Star Sports Kannada(@StarSportsKan) 's Twitter Profileg
Star Sports Kannada

@StarSportsKan

The Official Account Of Star Sports Kannada

ID:1220260093620416513

calendar_today23-01-2020 08:21:24

11,8K Tweets

94,3K Followers

28 Following

Star Sports Kannada(@StarSportsKan) 's Twitter Profile Photo

ವಿನಯ್ ರವರ ಬೌಲರ್ಸ್ ಪಟ್ಟಿಯಿದು.🗒️

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಸ್ಪಿನ್ನರ್ಸ್ ಎಷ್ಟು ಮುಖ್ಯ ಆಗ್ತಾರೆ ಈ ವರ್ಲ್ಡ್ ಕಪ್ಪಲ್ಲಿ?🏆

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Madhu Mailankody Pavan Deshpande Vinay Kumar R

account_circle
Star Sports Kannada(@StarSportsKan) 's Twitter Profile Photo

ಮಿಯಾ ಬಂದ್ರೆ ಬೌಲಿಂಗ್ ಲೈನಪ್ಪಲ್ಲಿ ಮ್ಯಾಜಿಕ್ ಆಗ್ಬಹುದು ⚾

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಪರವಾಗಿ ಮೊದಲ ವರ್ಲ್ಡ್ ಕಪ್ ಆಡುವಾಗ ಆದ ರೋಚಕ ಅನುಭವದ ಬಗ್ಗೆ ವಿರಾಟ್ ಹಂಚಿಕೊಂಡಿದ್ದು ಹೀಗೆ 🫂

ನೋಡಿರಿ ICC Men's T20 World Cup warm up match June 1 ಸಂಜೆ 6 ರಿಂದ ನಲ್ಲಿ

account_circle
Star Sports Kannada(@StarSportsKan) 's Twitter Profile Photo

ಇಂಡಿಯಾ ಜೊತೆ ಕಾಂಪಿಟೆಟ್ ಮಾಡೋದಕ್ಕೆ ಹೊಸ ತಂಡಗಳ ದಂಡೆ ಬರ್ತಾಯಿದೆ. 🏏

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Pavan Deshpande Madhu Mailankody Vinay Kumar R

account_circle
Star Sports Kannada(@StarSportsKan) 's Twitter Profile Photo

ನಿಮ್ಮ ಪ್ರಕಾರ ಓಪನಿಂಗ್ಸ್ ಯಾರ್ಯಾರು ಬರ್ಬಹುದು?🤔

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಶುರುವಾಗೋಕೆ ನೀವು ಕಾಯ್ತಾ ಇದಿರಲ್ವಾ?❤️

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

Pavan Deshpande Madhu Mailankody Vinay Kumar R

account_circle
Star Sports Kannada(@StarSportsKan) 's Twitter Profile Photo

ಇನ್ನು 4 ದಿನಗಳಲ್ಲಿ 4 ಹೊಸ ತಂಡಗಳ ಜೊತೆ ಗುದ್ದಾಟ 🤛🏼

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ದಲ್ಲಿ

ಇನ್ನು 4 ದಿನಗಳಲ್ಲಿ 4 ಹೊಸ ತಂಡಗಳ ಜೊತೆ ಗುದ್ದಾಟ 🤛🏼 ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ #StarSportsKannada ದಲ್ಲಿ #T20WorldCupOnStar
account_circle
Star Sports Kannada(@StarSportsKan) 's Twitter Profile Photo

ಯುದ್ಧಕ್ಕೆ ರಿಷಬ್ರವರು ಸಿದ್ಧವಾಗಿದ್ದಾರೆ!⚡ ಅವರ ಜೊತೆ ನಾವು ಕೈ ಜೋಡಿಸೋಣ! ಪ್ರತಿದಿನ ರಾತ್ರಿ 7:52ಕ್ಕೆ ಪಂದ್ಯದ ಸಮಯದಲ್ಲಿ. ವಂದೇ ಮಾತರಂ ✊🏻

