Subrahmanya S M 🏡 💙 (@sub8s) 's Twitter Profile
Subrahmanya S M 🏡 💙

@sub8s

Learning Software Architecture #Serverless #whateverNewinMobiledevworld #Remote

ID: 164727184

calendar_today09-07-2010 16:05:31

4,4K Tweet

1,1K Followers

4,4K Following

Flutter Bounty Hunters (@flutterbounties) 's Twitter Profile Photo

The Dio package for Flutter and Dart Language has been abandoned. This is yet another example for why funded, team-based OSS is the way to go. Less burnout for devs, more dependable for clients. github.com/flutterchina/d…

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ನೂರಾರು ಕೋಟಿ ಸುರಿದು ಮಲೆನಾಡಿನಿಂದ ನೀರು ತರುವ ಯೋಜನೆಗಳಿಗೆ ದುಡ್ಡು ಇರುತ್ತದೆ, ಇಲ್ಲಿನ ಕಾಡು ಮುಳುಗಿಸಿ ಆಣೆಕಟ್ಟು ಕಟ್ಟಲು ದುಡ್ಡು ಇರುತ್ತದೆ, ಮಲೆನಾಡಿಗೆ ಬೆಂಕಿ ಬಿದ್ದಾಗ ಕೆಲವು ಬೆಂಕಿ ಆರಿಸುವ ಹೆಲಿಕಾಪ್ಟರುಗಳಿಗೆ ದುಡ್ಡು ಇಲ್ಲ ಮತ್ತು ಅದರ ಬಗ್ಗೆ ಗೊತ್ತೇ ಇಲ್ಲದಿರುವ ಮೌನ! CM of Karnataka Basavaraj S Bommai ನಲ್ಮೆಯ ಮಲೆನಾಡು

ನೂರಾರು ಕೋಟಿ ಸುರಿದು ಮಲೆನಾಡಿನಿಂದ ನೀರು ತರುವ ಯೋಜನೆಗಳಿಗೆ ದುಡ್ಡು ಇರುತ್ತದೆ, ಇಲ್ಲಿನ ಕಾಡು ಮುಳುಗಿಸಿ ಆಣೆಕಟ್ಟು ಕಟ್ಟಲು ದುಡ್ಡು ಇರುತ್ತದೆ, ಮಲೆನಾಡಿಗೆ ಬೆಂಕಿ ಬಿದ್ದಾಗ ಕೆಲವು ಬೆಂಕಿ ಆರಿಸುವ ಹೆಲಿಕಾಪ್ಟರುಗಳಿಗೆ ದುಡ್ಡು ಇಲ್ಲ ಮತ್ತು ಅದರ ಬಗ್ಗೆ ಗೊತ್ತೇ ಇಲ್ಲದಿರುವ ಮೌನ!
<a href="/CMofKarnataka/">CM of Karnataka</a> <a href="/BSBommai/">Basavaraj S Bommai</a>
<a href="/nalmeyamalenadu/">ನಲ್ಮೆಯ ಮಲೆನಾಡು</a>
Vishal Biyani (@vishal_biyani) 's Twitter Profile Photo

Has any org done work in skill mapping of engineering org when it grows beyond a couple 100 folks? (To use for allocations etc.) We explored this with some of constraints & thoughts & "opinions"+ questions (In SubTweets) Please RT for reach 💚 #1

Karthik Damle (@damlemaharaj) 's Twitter Profile Photo

ಕೆಲವೇ ನಿಮಿಷಗಳ ಹಿಂದೆ ನಮ್ಮ ಮನೆ ಸಮೀಪದಲ್ಲಿ. ಹಿಂದೆ ಕೂಡ ಬೆಂಕಿ ಬಿದ್ದಿತ್ತು ಆದರೆ ಈ ರೀತಿ ಯಾವತ್ತೂ ಸುಟ್ಟಿರಲಿಲ್ಲ😪

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಕೊಡಗಿನ ಅರಣ್ಯ ರೋದನ ಕಿಡಿಗೇಡಿಗಳು ಇಟ್ಟ ಬೆಂಕಿಗೆ 8 ಬೆಟ್ಟಗಳು, 10 ಸಾವಿರ ಎಕರೆ ಅರಣ್ಯ ಮತ್ತು ಖಾಸಗಿ ಹಸಿರು ಪ್ರದೇಶಗಳು ಸುಟ್ಟು ಕರಕಲಾಗಿವೆ (ನಿಮ್ಮ ಧರ್ಮ, ರಾಜಕೀಯ, ಚುನಾವಣೆ ಕಿತ್ತಾಟ ಪಕ್ಕಕ್ಕೆ ಇಟ್ಟು ನಮ್ಮ ನಿಜವಾದ ದೇವರು ಈ ನಮ್ಮ ಪಶ್ಚಿಮ ಘಟ್ಟಗಳ ಬಗ್ಗೆ ದನಿ ಎತ್ತಿ ಕಾಡು ಉಳಿಸಿಕೊಳ್ಳಿ) #westernghats #SaveCauvery

Jack Barham (@jackbarham) 's Twitter Profile Photo

React is holding me hostage, too. As a veteran Vue front-ender, it's painful seeing 90% of job posts are for experienced React devs. I love the Vue and Nuxt community and ecosystem, and I stand firm. 💪 React Is Holding Me Hostage - emnudge.dev/blog/react-hos…

