Kodagu Zilla Panchayat (@zp_kodagu) 's Twitter Profile
Kodagu Zilla Panchayat

@zp_kodagu

ID: 1334082042288427008

calendar_today02-12-2020 10:29:08

3,3K Tweet

1,1K Takipçi

671 Takip Edilen

Rural Drinking Water & Sanitation Department, GoK (@rdwsd_gok) 's Twitter Profile Photo

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು✨ Wishing Everyone a Happy Dasara.✨ #happydasara

ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು✨

Wishing Everyone a Happy Dasara.✨

#happydasara
Rural Drinking Water & Sanitation Department, GoK (@rdwsd_gok) 's Twitter Profile Photo

ಗಾಂಧಿ ಜಯಂತಿಯ ಶುಭಾಶಯಗಳು ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಒಟ್ಟಾಗಿ ಹೆಜ್ಜೆಯಿಡೋಣ, ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸೋಣ.1/2

ಗಾಂಧಿ ಜಯಂತಿಯ ಶುಭಾಶಯಗಳು

ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವತ್ತ ಒಟ್ಟಾಗಿ ಹೆಜ್ಜೆಯಿಡೋಣ, ಭಾರತವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸೋಣ.1/2
Rural Drinking Water & Sanitation Department, GoK (@rdwsd_gok) 's Twitter Profile Photo

Let us honor Mahatma Gandhi’s vision by taking a step forward towards a Swachh Bharat. Together, hand in hand, let’s build a cleaner, greener, and stronger India.2/2 #happygandhijayanti

Let us honor Mahatma Gandhi’s vision by taking a step forward towards a Swachh Bharat. Together, hand in hand, let’s build a cleaner, greener, and stronger India.2/2

#happygandhijayanti
Rural Drinking Water & Sanitation Department, GoK (@rdwsd_gok) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. Shri Maharshi Valmiki Jayanti. #valmikijayanti

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.

Shri Maharshi Valmiki Jayanti.

#valmikijayanti
Rural Drinking Water & Sanitation Department, GoK (@rdwsd_gok) 's Twitter Profile Photo

✨A remarkable transformation in Chikkaballapura!✨ As part of the Swachhata Hi Seva campaign, black spots across the district were cleaned and beautifully restored turning neglected areas into clean and vibrant spaces. 🌿👏

✨A remarkable transformation in Chikkaballapura!✨

As part of the Swachhata Hi Seva campaign, black spots across the district were cleaned and beautifully restored turning neglected areas into clean and vibrant spaces. 🌿👏
Rural Drinking Water & Sanitation Department, GoK (@rdwsd_gok) 's Twitter Profile Photo

Kudos to the Zilla Panchayat and the people of Chikkaballapura for their inspiring participation and commitment to a cleaner, greener future! 💚🧹 #SwachhataHiSeva2025 #cleanchikkaballapura #SwachhBharat #karnataka

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಪ್ರತಿ ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ, ಮತ್ತು ಲಿಂಗ ತಾರತಮ್ಯದಿಂದ ರಕ್ಷಣೆ ಸೇರಿದಂತೆ ಅವರ ಮೂಲಭೂತ ಹಕ್ಕುಗಳ ರಕ್ಷಣೆಗೆ ಪಣ ತೊಡೋಣ. ಹೆಣ್ಣು ಮಕ್ಕಳ ಸಬಲೀಕರಣವನ್ನು ಉತ್ತೇಜಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸೋಣ.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಪ್ರತಿ ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ, ಮತ್ತು ಲಿಂಗ ತಾರತಮ್ಯದಿಂದ ರಕ್ಷಣೆ ಸೇರಿದಂತೆ ಅವರ ಮೂಲಭೂತ ಹಕ್ಕುಗಳ ರಕ್ಷಣೆಗೆ ಪಣ ತೊಡೋಣ. 

ಹೆಣ್ಣು ಮಕ್ಕಳ ಸಬಲೀಕರಣವನ್ನು ಉತ್ತೇಜಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸೋಣ.
Rural Drinking Water & Sanitation Department, GoK (@rdwsd_gok) 's Twitter Profile Photo

On this day, let’s reaffirm our commitment to upholding the rights of every girl child ensuring her education, health, and protection from discrimination. Together, let’s empower girls and build a stronger, more equal society. #internationalgirlchildday

On this day, let’s reaffirm our commitment to upholding the rights of every girl child ensuring her education, health, and protection from discrimination.

Together, let’s empower girls and build a stronger, more equal society.

