Star Sports Kannada (@starsportskan) 's Twitter Profile
Star Sports Kannada

@starsportskan

The official account for Star Sports Kannada

ID: 1220260093620416513

calendar_today23-01-2020 08:21:24

13,13K Tweet

94,94K Followers

29 Following

Star Sports Kannada (@starsportskan) 's Twitter Profile Photo

ಮತ್ತೆ ಬಂದೇ ಬಿಡ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ 💥🏏 #KonarkSuryaOdisha ವನ್ನು ಎದುರಿಸಲಿದ್ದಾರೆ #ManipalTigers 🔥 ಈ ಬಾರಿ ನಿಮ್ಮ ಬೆಂಬಲ ಯಾರ ತಂಡಕ್ಕೆ?? 📺 ನೋಡಿರಿ | Legends League Cricket | ಇಂದು ಸಂಜೆ 07:00 ರಿಂದ | ನಿಮ್ಮ #StarSportsNetwork ನಲ್ಲಿ #LegendsLeagueCricketOnStar

ಮತ್ತೆ ಬಂದೇ ಬಿಡ್ತು ಲೆಜೆಂಡ್ಸ್ ಲೀಗ್ ಕ್ರಿಕೆಟ್ 💥🏏 #KonarkSuryaOdisha ವನ್ನು ಎದುರಿಸಲಿದ್ದಾರೆ #ManipalTigers 🔥

ಈ ಬಾರಿ ನಿಮ್ಮ ಬೆಂಬಲ ಯಾರ ತಂಡಕ್ಕೆ??

 📺 ನೋಡಿರಿ | Legends League Cricket | ಇಂದು ಸಂಜೆ 07:00 ರಿಂದ | ನಿಮ್ಮ #StarSportsNetwork ನಲ್ಲಿ

#LegendsLeagueCricketOnStar
Star Sports Kannada (@starsportskan) 's Twitter Profile Photo

ವಿನಯ್ ಕುಮಾರ್ ಅವರಿಂದ ಭರ್ಜರಿ ಕ್ಯಾಚ್ ಇದು!🔥 📺 ನೋಡಿರಿ #LegendsLeagueCricketOnStar | LIVE NOW | ನಿಮ್ಮ #StarSportsKannada ದಲ್ಲಿ #LegendsLeagueCricketOnStar

Star Sports Kannada (@starsportskan) 's Twitter Profile Photo

ಕ್ರಿಶ್ಚಿಯನ್ ಅವರನ್ನು ವಾಪಸ್ ಕಳುಹಿಸಿದ ವಿನಯ್... 🔥💥 📺 ನೋಡಿರಿ #LegendsLeagueCricketOnStar | LIVE NOW | ನಿಮ್ಮ #StarSportsKannada ದಲ್ಲಿ #LegendsLeagueCricketOnStar

Star Sports Kannada (@starsportskan) 's Twitter Profile Photo

#ManipalTigers ವಿರುದ್ಧ #KonarkSuryaOdisha ತಂಡಕ್ಕೆ ಭರ್ಜರಿ ಜಯ! ⚡🤩🙌 #LegendsLeagueCricketOnStar #StarSportsKannada

Star Sports Kannada (@starsportskan) 's Twitter Profile Photo

ಬುಮ್ರಾ ಗುಣಗಾನ ❤️ 📺 ನೋಡಿರಿ Border-Gavaskar Trophy 2024 | AUSvIND | ನವೆಂಬರ್ 22 ರಂದು #StarSportsNetwork ನಲ್ಲಿ #AUSvINDOnStar #ToughestRivalry #BorderGavaskarTrophy

Star Sports Kannada (@starsportskan) 's Twitter Profile Photo

The Lion is Back 🏏💥 ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಿಷಬ್ ಪಂತ್!🥳🫡 #INDvBAN #RishabhPant Rishabh Pant

The Lion is Back 🏏💥 

ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಿಷಬ್ ಪಂತ್!🥳🫡

#INDvBAN #RishabhPant
<a href="/RishabhPant17/">Rishabh Pant</a>
Star Sports Kannada (@starsportskan) 's Twitter Profile Photo

