profile-img
ಶ್ರೀ ರಾಘವೇಶ್ವರ ಭಾರತೀ ಶ್ರೀ

@SriSamsthana

Seer @ShankaraPeetha

calendar_today08-01-2011 09:30:58

6,4K Tweets

18,7K Followers

34 Following

ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಭಾರತೀಯ ಜ್ಞಾನಪರಂಪರೆಯ ಪ್ರಸರಣಕ್ಕೆ ಕಟಿಬದ್ಧವಾಗಿದ್ದವರು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು. ಬಿಳಿಯ ಬಟ್ಟೆಯುಟ್ಟು, ವೈರಾಗ್ಯಪರರಾಗಿ, ಶುದ್ಧ ಸಾತ್ತ್ವಿಕ ಜೀವನ ನಡೆಸಿದವರು; ಸಂನ್ಯಾಸದ ಅಕಿಂಚನತ್ವವನ್ನು ಅಳವಡಿಸಿಕೊಂಡಿದ್ದವರು!

ಪೂಜ್ಯರ ಜೀವನ-ಉಪದೇಶಗಳು ಲೋಕಕ್ಕೆ ದಾರಿದೀಪ; ಜನರು ಆ ಬೆಳಕಿನಲ್ಲಿ ಜೀವನವನ್ನು ಉಜ್ಜೀವನಗೊಳಿಸಿಕೊಳ್ಳಬೇಕಿದೆ!

ಭಾರತೀಯ ಜ್ಞಾನಪರಂಪರೆಯ ಪ್ರಸರಣಕ್ಕೆ ಕಟಿಬದ್ಧವಾಗಿದ್ದವರು ಪೂಜ್ಯ ಸಿದ್ದೇಶ್ವರ ಸ್ವಾಮಿಗಳು. ಬಿಳಿಯ ಬಟ್ಟೆಯುಟ್ಟು, ವೈರಾಗ್ಯಪರರಾಗಿ, ಶುದ್ಧ ಸಾತ್ತ್ವಿಕ ಜೀವನ ನಡೆಸಿದವರು; ಸಂನ್ಯಾಸದ ಅಕಿಂಚನತ್ವವನ್ನು ಅಳವಡಿಸಿಕೊಂಡಿದ್ದವರು! ಪೂಜ್ಯರ ಜೀವನ-ಉಪದೇಶಗಳು ಲೋಕಕ್ಕೆ ದಾರಿದೀಪ; ಜನರು ಆ ಬೆಳಕಿನಲ್ಲಿ ಜೀವನವನ್ನು ಉಜ್ಜೀವನಗೊಳಿಸಿಕೊಳ್ಳಬೇಕಿದೆ!
account_circle