#internationalgirlchildday
Rural Drinking Water & Sanitation Department, GoK (@rdwsd_gok) 's Twitter Profile Photo

ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಚರಂಡಿ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ! 📲 ಈಗ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ 🤝 #panchamitrasahayavani #RDWSD

ನಿಮ್ಮ ಗ್ರಾಮದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಚರಂಡಿ, ಘನತ್ಯಾಜ್ಯ ವಿಲೇವಾರಿ ಕುರಿತು ದೂರುಗಳಿದ್ದಲ್ಲಿ ಪಂಚಮಿತ್ರ ಸಹಾಯವಾಣಿಗೆ ತಕ್ಷಣವೇ ಕರೆ ಮಾಡಿ! 📲

ಈಗ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ವಾಟ್ಸಾಪ್ ಮೂಲಕವೂ ದೂರು ಸಲ್ಲಿಸಬಹುದು

ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ 🤝

#panchamitrasahayavani #RDWSD
Rural Drinking Water & Sanitation Department, GoK (@rdwsd_gok) 's Twitter Profile Photo

Gramavani Episode-230 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. youtu.be/sDbD4wbKHag #SwacchataHiSeva #SHS2025 #SwacchBharatMission #karnataka #gramavani #RDWSD

Gramavani Episode-230 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ.  

youtu.be/sDbD4wbKHag

#SwacchataHiSeva #SHS2025 #SwacchBharatMission #karnataka #gramavani #RDWSD
Rural Drinking Water & Sanitation Department, GoK (@rdwsd_gok) 's Twitter Profile Photo

ಪ್ರತಿದಿನ ನಮ್ಮ ಕೈಗಳನ್ನು ಸರಿಯಾದ ಕ್ರಮದಲ್ಲಿ ತೊಳೆಯೋಣ. ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡೋಣ. ☑️ ಸ್ವಚ್ಛ ಕೈಗಳೊಂದಿಗೆ ಆರೋಗ್ಯಕರ ಜೀವನ 🤲

ಪ್ರತಿದಿನ ನಮ್ಮ ಕೈಗಳನ್ನು ಸರಿಯಾದ ಕ್ರಮದಲ್ಲಿ ತೊಳೆಯೋಣ. ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡೋಣ.  ☑️

ಸ್ವಚ್ಛ ಕೈಗಳೊಂದಿಗೆ ಆರೋಗ್ಯಕರ ಜೀವನ 🤲
Rural Drinking Water & Sanitation Department, GoK (@rdwsd_gok) 's Twitter Profile Photo

Wash your hands the right way, every day. Let's make hand hygiene a habit, not a chore. Clean Hands Save Lives. 🤲 #GlobalHandwashingDay #globalhandwashingday2025

Wash your hands the right way, every day. Let's make hand hygiene a habit, not a chore. Clean Hands Save Lives. 🤲

#GlobalHandwashingDay #globalhandwashingday2025
Rural Drinking Water & Sanitation Department, GoK (@rdwsd_gok) 's Twitter Profile Photo

ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು (VWSC) ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಯಾಗಿದ್ದು, ಜಲ ಜೀವನ್ ಮಿಷನ್ (JJM) ಯೋಜನೆ ಅಡಿಯಲ್ಲಿ ಗ್ರಾಮ ಮಟ್ಟದ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಲಭ್ಯಗಳ ಯೋಜನೆ, ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ. #VWSC #JalJeevanMission

ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು (VWSC) ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಯಾಗಿದ್ದು, ಜಲ ಜೀವನ್ ಮಿಷನ್ (JJM) ಯೋಜನೆ ಅಡಿಯಲ್ಲಿ ಗ್ರಾಮ ಮಟ್ಟದ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಲಭ್ಯಗಳ ಯೋಜನೆ, ಅನುಷ್ಠಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿ ಹೊಂದಿದೆ.

#VWSC #JalJeevanMission
Rural Drinking Water & Sanitation Department, GoK (@rdwsd_gok) 's Twitter Profile Photo

#Karnataka celebrates the power of clean hands in building healthier communities and a safer future on #GlobalHandwashingDay. Together, we reaffirm our commitment to promoting hygiene, preventing disease and ensuring the well-being of every citizen.👐🏻 Clean Hands Strong Nation💪🏼

#Karnataka celebrates the power of clean hands in building healthier communities and a safer future on #GlobalHandwashingDay. Together, we reaffirm our commitment to promoting hygiene, preventing disease and ensuring the well-being of every citizen.👐🏻

Clean Hands Strong Nation💪🏼
Rural Drinking Water & Sanitation Department, GoK (@rdwsd_gok) 's Twitter Profile Photo

ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ಮಹಿಳೆಯರ ನಾಯಕತ್ವ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಲ್ಲಿ ಕನಿಷ್ಠ ಶೇ.50ರಷ್ಟು ಮಹಿಳೆಯರ ಭಾಗವಹಿಸುವಿಕೆ ಕಡ್ಡಾಯವಾಗಿದೆ. ನಾರಿ ಶಕ್ತಿಯಿಂದ ನೈರ್ಮಲ್ಯಕ್ಕೆ ಬಲ 👭 #VWSC #JalJeevanMission

ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಷಯದಲ್ಲಿ ಮಹಿಳೆಯರ ನಾಯಕತ್ವ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಲ್ಲಿ ಕನಿಷ್ಠ ಶೇ.50ರಷ್ಟು ಮಹಿಳೆಯರ ಭಾಗವಹಿಸುವಿಕೆ ಕಡ್ಡಾಯವಾಗಿದೆ. 

