Sudheendra G (@sudhi_leo) 's Twitter Profile
Sudheendra G

@sudhi_leo

Nationalist || Proud Hindu || Swayam sevaka || Engineer || ಧರ್ಮೋ ರಕ್ಷತಿ ರಕ್ಷಿತಃ 🚩- Dharmo Rakshathi Rakshitaha 🚩

ID: 778131405381496832

calendar_today20-09-2016 07:19:18

7,7K Tweet

1,1K Followers

507 Following

Sudheendra G (@sudhi_leo) 's Twitter Profile Photo

ದೆಹಲಿಯಿಂದ ಹಿಂದಿ ಲಾಯರ್ರನ್ನು ದುಬಾರಿ ಹಣ ತೆತ್ತಿ ಕರೆಸಿದ್ರೆ ಹೋರಾಟ ಇಲ್ವ?

Sudheendra G (@sudhi_leo) 's Twitter Profile Photo

ಬೆಳ್'ಬೆಳಿಗ್ಗೆ ತಿಂಡಿ ಜೊತೆ ನೋಡುತ್ತಿದ್ದ ದೂರದರ್ಶನದ ರಂಗೋಲಿಯ ನೆನಪು...

Sudheendra G (@sudhi_leo) 's Twitter Profile Photo

ಭಾರತ ರತ್ನ , ರಾಷ್ಟ್ರಶಿಲ್ಪಿ ,ಮಹಾನ್ ಚೇತನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರ ಜಯಂತಿಯ ಶುಭಾಶಯಗಳು ಹಾಗೂ ಅಭಿಯಂತರ ದಿನಾಚರಣೆಯ ಶುಭಾಶಯಗಳು 🙏🙏 Happy Engineers Day..💐

ಭಾರತ ರತ್ನ , ರಾಷ್ಟ್ರಶಿಲ್ಪಿ ,ಮಹಾನ್ ಚೇತನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರ ಜಯಂತಿಯ ಶುಭಾಶಯಗಳು ಹಾಗೂ ಅಭಿಯಂತರ ದಿನಾಚರಣೆಯ ಶುಭಾಶಯಗಳು 🙏🙏
Happy Engineers Day..💐
Sudheendra G (@sudhi_leo) 's Twitter Profile Photo

ಶುಭೋದಯ 🙏 ಪಂಚಾಂಗ - 19/04/24🚩 ದಿನ ವಿಶೇಷ : ಪಿತೃ ಪಕ್ಷ ಪ್ರಾರಂಭ

ಶುಭೋದಯ 🙏
ಪಂಚಾಂಗ - 19/04/24🚩
ದಿನ ವಿಶೇಷ : ಪಿತೃ ಪಕ್ಷ ಪ್ರಾರಂಭ
Sudheendra G (@sudhi_leo) 's Twitter Profile Photo

ದೂರದ ಪಾಂಡಿಚೆರಿಯಲಿ ಕೇಳಿಬರುತ್ತಿರುವ ಪವರ್ ಸ್ಟಾರ್ #ಪುನಿತ್ ಅವರ ಬೊಂಬೆ ಹೇಳುತೈತೆ ಗೀತೆ.. #ಜೈ_ಕನ್ನಡ #ಪುದುಚೆರಿ

ದೂರದ ಪಾಂಡಿಚೆರಿಯಲಿ ಕೇಳಿಬರುತ್ತಿರುವ ಪವರ್ ಸ್ಟಾರ್ #ಪುನಿತ್ ಅವರ ಬೊಂಬೆ ಹೇಳುತೈತೆ ಗೀತೆ..
#ಜೈ_ಕನ್ನಡ 
#ಪುದುಚೆರಿ
Sudheendra G (@sudhi_leo) 's Twitter Profile Photo

ಇನ್ನು ಒಂದಷ್ಟು ಉಗಿಸಿಕೊಳ್ಳುವ ಪ್ರೋಗ್ರಾಮ್ ಇದೆ ಹಾಗಾದ್ರೆ...😀😜 #justtelling

Sudheendra G (@sudhi_leo) 's Twitter Profile Photo

#ಕರ್ಮ_ರಿಟರ್ನ್ಸ್ ಅಂದು ಬಿಜೆಪಿಯ ಮೇಲೆ 40% ಆರೋಪವನ್ನು ಮಾಡಿದ ಫಲಾನುಭವಿಗಳು ಇಂದು ರಾಜ್ಯಪಾಲರ ಆದೇಶ ಅದನ್ನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪಿನ ಪ್ರಕಾರ ಅಧಿಕೃತವಾಗಿ ಭ್ರಷ್ಟಾಚಾರದ ತನಿಖೆ ಎದುರಿಸಬೇಕಾಗಿದೆ.!