ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profileg
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥

@VKkarthik169

ಕನ್ನಡಿಗ ಅಷ್ಟೇ, ಕನ್ನಡ ಕುಲದವನು

Kannada Nationalist,
ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು
💛❤️

ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ

ID:1565820020

linkhttps://www.facebook.com/KIRIKgeSHETTY calendar_today03-07-2013 13:40:39

10,7K Tweets

3,7K Followers

129 Following

ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕನ್ನಡನಾಡಿನ ಗತ ವೈಭವ ಮರುಕಳಿಸ ಬೇಕು ಅಂದ್ರೆ 👇🏻

👉 ಕನ್ನಡದ ನಿಜವಾದ ಪ್ರೇಮಿಗಳು ಕನ್ನಡಕ್ಕೆ ಸಾಯೋದು ಬೇಡ, ಇಂತಹ ಎಲ್ಲರೂ ಇಷ್ಟಪಡುವ ಅಭಿಯಾನ ತಮ್ಮದೇ ರೀತಿಯಲ್ಲಿ ಆಚರಿಸಿದರೆ ಸಾಕು.

ಕನ್ನಡನಾಡಿನ ಗತ ವೈಭವ ಮರುಕಳಿಸ ಬೇಕು ಅಂದ್ರೆ 👇🏻 👉 ಕನ್ನಡದ ನಿಜವಾದ ಪ್ರೇಮಿಗಳು ಕನ್ನಡಕ್ಕೆ ಸಾಯೋದು ಬೇಡ, ಇಂತಹ ಎಲ್ಲರೂ ಇಷ್ಟಪಡುವ ಅಭಿಯಾನ ತಮ್ಮದೇ ರೀತಿಯಲ್ಲಿ ಆಚರಿಸಿದರೆ ಸಾಕು. #ಕನ್ನಡದಲ್ಲಿಗ್ರಹಕಾರಸೇವೆ #1679ನೇಕನ್ನಡಸಾಮ್ರಾಜ್ಯದಿನಾಚರಣೆ #ಮನೆಮನೆಮುಂದೆಕನ್ನಡರಂಗೋಲಿ #ಮಯೂರವರ್ಮಾ #ಕರ್ನಾಟಬಲ #ಕನ್ನಡಮೊದಲು
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಬಿಡಿಸಿ,
ಹಾರಿಸಿ,
ಸಿಹಿ ಹಂಚಿ! 💛❤️🙂

ಇದೇ ಮಂಗಳವಾರ, ಮೇ 28, ಕನ್ನಡಸಾಮ್ರಾಜ್ಯದ ಮೊದಲ ಏಕೀಕರಣ 1679ನೇ ಉದಯೋತ್ಸವ ಆಚರಣೆ! 🔥
🔥🔥🔥

ಕ್ಷಣ ಗಣನೆ ಆರಂಭ!

Nandini K L
Digital Maadhyama - ಡಿಜಿಟಲ್ ಮಾಧ್ಯಮ

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕೆಚ್ಚೆದೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ
ಇದಾಗಿತ್ತು ಕನ್ನಡಿಗರ ವೀರ ಪರಾಕ್ರಮ💛❤️
ಕ್ರಿಸ್ತಶಕ 619ರ ವೈಶಾಕ ಹುಣ್ಣಿಮೆಯಂದು ಎಂದರೆ ಇಲ್ಲಿಂದ 1405 ವರ್ಷಗಳ ಹಿಂದೆ ಉತ್ತರಭಾರತದಿಂದ ದಂಡೆತ್ತಿ ಬಂದ ಹರ್ಷವರ್ಧನನ್ನು ಹಿಮ್ಮೆಟ್ಟಿಸಿದ್ದ ಚಾಲುಕ್ಯ ಸಾಮ್ರಾಟ ವೀರಕನ್ನಡಿಗ .
ಆ ಗೆಲುವನ್ನು ಸಾರುವ ತಾಮ್ರಶಾಸನ.

