VSK Karnataka (@vskkarnataka) 's Twitter Profile
VSK Karnataka

@vskkarnataka

ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆ
OFFICIAL Twitter handle of Vishwa Samvada Kendra, Karnataka

ID: 129598727

linkhttp://vskkarnataka.org calendar_today04-04-2010 20:59:42

12,12K Tweet

19,19K Followers

184 Following

VSK Karnataka (@vskkarnataka) 's Twitter Profile Photo

ದೇವಾಲಯ ಸಂವರ್ಧನಾ ಸಮಿತಿ- ಕರ್ನಾಟಕ ಹಾಗೂ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಹೊದಿಗೆರೆ. ಸಹಯೋಗದೊಂದಿಗೆ ಅರ್ಚಕರ ಪ್ರಶಿಕ್ಷಣ ಶಿಬಿರ -7 ಚನ್ನಗಿರಿ ತಾಲೂಕಿನ ತಾವರೆಕೆರೆಯ ಶ್ರೀ ಶಿಲಾಮಠದಲ್ಲಿರುವ ಶ್ರೀ ಉಮಾಮಹೇಶ್ವರ ಕಲ್ಯಾಣ ಮಂಟಪದಲ್ಲಿ 4 ದಿನಗಳ ಅರ್ಚಕರ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು.

ದೇವಾಲಯ ಸಂವರ್ಧನಾ ಸಮಿತಿ- ಕರ್ನಾಟಕ ಹಾಗೂ ಶ್ರೀ ದೈವ ಸಂಸ್ಕೃತಿ ಪ್ರತಿಷ್ಠಾನ ಹೊದಿಗೆರೆ.
ಸಹಯೋಗದೊಂದಿಗೆ ಅರ್ಚಕರ ಪ್ರಶಿಕ್ಷಣ ಶಿಬಿರ -7 ಚನ್ನಗಿರಿ ತಾಲೂಕಿನ ತಾವರೆಕೆರೆಯ ಶ್ರೀ ಶಿಲಾಮಠದಲ್ಲಿರುವ ಶ್ರೀ ಉಮಾಮಹೇಶ್ವರ ಕಲ್ಯಾಣ ಮಂಟಪದಲ್ಲಿ 4 ದಿನಗಳ ಅರ್ಚಕರ ತರಬೇತಿ ಶಿಬಿರವನ್ನು  ಆಯೋಜಿಸಲಾಯಿತು.
VSK Karnataka (@vskkarnataka) 's Twitter Profile Photo

ಇಂದೋರ್‌: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಮತ್ತು ಪೂಜ್ಯ ಮಹಾಮಂಡಲೇಶ್ವರ ಈಶ್ವರಾನಂದ ಬ್ರಹ್ಮಾಚಾರಿ ಉತ್ತಮ ಸ್ವಾಮೀಜಿ ಮಹಾರಾಜ್ ಅವರು ಮಧ್ಯಪ್ರದೇಶ ಸರ್ಕಾರದ ಹಿರಿಯ ಸಚಿವ ಪಥಿಕ್ ಪ್ರಹ್ಲಾದ್ ಸಿಂಗ್ ಪಟೇಲ್ ಬರೆದ 'ಪರಿಕ್ರಮ ಕೃಪಾ ಸಾರ್' ಪುಸ್ತಕವನ್ನು ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಲೋಕಾರ್ಪಣೆ

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ ಸಾರ್ವಜನಿಕ ವ್ಯವಹಾರದ ವೇಳೆ ಎಲ್ಲರ ಸಂಬೋಧನೆ ಗೌರವಯುತವಾಗಿರಲಿ. ಹಿತಮಿತವಾದ ವ್ಯವಹಾರವಿರಲಿ. ಒರಟಾದ ಹಾಗೂ ಅಸಭ್ಯ ಮಾತುಗಳು ನಮ್ಮಿಂದ ಆಗದಿರಲಿ.