"ಭಾರತದ ವಿರುದ್ಧ ಆಡುವುದು ಯಾವಾಗಲು ಸವಾಲಿನ ವಿಷಯವಾಗಿರುತ್ತದೆ." 🏏⚡ - ಜೋಶ್ ಹೇಜಲ್​ವುಡ್ 📺 ನೋಡಿರಿ Border-Gavaskar Trophy 2024 | AUSvIND | ನವೆಂಬರ್ 22 ರಂದು #StarSportsNetwork ನಲ್ಲಿ #ToughestRivalry #AUSvINDonStar

Star Sports Kannada (@starsportskan) 's Twitter Profile Photo

ನಮ್ಮ DK ಬಾಯ್ ಸಾರಥ್ಯದಲ್ಲಿ ಮುನ್ನುಗುತ್ತಿರುವ Southern Super Stars 💥🏏 📺 ನೋಡಿರಿ | Legends League Cricket | #SouthernSuperStars 🆚 #GujaratGreats ಇಂದು ಸಂಜೆ 06:30 ರಿಂದ | ನಿಮ್ಮ #StarSportsNetwork ನಲ್ಲಿ #LegendsLeagueCricketOnStar

ನಮ್ಮ DK ಬಾಯ್ ಸಾರಥ್ಯದಲ್ಲಿ ಮುನ್ನುಗುತ್ತಿರುವ Southern Super Stars 💥🏏

📺 ನೋಡಿರಿ | Legends League Cricket | #SouthernSuperStars 🆚 #GujaratGreats ಇಂದು ಸಂಜೆ 06:30 ರಿಂದ | ನಿಮ್ಮ #StarSportsNetwork ನಲ್ಲಿ

#LegendsLeagueCricketOnStar
Star Sports Kannada (@starsportskan) 's Twitter Profile Photo

"ಕಳೆದ ಎರಡು ಸರಣಿಗಳಲ್ಲೂ ಅವರು ಚೆನ್ನಾಗಿ ಆಡಿದ್ದಾರೆ, ಈ ಬಾರಿ ಖಂಡಿತವಾಗಿಯೂ ನಾವು ಭಾರತವನ್ನು ತಡೆಯುವ ಪ್ರಯತ್ನ ಮಾಡುತ್ತೇವೆ" 🏏 - ಪ್ಯಾಟ್ ಕಮ್ಮಿನ್ಸ್ 📺 ನೋಡಿರಿ Border-Gavaskar Trophy 2024 | AUS vs IND | ನವೆಂಬರ್ 22 ರಂದು #StarSportsNetwork ನಲ್ಲಿ #ToughestRivalry #AUSvsINDonStar Pat Cummins

Star Sports Kannada (@starsportskan) 's Twitter Profile Photo

ಶಿಖರ್ ಧವನ್ ಅವರಿಂದ ಸೂಪರ್ ಸಿಕ್ಸ್‌! 😎🏏 📺 ನೋಡಿರಿ | Legends League Cricket | #SouthernSuperStars 🆚 #GujaratGreats | LIVE NOW | ನಿಮ್ಮ #StarSportsNetwork ನಲ್ಲಿ #LegendsLeagueCricketOnStar

Star Sports Kannada (@starsportskan) 's Twitter Profile Photo

ಅರ್ಧಶತಕದ ಸಂಭ್ರಮದಲ್ಲಿ ಶಿಖರ್ ಧವನ್ ⚡🙌 📺 ನೋಡಿರಿ | Legends League Cricket | #SouthernSuperStars 🆚 #GujaratGreats | LIVE NOW | ನಿಮ್ಮ #StarSportsNetwork ನಲ್ಲಿ #LegendsLeagueCricketOnStar

Star Sports Kannada (@starsportskan) 's Twitter Profile Photo

ನಮ್ 90's Kidsಗೆ ಇದಂತೂ ಮರೆಯಲಾದ ಕ್ಷಣ…🥹🏆 ನಿಜಕ್ಕೂ ಈ ಪಂದ್ಯ ನೋಡಿದ ನಾವೇ ಭಾಗ್ಯವಂತರು... ❤️ #OnThisDay #StarSportsKannada

ನಮ್ 90's Kidsಗೆ ಇದಂತೂ ಮರೆಯಲಾದ ಕ್ಷಣ…🥹🏆

ನಿಜಕ್ಕೂ ಈ ಪಂದ್ಯ ನೋಡಿದ ನಾವೇ ಭಾಗ್ಯವಂತರು... ❤️

#OnThisDay #StarSportsKannada
Star Sports Kannada (@starsportskan) 's Twitter Profile Photo

