NaveenKuma₹ 📈💰 (@sheru_katte) 's Twitter Profile
NaveenKuma₹ 📈💰

@sheru_katte

Swing Trader | Passionate about Stock Market | Techno-Funda Momentum Trader💰💰| IPO bases | Follow for Swing Trading ideas 💡| ಹೆಮ್ಮೆಯ ಕನ್ನಡಿಗ !

ID: 1876498759292497920

calendar_today07-01-2025 05:19:17

569 Tweet

648 Followers

81 Following

NaveenKuma₹ 📈💰 (@sheru_katte) 's Twitter Profile Photo

ಷೇರು ಮಾರುಕಟ್ಟೆಯಲ್ಲಿ ಐಟಿ ಕಂಪನಿಗಳ ಒಟ್ಟಾರೆ ಕುಸಿತ ! 🔥 -17% ರಿಂದ -57% ವರೆಗೆ ಕುಸಿತ! ಭಾರತೀಯ ಐಟಿ ಕ್ಷೇತ್ರವು ಒಂದು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಹಳೆಯ "Labor-Arbitrage" ಮಾದರಿ (ಎಷ್ಟು ಜನ ಕೆಲಸ ಮಾಡಿದರು ಮತ್ತು ಎಷ್ಟು ಗಂಟೆ ಕೆಲಸ ಮಾಡಿದರು ಎಂಬ ಆಧಾರದ ಮೇಲೆ ಹಣ ಪಡೆಯುವುದು) ಈಗ ಮರೆಯಾಗುತ್ತಿದೆ. ಐಟಿ

NaveenKuma₹ 📈💰 (@sheru_katte) 's Twitter Profile Photo

AI Agents & Physical AI! 🌪️🤖 ಐಟಿ ವಲಯದಲ್ಲಿ ಈಗ ನಡೆಯುತ್ತಿರುವ ಬದಲಾವಣೆ ಕೇವಲ ಆರಂಭವಷ್ಟೇ. ಐಟಿ ವಲಯದ ಮುಂದಿನ ದಿಕ್ಕನ್ನು ನಿರ್ಧರಿಸಲಿರುವ ಎರಡು ದೊಡ್ಡ 'ಥೀಮ್'ಗಳು ಇಲ್ಲಿವೆ. 1️⃣ AI Agents- ಇವು ಕೇವಲ ಚಾಟ್ ಮಾಡುವುದಿಲ್ಲ, ಬದಲಿಗೆ ನಿಮ್ಮ ಪರವಾಗಿ ಕೆಲಸ ಮಾಡುತ್ತವೆ. ಸಾಫ್ಟ್‌ವೇರ್ ಕೋಡಿಂಗ್‌ನಿಂದ ಹಿಡಿದು ಕ್ಲೈಂಟ್

NaveenKuma₹ 📈💰 (@sheru_katte) 's Twitter Profile Photo

ನೀವು Buy ಮಾಡಿರುವ ಕಂಪನಿಯ ಷೇರುಗಳ ಜೊತೆ ಯಾವುದೇ ಭಾವನಾತ್ಮಕ ಸಂಬಂಧ ಇಟ್ಟುಕೊಳ್ಳಬೇಡಿ.. ಕಂಪನಿ ಉತ್ತಮವಾಗಿ ಕೆಲಸ ಕಾರ್ಯ ಮಾಡಿ,ಒಳ್ಳೆಯ ಬಿಸಿನೆಸ್ ಮಾಡ್ತಾ ಷೇರುಗಳ ಬೆಲೆ ಏರಿಕೆ ಕಂಡು ನಿಮಗೆ ಲಾಭ ಕೊಟ್ಟರೆ ಇಟ್ಟಕೊಳ್ಳಿ.. ಇಲ್ಲ ಅಂದ್ರೆ ಅದನ್ನು ಮಾರಾಟ ಮಾಡಿ ಬೇರೆ ಉತ್ತಮವಾಗಿ perform ಮಾಡ್ತಾ ಇರೋ ಷೇರುಗಳನ್ನು ಹುಡುಕಿ ಹೂಡಿಕೆ

NaveenKuma₹ 📈💰 (@sheru_katte) 's Twitter Profile Photo

✅ಟ್ರೇಡಿಂಗ್ & ಇನ್ವೆಸ್ಟ್ಮೆಂಟ್ ಅತಿ ಸರಳವಾಗಿ ಹಣ ಗಳಿಕೆ ಮಾಡುವ ಪ್ರಪಂಚದ ಕಷ್ಟದ ಕೆಲಸ.. ನನ್ನ ಇಷ್ಟು ದಿವಸದ ಸ್ಟಾಕ್ ಮಾರ್ಕೆಟ್ ಅನುಭವದಲ್ಲಿ ಹೇಳ್ತಾ ಇದೀನಿ ಇದು ಅಷ್ಟು ಸುಲಭದ ಕ್ಷೇತ್ರವಲ್ಲ..ಇಲ್ಲಿ ಯಶಸ್ಸು ಸಿಗಬೇಕು ಅಂದ್ರೆ ಬಹಳ ಕಷ್ಟಪಡಬೇಕು... ಸುಮ್ಮನೆ random ಆಗಿ ನೋಡೋ ಯುಟ್ಯೂಬ್ ವೀಡಿಯೋಸ್,Insta reels ಇಂದ ಟ್ರೇಡಿಂಗ್&

