Dr. Y A Narayanaswamy (@yan_mlc) 's Twitter Profile
Dr. Y A Narayanaswamy

@yan_mlc

Former Member Of Legislative Council of Karnataka
(Teacher's Constituency)

ID: 2884375080

linkhttps://www.facebook.com/Y.A.NARAYANASWAMY calendar_today31-10-2014 05:34:07

6,6K Tweet

4,4K Followers

589 Following

Dr. Y A Narayanaswamy (@yan_mlc) 's Twitter Profile Photo

ಆತ್ಮಾನುಸಂಧಾನದ ಮೂಲಕ ಮಾನವನನ್ನು ಆಂತರಿಕ ಶಾಂತಿಯ ಕಡೆಗೆ ಕರೆದೊಯ್ದ ಮಹಾನ್ ಯೋಗಿ, “ನಾನು ಯಾರು?” ಎಂಬ ಆತ್ಮಪ್ರಶ್ನೆಯ ಮೂಲಕ ಆಧ್ಯಾತ್ಮದ ದೀಪ ಬೆಳಗಿಸಿದ ಯುಗಪ್ರವರ್ತಕರು, ಭಗವಾನ್ ಶ್ರೀ ರಮಣ ಮಹರ್ಷಿ ಅವರ ಜಯಂತಿಯಂದು ಭಾವಪೂರ್ಣ ನಮನಗಳು.

ಪವಿತ್ರ ವೈಕುಂಠ ಏಕಾದಶಿಯ ಪ್ರಯುಕ್ತ, ಹೆಬ್ಬಾಳ ಕ್ಷೇತ್ರದ ಮನೋರಾಯನ ಪಾಳ್ಯ, ನಾಗೇನ ಹಳ್ಳಿ ವಾರ್ಡ್ ನಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆಯಲಾಯಿತು. ವರ್ಷದ ಎಲ್ಲಾ ಏಕಾದಶಿಗಳಿಗಿಂತ ವೈಕುಂಠ ಏಕಾದಶಿಯು ಅತ್ಯಂತ ಶ್ರೇಷ್ಠವಾದುದು.

ಪವಿತ್ರ ವೈಕುಂಠ ಏಕಾದಶಿಯ ಪ್ರಯುಕ್ತ, ಹೆಬ್ಬಾಳ ಕ್ಷೇತ್ರದ ಮನೋರಾಯನ ಪಾಳ್ಯ, ನಾಗೇನ ಹಳ್ಳಿ ವಾರ್ಡ್ ನಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆಯಲಾಯಿತು.

ವರ್ಷದ ಎಲ್ಲಾ ಏಕಾದಶಿಗಳಿಗಿಂತ ವೈಕುಂಠ ಏಕಾದಶಿಯು ಅತ್ಯಂತ ಶ್ರೇಷ್ಠವಾದುದು.
Dr. Y A Narayanaswamy (@yan_mlc) 's Twitter Profile Photo

ನಾಡಿನ ಸಮಸ್ತ ಜನತೆಗೆ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಜನರ ಧ್ವನಿಗೆ ಗೌರವ, ಜನಸೇವೆಗೆ ಬದ್ಧತೆ, ಸತ್ಯ ಮತ್ತು ನ್ಯಾಯದೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಡೋಣ. 2026 ರ ಹೊಸ ವರ್ಷವು ಉತ್ಸಾಹ, ಏಕತೆ ಮತ್ತು ಸಾಧನೆಯ ಸಂಕೇತವಾಗಲಿ ಎಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಜನರ ಧ್ವನಿಗೆ ಗೌರವ, ಜನಸೇವೆಗೆ ಬದ್ಧತೆ, ಸತ್ಯ ಮತ್ತು ನ್ಯಾಯದೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಡೋಣ. 2026 ರ ಹೊಸ ವರ್ಷವು ಉತ್ಸಾಹ, ಏಕತೆ ಮತ್ತು ಸಾಧನೆಯ ಸಂಕೇತವಾಗಲಿ ಎಂದು ಹಾರೈಸುತ್ತೇನೆ.
Dr. Y A Narayanaswamy (@yan_mlc) 's Twitter Profile Photo

ಹಿರಿಯ ಉದ್ಯಮಿ, ಶಿಕ್ಷಣ ತಜ್ಞರು ಹಾಗೂ ಸಮಾಜಸೇವಕರಾಗಿದ್ದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಎನ್. ವಿನಯ್ ಹೆಗ್ಡೆ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಕರಾವಳಿ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಪಿತಾಮಹರಂತಿದ್ದ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ.

