YashoMarga (@yashomarga) 's Twitter Profile
YashoMarga

@yashomarga

Yashomarga Foundation - An initiative of Actor Yash

ID: 717414126713049088

linkhttp://www.yashomarga.in calendar_today05-04-2016 18:10:31

234 Tweet

10,10K Followers

10 Following

YashoMarga (@yashomarga) 's Twitter Profile Photo

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. hasiruvasi.com #WorldEnvironmentDay

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.

hasiruvasi.com #WorldEnvironmentDay
PublicTV (@publictvnews) 's Twitter Profile Photo

ಏಷ್ಯಾ 2ನೇ ಅತೀ ದೊಡ್ಡ ಕೆರೆಯ ಸಂರಕ್ಷಣೆಗೆ ಪಣತೊಟ್ಟ ಟೆಕ್ಕಿಗಳು! goo.gl/3fwqNq #SuleKere #Asia #Techie #Davanagere

ಏಷ್ಯಾ 2ನೇ ಅತೀ ದೊಡ್ಡ ಕೆರೆಯ ಸಂರಕ್ಷಣೆಗೆ ಪಣತೊಟ್ಟ ಟೆಕ್ಕಿಗಳು! goo.gl/3fwqNq

#SuleKere #Asia #Techie #Davanagere
YashoMarga (@yashomarga) 's Twitter Profile Photo

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು....!! #WorldEnvironmentDay #Yashomarga

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು....!!

 #WorldEnvironmentDay #Yashomarga
YashoMarga (@yashomarga) 's Twitter Profile Photo

ಯಶೋಮಾರ್ಗ ಯೋಜನೆಯಾದ "ಚಂಪಕ ಸರಸು ಕಲ್ಯಾಣಿ ಪುನಶ್ಚೇತನ" ಕಾರ್ಯವು ಇಂದಿಗೆ ಪೂರ್ಣಗೊಂಡು ಲೋಕಾರ್ಪಣೆ ಮಾಡಿದ ಸಮಯ‌..!! #Yashomarga

ಯಶೋಮಾರ್ಗ ಯೋಜನೆಯಾದ "ಚಂಪಕ ಸರಸು ಕಲ್ಯಾಣಿ ಪುನಶ್ಚೇತನ" ಕಾರ್ಯವು ಇಂದಿಗೆ ಪೂರ್ಣಗೊಂಡು ಲೋಕಾರ್ಪಣೆ ಮಾಡಿದ ಸಮಯ‌..!!

 #Yashomarga
Asianet Suvarna News (@asianetnewssn) 's Twitter Profile Photo

ಯಶೋಮಾರ್ಗ ಫೌಂಡೇಶನ್ ನಿಂದ ಸಾಗರ ತಾಲೂಕಿನ ಚಂಪಕ ಸರಸ್ಸು ಮಹಾಂತಿನ ಮಠದ ಕಲ್ಯಾಣಿ ಜೀರ್ಣೋದ್ಧಾರ ಮಾಡಲಾಗಿದ್ದು ಸದ್ಯ ಲೋಕಾರ್ಪಣೆಗೊಂಡಿದೆ Yash #kanataka #yashomarga #yash #kalyani kannada.asianetnews.com/cine-world/roc…

Chitraloka.com (@chitraloka) 's Twitter Profile Photo

ಕೆಳದಿ ಅರಸರ ಪುಷ್ಕರಣಿಗೆ ಯಶ್ ಪುನರುಜ್ಜೀವನ bit.ly/3zllMGY #Chitraloka #Yashomarga Yash

ಕೆಳದಿ ಅರಸರ ಪುಷ್ಕರಣಿಗೆ ಯಶ್ ಪುನರುಜ್ಜೀವನ

bit.ly/3zllMGY

#Chitraloka #Yashomarga <a href="/TheNameIsYash/">Yash</a>
Kannada Filmibeat (@filmibeatka) 's Twitter Profile Photo

ಯಶೋಮಾರ್ಗದಿಂದ ಕಲ್ಯಾಣಿ ಜೀರ್ಣೋದ್ಧಾರ #KGF2 #Yash #NGO #Yashomarga #Kalyani #Shivamogga #Sagara kannada.filmibeat.com/news/kgf-2-sta…