2007: ಕನಸುಗಳನ್ನು ನನಸಾಗಿಸಿದ ಮತ್ತು ನಾಯಕತ್ವಕ್ಕೆ ಹೊಸ ತಿರುಚಿನ ಬೆಳಕು ಚೆಲ್ಲಿದ ಕ್ಷಣ – ಧೋನಿ ಅವರ ಪ್ರಥಮ ವಿಶ್ವಕಪ್ ಗೆಲುವು. 🌍🏆 #OnThisDay #MSDhoni #StarSportsKannada Mahendra Singh Dhoni

2007: ಕನಸುಗಳನ್ನು ನನಸಾಗಿಸಿದ ಮತ್ತು ನಾಯಕತ್ವಕ್ಕೆ ಹೊಸ ತಿರುಚಿನ ಬೆಳಕು ಚೆಲ್ಲಿದ ಕ್ಷಣ – ಧೋನಿ ಅವರ ಪ್ರಥಮ ವಿಶ್ವಕಪ್ ಗೆಲುವು. 🌍🏆

#OnThisDay #MSDhoni #StarSportsKannada 
<a href="/msdhoni/">Mahendra Singh Dhoni</a>
Star Sports Kannada (@starsportskan) 's Twitter Profile Photo

2007 World Cup ನ ನಿಮ್ಮ ಫೇವರೆಟ್ ಕ್ಷಣ ಯಾವುದು?? 🤔 ಈಗಲೇ ಕಾಮೆಂಟ್ ಮಾಡಿ!! 💬 #OnThisDay #StarSportsKannada Vijay Bharadwaj

Star Sports Kannada (@starsportskan) 's Twitter Profile Photo

ಇದಂತೂ ಕಂಪ್ಲೀಟ್ ಪ್ಯಾಕೇಜ್ ಮ್ಯಾಚ್, ಮಿಸ್ ಮಾಡ್ದೆ ನೋಡಿ.💥 ನಿಮ್ ಸಪೋರ್ಟ್ ಯಾವ ತಂಡಕ್ಕೆ? 🤔👇 📺 ನೋಡಿರಿ | Caribbean Premier League | #TrinbagoKnightRiders 🆚 #SaintLuciaKings ಇಂದು ಸಂಜೆ 07:00 ರಿಂದ | ನಿಮ್ಮ #StarSportsNetwork2 ರಲ್ಲಿ #CPLOnStar

ಇದಂತೂ ಕಂಪ್ಲೀಟ್ ಪ್ಯಾಕೇಜ್ ಮ್ಯಾಚ್, ಮಿಸ್ ಮಾಡ್ದೆ ನೋಡಿ.💥

ನಿಮ್ ಸಪೋರ್ಟ್ ಯಾವ ತಂಡಕ್ಕೆ? 🤔👇

📺 ನೋಡಿರಿ | Caribbean Premier League | #TrinbagoKnightRiders 🆚 #SaintLuciaKings ಇಂದು ಸಂಜೆ 07:00 ರಿಂದ | ನಿಮ್ಮ #StarSportsNetwork2 ರಲ್ಲಿ

#CPLOnStar
Star Sports Kannada (@starsportskan) 's Twitter Profile Photo

#TeamIndia ಮಹಿಳಾ ತಂಡಕ್ಕೆ ಬೆಂಬಲ ನೀಡುವ ಸಮಯ ಬಂದಾಗಿದೆ. 🇮🇳🤝 #WomenInBlue ಇತಿಹಾಸ ನಿರ್ಮಿಸಲು Alia Bhatt ಅವರ ವಿಶೇಷ ಸಂದೇಶ… 💙 ಏಕೆಂದರೆ ಇದು #HerStory ರಚಿಸುವ ಸಮಯ.💪 📺 ವೀಕ್ಷಿಸಿ | India v New Zealand | ಅಕ್ಟೋಬರ್ 4 | ಸಂಜೆ 7:00 | ನಿಮ್ಮ #StarSportsNetwork ನಲ್ಲಿ #T20WorldCup #Jigra #HerStory