ನೋಡಿರಿ ICC Men's T20 World Cup June 5 ರಂದು ನಲ್ಲಿ

account_circle
Star Sports Kannada(@StarSportsKan) 's Twitter Profile Photo

ಅಖಿಲ್ ಅವರ ಟೀಮ್ ನೋಡಿ ಹೇಗಿದೆ ಅಂತ ಕಾಮೆಂಟ್ ಮಾಡಿ 🤗

ಅಖಿಲ್ ಅವರ ಟೀಮ್ ನೋಡಿ ಹೇಗಿದೆ ಅಂತ ಕಾಮೆಂಟ್ ಮಾಡಿ 🤗 #IPLonStar
account_circle
Star Sports Kannada(@StarSportsKan) 's Twitter Profile Photo

ನಿಮ್ ಪ್ರಕಾರ ಎಷ್ಟ್ ಜನ ಬೌಲರ್ಸ್ ಬೇಕಾಗ್ಬಹುದು?⚾

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಪಂದ್ಯ ಗೆಲ್ಲುವುದಕ್ಕೆ ರನ್ಸು ವಿಕೆಟ್ಸು ಎಷ್ಟು ಮುಖ್ಯ ಆಗುತ್ತೋ ಫೀಲ್ಡಿಂಗ್ ಕೂಡ ಅಷ್ಟೇ ಮುಖ್ಯ ಆಗುತ್ತೆ.🙃

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Pavan Deshpande Vinay Kumar R Madhu Mailankody

account_circle
Star Sports Kannada(@StarSportsKan) 's Twitter Profile Photo

ಪಕ್ಕಾ ಈ ವರ್ಲ್ಡ್ ಕಪ್ ನಮ್ದೇ ಆಗುತ್ತೆ! ಏನಂತೀರಾ? 💪

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ಈ ಬೆಂಕಿ 🔥 ಪಂದ್ಯಕ್ಕೆ ಎಷ್ಟು ಜನ ಕಾಯ್ತಾ ಇದ್ದೀರಾ?

ನೋಡಿರಿ ICC Men's T20 World Cup June 9 ಸಂಜೆ 6 ರಿಂದ ಮತ್ತು Disney+ Hotstar ನಲ್ಲಿ

Madhu Mailankody Pavan Deshpande

account_circle
Star Sports Kannada(@StarSportsKan) 's Twitter Profile Photo

ಗ್ಯಾಪ್ ಕೊಡ್ದೆ ಗೇಮ್ ಆಡಕ್ ಹೋಗಿರೋ ನಮ್ ಹುಡುಗರು ಯುಎಸ್ಎ ವಾತಾವರಣಕ್ಕೆ ಸೆಟ್ ಆಗ್ತಾರ❓

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Vinay Kumar R

account_circle
Star Sports Kannada(@StarSportsKan) 's Twitter Profile Photo

ನಮ್ಮ ಚಿತ್ರರಂಗಕ್ಕೂ ಕ್ರಿಕೆಟಿಗೂ ಅವಿನಾ-ಭಾವನ ಸಂಬಂಧ ಉಂಟು ❤️

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Madhu Mailankody Pavan Deshpande

account_circle
Star Sports Kannada(@StarSportsKan) 's Twitter Profile Photo

ಯಂಗ್ ಸ್ಟಾರ್ಸ್ ಗಳ ಯೂನಿವರ್ಸಿಟಿಗೆ ನಮ್ ರಾಹುಲ್ ಸರ್ ಪ್ರೊಫೆಸರ್ ಥರ 🧑‍🏫

ನೋಡಿರಿ ICC Men’s T20 World Cup ಜೂನ್ 2 ರಿಂದ ನಿಮ್ಮ ಮತ್ತು Disney+Hotstar ನಲ್ಲಿ

Pavan Deshpande Roopesh Shetty

account_circle