Vijay Kumar R
@vijayarkumar
Additional Commissioner (Hubballi-Dharwad Muncipal Corporation ) | ಕನ್ನಡಿಗ | Tweets are Personal
ID: 1874712094823649280
02-01-2025 06:59:45
34 Tweet
16 Takipçi
5 Takip Edilen
ನಾಡಿನ ಸಮಸ್ತ ಜನತೆಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು, ಅಂದು ನೆತ್ತರನ್ನು ಹರಿಸಿ ಬಲಿದಾನಗೈದು ಸ್ವಾತಂತ್ರ್ಯ ದೊರಕಿಸಿಕೊಟ್ಟ ಅಮರ ವೀರರನ್ನು ಸ್ಮರಿಸೋಣ. . . . #IndependenceDay #79thIndependenceDay #JaihoBharat #IndependenceDay2025 #Independence Hubballi-Dharwad Municipal Corporation
ಕಿತ್ತೂರು ರಾಣಿ ಚೆನ್ನಮ್ಮರವರ ಬಲಗೈ ಬಂಟನಾಗಿ, ಬ್ರಿಟಿಷರ ಹುಟ್ಟಡಗಿಸಿದ ಅಪ್ರತಿಮ ದೇಶಭಕ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು, ವೀರ ಸೇನಾನಿಗೆ ಗೌರವ ನಮನಗಳು. . . . #KrantiveeraSangolliRayanna #SangolliRayanna #KitturRaniChennamma #SangolliRayannaBirthAnniversary Hubballi-Dharwad Municipal Corporation
ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಭಗವಾನ್ ಶ್ರೀಕೃಷ್ಣನು ತಮ್ಮೆಲ್ಲರಿಗೂ ಆಯುರಾರೋಗ್ಯ ಸುಖ ಸಮೃದ್ಧಿಯನ್ನಿತ್ತು ಹರಸಲಿ ಎಂದು ಪ್ರಾರ್ಥಿಸುತ್ತೇನೆ. . . . #KrishnaJanmastami #KrishnaBhakti #ShriKrishna #krishnastami #KrishnaJanmashtami2025 #Krishna Hubballi-Dharwad Municipal Corporation
ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. . . . #ganeshotsav #ganeshchaturthi2025 #bappa #ecobhaktisambhrama #ecoganesha #clayganesha Hubballi-Dharwad Municipal Corporation
ಭವ್ಯ ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಸ್ತ ಅಭಿಯಂತರರಿಗೆ, ವಿಶ್ವಶ್ರೇಷ್ಠ ಇಂಜಿನಿಯರ್, ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ಅವರ ಜನ್ಮಜಯಂತಿಯ ಸ್ಮರಣಾರ್ಥ ಆಚರಿಸಲಾಗುವ ಅಭಿಯಂತರರ ದಿನದ ಹಾರ್ದಿಕ ಶುಭಾಶಯಗಳು. . . . #EngineersDay #EngineersDay2025 #Engineers #SirMVisvesvaraya Hubballi-Dharwad Municipal Corporation