Star Sports Kannada (@starsportskan) 's Twitter Profile Photo

#HarmanpreetKaur ಅವರ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಲು ನಮ್ ಹೆಣ್ಣು ಹುಲಿಗಳು ರೆಡಿ! 😎🏏 ಹೇಳಿ ಕೇಳಿ ಜರ್ಸಿ ನಂಬರ್ ಯಾವುದು ಹೇಳಿ? 🫡🙌 📺 ನೋಡಿರಿ | India vs New Zealand | October 4th | ಸಂಜೆ 7:00 ರಿಂದ | ನಿಮ್ಮ #StarSportsNetwork ನಲ್ಲಿ #T20WorldCup #HerStory

#HarmanpreetKaur ಅವರ ನಾಯಕತ್ವದಲ್ಲಿ ಇತಿಹಾಸ ಸೃಷ್ಟಿಸಲು ನಮ್ ಹೆಣ್ಣು ಹುಲಿಗಳು ರೆಡಿ! 😎🏏

ಹೇಳಿ ಕೇಳಿ ಜರ್ಸಿ ನಂಬರ್ ಯಾವುದು ಹೇಳಿ? 🫡🙌

📺 ನೋಡಿರಿ | India vs New Zealand | October 4th | ಸಂಜೆ 7:00 ರಿಂದ | ನಿಮ್ಮ #StarSportsNetwork ನಲ್ಲಿ

#T20WorldCup #HerStory
Star Sports Kannada (@starsportskan) 's Twitter Profile Photo

ಈ ಬಾರಿಯ #WomensWorldCup2024 ಪಂದ್ಯದಲ್ಲಿ ರೆಕಾರ್ಡ್ ಬ್ರೇಕ್ ಮಾಡ್ತಾರ #HarmanpreetKaur ! ⚡🏏 📺 ನೋಡಿರಿ | India vs New Zealand | October 4th | ಸಂಜೆ 7:00 ರಿಂದ | ನಿಮ್ಮ #StarSportsNetwork ನಲ್ಲಿ #T20WorldCup #HerStory Harmanpreet Kaur

ಈ ಬಾರಿಯ #WomensWorldCup2024 ಪಂದ್ಯದಲ್ಲಿ ರೆಕಾರ್ಡ್ ಬ್ರೇಕ್ ಮಾಡ್ತಾರ #HarmanpreetKaur ! ⚡🏏

📺 ನೋಡಿರಿ | India vs New Zealand | October 4th | ಸಂಜೆ 7:00 ರಿಂದ | ನಿಮ್ಮ #StarSportsNetwork ನಲ್ಲಿ

#T20WorldCup #HerStory 
<a href="/ImHarmanpreet/">Harmanpreet Kaur</a>
Star Sports Kannada (@starsportskan) 's Twitter Profile Photo

ಸಂಜೆ DK ಬಾಯ್ ಬ್ಯಾಟಿಂಗ್ ಅಬ್ಬರ ನೋಡಕ್ಕೆ ಎಷ್ಟು ಜನ ರೆಡಿ ಇದ್ದೀರಾ? 🏏 ಕೈ ಎತ್ತಿ..🖐️ 📺 ವೀಕ್ಷಿಸಿ 👉🏻 Legends League Cricket | India Capitals 🆚 Southern Super Stars | ಇಂದು ಸಂಜೆ 6:30 ರಿಂದ | ನಿಮ್ಮ #StarSportsNetwork ನಲ್ಲಿ #LLConStar

ಸಂಜೆ DK ಬಾಯ್ ಬ್ಯಾಟಿಂಗ್ ಅಬ್ಬರ ನೋಡಕ್ಕೆ ಎಷ್ಟು ಜನ ರೆಡಿ ಇದ್ದೀರಾ? 🏏  ಕೈ ಎತ್ತಿ..🖐️

📺 ವೀಕ್ಷಿಸಿ 👉🏻  Legends League Cricket | India Capitals 🆚 Southern Super Stars | ಇಂದು ಸಂಜೆ 6:30 ರಿಂದ | ನಿಮ್ಮ #StarSportsNetwork ನಲ್ಲಿ 
 
#LLConStar
Star Sports Kannada (@starsportskan) 's Twitter Profile Photo

ಬೆನ್ ಡಂಕ್ ಅವರಿಂದ ಎಂಥಾ ಆಕರ್ಷಕ ಸಿಕ್ಸ್ ಇದು! 🫡🙌🏏 📺 ನೋಡಿರಿ | Legends League Cricket | India Capitals 🆚 Southern Super Stars | LIVE NOW | ನಿಮ್ಮ #StarSportsNetwork ನಲ್ಲಿ #LLConStar