DEVANAHALLI TRAFFIC
@trafficdhl
ID: 1530908131290935296
29-05-2022 13:45:44
1,1K Tweet
234 Followers
33 Following
ಇಂದು ಹೊಸ ವರ್ಷದ ಆಚರಣೆಯ ಪ್ರಯುಕ್ತ ಮಾನ್ಯ ಹಿರಿಯ ಅಧಿಕಾರಿಯವರ ಆದೇಶದಂತೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸಾರ್ವಜನಿಕರೊಂದಿಗೆ ಸಧ್ವರ್ಥನೆಯಿಂದ ವರ್ತಿಸಲು ತಿಳಿಸಿ ಜಾಗೃತಿ ಮೂಡಿಸಲಾಯಿತು. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಇಂದು ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಮಾನ್ಯ ಹಿರಿಯ ಅಧಿಕಾರಿಯವರ ಆದೇಶದಂತೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರನ್ನು ಠಾಣೆಗೆ ಕರೆಸಿ ಸಾರ್ವಜನಿಕರೊಂದಿಗೆ ಸಧ್ವರ್ಥನೆಯಿಂದ ವರ್ತಿಸಲು ಜಾಗೃತಿ ಮೂಡಿಸಲಾಯಿತು. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಈ ದಿನ ಡಿಸೆಂಬರ್ ಮಾಹೆಯ ಅಪರಾಧ ಮಾಸಾಚರಣೆಯ ಪ್ರಯುಕ್ತ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾನರ್ ಗಳನ್ನು ಕಟ್ಟಿ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಲಾಯಿತು. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಈ ದಿನ ದಿನಾಂಕ-02/01/2025 ರಂದು ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿಯ ಠಾಣಾ ಸರಹದ್ದಿನಆಕ್ಸ್ಫರ್ಡ್ ಶಾಲೆಯಲ್ಲಿ ಸೈಬರ್, ಮಾದಕ ವಸ್ತು ಹಾಗೂ ಮಹಿಳೆಯರಿಗೆ ಸಂಬಂಧಪಟ್ಟಂತೆ ಕಾನೂನು ಅರಿವು ಕಾರ್ಯಕ್ರಮ ಮಾಡಿದ್ದೇವೆ.ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಇಂದು ಮಾನ್ಯ ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿ ಸಂ.ಪೊ.ಠಾಣಾ ವ್ಯಾಪ್ತಿಯ ಏರ್ಪೋರ್ಟ್ ನ ಸಭಾಂಗಣದಲ್ಲಿ ಫೆಬ್ರವರಿ ಮಾಹೆಯಲ್ಲಿ ಏರ್ ಶೋ ನಡೆಯುವ ಪ್ರಯುಕ್ತ ಏರ್ಪೋರ್ಟ್ ನ ಎಲ್ಲ ಕ್ಯಾಬ್ ಚಾಲಕರು ಮತ್ತು ಕ್ಯಾಬ್ ಸಂಸ್ಥೆಯ ಮುಖ್ಯಸ್ಥರಿಗೆ ಸಂಚಾರಿ ಮಾರ್ಗ ಬದಲಾವಣೆಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು ACP Traffic Northeast Pradeep
ಇಂದು ಮಾನ್ಯ ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿ ಸಂ.ಪೊ.ಠಾಣಾ ವ್ಯಾಪ್ತಿಯ ಏರ್ಪೋರ್ಟ್ ನ ಸಭಾಂಗಣದಲ್ಲಿ ಫೆಬ್ರವರಿ ಮಾಹೆಯಲ್ಲಿ ಏರ್ ಶೋ ನಡೆಯುವ ಪ್ರಯುಕ್ತ ಏರ್ಪೋರ್ಟ್ ನ ಎಲ್ಲ ಕ್ಯಾಬ್ ಚಾಲಕರು ಮತ್ತು ಕ್ಯಾಬ್ ಸಂಸ್ಥೆಯ ಮುಖ್ಯಸ್ಥರಿಗೆ ಸಂಚಾರಿ ಮಾರ್ಗ ಬದಲಾವಣೆಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು DCP Traffic North, Bengaluru
