Vistara News (@vistaranews) 's Twitter Profile
Vistara News

@vistaranews

Vistara News is one of the leading 24x7 News Channels in Karnataka. We Update about latest, Breaking News, politics, current affairs, sports, business & Cinema.

ID: 1531547850890686465

linkhttps://vistaranews.com calendar_today31-05-2022 08:08:05

72,72K Tweet

3,3K Followers

77 Following

Vistara News (@vistaranews) 's Twitter Profile Photo

Road Accident : ಚಾಲಕ ಕಾರಿನೊಳಗೆ ಮಲಗಿದ್ದಾಗಲೇ ನಡುರಾತ್ರಿ ಹೊತ್ತಿ ಉರಿದ ಕಾರು! ಅಗ್ನಿ ಅವಘಡಕ್ಕೆ ಕಾರಣ ನಿಗೂಢ! vistaranews.com/karnataka/beng… #vistaranews #RoadAccident ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Road Accident: ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರನ ತಲೆಯೇ ಕಟ್‌! ಭೀಕರ ದೃಶ್ಯಕ್ಕೆ ಬೆಚ್ಚಿ ಬಿದ್ದ ಜನರು vistaranews.com/karnataka/kola… #vistaranews #RoadAccident ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Tirupati laddu Row : ತಿರುಪತಿ ಲಡ್ಡು ಬಳಿಕ ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದವನ್ನೂ ಪರೀಕ್ಷೆಗೊಳಪಡಿಸಿ; ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹ vistaranews.com/karnataka/beng… #vistaranews #TirupatiLaddu ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Theft case : ಮಧ್ಯರಾತ್ರಿಯಲ್ಲಿ ವಕೀಲನಿಗೆ ಚಾಕು ತೋರಿಸಿ ಸುಲಿಗೆ ಮಾಡಿ ಬೆದರಿಕೆ ಹಾಕಿದ ಖದೀಮರು vistaranews.com/karnataka/beng… #vistaranews #theftcase #Bengaluru ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Dasara 2024: ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ದಸರಾ ಹಬ್ಬಕ್ಕೆ 34 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಬೋಗಿಗಳ ಜೋಡಣೆ vistaranews.com/karnataka/beng… #dasara2024 #trainservice #mysuru #bengaluru #mysurudasara ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Nandini ghee: ದೇವಸ್ಥಾನಗಳ ಪ್ರಸಾದದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸಿ; ಧಾರ್ಮಿಕ ದತ್ತಿ ಇಲಾಖೆ ಆದೇಶ vistaranews.com/karnataka/nand… #vistaranews #nandinighee ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Water supply : ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನ ಅರ್ಧಭಾಗಕ್ಕೆ ಕಾವೇರಿ ನೀರಿಲ್ಲ; ಎಲ್ಲೆಲ್ಲಿ ಪೂರೈಕೆ ಸ್ಥಗಿತ vistaranews.com/karnataka/beng… #vistaranews #watersupply #bengaluru ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Mysuru silk sarees : ಜಸ್ಟ್‌ 7 ನಿಮಿಷದಲ್ಲಿ 200 ಮೈಸೂರು ಸಿಲ್ಕ್‌ ಸೀರೆ ಸೇಲ್; ಕಿ.ಮೀ ಗಟ್ಟಲೇ ಕ್ಯೂ ನಿಂತರೂ ಸಿಗ್ತಿಲ್ಲ vistaranews.com/karnataka/beng… #vistaranews #mysurusilksarees ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ vistaranews.com/karnataka/beng… #murdercase #vistaranews #bengalurunews ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