ನಾರಿ ಶಕ್ತಿಯಿಂದ ನೈರ್ಮಲ್ಯಕ್ಕೆ ಬಲ 👭

#VWSC #JalJeevanMission
Rural Drinking Water & Sanitation Department, GoK (@rdwsd_gok) 's Twitter Profile Photo

Here are a few more wonderful glimpses of #Karnataka coming together to celebrate the spirit of #GlobalHandwashingDay! 🤲 Clean hands, healthy communities, and a brighter future for all. 💦

Here are a few more wonderful glimpses of #Karnataka coming together to celebrate the spirit of #GlobalHandwashingDay! 🤲

Clean hands, healthy communities, and a brighter future for all. 💦
Rural Drinking Water & Sanitation Department, GoK (@rdwsd_gok) 's Twitter Profile Photo

ಜಾಗತಿಕ ಕೈ ತೊಳೆಯುವ ದಿನದ ಪ್ರಯುಕ್ತ ಕರ್ನಾಟಕದಾದ್ಯಂತ ವೈಯಕ್ತಿಕ ಶುಚಿತ್ವ, ನೈರ್ಮಲ್ಯ ಹಾಗೂ ಕೈ ತೊಳೆಯುವ ಮಹತ್ವದ ಕುರಿತು ಅರಿವು ಮೂಡಿಸಲಾಯ್ತು. ಸ್ವಚ್ಛ ಕೈಗಳಿಂದ ಆರೋಗ್ಯಕರ ಭವಿಷ್ಯ ನಿರ್ಮಾಣ ಸಾಕಾರಕ್ಕೆ ಶಾಲಾ ಮಕ್ಕಳು ಹಾಗೂ ದೊಡ್ಡವರು ಕೈಜೋಡಿಸಿದರು. 🤝

ಗ್ರಾಮೀಣ ಸಮುದಾಯದಲ್ಲಿ ನೀರಿನ ಸಂರಕ್ಷಣೆ ಹಾಗೂ ನೈರ್ಮಲ್ಯವನ್ನು ಉತ್ತೇಜಿಸುವುದರ ಜೊತೆಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು ಗ್ರಾಮ ಮಟ್ಟದಲ್ಲಿ ಹಲವು ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತದೆ.💧 #vwsc #jaljeevanmission

ಗ್ರಾಮೀಣ ಸಮುದಾಯದಲ್ಲಿ ನೀರಿನ ಸಂರಕ್ಷಣೆ ಹಾಗೂ ನೈರ್ಮಲ್ಯವನ್ನು ಉತ್ತೇಜಿಸುವುದರ ಜೊತೆಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು ಗ್ರಾಮ ಮಟ್ಟದಲ್ಲಿ ಹಲವು ಮಹತ್ವದ ಕಾರ್ಯಗಳನ್ನು ನಿರ್ವಹಿಸುತ್ತದೆ.💧

#vwsc #jaljeevanmission
Rural Drinking Water & Sanitation Department, GoK (@rdwsd_gok) 's Twitter Profile Photo

ಗ್ರಾಮಗಳಲ್ಲಿ ನೀರಿನ ಸುರಕ್ಷತೆ, ನೈರ್ಮಲ್ಯ ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮಾಡುವಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಪಾತ್ರ ದೊಡ್ಡದು. 💧 ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಗ್ರಾಮ ಗ್ರಾಮಗಳಲ್ಲೂ ಆರೋಗ್ಯ 🤝 #VWSC #JalJeevanMission

ಗ್ರಾಮಗಳಲ್ಲಿ ನೀರಿನ ಸುರಕ್ಷತೆ, ನೈರ್ಮಲ್ಯ ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮಾಡುವಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಪಾತ್ರ ದೊಡ್ಡದು. 💧

ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಗ್ರಾಮ ಗ್ರಾಮಗಳಲ್ಲೂ ಆರೋಗ್ಯ 🤝

#VWSC #JalJeevanMission
Rural Drinking Water & Sanitation Department, GoK (@rdwsd_gok) 's Twitter Profile Photo

ನಾಡಿನ ಸಮಸ್ತ ಜನತೆಗೆ ಸಂತಸ, ಸಮೃದ್ಧಿ ಹಾಗೂ ಬೆಳಕಿನ ಹಬ್ಬ ದೀಪಾವಳಿ ಶುಭಾಶಯಗಳು. ಬೆಳಕಿನ ಹಬ್ಬದಂತೆ ನಿಮ್ಮ ಬದುಕು ಬೆಳಗಲಿ Wishing Everyone a Happy Deepavali May the festival of lights bring joy, health and prosperity to every home. #HappyDeepavali