Bengaluru Urban Zilla Panchayat (@zp_benglruurban) 's Twitter Profile
Bengaluru Urban Zilla Panchayat

@zp_benglruurban

ID: 1333748588128530434

calendar_today01-12-2020 12:25:15

295 Tweet

729 Takipçi

5 Takip Edilen

Uma Mahadevan Dasgupta (@readingkafka) 's Twitter Profile Photo

So pleased to inaugurate Sakhi Sarathi - initiative to train 160 women to drive light & heavy motor vehicles. Congratulations to CEO Bengaluru Urban Zilla Panchayat, the gram panchayats, & the 160 women who participated- two of them with their infants - in today's program. 🌷🌿

KS Latha Kumari, IAS (@kslathakumari1) 's Twitter Profile Photo

🚛 Saki Sarathi – Steering Towards New Opportunities! Imparting driving training to SHG women particularly Heavy Motor Vehicles (HMV)Honoured. to have Madam Smt.UmaMahadevan,ACS&Development Commissioner, GoK, for launching . Kudos to all Grama Panchayat s Bengaluru Urban Dist

KS Latha Kumari, IAS (@kslathakumari1) 's Twitter Profile Photo

Uma Mahadevan Dasgupta Respected Madam🌴🌴 You are a true inspiration! I extend my heartfelt gratitude for your unwavering support and encouragement to all. Your selfless dedication is a beacon of motivation.🍀🌺

Rural Drinking Water & Sanitation Department, GoK (@rdwsd_gok) 's Twitter Profile Photo

ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಸಭ್ಯ ನಡವಳಿಕೆಯಲ್ಲ. ಹಸಿ ಕಸ, ಒಣ ಕಸವನ್ನು ಸರಿಯಾಗಿ ವಿಂಗಡಿಸಿ ಸ್ವಚ್ಛತಾ ವಾಹಿನಿಗೆ ನೀಡಿ. ಸುಸ್ಥಿರ ಭವಿಷ್ಯಕ್ಕಾಗಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ #swachhbharatmission #properwastesegregation

ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದು ಸಭ್ಯ ನಡವಳಿಕೆಯಲ್ಲ. ಹಸಿ ಕಸ, ಒಣ ಕಸವನ್ನು ಸರಿಯಾಗಿ ವಿಂಗಡಿಸಿ ಸ್ವಚ್ಛತಾ ವಾಹಿನಿಗೆ ನೀಡಿ. 

ಸುಸ್ಥಿರ ಭವಿಷ್ಯಕ್ಕಾಗಿ ನೈರ್ಮಲ್ಯಕ್ಕೆ ಆದ್ಯತೆ ನೀಡಿ

#swachhbharatmission #properwastesegregation
Rural Drinking Water & Sanitation Department, GoK (@rdwsd_gok) 's Twitter Profile Photo

ಮಕ್ಕಳಿಗೆ ತಾವು ತಿಂದ ಚಾಕಲೇಟ್ ರ್ಯಾಪರ್ಸ್, ತಿಂಡಿ ಪೊಟ್ಟಣ, ವಾಟರ್ ಬಾಟಲ್ಸ್ ಗಳನ್ನು ಡಸ್ಟ್ ಬಿನ್ ಗೆ ಹಾಕಲು ಹೇಳಿ. ಕಸದ ಸೂಕ್ತ ವಿಲೇವಾರಿ ಕುರಿತು ಅರಿವು ಮೂಡಿಸಿ. ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಅಪಾಯವನ್ನು ಮಕ್ಕಳಿಗೆ ತಿಳಿಸಿ ಹೇಳಿ. ದೇಶದ ಭವಿಷ್ಯವಾಗಿರುವ ಬಾಲ್ಯದಲ್ಲಿಯೇ ಸಿಗಲಿ ಸ್ವಚ್ಛತಾ ಶಿಕ್ಷಣ!

