Zee Kannada (@zeekannada) 's Twitter Profile
Zee Kannada

@zeekannada

Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.

ID: 89630121

linkhttp://www.zeekannadatv.com calendar_today13-11-2009 05:00:11

12,12K Tweet

86,86K Followers

82 Following

Zee Kannada (@zeekannada) 's Twitter Profile Photo

ಮಾರಿಗುಡಿ ಶಿವಣ್ಣನಿಗೆ ಗಂಧದಗುಡಿ ಶಿವಣ್ಣನ ಹಾರೈಕೆ ಸಿಕ್ಕಿದೆ! ಅಣ್ಣಯ್ಯ | ಇದೇ ಸೋಮವಾರದಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Annayya #Aug12th #ZKPro #Shivanna #ZeeKannada #BayasidaBaagiluTegeyona DrShivaRajkumar

Zee Kannada (@zeekannada) 's Twitter Profile Photo

ಎದುರಾಗೋ ಸವಾಲುಗಳಿಗೆ ಎದೆಯೊಡ್ಡಿ ತಂಗೀರನ್ನ ಕಾಪಾಡೋ ದೇವೀಪುತ್ರ ಶಿವಣ್ಣ! 'ಅಣ್ಣಯ್ಯ' | ಇದೇ ಸೋಮವಾರದಿಂದ, ಸೋಮ-ಶುಕ್ರ ರಾತ್ರಿ 7:30ಕ್ಕೆ #Annayya #Aug12th #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#2DaysToGo #Annayya ಅಮ್ಮನಿಗಿಂತಲೂ ಮಿಗಿಲು, ತಂಗೀರ ಪಾಲಿಗೆ ಅಣ್ಣನೇ ಮುಗಿಲು! 'ಅಣ್ಣಯ್ಯ' | ಎರಡು ದಿನಗಳಲ್ಲಿ | ಇದೇ ಸೋಮವಾರದಿಂದ, ಸೋಮ-ಶುಕ್ರ ರಾತ್ರಿ 7:30ಕ್ಕೆ #Aug12th #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#Rashmi #CharacterIntro ಇಂಗ್ಲಿಷ್‌ನಲ್ಲಿ ಪಾಸಾಗೋಕೆ ಎರಡು ತುತ್ತು ಹೆಚ್ಚಿಗೆ ತಿನ್ನೋ ಗುಂಡಮ್ಮ‌ ಶಿವಣ್ಣನ ಎರಡನೇ ತಂಗಿ! ಅಣ್ಣಯ್ಯ | ಇದೇ ಸೋಮವಾರದಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Annayya #Aug12th #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#Ratna #CharacterIntro ಶಿವಣ್ಣ ತನ್ ಮೊದಲ್ನೇ ತಂಗಿ ರತ್ನನ ಬಗ್ಗೆ ಏನ್ ಹೇಳ್ತಿದ್ದಾನೆ ಅಂತ ನೋಡಿ! ಅಣ್ಣಯ್ಯ | ಇದೇ ಸೋಮವಾರದಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Annayya #Aug12th #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#Annayya #WatchToday ಅಣ್ಣ ಅನ್ನೋ ಪದಕ್ಕೆ ಎರಡೇ ಅಕ್ಷರ.. ಆದ್ರೆ, ಅಣ್ಣನ ಪ್ರೀತಿ ಲೆಕ್ಕವೇ ಇಲ್ಲದಷ್ಟು ಎತ್ತರ. 'ಅಣ್ಣಯ್ಯ' | ಇಂದಿನಿಂದ ರಾತ್ರಿ 7:30ಕ್ಕೆ. #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ಶಿವ-ಪಾರ್ವತಿಯ ಪ್ರೀತಿ ಕಥೆ ಭಾರೀ ಗಮ್ಮತ್ತುಂಟು ಅಂತಿದ್ದಾರೆ ಕಾಡುಬೆಟ್ಟು ಶಿವಣ್ಣ! 'ಅಣ್ಣಯ್ಯ' | ಇಂದಿನಿಂದ ರಾತ್ರಿ 7:30ಕ್ಕೆ. #Annayya #Shivanna #Parvathi #RishabShetty #ZeeKannada #BayasidaBaagiluTegeyona Rishab Shetty

Zee Kannada (@zeekannada) 's Twitter Profile Photo

#Annayya #5HoursToGo ತಂಗೀಯರಿಗೆ ಕಾವಲಾಗಿ, ಪ್ರೀತಿಯ ಪಾರ್ವತಿಗೆ ಒಲವಾಗಿ, ನಿಮ್ಮ ಮನೆಗೆ ಬರ್ತಿದ್ದಾನೆ ಮಾರಿಗುಡಿ ಶಿವಣ್ಣ! 'ಅಣ್ಣಯ್ಯ' ಇನ್ನು 5 ಗಂಟೆಗಳಲ್ಲಿ | ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

