Kuilady Suresh Nayak. BJP (@sureshkuilady) 's Twitter Profile
Kuilady Suresh Nayak. BJP

@sureshkuilady

EX President : Udupi district BJP Karnataka

ID: 1073729918

calendar_today09-01-2013 13:09:55

1,1K Tweet

601 Takipçi

528 Takip Edilen

Kuilady Suresh Nayak. BJP (@sureshkuilady) 's Twitter Profile Photo

ಸರಕಾರದ ಅತೀಯಾದ ಪ್ರಚಾರದ ತೆವಲಿಯಿಂದ 11 ಜನ ಅಮಾಯಕರು ಜೀವ ಕಳೆದುಕೊಂಡರು . ಮಾತ್ರವಲ್ಲ ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಬಲಿ ಪಡೆದುಕೊಂಡಿದ್ದು ಕರ್ನಾಟಕದ ಸರಕಾರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ . ಯಾರದ್ದೋ ಪ್ರಾಂಚೈಸಿ ಯಾರಿಗೋ ದುಡ್ಡು , ಇದೇನು ದೇಶಕ್ಕಾಗಿ ಅಥವಾ ರಾಜ್ಯಕ್ಕಾಗಿ ನಡೆದ ಪಂದ್ಯವೇ ?

Narendra Modi (@narendramodi) 's Twitter Profile Photo

The contributions of Sree Narayana Guru and Mahatma Gandhi are exemplary. Addressing a programme marking the centenary celebration of the conversation between the two greats. x.com/i/broadcasts/1…

Kuilady Suresh Nayak. BJP (@sureshkuilady) 's Twitter Profile Photo

ಈ ಸೂರ್ಜೆವಾಲಾ ಬೆಂಗಳೂರಿನಲ್ಲೇ ಸೆಟ್ಲ್ ಆಗುವುದು ಒಳ್ಳೆಯದು. ಈ ಕಾಂಗ್ರೆಸ್ಸ್ ಪಾರ್ಟಿಯಲ್ಲಿ ಭಿನ್ನಮತ , ಮತ್ತು ಬಂಡಾಯ ಶಮನ ಈಗ ನಿತ್ಯ ಕಾಯಕವಾಗಿದೆ

Kuilady Suresh Nayak. BJP (@sureshkuilady) 's Twitter Profile Photo

ಅನ್ಯ ರಾಜ್ಯಗಳಲ್ಲಿ ಸ್ಮಾರ್ಟ್‌ ಮೀಟರ್‌ ದರ 900 ರೂ ಇದೆ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಸ್ಮಾರ್ಟ್‌ ಮೀಟರ್‌ಗೆ 10 ಸಾವಿರ ನಿಗದಿಪಡಿಸಿದ್ಯಾಕೆ ? ಮತ್ತು ಈ ಲೂಟಿ ಹಣ ಯಾವ ರಾಜ್ಯದ ಚುನಾವಣೆ ವೆಚ್ಚಕ್ಕಾಗಿ ನೀಡಲು ಕೈಕಮಾಂಡ್‌ ತಿಳಿಸಿದೆ ಎಂಬುದು ಸ್ಪಷ್ಟಪಡಿಸುವಿರಾ? #CongressLootsKarnataka #CongressFailsKarnataka

Kuilady Suresh Nayak. BJP (@sureshkuilady) 's Twitter Profile Photo

ಪ್ರಧಾನಿ ಮೋದಿ ಮುಕುಟಕ್ಕೆ 26 ನೇ ಅಂತರರಾಷ್ಟ್ರೀಯ ಪ್ರಶಸ್ತಿಯ ಗರಿ ! ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಬ್ರೆಜಿಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್ ಪ್ರದಾನ. #PMModiInBrazil

Kuilady Suresh Nayak. BJP (@sureshkuilady) 's Twitter Profile Photo

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಲ್ಲಿ ಹಲವಾರು ಜವಾಬ್ದಾರಿ ಗಳನ್ನು ನಿಭಾಯಿಸಿದ ಹಿರಿಯರು ವೃತ್ತಿ ಯಲ್ಲಿ ಶಿಕ್ಷಕರಾಗಿದ್ದವರು, ಮಾನ್ಯ ಶಾಸಕರಾದ ವಿ ಸುನಿಲ್ ಕುಮಾರ್ ರವರ ತೀರ್ಥರೂಪ ರಾದ ಎಂ ಕೆ ವಾಸುದೇವ್ ರವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಮತ್ತು ಸದ್ಗತಿ ದೊರೆಯಲಿ 🙏 ಓಂ ಶಾಂತಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಲ್ಲಿ ಹಲವಾರು ಜವಾಬ್ದಾರಿ ಗಳನ್ನು ನಿಭಾಯಿಸಿದ ಹಿರಿಯರು ವೃತ್ತಿ ಯಲ್ಲಿ ಶಿಕ್ಷಕರಾಗಿದ್ದವರು, ಮಾನ್ಯ ಶಾಸಕರಾದ ವಿ ಸುನಿಲ್ ಕುಮಾರ್ ರವರ ತೀರ್ಥರೂಪ ರಾದ ಎಂ ಕೆ ವಾಸುದೇವ್ ರವರು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಮತ್ತು ಸದ್ಗತಿ ದೊರೆಯಲಿ 🙏
ಓಂ ಶಾಂತಿ
Kuilady Suresh Nayak. BJP (@sureshkuilady) 's Twitter Profile Photo