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ

ಸಾರ್ವಜನಿಕ ವ್ಯವಹಾರದ ವೇಳೆ ಎಲ್ಲರ ಸಂಬೋಧನೆ ಗೌರವಯುತವಾಗಿರಲಿ. ಹಿತಮಿತವಾದ ವ್ಯವಹಾರವಿರಲಿ. ಒರಟಾದ ಹಾಗೂ ಅಸಭ್ಯ ಮಾತುಗಳು ನಮ್ಮಿಂದ ಆಗದಿರಲಿ.
VSK Karnataka (@vskkarnataka) 's Twitter Profile Photo

Civic Responsibilities for a Strong India During public interactions, let's address everyone with Respect and behave in a courteous manner. We should avoid rude language when speaking to the public.

Civic Responsibilities for a Strong India

During public interactions, let's address everyone with Respect and behave in a courteous manner. We should avoid rude language when speaking to the public.
VSK Karnataka (@vskkarnataka) 's Twitter Profile Photo

ಹೈದರಾಬಾದ್ ವಿಮೋಚನಾ ದಿನ ಲೇಖನ: ಭೈರೇಗೌಡ ಬದಾಮಿ vskkarnataka.org/hyderabad-libe… #HyderabdLiberationDay #ಹೈದರಾಬಾದವಿಮೋಚನಾದಿನ

ಹೈದರಾಬಾದ್ ವಿಮೋಚನಾ ದಿನ

ಲೇಖನ: ಭೈರೇಗೌಡ ಬದಾಮಿ

vskkarnataka.org/hyderabad-libe…

#HyderabdLiberationDay
#ಹೈದರಾಬಾದವಿಮೋಚನಾದಿನ
VSK Karnataka (@vskkarnataka) 's Twitter Profile Photo

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ ನಮ್ಮ ಮಾತಿನಲ್ಲಿ ನೈಜತೆಗೆ ಬಗ್ಗೆ ಗಮನಹರಿಸೋಣ. ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಬಾರದು.

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ

ನಮ್ಮ ಮಾತಿನಲ್ಲಿ ನೈಜತೆಗೆ ಬಗ್ಗೆ ಗಮನಹರಿಸೋಣ. ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡಬಾರದು.
VSK Karnataka (@vskkarnataka) 's Twitter Profile Photo

Civic Responsibilities for a Strong India Let's focus on speaking the Truth in our conversations. We shouldn’t talk about things we don't know.

Civic Responsibilities for a Strong India

Let's focus on speaking the Truth in our conversations. We shouldn’t talk about things we don't know.
VSK Karnataka (@vskkarnataka) 's Twitter Profile Photo

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ ಲಿಫ್ಟ್ (Lift), ಎಸ್ಕಲೇಟರ್ (Escalator) - ಇತ್ಯಾದಿಗಳಲ್ಲಿ ಹೋಗುವಾಗ ಸದಾ ಸಂಯಮ, ಸಭ್ಯತೆ, ತಾಳ್ಮೆಯ ಸ್ವಭಾವ ನಮ್ಮದಿರಲಿ.

ಸಮರ್ಥ ಭಾರತಕ್ಕಾಗಿ ನಾಗರಿಕ ಶಿಷ್ಟಾಚಾರ

ಲಿಫ್ಟ್ (Lift), ಎಸ್ಕಲೇಟರ್ (Escalator) - ಇತ್ಯಾದಿಗಳಲ್ಲಿ ಹೋಗುವಾಗ ಸದಾ ಸಂಯಮ, ಸಭ್ಯತೆ, ತಾಳ್ಮೆಯ ಸ್ವಭಾವ ನಮ್ಮದಿರಲಿ.
VSK Karnataka (@vskkarnataka) 's Twitter Profile Photo

Civic Responsibilities for a Strong India When using Elevators, Escalators etc; let's always be restrained, polite, and patient.

Civic Responsibilities for a Strong India

When using Elevators, Escalators etc; let's always be restrained, polite, and patient.
VSK Karnataka (@vskkarnataka) 's Twitter Profile Photo

ಹಾಸನ: ಮಂಥನ ಹಾಸನ ವತಿಯಿಂದ 'ಸಂಘ ಶತ ಪಥ : ನೂರರ ಹಾದಿ' ವಿಷಯದ ಕುರಿತು ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ನಗರದ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಯುವ ವೈದ್ಯ ಡಾ ನವೀನ್ ಕೆಂಪೇಗೌಡ ಉಪಸ್ಥಿತರಿದ್ದರು.