Star Sports Kannada(@StarSportsKan) 's Twitter Profileg
Star Sports Kannada

@StarSportsKan

The Official Account Of Star Sports Kannada

ID:1220260093620416513

calendar_today23-01-2020 08:21:24

11,5K Tweets

93,9K Followers

28 Following

Star Sports Kannada(@StarSportsKan) 's Twitter Profile Photo

ಸಂಖ್ಯಾಶಾಸ್ತ್ರ ನಿಜವೋ ಸುಳ್ಳೋ ಬೇರೆ ಪ್ರಶ್ನೆ ಆದರೆ ಆರ್ಸಿಬಿ ಅಭಿಮಾನಿಗಳಿಗೆ ‘ಮೇ 18’ ಭರವಸೆ ಕೊಟ್ಟಿರುವುದಂತೂ ನಿಜ 😁

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

Madhu Mailankody

account_circle
Star Sports Kannada(@StarSportsKan) 's Twitter Profile Photo

ಯಾರ್ ಮೇಲಿದ್ಯಪ್ಪ ನಿಮ್ಮ ಕಣ್ಣು? ಕಮೆಂಟ್ ಮಾಡ್ರೋ

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

ಯಾರ್ ಮೇಲಿದ್ಯಪ್ಪ ನಿಮ್ಮ ಕಣ್ಣು? ಕಮೆಂಟ್ ಮಾಡ್ರೋ ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ #IPLonStar #Race2PlayoffsonStar
account_circle
Star Sports Kannada(@StarSportsKan) 's Twitter Profile Photo

ಲೀಗ್ ಹಂತದ ತಮ್ಮ ಕೊನೆಯ ಪಂದ್ಯವನ್ನ ಧನಾತ್ಮಕವಾಗಿ ಮುಗಿಸುವ ಹವಣಿಕೆಯಲ್ಲಿ ಮುಂಬೈ ಮತ್ತು ಲಕ್ನೋ 🙏🏼

ನೋಡಿರಿ TATA IPL 2024 Mumbai v Lucknow ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ವರ್ಲ್ಡ್ ಕಪ್‍ಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇವೆ 👉🏽

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

account_circle
Star Sports Kannada(@StarSportsKan) 's Twitter Profile Photo

ಮಳೆಯಿಂದ ಪಂದ್ಯ ರದ್ದಾಗಿ ಹೈದರಾಬಾದ್ ಮತ್ತು ಗುಜರಾತ್ ಎರಡೂ ತಂಡಗಳು ಒಂದೊಂದು ಅಂಕ ಪಡೆದಿವೆ. ಇದರೊಂದಿಗೆ ಹೈದರಾಬಾದ್ ಪ್ಲೇ ಆಫ್ ತಲುಪಿದ ಮೂರನೇ ತಂಡವಾಗಿದೆ. ಅಲ್ಲಿಗೆ ಉಳಿದಿರುವುದು ಇನ್ನೊಂದೇ ಜಾಗ 👀

ಮಳೆಯಿಂದ ಪಂದ್ಯ ರದ್ದಾಗಿ ಹೈದರಾಬಾದ್ ಮತ್ತು ಗುಜರಾತ್ ಎರಡೂ ತಂಡಗಳು ಒಂದೊಂದು ಅಂಕ ಪಡೆದಿವೆ. ಇದರೊಂದಿಗೆ ಹೈದರಾಬಾದ್ ಪ್ಲೇ ಆಫ್ ತಲುಪಿದ ಮೂರನೇ ತಂಡವಾಗಿದೆ. ಅಲ್ಲಿಗೆ ಉಳಿದಿರುವುದು ಇನ್ನೊಂದೇ ಜಾಗ 👀 #IPLonStar #Race2PlayoffsonStar
account_circle
Star Sports Kannada(@StarSportsKan) 's Twitter Profile Photo

ಟ್ರಾವಿಸ್ ಹೆಡ್ಡು ಮತ್ತು ಅಭಿಷೇಕ್ ಅಂತಹ ಓಪನರ್ಸ್ ಇದ್ರೆ ಅದ್ಯಾಕೆ ಗೆಲಲ್ಲ ಟೀಮು 👌🏽

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಭಾರತದ ಅಪ್ರತಿಮ ಫುಟ್ಬಾಲ್ ಪಟು ಸುನಿಲ್ ಛೇಟ್ರಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ನಿಮ್ಮ ಸಾಧನೆ ಯಾವಾಗಲು ಹಸಿರಾಗಿರುತ್ತದೆ 🙏🏼

Sunil Chhetri

ಭಾರತದ ಅಪ್ರತಿಮ ಫುಟ್ಬಾಲ್ ಪಟು ಸುನಿಲ್ ಛೇಟ್ರಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ನಿಮ್ಮ ಸಾಧನೆ ಯಾವಾಗಲು ಹಸಿರಾಗಿರುತ್ತದೆ 🙏🏼 #TeamIndia #SunilChhetri @chetrisunil11
account_circle
Star Sports Kannada(@StarSportsKan) 's Twitter Profile Photo

ಚೆನ್ನೈ ಮೇಲೆ ಮ್ಯಾಕ್ಸ್ವೆಲ್ ಹೊಡ್ದೇ ಹೊಡಿತಾರೆ ಅಂತ ಭರವಸೆ ಕೊಟ್ರು ಅಯ್ಯಪ್ಪ 😎

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಹದಿನೆಂಟರ ನಂಟು 😎

ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಪ್ರತಿ ಬಾಲೂ ಸಿಕ್ಸು ಫೋರು ಹೊಡೆದ್ರೂನೂ ಬೋರೇ 🫡