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಪ್ರಾಣ ಪಣಕ್ಕಿಟ್ಟು ಬೆಂಕಿ ನಂದಿಸುತ್ತಿರವ ಯಲ್ಲಾಪುರದ ಅರಣ್ಯ ಸಿಬ್ಬಂದಿಗಳು ಅಂದರೆ ಕರ್ತವ್ವ್ಯ ಪಾಲನೆಯಲ್ಲಿ ತಮ್ಮ ಜೀವನವನ್ನೇ ಧಾರೆಯರೆಯುತ್ತಿರುವ ನಮ್ಮ ಅರಣ್ಯ ಇಲಾಖೆಯವರಿಗೆ ಒಂದು ಸಲಾಂ🙏🏼 ಆದರೇ ನಮ್ಮ ರಾಜಕಾರಣಿಗಳಿಗೆ ಇದರ ಬಗ್ಗೆ ಮೌನವಾಗಿದ್ದಾರೆ ಒಂದು ಹೆಲಿಕ್ಯಾಪ್ಟರ್ ವ್ಯವಸ್ಥೆ ಕೂಡ ಮಾಡದೇ. #WesternGhats

ಪರಿಸರ ಪರಿವಾರ (@parisara360) 's Twitter Profile Photo

ತಮಿಳುನಾಡಿನ ಧರ್ಮಾಪುರಿಯ ಜಮೀನು ಮಾಲೀಕರೊಬ್ಬರ ಅಧರ್ಮಿಯ ಕೃತ್ಯ! ತಮಿಳುನಾಡಿನ ಧರ್ಮಾಪುರಿ ಜಿಲ್ಲೆಯ ಕಾಳಿ ಕೊಟ್ಟೈ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯತ್ ತಂತಿ ತಗುಲಿ ನಿಂತಲ್ಲೆ ಕುಸಿದು ಅತ್ಯಂತ ಅಮಾನುಷವಾಗಿ ಹತ್ಯೆಯಾಗುವ ಆನೆಯ ದೃಶ್ಯ. ಕಳೆದ 11 ದಿನಗಳ ಅಂತರದಲ್ಲಿ, ಇಲ್ಲಿ ಒಟ್ಟು 4 ಆನೆಗಳು ಇದೇ ರೀತಿ ಹತ್ಯೆಯಾಗಿವೆ

Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಎಲ್ಲರೂ ಹಿಂದಿನ ಇತಿಹಾಸ, ಜಾತಿ, ಧರ್ಮದ ದ್ವೇಷ, ಅಸೂಯೆ ಚರ್ಚೆ ಮಾಡ್ತಾ ಇದಾರೆ ವಿನಃ ಹಿಂದೊಮ್ಮೆ ಪ್ರಕೃತಿ ಹೇಗಿತ್ತು. ಮುಂದೊಮ್ಮೆ ನಮ್ಮ ಮುಂದಿನ ಪೀಳಿಗೆಗೆ ಯಾವ ಗಂಡಾಂತರ ಬರಬಹುದು. ನಾವೆಲ್ಲಾ ಒಟ್ಟಿಗೆ ಏನು ಮಾಡಬಹುದು ಅಂತಾ ಯಾರು ಯೋಚಿಸ್ತಾನೆ ಇಲ್ಲಾ!! ಯೋಚಿಸುವವರು ಕೂಡ ಒಬ್ಬಂಟಿಯಾಗಿ ಬಿಟ್ಟಿದ್ದಾರೆ.. #WesternGhats

ಎಲ್ಲರೂ ಹಿಂದಿನ ಇತಿಹಾಸ, ಜಾತಿ, ಧರ್ಮದ ದ್ವೇಷ, ಅಸೂಯೆ ಚರ್ಚೆ ಮಾಡ್ತಾ ಇದಾರೆ ವಿನಃ ಹಿಂದೊಮ್ಮೆ ಪ್ರಕೃತಿ ಹೇಗಿತ್ತು. ಮುಂದೊಮ್ಮೆ ನಮ್ಮ ಮುಂದಿನ ಪೀಳಿಗೆಗೆ ಯಾವ ಗಂಡಾಂತರ ಬರಬಹುದು. ನಾವೆಲ್ಲಾ ಒಟ್ಟಿಗೆ ಏನು ಮಾಡಬಹುದು ಅಂತಾ ಯಾರು ಯೋಚಿಸ್ತಾನೆ ಇಲ್ಲಾ!! ಯೋಚಿಸುವವರು ಕೂಡ ಒಬ್ಬಂಟಿಯಾಗಿ ಬಿಟ್ಟಿದ್ದಾರೆ..
#WesternGhats
ganesha kollegal (@kollegalganesha) 's Twitter Profile Photo

KSRTC ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಗುತ್ತಿಲ್ಲ ದಯವಿಟ್ಟು ಸಮಸ್ಯೆಯನ್ನು ಬಗೆಹರಿಸಿ

<a href="/KSRTC_Journeys/">KSRTC</a> ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಗುತ್ತಿಲ್ಲ ದಯವಿಟ್ಟು ಸಮಸ್ಯೆಯನ್ನು ಬಗೆಹರಿಸಿ
Shrinidhi Hande (@enidhi) 's Twitter Profile Photo

If D-mart and other supermarkets offer buy 1 get 2 free offer on certain products in coming months they could be export rejects... be careful

amul.exe (@amuldotexe) 's Twitter Profile Photo

Folks need help: looking for genAI tools + courses + resources persona: folks building full stack web & mobile apps, including doing minimalistic UI design on their own + work primarily async via documents over meetings please suggest from your experimentation or tag someone or