ಇಂದು ಮಾನ್ಯ ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿ ಸಂ.ಪೊ.ಠಾಣಾ ವ್ಯಾಪ್ತಿಯ ಏರ್ಪೋರ್ಟ್ ನ ಸಭಾಂಗಣದಲ್ಲಿ ಫೆಬ್ರವರಿ ಮಾಹೆಯಲ್ಲಿ ಏರ್ ಶೋ ನಡೆಯುವ ಪ್ರಯುಕ್ತ ಏರ್ಪೋರ್ಟ್ ನ ಎಲ್ಲ ಕ್ಯಾಬ್ ಚಾಲಕರು ಮತ್ತು ಕ್ಯಾಬ್ ಸಂಸ್ಥೆಯ ಮುಖ್ಯಸ್ಥರಿಗೆ ಸಂಚಾರಿ ಮಾರ್ಗ ಬದಲಾವಣೆಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು Joint CP, Traffic, Bengaluru
ಇಂದು ಮಾನ್ಯ ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿ ಸಂ.ಪೊ.ಠಾಣಾ ವ್ಯಾಪ್ತಿಯ ಏರ್ಪೋರ್ಟ್ ನ ಸಭಾಂಗಣದಲ್ಲಿ ಫೆಬ್ರವರಿ ಮಾಹೆಯಲ್ಲಿ ಏರ್ ಶೋ ನಡೆಯುವ ಪ್ರಯುಕ್ತ ಏರ್ಪೋರ್ಟ್ ನ ಎಲ್ಲ ಕ್ಯಾಬ್ ಚಾಲಕರು ಮತ್ತು ಕ್ಯಾಬ್ ಸಂಸ್ಥೆಯ ಮುಖ್ಯಸ್ಥರಿಗೆ ಸಂಚಾರಿ ಮಾರ್ಗ ಬದಲಾವಣೆಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಯಿತು CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಇಂದು ದಿನಾಂಕ:19/01/2025 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮೇಲಾಧಿಕಾರಿಗಳ ಆದೇಶದಂತೆ ವಿಶೇಷ ಕಾರ್ಯಾಚರಣೆ ಕೈಗೊಂಡು 2 Defective Silencer case ಗಳನ್ನು ದಾಖಲಿಸಿ 1000/- ರೂಪಾಯಿ ದಂಡವನ್ನು ಸಂಗ್ರಹ ಮಾಡಲಾಗಿರುತ್ತದೆ. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಇಂದು ದಿ:26/01/2025 ರಂದು ಮೇಲಾಧಿಕಾರಿಗಳ ಆದೇಶದಂತೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ 08 Defective Silencer ಮತ್ತು 06 Wheeling ಪ್ರಕರಣಗಳನ್ನು ದಾಖಲು ಮಾಡಲಾಗಿರುತ್ತದೆ. ACP Traffic Northeast Pradeep Joint CP, Traffic, Bengaluru DCP Traffic North, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಈ ದಿನ ಮಾನ್ಯ ಸಂಚಾರ ಜಂಟಿ ಪೋಲಿಸ್ ಆಯುಕ್ತರ ಆದೇಶದಂತೆ ಕೇಂದ್ರ ಮೋಟಾರ್ ವಾಹನ ತಿದ್ದುಪಡಿ 2022ರ ನಿಯಮ 138(7) ಬಗ್ಗೆ ಕಾರ್ ಚಾಲಕರ ತಮ್ಮ 09 ತಿಂಗಳಿಂದ ನಾಲ್ಕು ವರ್ಷದ ವರೆಗಿನ ಮಕ್ಕಳಿಗೆ ಹೆಲ್ಮೆಟ್ ಮತ್ತು Safety harness ಧರಿಸುವಂತೆ ಜಾಗೃತಿ ಮೂಡಿಸಿರುತ್ತೇವೆ. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಈ ದಿನ ಮಾನ್ಯ ಸಂಚಾರ ಜಂಟಿ ಪೋಲಿಸ್ ಆಯುಕ್ತರ ಆದೇಶದಂತೆ ಕೇಂದ್ರ ಮೋಟಾರ್ ವಾಹನ ತಿದ್ದುಪಡಿ 2022ರ ನಿಯಮ 138(7) ಬಗ್ಗೆ ಎಪಿಜೆ ಅಬ್ದುಲ್ ಕಲಾಂ ಶಾಲೆಯಲ್ಲಿ 09 ತಿಂಗಳಿಂದ ನಾಲ್ಕು ವರ್ಷದ ವರೆಗಿನ ಮಕ್ಕಳಿಗೆ ಹೆಲ್ಮೆಟ್ ಮತ್ತು Safety harness ಧರಿಸುವಂತೆ ಜಾಗೃತಿ ಮೂಡಿಸಿರುತ್ತೇವೆ. ACP Traffic Northeast Pradeep DCP Traffic North, Bengaluru
