
V. Somanna
@vsomanna_bjp
Union Minister of State for the Ministry of Jal Shakti and the Ministry of Railways | Member of Parliament, Tumakuru Lok Sabha Constituency
ID: 978506839863189504
27-03-2018 05:39:45
8,8K Tweet
35,35K Takipçi
47 Takip Edilen












ಮಹಾಲಕ್ಷ್ಮಿಪುರಂನ ಶಂಕರ ಮಠದ ವಿ.ಎಚ್.ಬಿ.ಸಿ.ಎಸ್ ಲೇಔಟ್ʼನಲ್ಲಿಂದು ಶ್ರೀ ಬಾಲಸುಬ್ರಮಣ್ಯ ಸೇವಾ ಸಮಿತಿ ವತಿಯಿಂದ ಇಂದಿನಿಂದ ಆರಂಭಗೊಂಡ ʼಆಡಿ ಕೃತಿಕ ಮಹೋತ್ಸವʼ ಹಾಗೂ ʼಕವಾಡಿ ಹಬ್ಬದ ಕಾರ್ಯಕ್ರಮʼಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ, ದೇವಸ್ಥಾನದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ K Gopalaiah ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ



ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು, ಭಾರತೀಯ ಜನತಾ ಪಕ್ಷದ ಮುಖಂಡರಾಗಿರುವ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಲಿ, ಇನ್ನು ಹೆಚ್ಚಿನ ಜನಸೇವೆಗಾಗಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. B Y Raghavendra


ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ರಾಜ್ಯ ಉಪಾಧ್ಯಕ್ಷರು, ಮಾಜಿ ಸಚಿವರು, ಉದ್ಯಮಿಗಳು ಹಾಗೂ ಆತ್ಮೀಯರಾದ ಶ್ರೀ ಮುರುಗೇಶ್ ನಿರಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ, ಸುದೀರ್ಘ ಜನಸೇವೆ ಮಾಡಲು ಮತ್ತಷ್ಟು ಹೆಚ್ಚಿನ ಅವಕಾಶಗಳನ್ನು ಒದಗಿಸಲಿ ಎಂದು ಹಾರೈಸುತ್ತೇನೆ. Dr. Murugesh R Nirani