YashoMarga (@yashomarga) 's Twitter Profile Photo

ಕೆಳದಿ ಅರಸರ ಕಾಲದ 400 ವರ್ಷದ ಹಿಂದಿನ ಮಹಾಂತಿನಮಠ ಚಂಪಕ ಸರಸು ಪುನರುಜೀವನ ಹಾಗೂ ವಿಶ್ವ ಪರಿಸರ ದಿನದಂದು ಲೋಕಾರ್ಪಣೆ...!!! 400 years before during the rule of Keladi Dynasty there was mahaanthina math champaka sarasu kalyani which got rejuvenated and inaugural on world environment day #Yashomarga

YashoMarga (@yashomarga) 's Twitter Profile Photo

ಎಲ್ಲರಿಗೂ ವಿಶ್ವ ಸಾಗರ ದಿನಾಚರಣೆಯ ಶುಭಾಶಯಗಳು....!! #WorldOceanDay #Yashomarga

ಎಲ್ಲರಿಗೂ ವಿಶ್ವ ಸಾಗರ ದಿನಾಚರಣೆಯ ಶುಭಾಶಯಗಳು....!!

#WorldOceanDay
 #Yashomarga
YashoMarga (@yashomarga) 's Twitter Profile Photo

ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ..!! #YashoMarga

ಯಶೋಮಾರ್ಗದ ಮಹತ್ವದ ಯೋಜನೆಯಾಗಿದ್ದ ತಲ್ಲೂರು ಕೆರೆಯ ತುಂಬಾ ನೀರು ಬಂದಿದ್ದು ನೋಡಲು ಸುಂದರಮಯವಾಗಿದ್ದು ಸುತ್ತಮುತ್ತಲಿನ ಜನರಲ್ಲಿ ನೀರಿನ ದಾಹ ತೀರಿ ಮಂದಹಾಸ ಮೂಡಿಸಿದೆ..!!
#YashoMarga
YashoMarga (@yashomarga) 's Twitter Profile Photo

ಭೂಮಂಡಲವನ್ನು ಆವರಿಸಿರುವ ಓಜೋನ್ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ . ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ . #YashoMarga #Ozoneday

ಭೂಮಂಡಲವನ್ನು ಆವರಿಸಿರುವ ಓಜೋನ್ ಪದರ ಭೂಮಿಯನ್ನು ಮತ್ತು ಅಲ್ಲಿರುವ ಜೀವ ಸಂಕುಲಗಳನ್ನು ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ . ಈ ಪದರದ ಕಾರಣದಿಂದಲೇ ಭೂಮಿ ಮತ್ತು ಅದರಲ್ಲಿರುವ ಜೀವಿಗಳು ಅನಾದಿ ಕಾಲದಿಂದಲೂ ಸುರಕ್ಷಿತವಾಗಿವೆ .
#YashoMarga  #Ozoneday
YashoMarga (@yashomarga) 's Twitter Profile Photo

ನದಿಗಳು ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ನೈಸರ್ಗಿಕ ಸಂಪತ್ತು. ಜಲ ಮಾಲಿನ್ಯವನ್ನು ತಡೆದು‌ ಹಾಗೂ ಮುಂದಿನ ತಲೆಮಾರಿಗೂ‌ ನದಿಗಳ ಮಹತ್ವವನ್ನು ತಿಳಿಸಿ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು. #InternationalDayofActionforRivers

ನದಿಗಳು ಭೂಮಿಯ ಮೇಲಿನ ಅತ್ಯಂತ ಶ್ರೇಷ್ಠ ನೈಸರ್ಗಿಕ ಸಂಪತ್ತು. ಜಲ ಮಾಲಿನ್ಯವನ್ನು ತಡೆದು‌ ಹಾಗೂ ಮುಂದಿನ ತಲೆಮಾರಿಗೂ‌ ನದಿಗಳ ಮಹತ್ವವನ್ನು ತಿಳಿಸಿ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದು.