ಕೆಚ್ಚೆದೆಯ ಕನ್ನಡಿಗ ಇಮ್ಮಡಿ ಪುಲಿಕೇಶಿ ಇದಾಗಿತ್ತು ಕನ್ನಡಿಗರ ವೀರ ಪರಾಕ್ರಮ💛❤️ ಕ್ರಿಸ್ತಶಕ 619ರ ವೈಶಾಕ ಹುಣ್ಣಿಮೆಯಂದು ಎಂದರೆ ಇಲ್ಲಿಂದ 1405 ವರ್ಷಗಳ ಹಿಂದೆ ಉತ್ತರಭಾರತದಿಂದ ದಂಡೆತ್ತಿ ಬಂದ ಹರ್ಷವರ್ಧನನ್ನು ಹಿಮ್ಮೆಟ್ಟಿಸಿದ್ದ ಚಾಲುಕ್ಯ ಸಾಮ್ರಾಟ ವೀರಕನ್ನಡಿಗ #ಇಮ್ಮಡಿಪುಲಕೇಶಿ. ಆ ಗೆಲುವನ್ನು ಸಾರುವ ತಾಮ್ರಶಾಸನ. #ImmadiPulakeshi
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಇದು ಇನ್ಮುಂದೆ ಆರಂಭವಾಗಬೇಕು.

ನಮ್ಮ ಮೇಲಿನ ಹಿಂದಿ ಹೇರಿಕೆ ನಶಿಸಿಹೋಗಬೇಕು...

ಇದು ಇನ್ಮುಂದೆ ಆರಂಭವಾಗಬೇಕು. ನಮ್ಮ ಮೇಲಿನ ಹಿಂದಿ ಹೇರಿಕೆ ನಶಿಸಿಹೋಗಬೇಕು...
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಭಾರತ ಉಪಖಂಡ ಹಲವು ಸಂಸ್ಕೃತಿಯ ನಾಡು. ಒಂದೇ ದಿವಸ ಹಲವು ಆಚರಣೆಗಳು ನಡೆಯುತ್ತಿರುತ್ತವೆ, ಮೇ 28 ಹಾಗೆಯೇ ಕರ್ನಾಟಕದಲ್ಲಿ ಅದ್ದೂರಿ ಕನ್ನಡದೇಶ ಉದಯೋತ್ಸವ 🔥 ಮಹಾರಾಷ್ಟ್ರದಲ್ಲಿ ಬ್ರಿಟಿಷ್ ಸಾಕಿದ ವೀರ ಸಾವರ್ಕರ್ ಜಯಂತಿ!

(AI image, spell mistake ಲೆಕ್ಕಕ್ಕೆ ತಗೋಬೇಡಿ.)

ಭಾರತ ಉಪಖಂಡ ಹಲವು ಸಂಸ್ಕೃತಿಯ ನಾಡು. ಒಂದೇ ದಿವಸ ಹಲವು ಆಚರಣೆಗಳು ನಡೆಯುತ್ತಿರುತ್ತವೆ, ಮೇ 28 ಹಾಗೆಯೇ ಕರ್ನಾಟಕದಲ್ಲಿ ಅದ್ದೂರಿ ಕನ್ನಡದೇಶ ಉದಯೋತ್ಸವ 🔥 ಮಹಾರಾಷ್ಟ್ರದಲ್ಲಿ ಬ್ರಿಟಿಷ್ ಸಾಕಿದ ವೀರ ಸಾವರ್ಕರ್ ಜಯಂತಿ! #1679ನೇಕನ್ನಡಸಾಮ್ರಾಜ್ಯದಿನಾಚರಣೆ #ಮನೆಮನೆಮುಂದೆಕನ್ನಡರಂಗೋಲಿ (AI image, spell mistake ಲೆಕ್ಕಕ್ಕೆ ತಗೋಬೇಡಿ.)
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ನಿಮ್ಮಂತ ಇಂಗ್ಲಿಷ್ ಜನಗಳಿಗೆ ಅರ್ಥ ಆಗ್ಲಿ ಅಂತ!

ಬೇರೆ ಭಾಷೆಯ ರಾಜ್ಯಗಳಲ್ಲಿ ಯಾಕೆ ಇಂಗ್ಲೀಷ್ ಇದೆ ಅದಕ್ಕೆ!

