
SP Gadag
@spgadag
Official Twitter handle of Superintendent of Police, Gadag district.
ID: 859312147930767361
http://www.gadagpolice.karnataka.gov.in 02-05-2017 07:42:36
2,2K Tweet
5,5K Takipçi
370 Takip Edilen

ಮುಂಡರಗಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಹಿಳೆ ನಾಪತ್ತೆ ಪ್ರಕರಣವನ್ನು ಪತ್ತೆಮಾಡಿ ಪೋಷಕರಿಗೆ ಒಪ್ಪಿಸಲಾಗಿರುತ್ತದೆ.IGP Northern Range Belagavi


Beware of spam calls or International calls. Think before you answer! #Staywise #Staysafe IGP Northern Range Belagavi


ಗದಗ ಜಿಲ್ಲಾ ಪೊಲೀಸ್ ಘಟಕದ ಅಧಿಕೃತ WHATSAPP Channel ಅನ್ನು FOLLOW ಮಾಡಲು ನಿಮ್ಮ ಮೊಬೈಲ್ ನಲ್ಲಿ ಈ QR CODE ಸ್ಕ್ಯಾನ್ ಮಾಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ whatsapp.com/channel/0029Va……ಬಲಗಡೆ ಇರುವ FOLLOW icon ಮೇಲೆ ಕ್ಲಿಕ್ ಮಾಡುವದರ ಮೂಲಕ ನಿರಂತರ ಸಂಪರ್ಕದಿಂದ ಜಾಗೃತರಾಗಿರಿ IGP Northern Range Belagavi


ಪ್ರಲೋಭನಗೊಳಿಸುವ ಪಾಪ್-ಅಪ್‌ಗಳ ಬಗ್ಗೆ ಎಚ್ಚರದಿಂದಿರಿ! ಅಜ್ಞಾತ ಪಾಪ್-ಅಪ್‌ಗಳಲ್ಲಿ ಯಾವುದೇ ವಿವರಗಳನ್ನು ನಮೂದಿಸಬೇಡಿ. ಅವುಗಳನ್ನು ಸ್ಕ್ಯಾಮರ್‌ಗಳು ದುರುಪಯೋಗಪಡಿಸಿಕೊಳ್ಳಬಹುದು! ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಕದಿಯಬಹುದು &ದುರುಪಯೋಗಪಡಿಸಿಕೊಳ್ಳಬಹುದು. #cybersecurityawareness #RBIUpdates #rbisays IGP Northern Range Belagavi