Star Sports Kannada
@starsportskan
The official account for Star Sports Kannada
ID: 1220260093620416513
23-01-2020 08:21:24
13,13K Tweet
94,94K Takipçi
29 Takip Edilen
The Lion is Back 🏏💥 ಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಭರ್ಜರಿ ಕಮ್ಬ್ಯಾಕ್ ಮಾಡಿದ ರಿಷಬ್ ಪಂತ್!🥳🫡 #INDvBAN #RishabhPant Rishabh Pant
"ಕಳೆದ ಎರಡು ಸರಣಿಗಳಲ್ಲೂ ಅವರು ಚೆನ್ನಾಗಿ ಆಡಿದ್ದಾರೆ, ಈ ಬಾರಿ ಖಂಡಿತವಾಗಿಯೂ ನಾವು ಭಾರತವನ್ನು ತಡೆಯುವ ಪ್ರಯತ್ನ ಮಾಡುತ್ತೇವೆ" 🏏 - ಪ್ಯಾಟ್ ಕಮ್ಮಿನ್ಸ್ 📺 ನೋಡಿರಿ Border-Gavaskar Trophy 2024 | AUS vs IND | ನವೆಂಬರ್ 22 ರಂದು #StarSportsNetwork ನಲ್ಲಿ #ToughestRivalry #AUSvsINDonStar Pat Cummins
2007: ಕನಸುಗಳನ್ನು ನನಸಾಗಿಸಿದ ಮತ್ತು ನಾಯಕತ್ವಕ್ಕೆ ಹೊಸ ತಿರುಚಿನ ಬೆಳಕು ಚೆಲ್ಲಿದ ಕ್ಷಣ – ಧೋನಿ ಅವರ ಪ್ರಥಮ ವಿಶ್ವಕಪ್ ಗೆಲುವು. 🌍🏆 #OnThisDay #MSDhoni #StarSportsKannada Mahendra Singh Dhoni
2007 World Cup ನ ನಿಮ್ಮ ಫೇವರೆಟ್ ಕ್ಷಣ ಯಾವುದು?? 🤔 ಈಗಲೇ ಕಾಮೆಂಟ್ ಮಾಡಿ!! 💬 #OnThisDay #StarSportsKannada Vijay Bharadwaj
#TeamIndia ಮಹಿಳಾ ತಂಡಕ್ಕೆ ಬೆಂಬಲ ನೀಡುವ ಸಮಯ ಬಂದಾಗಿದೆ. 🇮🇳🤝 #WomenInBlue ಇತಿಹಾಸ ನಿರ್ಮಿಸಲು Alia Bhatt ಅವರ ವಿಶೇಷ ಸಂದೇಶ… 💙 ಏಕೆಂದರೆ ಇದು #HerStory ರಚಿಸುವ ಸಮಯ.💪 📺 ವೀಕ್ಷಿಸಿ | India v New Zealand | ಅಕ್ಟೋಬರ್ 4 | ಸಂಜೆ 7:00 | ನಿಮ್ಮ #StarSportsNetwork ನಲ್ಲಿ #T20WorldCup #Jigra #HerStory
ಈ ಬಾರಿಯ #WomensWorldCup2024 ಪಂದ್ಯದಲ್ಲಿ ರೆಕಾರ್ಡ್ ಬ್ರೇಕ್ ಮಾಡ್ತಾರ #HarmanpreetKaur ! ⚡🏏 📺 ನೋಡಿರಿ | India vs New Zealand | October 4th | ಸಂಜೆ 7:00 ರಿಂದ | ನಿಮ್ಮ #StarSportsNetwork ನಲ್ಲಿ #T20WorldCup #HerStory Harmanpreet Kaur