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಇದೆಂತ ದುರಂತ ಕನ್ನಡಿಗರ ಮೇಲೆ ಯಾಕೆ?

ಇದೆ ರೀತಿ ಹಿಂದಿ ರಾಜ್ಯಗಳಲ್ಲಿ ಕನ್ನಡ ಹಾಕುತ್ತಾರೆಯೇ?
Ramalinga Reddy
BMTC

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕನ್ನಡಿಗರೇನು ಗುಲಾಮರಾ
ಒಬ್ಬರಿಗೆ ಸುಣ್ಣ ಮತ್ತೊಬ್ಬರಿಗೆ ಬೆಣ್ಣೆ ಇದ್ಯಾವ ನ್ಯಾಯ😡
ಹಿಂದಿ ಅಂದ್ರೆ ಭಾರತ,ಭಾರತ ಅಂದ್ರೆ ಹಿಂದಿ ಅನ್ನೋ ಮಟ್ಟಕ್ಕೆ ಉಳಿದ ಭಾಷೆಗಳ ಮೇಲೆ ದಬ್ಬಾಳಿಕೆಯೇ.

ನಾವು ಕೂಡಾ ಗುಲಾಮರಾಗಿರಲು ಇಷ್ಟ ಪಡುವುದಿಲ್ಲ
ನಮ್ಮಲ್ಲಿ ಕೂಡಾ ಆದಷ್ಟು ಬೇಗ ದ್ವಿಭಾಷಾ ನೀತಿ ಜಾರಿ ಆಗಲಿ.

ಕನ್ನಡಿಗರೇನು ಗುಲಾಮರಾ ಒಬ್ಬರಿಗೆ ಸುಣ್ಣ ಮತ್ತೊಬ್ಬರಿಗೆ ಬೆಣ್ಣೆ ಇದ್ಯಾವ ನ್ಯಾಯ😡 ಹಿಂದಿ ಅಂದ್ರೆ ಭಾರತ,ಭಾರತ ಅಂದ್ರೆ ಹಿಂದಿ ಅನ್ನೋ ಮಟ್ಟಕ್ಕೆ ಉಳಿದ ಭಾಷೆಗಳ ಮೇಲೆ ದಬ್ಬಾಳಿಕೆಯೇ. ನಾವು ಕೂಡಾ ಗುಲಾಮರಾಗಿರಲು ಇಷ್ಟ ಪಡುವುದಿಲ್ಲ ನಮ್ಮಲ್ಲಿ ಕೂಡಾ ಆದಷ್ಟು ಬೇಗ ದ್ವಿಭಾಷಾ ನೀತಿ ಜಾರಿ ಆಗಲಿ. #TwoLaungugePolicy #StopHindiImpotion
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಅಶ್ವಿನಿ ಪುನೀತ್ ರಾಜಕುಮಾರ ಅವರು ಆರ್ ಸಿ ಬೀ ಪಾಲಿಗೆ ಅದೃಷ್ಟದ ಹೆಣ್ಣು✌️✌️💛❤️

RCB to playoffs 💪🏻💛❤️

ಅಶ್ವಿನಿ ಪುನೀತ್ ರಾಜಕುಮಾರ ಅವರು ಆರ್ ಸಿ ಬೀ ಪಾಲಿಗೆ ಅದೃಷ್ಟದ ಹೆಣ್ಣು✌️✌️💛❤️ RCB to playoffs 💪🏻💛❤️ #RCBvsCSK
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಕರ್ನಾಟಕಕ್ಕೆ ನೀರಾವರಿ ಯೋಜನೆಯನ್ನು ತಂದು ರೈತರ ಪರ ಕನ್ನಡಿಗರ ಪರ ನಿಂತು ಇಂದಿಗೂ
ಪಾರ್ಲಿಮೆಂಟ್ ನಲ್ಲಿ ಕನ್ನಡಿಗರ ಕಷ್ಟಕ್ಕೆ ಧ್ವನಿ ಇತ್ತು ಏಕೈಕ ವ್ಯಕ್ತಿ ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರಿಗೆ
ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು H D Deve Gowda

