Jack
@urs_jack10
Respect the place & language where you are ❤️💛
ID: 1371449314271064065
15-03-2021 13:13:00
37,37K Tweet
1,1K Followers
746 Following
Happy birthday ಸಾಫ್ಟ್ ಪೂಲ್ | Soft Pool bro 🖤 #DrPuneethRajkumar
Most incompetent home minister award goes to Dr G Parameshwara #Nagamangala
" ಗುಬ್ಬಿ ಮೇಲೆ ಬ್ರಹ್ಮಾಸ್ತ್ರ " ಮನೆ ಮುಖ್ಯ ದ್ವಾರ ಹೊಡೆದು ಎಷ್ಟೋ ಆರೋಪಿಗಳನ್ನ ಬಂಧಿಸಿದರಂತೆ ವಿಪರ್ಯಾಸ ಅಂದರೆ ಗಣೇಶ ಕುರಿಸಿದವರನ್ನು ಬಂಧಿಸಿರುವುದು ಎಷ್ಟೇ ಆಗಲಿ khangress ಸರ್ಕಾರ ಅಲ್ವೇ ಬರೀ ಆರೋಪಿಗಳನ್ನ ಬಂಧಿಸಿದರೆ ಪ್ರಯೋಜನವಿಲ್ಲ, ಇದರ ಕಿಂಗ್ಪೀನ್ಗಳನ್ನ ಬಂಧಿಸಬೇಕು ಅದಾರೆ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ Karnataka State Police ಗೆ ಅಷ್ಟು ದೈರ್ಯವೇಲಿದೆ
ಇಂತ ಕಚಡಾ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯ BJP Karnataka ಎನ್ರೋ ನಿಮವ್ರು ಬರೀ ಅಮ್ಮ ಅಕ್ಕ ಸಿಡಿ ಇಸ್ಟರಲ್ಲೇ ಜೀವ್ನ ಮಾಡ್ತಾರೆ 🙏🏽🙏🏽