#InternationalDayofActionforRivers
YashoMarga (@yashomarga) 's Twitter Profile Photo

ಇಂದು ವಿಶ್ವ ಜಲ ದಿನ. ಶುದ್ಧ ನೀರು ಜೀವಸಂಕುಲದ ಉಳಿವಿಗೆ ಅತ್ಯಗತ್ಯ. ನೀರನ್ನು ಸಂರಕ್ಷಿಸುವ, ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಜೊತೆಗೆ ಮಾಲಿನ್ಯ ಮತ್ತು ವ್ಯರ್ಥ ಮಾಡುವುದನ್ನು ತಡೆಯೋಣ, ಜೀವಸಂಕುಲವನ್ನು ಉಳಿಸೋಣ. #WorldWaterDay #ವಿಶ್ವಜಲದಿನ

ಇಂದು ವಿಶ್ವ ಜಲ ದಿನ. ಶುದ್ಧ ನೀರು ಜೀವಸಂಕುಲದ ಉಳಿವಿಗೆ ಅತ್ಯಗತ್ಯ. ನೀರನ್ನು ಸಂರಕ್ಷಿಸುವ, ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ಜೊತೆಗೆ ಮಾಲಿನ್ಯ ಮತ್ತು ವ್ಯರ್ಥ ಮಾಡುವುದನ್ನು ತಡೆಯೋಣ, ಜೀವಸಂಕುಲವನ್ನು ಉಳಿಸೋಣ.
#WorldWaterDay
#ವಿಶ್ವಜಲದಿನ
Prakash Raj (@prakashraaj) 's Twitter Profile Photo

ನಮ್ಮೆಲ್ಲರ ಕಣ್ಮಣಿ… ನಮ್ಮ “ಅಪ್ಪು” ವಿನ ನೆನಪಲ್ಲಿ.. 🙏🏿🙏🏿🙏🏿 Yash #Yashomarga Chiranjeevi Konidela #Chiranjeevicharitabletrust Suriya Sivakumar #2Dentertainment KVN Productions#KVNfoundation a #prakashrajfoundation initiative. #DrPuneetRajkumar #justasking

YashoMarga (@yashomarga) 's Twitter Profile Photo

ಕೊಟ್ಟ ಮಾತಿನಂತೆ "ಅಪ್ಪು ಆಂಬುಲೆನ್ಸ್" ಸೇವೆಗೆ ಆಂಬುಲೆನ್ಸ್ಗಳನ್ನು ತಲುಪಿಸಿದ ಕ್ಷಣ. #YashoMarga #AppuAmbulance

ಕೊಟ್ಟ ಮಾತಿನಂತೆ "ಅಪ್ಪು ಆಂಬುಲೆನ್ಸ್" ಸೇವೆಗೆ ಆಂಬುಲೆನ್ಸ್ಗಳನ್ನು ತಲುಪಿಸಿದ ಕ್ಷಣ.
#YashoMarga #AppuAmbulance
YashoMarga (@yashomarga) 's Twitter Profile Photo

ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. #WorldEnvironmentDay #ವಿಶ್ವ_ಪರಿಸರ_ದಿನ #YashoMarga

ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ.
#WorldEnvironmentDay
#ವಿಶ್ವ_ಪರಿಸರ_ದಿನ
#YashoMarga
YashoMarga (@yashomarga) 's Twitter Profile Photo

ಇಂದು #ವಿಶ್ವಜಲದಿನ. ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ನೀರನ್ನು ಮಿತವಾಗಿ, ಬಳಸಿ, ಉಳಿಸೋಣ. ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ. #worldwaterday

ಇಂದು #ವಿಶ್ವಜಲದಿನ. ನೀರಿನ ಪ್ರತಿ ಹನಿಯೂ ಅಮೂಲ್ಯ. ಎಲ್ಲ ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ.  ನೀರನ್ನು ಮಿತವಾಗಿ, ಬಳಸಿ, ಉಳಿಸೋಣ.  ಶುದ್ಧ ನೀರಿನ ಸಂಪನ್ಮೂಲಗಳಾದ ನದಿ, ಕೆರೆ, ಬಾವಿ, ಬಾವಡಿಗಳನ್ನು ಸಂರಕ್ಷಿಸೋಣ.
#worldwaterday
YashoMarga (@yashomarga) 's Twitter Profile Photo

ಪ್ರತಿ ವರ್ಷ ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ #WorldEnvironmentDay2024 #YashoMarga

ಪ್ರತಿ ವರ್ಷ ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ
#WorldEnvironmentDay2024 #YashoMarga