11 th Prime Minister of India 😍

ಹೆಮ್ಮೆಯ ಕನ್ನಡಿಗ ಮಣ್ಣಿನ ಮಗ ❤️

account_circle
ಚೇತನ್ ರಾಷ್ಟ್ರಕೂಟ 💛❤️(@Ratta_Kannadiga) 's Twitter Profile Photo

ಈ ಅಲ್ಪಸಂಖ್ಯಾತರು ಅನ್ನಿಸಿಕೊಂಡವ್ರು ಸಾಲಿ ಕಲಿಯೋ ಆಸೆ ಇದ್ರೆ ಮುಚ್ಕೊಂಡು ಕನ್ನಡ ಸರಕಾರಿ ಕಾಲೇಜ್ ಅಲ್ಲಿ ಕಲೀಲಿ.😏

ಅವ್ರು ಕಾಲೇಜ್ ಕಲಿಲಿಲ್ಲ ಅಂದ್ರೆ ಯಾರಿಗೂ ನಷ್ಟ ಇಲ್ಲ.🥱
ಹಂಗ್ ಅಂತ ಅವ್ರುಗೆ ಪ್ರತ್ಯೇಕವಾಗಿ ಕನ್ನಡಿಗರು ಕಟ್ಟೋ ತೆರಿಗೆ ಹಣದಿಂದ ನಾಡಿಗೆ ಸಂಬಂಧ ಇಲ್ದೇ ಇರೋ ಉರ್ದು ಭಾಷೆ ಕಾಲೇಜ್ ಸ್ಥಾಪನೆ ಮಾಡೋ ಅಗತ್ಯ ಇಲ್ಲ🤬

ಈ ಅಲ್ಪಸಂಖ್ಯಾತರು ಅನ್ನಿಸಿಕೊಂಡವ್ರು ಸಾಲಿ ಕಲಿಯೋ ಆಸೆ ಇದ್ರೆ ಮುಚ್ಕೊಂಡು ಕನ್ನಡ ಸರಕಾರಿ ಕಾಲೇಜ್ ಅಲ್ಲಿ ಕಲೀಲಿ.😏 ಅವ್ರು ಕಾಲೇಜ್ ಕಲಿಲಿಲ್ಲ ಅಂದ್ರೆ ಯಾರಿಗೂ ನಷ್ಟ ಇಲ್ಲ.🥱 ಹಂಗ್ ಅಂತ ಅವ್ರುಗೆ ಪ್ರತ್ಯೇಕವಾಗಿ ಕನ್ನಡಿಗರು ಕಟ್ಟೋ ತೆರಿಗೆ ಹಣದಿಂದ ನಾಡಿಗೆ ಸಂಬಂಧ ಇಲ್ದೇ ಇರೋ ಉರ್ದು ಭಾಷೆ ಕಾಲೇಜ್ ಸ್ಥಾಪನೆ ಮಾಡೋ ಅಗತ್ಯ ಇಲ್ಲ🤬
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ಸಮಸ್ತ ನಾಡಿನ ಜನತೆಗೆ ಶ್ರೀಮಾತೆ ವಾಸವಿ ಜಯಂತಿ ಹಬ್ಬದ ನಲ್ಮೆಯ ಹಾರೈಕೆಗಳು

ಸಮಸ್ತ ನಾಡಿನ ಜನತೆಗೆ ಶ್ರೀಮಾತೆ ವಾಸವಿ ಜಯಂತಿ ಹಬ್ಬದ ನಲ್ಮೆಯ ಹಾರೈಕೆಗಳು
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

345ರಲ್ಲಿ ಉದಯವಾದ ಕನ್ನಡಸಾಮ್ರಾಜ್ಯಕ್ಕೆ
ಈಗ 1679 ನೇ ಸ್ವತಂತ್ರ ವರ್ಷ!
ಈ ಉದಯೋತ್ಸವವನ್ನು ರಾಜ್ಯದೆಲ್ಲೆಡೆ ಆಚರಿಸೋಣ.
ಭಾರತದ ಮೊದಲ ಲಿಪಿ “ಕನ್ನಡ ಲಿಪಿ” ಕೊಟ್ಟ ಕದಂಬರಿಗೆ ಸೆಲ್ಯೂಟ್ ಮಾಡೋಣ! 🔥🔥💛❤️

ನಾಡಿನೆಲ್ಲೆಡೆ ಆಚರಣೆ ಮೇ 28, 2024, ಮಂಗಳವಾರ ದಂದು!