ಈ ದಿನ ಮಾನ್ಯ ಸಂಚಾರ ಜಂಟಿ ಪೋಲಿಸ್ ಆಯುಕ್ತರ ಆದೇಶದಂತೆ ಕೇಂದ್ರ ಮೋಟಾರ್ ವಾಹನ ತಿದ್ದುಪಡಿ 2022ರ ನಿಯಮ 138(7) ಬಗ್ಗೆ ಎಪಿಜೆ ಅಬ್ದುಲ್ ಕಲಾಂ ಶಾಲೆಯಲ್ಲಿ 09 ತಿಂಗಳಿಂದ ನಾಲ್ಕು ವರ್ಷದ ವರೆಗಿನ ಮಕ್ಕಳಿಗೆ ಹೆಲ್ಮೆಟ್ ಮತ್ತು Safety harness ಧರಿಸುವಂತೆ ಜಾಗೃತಿ ಮೂಡಿಸಿರುತ್ತೇವೆ. Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಮಾನ್ಯ ಹಿರಿಯ ಅಧಿಕಾರಿಯವರ ಆದೇಶದಂತೆ ದಿನಾಂಕ:28/03/2025 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 07 ವೀಲಿಂಗ್ ಪ್ರಕರಣಗಳನ್ನು ದಾಖಲಿಸಿ 14 ಜನ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ದಿನಾಂಕ14/06/2025 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಕೈಗೊಂಡು ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕರ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ, ಸಂಚಾರಿ ನಿಮಯಗಳ ಕುರಿತು ಅರಿವು ಮೂಡಿಸಲಾಯಿತು.Commissioner of Police, Greater Mumbai Joint CP, Traffic, Bengaluru DCP Traffic North, Bengaluru
ಸಾರ್ವಜನಿಕ ಸಾರಿಗೆ ಬಳಸುವ ಬಗ್ಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರಿಗೆ ಉತ್ತೇಜನ ನೀಡಲಾಯಿತು.Vijayanagara Traffic Sub Division Bangalore City ; DCP TRAFFIC WEST ; Joint CP, Traffic, Bengaluru ; ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಈ ದಿನ ಠಾಣಾ ಸರಹದ್ದಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾನೂನು & ಸುವ್ಯವಸ್ಥೆ ಪೊಲೀಸ್ ಠಾಣೆ ರವರ ಸಹಯೋಗದೊಂದಿಗೆ ಹಾಗೂ ದೇವನಹಳ್ಳಿ ಸಂಚಾರ ಠಾಣೆಯಲ್ಲಿ "ಸಂಚಾರ ಸಂಪರ್ಕ ದಿವಸ" ಕಾರ್ಯಕ್ರಮ ಏರ್ಪಡಿಸಿ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು. Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು DCP Traffic North, Bengaluru
ಮಾನ್ಯ ಹಿರಿಯ ಅಧಿಕಾರಿಯವರ ಆದೇಶದಂತೆ ದಿನಾಂಕ:15/08/2025 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 26 ವೀಲಿಂಗ್ ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ACP Traffic Northeast Pradeep DCP Traffic North, Bengaluru Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು