನಗಳಲ್ಲಿ | ಏಪ್ರಿಲ್ 27ರಿಂದ ಶನಿ-ಭಾನು ರಾತ್ರಿ 9ಕ್ಕೆ.

account_circle
Zee Kannada(@ZeeKannada) 's Twitter Profile Photo

ನಿಮ್ಮ ಮನಗಳ ತೀರಕೆ ಸದಾ ಮೆಲುವಾಗಿ ಸ್ಪರ್ಶಿಸುತ್ತದೆ ನಮ್ಮ ಮನರಂಜನೆಯ ಅಲೆ!
ಹೊಸತನದ ಹೊಸ ಪರ್ವ ಇದೀಗ ಆರಂಭ!

account_circle
Zee Kannada(@ZeeKannada) 's Twitter Profile Photo

'Gaami' stands tall like Mount Everest in the Himalayas 🏔️ with 100 million steaming minutes. 🥶
Have you watched it yet? Gaami streaming now on ZEE5 in Telugu Kannada Tamil in 4K.
VishwakSen Chandini Chowdary KarthikSabareesh Vidyadhar Kagita Abhinaya vishwanath

'Gaami' stands tall like Mount Everest in the Himalayas 🏔️ with 100 million steaming minutes. 🥶 Have you watched it yet? Gaami streaming now on ZEE5 in Telugu Kannada Tamil in 4K. @VishwakSenActor @iChandiniC @KarthikSabaresh @nanivid @mgabhinaya #MassKaDasOnZEE5 @_Vishwanath9
account_circle
Zee Kannada(@ZeeKannada) 's Twitter Profile Photo

ಪ್ರಪಂಚದಲ್ಲೇ 1st ಟೈಮ್ ಕಾಮಿಡಿ ಶೋನಲ್ಲಿ ಯಾರೂ ನಗಂಗಿಲ್ಲ... ಹಂಗಿದ್ರೆ ಏನ್ ಮಾಡ್ಬೇಕು ಅಂತ ಗೊತ್ತಾ?
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ | ಅತೀ ಶೀಘ್ರದಲ್ಲಿ.

account_circle
Zee Kannada(@ZeeKannada) 's Twitter Profile Photo

ನಮ್ಮ ಸುತ್ತಮುತ್ತ ಇರೋ ವಿಭಿನ್ನ ಪಾತ್ರಗಳನ್ನು ನೋಡಿ ಅಭಿನಯಿಸೋಕೆ ರೆಡಿಯಾದ್ರು ಮಹಾನಟಿಯರು!
ಮಹಾನಟಿ 'ಮಹಾಸಂಚಿಕೆ' | ಇದೇ ಶನಿವಾರ ಸಂಜೆ 7ಕ್ಕೆ.

account_circle
Zee Kannada(@ZeeKannada) 's Twitter Profile Photo

14 ಫೈನಲಿಸ್ಟ್‌ಗಳಲ್ಲಿ ಅದ್ಭುತ ಅಭಿನಯದ ಮೂಲಕ ಯಾರಾಗ್ತಾರೆ ಸೀಸನ್ 5ರ ವಿನ್ನರ್?
ಡ್ರಾಮಾ ಜೂನಿಯರ್ಸ್-5 'Grand Finale' | ಭಾನುವಾರ ಸಂಜೆ 7ರಿಂದ ರಾತ್ರಿ 11ರವರೆಗೆ.
Season5

account_circle
Zee Kannada(@ZeeKannada) 's Twitter Profile Photo

ಹೊಸತನದ ಹೆಜ್ಜೆಯೊಂದಿಗೆ ಪ್ರತಿ ಸಂಬಂಧಗಳೂ ಇನ್ನಷ್ಟು ಮಧುರವಾಗಲಿ; ಸದಾ ಬೆಳಗಲಿ!
ಹೊಸತನದ ಹೊಸಪರ್ವ ಇದೀಗ ಆರಂಭ!

account_circle
Zee Kannada(@ZeeKannada) 's Twitter Profile Photo

ಪ್ರತಿ ಹೆಜ್ಜೆಯಲ್ಲೂ ನಮ್ಮ ಕಲೆ, ಸಂಸ್ಕೃತಿಯ ಅಭೂತಪೂರ್ವ ಅನಾವರಣ..
ಹೊಸತನದ ಹೊಸ ಪರ್ವ ಇದೀಗ ಆರಂಭ!

account_circle