Vinay Kumar G B
@vinaykumargb_
Founder & Director, @insights_ias | Politician | Independent Candidate- Davanagere | Navodayan | ಸಂಸ್ಥಾಪಕರು & ನಿರ್ದೇಶಕರು: ಇನ್ಸೈಟ್ಸ್ ಐ ಎ ಎಸ್|
ID: 1749629305695748096
http://www.insightsonindia.com 23-01-2024 03:05:52
309 Tweet
1,1K Takipçi
10 Takip Edilen
ಸಮಾಜವಾದಿ ಚಿಂತಕರು, ಬುದ್ಧ, ಬಸವ, ಅಂಬೇಡ್ಕರ್ ರವರ ತತ್ವವಾದಿಗಳು, ಸಂವಿಧಾನ ಪರಿಪಾಲಕ, ಸರ್ವಧರ್ಮಗಳನ್ನೂ ಗೌರವಿಸುತ್ತ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಗೈದು, ಸರ್ಕಾರದ ಸೂತ್ರಾದಿ ಪಾತ್ರವ ಮೆರೆದ ಹೆಮ್ಮೆಯ ಕನ್ನಡಿಗ, ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ Siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಇಂದು ಬೆಂಗಳೂರಿ ಕನಕ ಭವನದಲ್ಲಿ ನಡೆದ ಹಾಲುಮತ ಜಯಂತಿ, ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಜಯಂತಿ & 300ನೇ ವರ್ಷದ ಅಹಲ್ಯಾಬಾಯಿ ಹೋಳ್ಕರ್ ಜಯಂತೋತ್ಸವದ ಉದ್ಘಾಟನಾ ಭಾಷಣ ನೆರವೇರಿಸಿದ Vinay Kumar G B ರವರನ್ನು ಸನ್ಮಾನಿಸಿ ಗೌರವಿಸಲಾಯಿತು, ಈ ವೇಳೆ H M Revanna Dr Nagalakshmi | ಡಾ. ನಾಗಲಕ್ಷ್ಮಿ & ಸಮಾಜದ ಮುಖಂಡರು, ಹಲವಾರು ಬಂಧುಗಳು ಉಪಸ್ಥಿತರಿದ್ದರು.
ಆಡಳಿತರೂಢ ಸರ್ಕಾರಗಳು ಅದೆಷ್ಟೇ ಬದಲಾದರು ಜನರಪರ ಕಾಳಜಿ ಕಾಣುತಿಲ್ಲ ಹೀಗಿರುವಾಗ ನಮಗಿರುವುದು ಒಂದೇ ಮಾರ್ಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕಲಿಸಿಕೊಟ್ಟದ್ದು 'ಶಿಕ್ಷಣ, ಸಂಘಟನೆ & ಹೋರಾಟ. ಈ ಮೂರು ಅಂಶಗಳ ಮೇಲೆ ನಮ್ಮ ಆಧ್ಯತೆ ಹೆಚ್ಚಾಗಿರಲಿ. Vinay Kumar G B
ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ವೇದಿಕೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ, ಇನ್ ಸೈಟ್ಸ್ ಐಎಎಸ್ ಸಂಸ್ಥಾಪಕ ನಿರ್ದೇಶಕರು & ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ Vinay Kumar G B ರವರು ವಿದ್ಯಾರ್ಥಿಗಳನ್ನು ಉದ್ದೇಶ ಮಾತನಾಡಿದರು ಬಳಿಕ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದಲ್ಲಿ ಜರುಗಿದ ಕೆರೆಯ ಗಂಗಾ ಪೂಜೆ & ಬಾಗಿನ ಅರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ Vinay Kumar G B ರವರನ್ನು ಈ ವೇಳೆ ಸನ್ಮಾನಿಸಿ ಬೀಳ್ಕೊಟ್ಟರು. ಜಗಳೂರಿನ ಹಾಲಿ & ಮಾಜಿ ಶಾಸಕರು, ಮುಖಂಡರು, ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.
ಕುಟುಂಬ ರಾಜಕಾರಣ ದಿಂದ ರಾಜ್ಯ & ರಾಷ್ಟ್ರದಲ್ಲಿನ ಪ್ರಜಾಪ್ರಭುತ್ವದ ಸ್ವಾಸ್ಥ್ಯ ನಾಶದ ಮಧ್ಯೆ ಬಿಹಾರ & ತಮಿಳುನಾಡಿನಲ್ಲಿ ಸ್ವಪಕ್ಷ ಕಟ್ಟಿ ರಾಜಕೀಯ ಧ್ರುವೀಕರಣದ ಪ್ರಯತ್ನಗಳ ರೀತಿ ಕರ್ನಾಟಕದಲ್ಲೂ ಹೆಚ್ಚಾಗಲೆಂಬ ಅನಿಸಿಕೆ ಹಂಚಿಕೊಂಡಿದ್ದಾರೆ Vinay Kumar G B ಸರ್ ರವರು, ತಮ್ಮ ಅಭಿಪ್ರಾಯ ಆಲೋಚನೆಗಳು ತಿಳಿಸಿ. Vijay Prashant Kishor
ನಾಳೆ ಕೋಲಾರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಶ್ರೀ ಜಿ.ಬಿ. ವಿನಯ್ ಕುಮಾರ್ ಸರ್ ರವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ ಕೋಲಾರದ ಮುಖಂಡರುಗಳು. ನಾಳೆ ಭೇಟಿಯಾಗಲು ಬಯಸುವ ಮುಖಂಡರು, ಹಿತೈಷಿಗಳು, ಅಭಿಮಾನಿಗಳು ಟಿ. ಚೆನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆ ಯಿಂದ 1.30 ವರೆಗೆ ಕಾಲಾವಕಾಶ ಇರುತ್ತದೆ. Vinay Kumar G B
ಹಿಂದುಳಿದ ಹಲವಾರು ತಳ ಸಮುದಾಯದ ಮುಖಂಡರುಗಳ ಕೀಳಿರಿಮೆ & ಅಲ್ಪ ತೃಪ್ತಿಯ ಭಾಗವಾಗಿ ಕೆಲವರ ಸ್ವ ಹಿತಾಸಕ್ತಿಗೆ ಇಡೀ ಸಮುದಾಯಗಳ ಏಳಿಗೆ ಬಲಿಕೊಡುವ ಪ್ರವೃತ್ತಿಯ ಸಮಯದಲ್ಲಿ, ಸರ್ವ ಸಮುದಾಯದ ರಾಜಕೀಯ ಮುಖಂಡರುಗಳ ಬೆಳವಣಿಗೆಗೆ ಹೇಗೆ ಒಗ್ಗೂಡಿ ನಡೆಯಬೇಕೆಂಬ ಮನದಮಾತು ಹಂಚಿಕೊಂಡಿದ್ದಾರೆ Vinay Kumar G B Click this link👇 instagram.com/reel/DPfoV-RES…