MLA Muniratna: ಎಂಎಲ್‌ಎ ಸ್ಥಾನಕ್ಕಾಗಿ ಕಿರುಕುಳ, ಈಗಲೇ ರಾಜಿನಾಮೆ ಕೊಡುವೆ! ನ್ಯಾಯಾಧೀಶರ ಮುಂದೆ ಮುನಿರತ್ನ ಅಳಲು vistaranews.com/karnataka/beng… #vistaranews #mlamuniratna ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder Case : ಬ್ಲ್ಯಾಕ್‌ ಮ್ಯಾಜಿಕ್‌ ಮಾಡಿ ತನ್ನ ಹುಡುಗಿ ಮೇಲೆ ಕಣ್ಣು ಹಾಕಿ ಪಟಾಯಿಸಿಕೊಂಡವನ ರಕ್ತಹರಿಸಿದ ಯುವಕ vistaranews.com/karnataka/beng… #vistaranews #blackmagic #murdercase ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder Case : ಬೆಂಗಳೂರಿನಲ್ಲಿ ವಿವಾಹಿತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಹಂತಕ! ಕೊಲೆಗೆ ಕಾರಣ ನಿಗೂಢ vistaranews.com/karnataka/beng… #vistaranews #murdercase #bengaluru ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

MLA Muniratna: ಶಾಸಕ ಮುನಿರತ್ನ ಮೇಲಿನ ಪ್ರಕರಣದ ತನಿಖೆಗೆ ಎಸ್‌ಐಟಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ vistaranews.com/politics/mla-m… #vistaranews #mlamunirathna ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Bengaluru Murder : ಬೆಂಗಳೂರಲ್ಲಿ ಮಹಿಳೆಯ ಭೀಕರ ಹತ್ಯೆ ಕೇಸ್‌; 31 ತುಂಡಾಗಿರುವ ಶವದ ಪೋಸ್ಟ್ ಮಾರ್ಟಂ ಹೇಗೆ ನಡೆಯುತ್ತೆ? vistaranews.com/karnataka/beng… #vistaranews #bengalurumurder ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Bengaluru Murder : ವೈಯಾಲಿಕಾವಲ್ ಕೊಲೆ ಕೇಸ್‌; ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಸುಂದರಿ? vistaranews.com/karnataka/beng… #vistaranews #bengalurunurdercase #Vyalikaval ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Murder Case : ಕಾರವಾರದಲ್ಲಿ ಉದ್ಯಮಿಯ ಬರ್ಬರ ಹತ್ಯೆ; ಮನೆಯೊಳಗೆ ನುಗ್ಗಿ ಮನಬಂದಂತೆ ಹೊಡೆದು ಕೊಂದ ಹಂತಕರು vistaranews.com/karnataka/utta… #vistaranews #murdercase ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

MLA Muniratna: ಮುನಿರತ್ನ ವಿರುದ್ಧ ಸಾಕ್ಷಿ ಹೇಳಿದ್ರೆ ಮನೆಗೆ ಬೆಂಕಿ ಹಚ್ಚುತ್ತೇವೆ- ಶಾಸಕನ ಬೆಂಬಲಿಗರಿಂದ ಸಾಕ್ಷಿದಾರರಿಗೆ ಬೆದರಿಕೆ! vistaranews.com/karnataka/beng… #vistaranews #MLAmunirtna ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Bengaluru News : ನಾವಿಲ್ಲ ಅಂದರೆ ಬೆಂಗಳೂರು ಖಾಲಿ ಖಾಲಿ ಎಂದ ನಾರ್ಥಿ ಲೇಡಿ; ʻತೊಲಗ್ರೋ ಮೊದಲುʼಎಂದು ಅಭಿಯಾನ ಶುರು vistaranews.com/karnataka/beng… #vistaranews #bengalurunews #NorthIndia # ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Pralhad Joshi: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಯಾವತ್ತು ಅಧಿಕಾರಕ್ಕೆ ಬರಲ್ಲ; ಚಾಟಿ ಬೀಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ vistaranews.com/vistara/pralha… #vistaranews #pralhadjoshi ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…

Vistara News (@vistaranews) 's Twitter Profile Photo

Special Trains : ಹಬ್ಬಗಳ ಸೀಸನ್‌; ವಿಶೇಷ ರೈಲುಗಳ ಸೇವೆ ತಿಂಗಳಾಂತ್ಯದವರೆಗೆ ವಿಸ್ತರಣೆ vistaranews.com/karnataka/beng… #vistaranews #specialtrains ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ 👇 chat.whatsapp.com/FQPLoA9C2gh7TR…