#Annayya #5HoursToGo
ತಂಗೀಯರಿಗೆ ಕಾವಲಾಗಿ, ಪ್ರೀತಿಯ ಪಾರ್ವತಿಗೆ ಒಲವಾಗಿ, ನಿಮ್ಮ ಮನೆಗೆ ಬರ್ತಿದ್ದಾನೆ ಮಾರಿಗುಡಿ ಶಿವಣ್ಣ!
'ಅಣ್ಣಯ್ಯ' ಇನ್ನು 5 ಗಂಟೆಗಳಲ್ಲಿ |
ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ.
#Shivanna #Parvathi #ZKPro #ZeeKannada #BayasidaBaagiluTegeyona
Zee Kannada (@zeekannada) 's Twitter Profile Photo

#Annayya #4HoursToGo ಅಡಿಗಡಿಗೂ ತಂಗಿಯರಿಗೆ ಗಡಿಯಾಗಿ ನಿಲ್ಲೋ ಶಿವಣ್ಣನ ಹೃದಯದ ಗುಡಿಗೆ ಬರೋಕೆ ಪಾರ್ವತಿ ರೆಡಿ! 'ಅಣ್ಣಯ್ಯ' ಇನ್ನು 4 ಗಂಟೆಗಳಲ್ಲಿ | ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

#Annayya #4HoursToGo
ಅಡಿಗಡಿಗೂ ತಂಗಿಯರಿಗೆ ಗಡಿಯಾಗಿ ನಿಲ್ಲೋ ಶಿವಣ್ಣನ ಹೃದಯದ ಗುಡಿಗೆ ಬರೋಕೆ ಪಾರ್ವತಿ ರೆಡಿ!
'ಅಣ್ಣಯ್ಯ' ಇನ್ನು 4 ಗಂಟೆಗಳಲ್ಲಿ |
ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ.
#Shivanna #Parvathi #ZKPro #ZeeKannada #BayasidaBaagiluTegeyona
Zee Kannada (@zeekannada) 's Twitter Profile Photo

#Annayya #3HoursToGo ತರ್ಲೆ, ತುಂಟಾಟ, ಜವಾಬ್ದಾರಿ ಇರೋ 'ಅಣ್ಣಯ್ಯ'ನ ಪ್ರಪಂಚದ ಮುದ್ದು ತಂಗೀರ ಪಯಣ! 'ಅಣ್ಣಯ್ಯ' ಇನ್ನು 3 ಗಂಟೆಗಳಲ್ಲಿ | ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

#Annayya #3HoursToGo
ತರ್ಲೆ, ತುಂಟಾಟ, ಜವಾಬ್ದಾರಿ ಇರೋ 'ಅಣ್ಣಯ್ಯ'ನ ಪ್ರಪಂಚದ ಮುದ್ದು ತಂಗೀರ ಪಯಣ!
'ಅಣ್ಣಯ್ಯ' ಇನ್ನು 3 ಗಂಟೆಗಳಲ್ಲಿ |
ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ.
#Shivanna #Parvathi #ZKPro #ZeeKannada #BayasidaBaagiluTegeyona
Zee Kannada (@zeekannada) 's Twitter Profile Photo

#Annayya #2HoursToGo ಮಗು ಮನಸ್ಸಿನ ಪಾರ್ವತಿ ನಗು ಚೆಲ್ತಾ ಬರ್ತಿದ್ದಾಳೆ! 'ಅಣ್ಣಯ್ಯ' ಇನ್ನು 2 ಗಂಟೆಗಳಲ್ಲಿ | ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#Annayya #1HourToGo ಊರಿಗೆಲ್ಲ ಪ್ರೀತಿ ಹಂಚೋ ಶಿವಣ್ಣ ತಂಗೀರ ಪಾಲಿಗೆ ವಾತ್ಸಲ್ಯದ ದೊಡ್ಡಣ್ಣ! 'ಅಣ್ಣಯ್ಯ' ಇನ್ನು 1 ಗಂಟೆಯಲ್ಲಿ | ಇಂದಿನಿಂದ ಸೋಮ-ಶುಕ್ರ ರಾತ್ರಿ 7:30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