Gnan ಜ್ಞಾನ್ ಕಲ್ಲಹಳ್ಳಿ

account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ತಮಿಳು ಲಿಪಿಗೆ ಮುಂಚೆ,
ತೆಲುಗು ಲಿಪಿಗೆ ಮುಂಚೆ,
ಮರಾಠಿ ಲಿಪಿಗೆ ಮುಂಚೆ,
ಬಂಗಾಳಿ ಲಿಪಿಗೆ ಮುಂಚೆ,
ಹಿಂದಿ ಲಿಪಿಗೆ ಮುಂಚೆ,
ಕನ್ನಡ ಲಿಪಿ ಹುಟ್ಟಿದ್ದು! 🔥
ಅದು ಕದಂಬ ಹಳಗನ್ನಡ ಲಿಪಿ! 🔥🔥

ಇಂಗ್ಲೀಷ್ ಗೂ ಸ್ವಂತ ಲಿಪಿ ಇಲ್ಲ!
ಸಂಸ್ಕೃತಕ್ಕೂ ಸ್ವಂತ ಲಿಪಿ ಇಲ್ಲ!
ಆದರೆ ಕನ್ನಡಕ್ಕೆ ಸ್ವಂತ ಲಿಪಿ ಇದೆ! 🔥🔥

ತಮಿಳು ಲಿಪಿಗೆ ಮುಂಚೆ, ತೆಲುಗು ಲಿಪಿಗೆ ಮುಂಚೆ, ಮರಾಠಿ ಲಿಪಿಗೆ ಮುಂಚೆ, ಬಂಗಾಳಿ ಲಿಪಿಗೆ ಮುಂಚೆ, ಹಿಂದಿ ಲಿಪಿಗೆ ಮುಂಚೆ, ಕನ್ನಡ ಲಿಪಿ ಹುಟ್ಟಿದ್ದು! 🔥 ಅದು ಕದಂಬ ಹಳಗನ್ನಡ ಲಿಪಿ! 🔥🔥 ಇಂಗ್ಲೀಷ್ ಗೂ ಸ್ವಂತ ಲಿಪಿ ಇಲ್ಲ! ಸಂಸ್ಕೃತಕ್ಕೂ ಸ್ವಂತ ಲಿಪಿ ಇಲ್ಲ! ಆದರೆ ಕನ್ನಡಕ್ಕೆ ಸ್ವಂತ ಲಿಪಿ ಇದೆ! 🔥🔥 #ಯುಕವೇ #ಕನ್ನಡಮೊದಲು
account_circle
ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥(@VKkarthik169) 's Twitter Profile Photo

ICC ಪುರುಷರ T20 ವಿಶ್ವಕಪ್ 2024 ಗಾಗಿ ನ ಜರ್ಸಿ ಕರ್ನಾಟಕ ಮತ್ತು ಕನ್ನಡದ ಹೆಮ್ಮೆಯೊಂದಿಗೆ ಲೋಗೋವನ್ನು ತಮ್ಮ ಅಧಿಕೃತ ಪ್ರಾಯೋಜಕರಾಗಿ ತಮ್ಮ ತೋಳಿನ ಮೇಲೆ

💛❤️

ICC ಪುರುಷರ T20 ವಿಶ್ವಕಪ್ 2024 ಗಾಗಿ #CricketScotland ನ ಜರ್ಸಿ ಕರ್ನಾಟಕ ಮತ್ತು ಕನ್ನಡದ ಹೆಮ್ಮೆಯೊಂದಿಗೆ #kmfnandinimilk #ನಂದಿನಿ ಲೋಗೋವನ್ನು ತಮ್ಮ ಅಧಿಕೃತ ಪ್ರಾಯೋಜಕರಾಗಿ ತಮ್ಮ ತೋಳಿನ ಮೇಲೆ #ನಮ್ಮನಂದಿನಿಕನ್ನಡಿಗರಹೆಮ್ಮೆ💛❤️
account_circle