Sri Sode Vadiraja Matha
@sodematha
Sri Vadiraja Matha at Sonda, is the place where Sri Vadirajaru is residing in the Pancha Vrindavana blessing thousands and thousands of devotees everyday.
ID: 846253373103915008
http://sodematha.in/ 27-03-2017 06:51:41
790 Tweet
6,6K Takipçi
7 Takip Edilen
ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು Smt. Sudha Murty Sri Sode Vadiraja Matha
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ,ಭೂತರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. Pralhad Joshi Sri Sode Vadiraja Matha
youtube.com/shorts/oTuFByd… Rishab Shetty #rajbshetty