ಹಿರಿಯ ಉದ್ಯಮಿ, ಶಿಕ್ಷಣ ತಜ್ಞರು ಹಾಗೂ ಸಮಾಜಸೇವಕರಾಗಿದ್ದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ಎನ್. ವಿನಯ್ ಹೆಗ್ಡೆ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. 
ಕರಾವಳಿ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಪಿತಾಮಹರಂತಿದ್ದ ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ.
Dr. Y A Narayanaswamy (@yan_mlc) 's Twitter Profile Photo

ಆಡಂಬರವಿಲ್ಲದ ಆತ್ಮಜ್ಞಾನ, ಸರಳ ಬದುಕು ಮತ್ತು ಆಳವಾದ ಚಿಂತನೆಯ ಮೂಲಕ ಸಮಾಜವನ್ನು ಪ್ರೇರೇಪಿಸಿದ ಮಹಾನ್ ಸಂತ, ಶರಣ ಸಂಸ್ಕೃತಿಯ ಪ್ರವಚನದ ಮೂಲಕ ಬದುಕಿನ ದಾರಿ ತೋರಿಸಿದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು.

ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು, ಶೋಷಿತರ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶಿಕ್ಷಣದ ಜ್ಯೋತಿ ಬೆಳಗಿದ ದಣಿವರಿಯದ ಸತ್ಯಶೋಧಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಂದು ಆದರಪೂರ್ವಕ ನಮನಗಳು. ಬಾಲ್ಯವಿವಾಹ, ಸತಿ ಪದ್ಧತಿಯಂತಹ ಅನಿಷ್ಟಗಳ ವಿರುದ್ಧ ಅವರು ನಡೆಸಿದ ಹೋರಾಟ ಭಾರತೀಯ ಸ್ತ್ರೀ ಸಬಲೀಕರಣದ ಇತಿಹಾಸದಲ್ಲಿ ಸದಾ ಜೀವಂತ.

ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ನಿಂತು, ಶೋಷಿತರ ಮತ್ತು ದೀನದಲಿತರ ಉದ್ಧಾರಕ್ಕಾಗಿ ಶಿಕ್ಷಣದ ಜ್ಯೋತಿ ಬೆಳಗಿದ ದಣಿವರಿಯದ ಸತ್ಯಶೋಧಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಂದು ಆದರಪೂರ್ವಕ ನಮನಗಳು.
ಬಾಲ್ಯವಿವಾಹ, ಸತಿ ಪದ್ಧತಿಯಂತಹ ಅನಿಷ್ಟಗಳ ವಿರುದ್ಧ ಅವರು ನಡೆಸಿದ ಹೋರಾಟ ಭಾರತೀಯ ಸ್ತ್ರೀ ಸಬಲೀಕರಣದ ಇತಿಹಾಸದಲ್ಲಿ ಸದಾ ಜೀವಂತ.
Dr. Y A Narayanaswamy (@yan_mlc) 's Twitter Profile Photo

ರಾಷ್ಟ್ರಭಕ್ತಿ, ವಿಚಾರಧಾರೆ ಮತ್ತು ಸಂಘಟನೆಗೆ ಜೀವನವನ್ನೇ ಸಮರ್ಪಿಸಿದ ನಮ್ಮ ಪಕ್ಷದ ಹಿರಿಯ ನಾಯಕರಾದ ಪದ್ಮವಿಭೂಷಣ ಡಾ. ಮುರಳಿ ಮನೋಹರ್ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಕರ್ತವ್ಯ ನಿಷ್ಠೆ ಮತ್ತು ಸಂಘಟನಾ ಚಾತುರ್ಯ ನಮ್ಮೆಲ್ಲರಿಗೂ ಆದರ್ಶಪ್ರಾಯ.

ರಾಷ್ಟ್ರಭಕ್ತಿ, ವಿಚಾರಧಾರೆ ಮತ್ತು ಸಂಘಟನೆಗೆ ಜೀವನವನ್ನೇ ಸಮರ್ಪಿಸಿದ ನಮ್ಮ ಪಕ್ಷದ ಹಿರಿಯ ನಾಯಕರಾದ ಪದ್ಮವಿಭೂಷಣ ಡಾ. ಮುರಳಿ ಮನೋಹರ್ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. 

ನಿಮ್ಮ ಕರ್ತವ್ಯ ನಿಷ್ಠೆ ಮತ್ತು ಸಂಘಟನಾ ಚಾತುರ್ಯ ನಮ್ಮೆಲ್ಲರಿಗೂ ಆದರ್ಶಪ್ರಾಯ.
Dr. Y A Narayanaswamy (@yan_mlc) 's Twitter Profile Photo

ಕನ್ನಡ ಸಿನಿಮಾ ರಂಗಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟ ಜನಪ್ರಿಯ ನಟ, ಅಭಿಮಾನಿಗಳ ನೆಚ್ಚಿನ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯದೊಂದಿಗೆ ಇನ್ನೂ ಸುದೀರ್ಘ ಕಾಲ ಕಲಾಕ್ಷೇತ್ರದಲ್ಲಿ ತಮ್ಮ ಸಾಧನೆಗಳು ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.