Bengaluru Urban Zilla Panchayat (@zp_benglruurban) 's Twitter Profile Photo

*"ಕಲ್ಯಾಣಿ ಸ್ವಚ್ಛತೆ, ನೀರಿನ ಭವಿಷ್ಯಕ್ಕೆ ಭದ್ರತೆ!"* *ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಶ್ರಮದಾನದ ಮೂಲಕ ಕಿರು ಜಲ ಮೂಲಗಳ ಪುನಶ್ಚೇತನ ಕಾರ್ಯಕ್ರಮದಡಿ ಬೆಂಗಳೂರು ನಗರ ಜಿಲ್ಲೆಯ ಶಿವಕೋಟೆ ಗ್ರಾಮದ ಅಸ್ತಿತ್ವ ಕಳೆದುಕೊಂಡಿದ್ದ ಕಲ್ಯಾಣಿಯ ಸ್ವಚ್ಚತೆ ಹಾಗೂ ಪುನರುಜ್ಜೀವನಕ್ಕೆ ಅಡಿಗಲ್ಲು*

KS Latha Kumari, IAS (@kslathakumari1) 's Twitter Profile Photo

*Fostering Digital Literacy in Rural Classrooms* Visiting Shivakote Gram Panchayat Primary School and Digital Library, inaugurating the computer lab, and interacting with students.

Bengaluru Urban Zilla Panchayat (@zp_benglruurban) 's Twitter Profile Photo

“ಶಿಕ್ಷಣವೇ ಪ್ರಕಾಶಮಾನ ಭವಿಷ್ಯದ ಕೀಲಿಕೈ! 📚✨ ಅನೇಕಲ್ ಬೆಂಗಳೂರು ನಗರ ಜಿಲ್ಲೆಯ ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಜನಾಂಗದವರು ವಾಸ ಮಾಡುತ್ತಿರುವ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವಾಲ್ಮೀಕಿ ಆಶ್ರಮ ಶಾಲಾ ಮಕ್ಕಳೊಂದಿಗೆ ಸಂವಾದ.

Bengaluru Urban Zilla Panchayat (@zp_benglruurban) 's Twitter Profile Photo

*🚛 ಸಖಿ ಸಾರಥಿ - ಸ್ವಾವಲಂಬನೆಯೆಡೆಗೆ ಮೊದಲ ಹೆಜ್ಜೆ 🚛* ಸ್ವಸಹಾಯ ಸಂಘಗಳ ಮಹಿಳೆಯರಿಗಾಗಿ HMV ಮತ್ತು LMV ವಾಹನ ತರಬೇತಿಯ ಮೊದಲ ಬ್ಯಾಚ್ ಉದ್ಘಾಟನೆ ಹಾಗೂ ತರಬೇತಿ ಪಡೆಯುವುದಕ್ಕಾಗಿ ಇವರಿಗಿರುವ ಉತ್ಸಾಹವನ್ನು ಕಂಡು ತುಂಬಾ ಸಂತೋಷವಾಯಿತು ಹಾಗೂ ಆತ್ಮವಿಶ್ವಾಸದಿಂದ ತರಬೇತಿಗೆ ಮುಂದೆ ಬಂದ ಮಹಿಳೆಯರಿಗೆ ಅಭಿನಂದನೆಗಳು

KS Latha Kumari, IAS (@kslathakumari1) 's Twitter Profile Photo

Stay Strong, – Say No to Alcohol & Drugs! Addiction doesn't just affect one person - it impacts families, careers, and futures. Kudos to Bengaluru City University students for creating awareness l#AddictionAwareness #BengaluruCityUniversity#Zilla panchayat Bengaluru urban Dist.

KS Latha Kumari, IAS (@kslathakumari1) 's Twitter Profile Photo

*Equipping 160 SHG women with plumbing toolkits, with the help of ITC Ltd., & Biome Environmental(NGO)* Congratulations to all the first women plumbers of Grama Panchayats—wishing you all the best! #WomenEmpowerment #SHGWomen #BangaloreUrbanZP #NalajalMitra

KS Latha Kumari, IAS (@kslathakumari1) 's Twitter Profile Photo

Proud moment! Declaring Marasuru as the FIRST insured Grama Panchayat of Bengaluru Urban District! This remarkable achievement wouldn't have been possible without the support of Christ University and CanaraBank #ChristUniversity #ZPBengaluruUrbanDistrict #PMJJBY #PMSBY

