@SuryanagaraPS (@suryanagaraps) 's Twitter Profile
@SuryanagaraPS

@suryanagaraps

SURYACITY POLICE STATION

ID: 1658106306291531776

calendar_today15-05-2023 13:46:41

312 Tweet

74 Followers

124 Following

SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲೆಯ ಸೂರ್ಯನಗರ ಹಾಗೂ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಎಚ್ 44 ಬೆಂಗಳೂರು - ಅತ್ತಿಬೆಲೆ- ಹೊಸೂರು ಸಂಪರ್ಕಿಸುವ ರಸ್ತೆಯ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಯು ಕುಸಿದಿದ್ದು, ಈ ಮಾರ್ಗದ ವಾಹನ ಸಂಚಾರವು ಮಂದಗತಿಯಲ್ಲಿರುತ್ತದೆ.ಆದರಿಂದ ಸಾರ್ವಜನಿಕರು ಸಹಕರಿಸಿ ಬದಲಿ ಮಾರ್ಗವನ್ನು ಬಳಸಬೇಕಾಗಿ ಕೋರಲಾಗಿದೆ.

SP Bengaluru District Police (@bngdistpol) 's Twitter Profile Photo

Avoid public Wi-Fi. Protect your data before you connect. Public Wi-Fi is convenient - not secure. Think before you log in #AvoidPublicWiFi #PublicWiFiRisks #WiFiSafety #SecureConnection #ThinkBeforeYouConnect

Avoid public Wi-Fi. Protect your data before you connect.
Public Wi-Fi is convenient - not secure. Think before you log in
#AvoidPublicWiFi 
#PublicWiFiRisks 
#WiFiSafety 
#SecureConnection 
#ThinkBeforeYouConnect
SP Bengaluru District Police (@bngdistpol) 's Twitter Profile Photo

Mule account fraud turns innocent people into criminals. Never share your banking details. Don’t be a mule. Sharing your bank account can make you part of a crime. Protect your future. #MuleAccountFraud #FraudAwareness #BankSafety #SayNoToFraud #StayAlert

Mule account fraud turns innocent people into criminals. Never share your banking details. Don’t be a mule. Sharing your bank account can make you part of a crime. Protect your future.
#MuleAccountFraud
#FraudAwareness
#BankSafety
#SayNoToFraud
#StayAlert
SP Bengaluru District Police (@bngdistpol) 's Twitter Profile Photo

ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಯಶಸ್ವಿ ತನಿಖೆಗೆ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ಸಮರ್ಥ ಬಳಕೆ ಮತ್ತು ವಿಧಿ ವಿಜ್ಞಾನ ಔಷಧಾಲಯದ ಬಗ್ಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಐ.ಒ ಅಸಿಸ್ಟೆಂಟ್ ಗಳಿಗೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.

ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿದೇಶಕ್ಕೆ ಪಲಾಯನ ಮಾಡಿರುವ ಆರೋಪಿಗಳನ್ನು ಕರೆತರಲು ಕೈಗೊಳ್ಳಬೇಕಾಗುವ ಕ್ರಮಗಳ ಬಗ್ಗೆ, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಐ.ಒ ಅಸಿಸ್ಟೆಂಟ್ ಗಳಿಗೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. #BengaluruDistrictPolice

ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿದೇಶಕ್ಕೆ ಪಲಾಯನ ಮಾಡಿರುವ ಆರೋಪಿಗಳನ್ನು ಕರೆತರಲು ಕೈಗೊಳ್ಳಬೇಕಾಗುವ ಕ್ರಮಗಳ ಬಗ್ಗೆ, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಐ.ಒ ಅಸಿಸ್ಟೆಂಟ್ ಗಳಿಗೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
#BengaluruDistrictPolice
@SuryanagaraPS (@suryanagaraps) 's Twitter Profile Photo

ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇಚಂದಾಪುರದ ರೈಲ್ವೆ ಬ್ರಿಡ್ಜ್ ಹತ್ತಿರ ಸರ್ವಿಸ್ ರಸ್ತೆಯು ಡಾಂಬರೀಕರಣವಾಗುತ್ತಿರುತ್ತದೆ. NH staff ಮತ್ತು ಸೂರ್ಯನಗರ ಪೋಲೀಸರು ಸ್ಥಳದಲ್ಲಿ ಇರುತ್ತಾರೆ. ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಬೇಕೆಂದು ಕೋರುತ್ತೇವೆ

ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇಚಂದಾಪುರದ ರೈಲ್ವೆ ಬ್ರಿಡ್ಜ್ ಹತ್ತಿರ ಸರ್ವಿಸ್ ರಸ್ತೆಯು ಡಾಂಬರೀಕರಣವಾಗುತ್ತಿರುತ್ತದೆ. NH staff ಮತ್ತು ಸೂರ್ಯನಗರ ಪೋಲೀಸರು ಸ್ಥಳದಲ್ಲಿ ಇರುತ್ತಾರೆ. ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಬೇಕೆಂದು ಕೋರುತ್ತೇವೆ
SP Bengaluru District Police (@bngdistpol) 's Twitter Profile Photo

Scammers may send money and ask you to return it urgently. Always verify with your bank first. Never transfer money back to unknown accounts without official bank confirmation. #FraudAlert #SecureBanking #SafeTransactions #VerifyBeforeYouPay #FinancialAwareness