ರಾಜಣ್ಣ ರಾಜೀನಾಮೆ ಸತ್ಯಕ್ಕೆ ಸಂದ ಜಯ ಕಾಂಗ್ರೆಸ್ನಲ್ಲಿ ಸತ್ಯ ಹೇಳಿದರೆ ಸತ್ತೇ ಹೋದ

Kuilady Suresh Nayak. BJP (@sureshkuilady) 's Twitter Profile Photo

ಮಾಜಿ ಪ್ರಧಾನಿ, ಶ್ರೇಷ್ಠ ಸಂಸದೀಯ ಪಟು, ಕವಿ, ವಾಗ್ಮಿ, ಅಜಾತಶತ್ರು, ಭಾರತ ರತ್ನ, ಶ್ರದ್ಧೇಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. ಅವರ ಸರಳ ವ್ಯಕ್ತಿತ್ವ, ನಾಯಕತ್ವ ಗುಣಗಳು ಎಲ್ಲರಿಗೂ ಸದಾ ಆದರ್ಶಪ್ರಾಯವಾಗಿವೆ. #AtalBihariVajpayee

ಮಾಜಿ ಪ್ರಧಾನಿ, ಶ್ರೇಷ್ಠ ಸಂಸದೀಯ ಪಟು, ಕವಿ, ವಾಗ್ಮಿ, ಅಜಾತಶತ್ರು, ಭಾರತ ರತ್ನ, ಶ್ರದ್ಧೇಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.

ಅವರ ಸರಳ ವ್ಯಕ್ತಿತ್ವ, ನಾಯಕತ್ವ ಗುಣಗಳು ಎಲ್ಲರಿಗೂ ಸದಾ ಆದರ್ಶಪ್ರಾಯವಾಗಿವೆ.

#AtalBihariVajpayee
Kuilady Suresh Nayak. BJP (@sureshkuilady) 's Twitter Profile Photo

ಭಾರತದ ನೂತನ ಉಪರಾಷ್ಟ್ರಪತಿಗಳಾಗಿ ಅಭೂತಪೂರ್ವ ಜಯ ದಾಖಲಿಸಿದ ಶ್ರೀ ಪೊನ್ನು ರಾಧಾಕೃಷ್ಣನ್ ಅವರಿಗೆ ಅಭಿನಂದನೆಗಳು…💐💐💐💐

ಭಾರತದ ನೂತನ ಉಪರಾಷ್ಟ್ರಪತಿಗಳಾಗಿ ಅಭೂತಪೂರ್ವ ಜಯ ದಾಖಲಿಸಿದ ಶ್ರೀ ಪೊನ್ನು ರಾಧಾಕೃಷ್ಣನ್ ಅವರಿಗೆ ಅಭಿನಂದನೆಗಳು…💐💐💐💐
Kuilady Suresh Nayak. BJP (@sureshkuilady) 's Twitter Profile Photo

ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ಈಗ 14 ಕೋಟಿ ನೋಂದಾಯಿತ ಸದಸ್ಯರನ್ನು ಪೂರ್ಣಗೊಳಿಸಿದೆ. ಸೇವೆ, ಸಂಘಟನೆಯ ಮೂಲಕ ಸಮರ್ಥ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಈಗ ದೇಶದ ಜನತೆ ಅದರಲ್ಲೂ ಯುವಜನತೆ ವ್ಯಾಪಕ ಬೆಂಬಲ ಸೂಚಿಸುತ್ತಿದ್ದಾರೆ. #BJP #NationFirst

ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ಈಗ 14 ಕೋಟಿ ನೋಂದಾಯಿತ ಸದಸ್ಯರನ್ನು ಪೂರ್ಣಗೊಳಿಸಿದೆ.

ಸೇವೆ, ಸಂಘಟನೆಯ ಮೂಲಕ ಸಮರ್ಥ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಈಗ ದೇಶದ ಜನತೆ ಅದರಲ್ಲೂ ಯುವಜನತೆ ವ್ಯಾಪಕ ಬೆಂಬಲ ಸೂಚಿಸುತ್ತಿದ್ದಾರೆ.

#BJP #NationFirst