#Annayya #WatchNow ದೇವೀಪುತ್ರನ ಆಗಮನ ಭವ್ಯ ಸಂಚಿಕೆಯ ಅನಾವರಣ! 'ಅಣ್ಣಯ್ಯ' ಇದೀಗ ನಿಮ್ಮ ಮುಂದೆ | ಸೋಮ-ಶುಕ್ರ ರಾತ್ರಿ 7: 30ಕ್ಕೆ. #Shivanna #Parvathi #ZKPro #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ಕನ್ನಡ ಕಿರುತೆರೆಯಲ್ಲೇ ಮೊಟ್ಟಮೊದಲ ಬಾರಿಗೆ ನವರಸ ನಾಯಕ ಜಗ್ಗೇಶ್ ಅಭಿನಯದ ಕಾಮಿಡಿ ಧಮಾಕ! ರಂಗನಾಯಕ | ಶೀಘ್ರದಲ್ಲಿ #Ranganayaka #ComingSoon #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ನಾವು ಪಡೆದ ಸ್ವಾತಂತ್ರ್ಯದ ಹೆಗ್ಗುರುತು, ಸಾರ್ವಭೌಮತ್ವದ ರುಜುವಾತು, ಸ್ವಾಭಿಮಾನಿ ದೇಶದ ಸಂಭ್ರಮದ ದಿನ! 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. #HappyIndipendanceDay #78thIndipendanceDay #HarGharThiranga #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ಸಂಗೀತ ಪ್ರಪಂಚದ ಮತ್ತೊಂದು ಹೊಸ ಅಧ್ಯಾಯ ಶುರುವಾಗಲಿದೆ ಸರಿಗಮಪ ಮೂಲಕ! ಸರಿಗಮಪ ಲಿಟಲ್ ಚಾಂಪ್ಸ್ | ಆಡಿಷನ್ ಶೀಘ್ರದಲ್ಲಿ. #SRGMP #SaReGaMaPaLittleChamps #Auditions #ComingSoon #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ಹಾಡೋ ಮಕ್ಕಳು ಹಾಡೋಕೆ ರೆಡಿಯಾಗಿ, ಬಂದೇ ಬಿಡ್ತು ಮಕ್ಕಳ ಸಂಗೀತ ಲೋಕದ ಮಹಾ ಹಬ್ಬ! ಸರಿಗಮಪ ಲಿಟಲ್ ಚಾಂಪ್ಸ್ | ಆಡಿಷನ್ ಶೀಘ್ರದಲ್ಲಿ #SRGMP #SaReGaMaPaLittleChamps #Auditions #ComingSoon #ZeeKannada #BayasidaBaagiluTegeyona

ಹಾಡೋ ಮಕ್ಕಳು ಹಾಡೋಕೆ ರೆಡಿಯಾಗಿ, ಬಂದೇ ಬಿಡ್ತು ಮಕ್ಕಳ ಸಂಗೀತ ಲೋಕದ ಮಹಾ ಹಬ್ಬ!
ಸರಿಗಮಪ ಲಿಟಲ್ ಚಾಂಪ್ಸ್ | ಆಡಿಷನ್ ಶೀಘ್ರದಲ್ಲಿ
#SRGMP #SaReGaMaPaLittleChamps #Auditions #ComingSoon #ZeeKannada #BayasidaBaagiluTegeyona
Zee Kannada (@zeekannada) 's Twitter Profile Photo

ಜೀವಕ್ಕೆ ಜೀವ ಕೊಡೋ ಬಂಧ, ಜೀವನಕ್ಕೆ ವಾತ್ಸಲ್ಯದ ರಕ್ಷೆಯನ್ನು ಕೊಡೋ ಸಂಬಂಧ.. ಸರ್ವರಿಗೂ ರಕ್ಷಾ ಬಂಧನ ದಿನದ ಶುಭಾಶಯಗಳು! #HappyRakshaBandhan #ZeeKannada #BayasidaBaagiluTegeyona

Zee Kannada (@zeekannada) 's Twitter Profile Photo

ZEE Kannada Sweeps e4m Awards-2024 with 1 Gold, 2 Silver and 3 Bronze for our Hit Shows! #e4mAwards #PitchCMO #e4mIMASouth #ZeeKannada #SeethaRaama #BharjariBachelors #DramaJuniors #BayasidaBaagiluTegeyona

ZEE Kannada Sweeps e4m Awards-2024 with 1 Gold, 2 Silver and 3 Bronze for our Hit Shows!
#e4mAwards #PitchCMO #e4mIMASouth #ZeeKannada #SeethaRaama #BharjariBachelors #DramaJuniors #BayasidaBaagiluTegeyona