Bengaluru Urban Zilla Panchayat (@zp_benglruurban) 's Twitter Profile Photo

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಶ್ರೇಣೀಕರಣದ ಉದ್ದೇಶದಿಂದ ಪ್ರಾರಂಭಿಸಲಾದ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನದಲ್ಲಿ ತಪ್ಪದೇ ಭಾಗಿಯಾಗಿ! ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್‌ʼನಲ್ಲಿ SSG 2025 ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ

ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾರ್ಯಚಟುವಟಿಕೆಗಳ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಶ್ರೇಣೀಕರಣದ ಉದ್ದೇಶದಿಂದ ಪ್ರಾರಂಭಿಸಲಾದ 'ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2025' ಅಭಿಯಾನದಲ್ಲಿ ತಪ್ಪದೇ ಭಾಗಿಯಾಗಿ!
ಸರ್ವೇಯಲ್ಲಿ ಭಾಗಿಯಾಗಲು ಕೂಡಲೇ ಪ್ಲೇಸ್ಟೋರ್‌ʼನಲ್ಲಿ SSG 2025 ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ
Bengaluru Urban Zilla Panchayat (@zp_benglruurban) 's Twitter Profile Photo

🌟 ಅಭಿವೃದ್ಧಿ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ! 🌟 ಇಂದು ಆನೇಕಲ್ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ DCB, SBM-G, JJM, SAKLA ಮತ್ತಿತರ ಯೋಜನೆಗಳ ಕುರಿತು ಚರ್ಚೆ ನಡೆಯಿತು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯತೀಶ್ ಆರ್. IAS ರವರ ನೇತೃತ್ವದಲ್ಲಿ #ZPBangaloreUrban#

🌟 ಅಭಿವೃದ್ಧಿ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ! 🌟

ಇಂದು ಆನೇಕಲ್ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ DCB, SBM-G, JJM, SAKLA ಮತ್ತಿತರ ಯೋಜನೆಗಳ ಕುರಿತು ಚರ್ಚೆ ನಡೆಯಿತು.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಯತೀಶ್ ಆರ್. IAS ರವರ ನೇತೃತ್ವದಲ್ಲಿ 

#ZPBangaloreUrban#
KS Latha Kumari, IAS (@kslathakumari1) 's Twitter Profile Photo

🚗💖 "Drive safe, arrive safe, and keep your heart healthy for the journey of life." For drivers in Hassan District, heart health-orientation

Bengaluru Urban Zilla Panchayat (@zp_benglruurban) 's Twitter Profile Photo

🌿🚴‍♂️ ✨ ವಿಶ್ವ ಹೃದಯ ದಿನ & ಸ್ವಚ್ಛತಾ ಹೀ ಸೇವೆ – 2025 ✨ BHARAT ELECTRONICS LIMITED, A PSU under MoD,GOI Go Green Team ಆಯೋಜಿಸಿದ ಬೆಂಗಳೂರು–ಧನುಷ್ಕೋಟಿ ಸೈಕ್ಲೋಥಾನ್ ಇಂದು ಆರಂಭ! 🚴‍♂️🌏 👉 ಸಣ್ಣ ಹೆಜ್ಜೆಗಳು ದೊಡ್ಡ ಬದಲಾವಣೆ ತರಲಿ! 💚 #WorldHeartDay ❤️ #SwachhataHiSeva2025 🌿 #Cyclothon2025 #CleanIndia

Bengaluru Urban Zilla Panchayat (@zp_benglruurban) 's Twitter Profile Photo

🌿🚴‍♂️ ✨ World Heart Day & Swachhata Hi Seva – 2025 ✨ Go Green Team of BHARAT ELECTRONICS LIMITED, A PSU under MoD GOI flagged off the Bengaluru–Dhanushkodi Cyclothon today! 🚴‍♂️🌏 👉 Small steps, big change! 💚 #WorldHeartDay ❤️ #SwachhataHiSeva2025 🌿 #Cyclothon2025