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಈ ತರ ವಿಧ್ವಂಸಕ ಆಟ ಆಡ್ತಿರೋ ಹೈದರಾಬಾದ್ ಅವ್ರನ್ನ ಪಕ್ಕದಲ್ಲಿ ಕೂರಿಸಿಕೊಂಡು ಕೇಳ್ಬೇಕು ಹೆಂಗ್ರಪ್ಪ ಇದೆಲ್ಲ ಅಂತ 🫡

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

Pavan Deshpande Vinay Kumar R Roopesh Shetty

account_circle
Star Sports Kannada(@StarSportsKan) 's Twitter Profile Photo

ಗುಜರಾತ್: ಕಳೆದುಕೊಳ್ಳಲು ಬೇರೇನು ಇಲ್ಲ ಇಲ್ಲಿ, ಇರುವುದನೇ ಪಡೆದು ತಿರುಗಿ ಕಳೆದುಕೊಳ್ಳಿ.. ಪಡೆದು ಕಳೆದುಕೊಳ್ಳಿ 😁

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಮೇ ಹದಿನೆಂಟು ವಿರಾಟ್‍ಗೆ ಹಲವು ಕಾರಣಗಳಿಂದ ವಿಶೇಷ ದಿನ. ಅದೇ ದಿನದಂದು ನಿರ್ಣಾಯಕ ಪಂದ್ಯದಲ್ಲಿ ಸಿಎಸ್‍ಕೆ ವಿರುದ್ಧ ಸೆಣೆಸಾಟ ನಡೆಯಲಿದೆ ⚡️

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಒಂದೇ ಒಂದು ಪರ್ಸೆಂಟ್ ಚಾನ್ಸ್ ಇದ್ರೂ ನಮಗಷ್ಟೇ ಸಾಕು
-ವಿರಾಟ್ ಕೊಹ್ಲಿ

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

Virat Kohli

ಒಂದೇ ಒಂದು ಪರ್ಸೆಂಟ್ ಚಾನ್ಸ್ ಇದ್ರೂ ನಮಗಷ್ಟೇ ಸಾಕು -ವಿರಾಟ್ ಕೊಹ್ಲಿ ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ #IPLonStar #Race2PlayoffsonStar @imVkohli
account_circle
Star Sports Kannada(@StarSportsKan) 's Twitter Profile Photo

ದೊಡ್ಡ ಮಾರ್ಜಿನ್‍ನಿಂದ ಗೆಲ್ಲಬೇಕಾಗಿದೆ, ಗೆಲ್ತೀವಿ 💪🏽

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

@SuchithJ27

account_circle
Star Sports Kannada(@StarSportsKan) 's Twitter Profile Photo

ಫಿಟ್ನೆಸ್ ಅಂದಾಗ ಕನ್ನಡಿಗ ಮನಸ್ಸಿಗೆ ಬರುವುದು ಇಬ್ಬರು. ಒಬ್ಬರು ಡಾಕ್ಟರ್ ರಾಜ್‍ಕುಮಾರ್, ಮತ್ತೊಬ್ಬರು ವಿರಾಟ್ ಕೊಹ್ಲಿ 💛❤️

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

Virat Kohli

account_circle
Star Sports Kannada(@StarSportsKan) 's Twitter Profile Photo

ಹೈದರಾಬಾದ್‍ಗೆ ವರವಾಗಿ ಬಂದಿರುವ ಪ್ಯಾಟ್ ಕಮಿನ್ಸ್ ಫಿಟ್ನೆಸ್ ಗುಟ್ಟು ಏನು ಗೊತ್ತಾ 😁

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

Pat Cummins

account_circle
Star Sports Kannada(@StarSportsKan) 's Twitter Profile Photo

ಧೋನಿ v ಕೊಹ್ಲಿ. ಮೇ 18 ನೆನಪಿರಲಿ 😎

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಹೈದರಾಬಾದಿಗೆ ಗೆದ್ದು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ಉದ್ದೇಶವಿದ್ದರೆ ಗುಜರಾತಿಗೆ ಇದು ಪ್ರತಿಷ್ಠೆಯ ಪ್ರಶ್ನೆ ಮಾತ್ರ

ನೋಡಿರಿ TATA IPL 2024 Hyderabad v Gujarat ಇಂದು ಸಂಜೆ 6:30 ರಿಂದ ನಿಮ್ಮ ದಲ್ಲಿ

account_circle
Star Sports Kannada(@StarSportsKan) 's Twitter Profile Photo

ಚಿನ್ನಸ್ವಾಮಿ ಅಂಗಳದಲ್ಲಿ ವಿರಾಟ್ ಮತ್ತು ಧೋನಿ ಅವರು ಮುಖಾಮುಖಿಯಾದಾಗ ಹೊಮ್ಮಿದ ಅಂಕಿಅಂಶಗಳು ಇವು 👉🏽

ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ ದಲ್ಲಿ

ಚಿನ್ನಸ್ವಾಮಿ ಅಂಗಳದಲ್ಲಿ ವಿರಾಟ್ ಮತ್ತು ಧೋನಿ ಅವರು ಮುಖಾಮುಖಿಯಾದಾಗ ಹೊಮ್ಮಿದ ಅಂಕಿಅಂಶಗಳು ಇವು 👉🏽 ನೋಡಿರಿ TATA IPL 2024 Bengaluru v Chennai ಶನಿವಾರ ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ #IPLonStar #Race2PlayoffsonStar
account_circle