ಕನ್ನಡ ಸಿನಿಮಾ ರಂಗಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟ ಜನಪ್ರಿಯ ನಟ, ಅಭಿಮಾನಿಗಳ ನೆಚ್ಚಿನ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 
ಉತ್ತಮ ಆರೋಗ್ಯದೊಂದಿಗೆ ಇನ್ನೂ ಸುದೀರ್ಘ ಕಾಲ ಕಲಾಕ್ಷೇತ್ರದಲ್ಲಿ ತಮ್ಮ ಸಾಧನೆಗಳು ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ.
Dr. Y A Narayanaswamy (@yan_mlc) 's Twitter Profile Photo

ದೇಶ ರಕ್ಷಣೆಯ ಹೊಣೆ ಹೊತ್ತ ಸೈನಿಕರಿಗೆ ಹಾಗೂ ದೇಶದ ಬೆನ್ನೆಲುಬಾಗಿರುವ ರೈತರಿಗೆ “ಜೈ ಜವಾನ್, ಜೈ ಕಿಸಾನ್” ಎಂಬ ಜೈಕಾರ ಘೋಷಿಸಿದ ಸಮರ್ಥ ನಾಯಕರು, ಸರಳ ಜೀವನ, ಉನ್ನತ ಚಿಂತನೆ ಎಂಬ ಮೌಲ್ಯಕ್ಕೆ ಜೀವಂತ ರೂಪ ನೀಡಿದ ರಾಜಕಾರಣಿ, ಮಾಜಿ ಪ್ರಧಾನಮಂತ್ರಿಗಳಾದ ಭಾರತ ರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು.

ಭಾರತೀಯ ಕ್ರಿಕೆಟ್ ಗೆ ಅಪಾರ ಕೊಡುಗೆ ನೀಡಿದ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್, ಶಿಸ್ತು ಮತ್ತು ತಾಳ್ಮೆಯ ಪ್ರತೀಕ, ‘ದಿ ಗ್ರೇಟ್ ವಾಲ್’ ಶ್ರೀ ರಾಹುಲ್ ದ್ರಾವಿಡ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಆಧ್ಯಾತ್ಮಿಕತೆಯ ಮೂಲಕ ಜಗತ್ತಿಗೆ ಶಾಂತಿ, ಸೌಹಾರ್ದತೆ ಮತ್ತು ಸಹನಶೀಲತೆಯ ಸಂದೇಶವನ್ನು ನೀಡಿದ ಮಹಾನ್ ಮಾನವತಾವಾದಿ ಹಾಗೂ ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಹಾರ್ದಿಕ ಶುಭಾಶಯಗಳು. ವಿವೇಕಾನಂದರು ಸಾರಿದ ಮಾನವೀಯ ಏಕತೆಯ ತತ್ವಗಳು ಇಂದಿನ ಜಾಗತೀಕರಣದ ಜಗತ್ತಿನಲ್ಲಿ ಅತ್ಯಂತ ಪ್ರಸ್ತುತವಾಗಿವೆ.

ಆಧ್ಯಾತ್ಮಿಕತೆಯ ಮೂಲಕ ಜಗತ್ತಿಗೆ ಶಾಂತಿ, ಸೌಹಾರ್ದತೆ ಮತ್ತು ಸಹನಶೀಲತೆಯ ಸಂದೇಶವನ್ನು ನೀಡಿದ ಮಹಾನ್ ಮಾನವತಾವಾದಿ ಹಾಗೂ ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಹಾರ್ದಿಕ ಶುಭಾಶಯಗಳು. 
ವಿವೇಕಾನಂದರು ಸಾರಿದ ಮಾನವೀಯ ಏಕತೆಯ ತತ್ವಗಳು ಇಂದಿನ ಜಾಗತೀಕರಣದ ಜಗತ್ತಿನಲ್ಲಿ ಅತ್ಯಂತ ಪ್ರಸ್ತುತವಾಗಿವೆ.
Dr. Y A Narayanaswamy (@yan_mlc) 's Twitter Profile Photo

ತತ್ವಾಧಾರಿತ ಮತ್ತು ಮೌಲ್ಯಾಧಾರಿತ ರಾಜಕೀಯ ಚಿಂತನೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ವಿಕೇಂದ್ರೀಕರಣದ ಪ್ರಬಲ ಪ್ರತಿಪಾದಕರಾಗಿ, ರಾಜ್ಯಕ್ಕೆ ಮಾದರಿ ಆಡಳಿತ ನೀಡಿದ ಜನಪ್ರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು.

"ಜ್ಞಾನಪ್ರಸಾರವೇ ಸಮಾಜದ ಉನ್ನತಿಗೆ ಅಡಿಪಾಯ" ಎಂದು ನಂಬಿ, ಗ್ರಾಮೀಣ ಭಾಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ನೂರಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ ಶಿಕ್ಷಣ ಸಂತ, ಪರಮಪೂಜ್ಯ ಪದ್ಮಭೂಷಣ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ಪ್ರಣಾಮಗಳು.