NaveenKuma₹ 📈💰 (@sheru_katte) 's Twitter Profile Photo

ಇಲ್ಲಿ ಇರುವ Chartink Scanner ಮೂಲಕ Strong ಆಗಿರುವ ಷೇರುಗಳನ್ನು ಹುಡುಕಬಹುದು. chartink.com/screener/52-we… ಒಂದೇ Sector ಅಲ್ಲಿ strong ಆಗಿ ಕಂಡು ಬರುತ್ತಿರುವ ಷೇರುಗಳನ್ನು ಹುಡುಕಿ. ಸದ್ಯದ ಮಟ್ಟಿಗೆ Auto ಕ್ಷೇತ್ರದ ಅನೇಕ ಷೇರುಗಳು ಉತ್ತಮ ಏರಿಕೆ ಕಂಡಿವೆ. ಹೀಗೆ Strong sector+Strong Theme ಅಲ್ಲಿ ಇರುವ ಷೇರುಗಳನ್ನು ಹುಡುಕಿ

ಇಲ್ಲಿ ಇರುವ Chartink Scanner ಮೂಲಕ Strong ಆಗಿರುವ ಷೇರುಗಳನ್ನು ಹುಡುಕಬಹುದು.
chartink.com/screener/52-we…

ಒಂದೇ Sector ಅಲ್ಲಿ strong ಆಗಿ ಕಂಡು ಬರುತ್ತಿರುವ ಷೇರುಗಳನ್ನು ಹುಡುಕಿ. ಸದ್ಯದ ಮಟ್ಟಿಗೆ Auto ಕ್ಷೇತ್ರದ ಅನೇಕ ಷೇರುಗಳು ಉತ್ತಮ ಏರಿಕೆ ಕಂಡಿವೆ.
ಹೀಗೆ Strong sector+Strong Theme ಅಲ್ಲಿ ಇರುವ ಷೇರುಗಳನ್ನು ಹುಡುಕಿ
NaveenKuma₹ 📈💰 (@sheru_katte) 's Twitter Profile Photo

ಜೀವನದಲ್ಲಿ ಯಶಸ್ಸು ಗಳಿಸಲು ಇರುವ ಸರಳ ಸೂತ್ರ- ಜೀವನದಲ್ಲಿ ಎಲ್ಲರಿಗಿಂತ ಮುಂದೆ ಬರಲು ಇರುವ ಸುಲಭವಾದ ಮಾರ್ಗವೆಂದರೆ, ಒಂದು ನಿರ್ದಿಷ್ಟ ಸಮಯವನ್ನು ಕೌಶಲ್ಯ ಅಭಿವೃದ್ಧಿಗಾಗಿ (Skill Development) ಮೀಸಲಿಡುವುದು. ಸಮಯದ ಅವಧಿ- 10 ರಿಂದ 12 ತಿಂಗಳುಗಳು. ದಿನನಿತ್ಯದ ಶ್ರಮ- ದಿನಕ್ಕೆ 1 ರಿಂದ 2 ಗಂಟೆಗಳ ಕಾಲ ಸಂಪೂರ್ಣ ಏಕಾಗ್ರತೆ. ಕಲಿಕೆ

NaveenKuma₹ 📈💰 (@sheru_katte) 's Twitter Profile Photo

✅ Long term investment ಅಲ್ಲಿ SIP ನಿಜವಾಗಿಯೂ ಕೆಲಸ ಮಾಡುತ್ತದೆಯೇ? 📈 ಕಳೆದ 20 ವರ್ಷಗಳ (2004–2024) ಅಂಕಿಅಂಶಗಳ ಆಧಾರದ ಮೇಲೆ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ. ಕಳೆದ 20 ವರ್ಷಗಳಲ್ಲಿ Nifty 500 TRI ಸುಮಾರು ~13.19% ರಷ್ಟು ರಿಟರ್ನ್ ನೀಡಿದ್ದರೆ, ಅನೇಕ ಸಕ್ರಿಯ ಇಕ್ವಿಟಿ ಫಂಡ್‌ಗಳು (Active Funds) ಇದಕ್ಕಿಂತ ಹೆಚ್ಚಿನ

NaveenKuma₹ 📈💰 (@sheru_katte) 's Twitter Profile Photo

📉 ಡಾಟ್-ಕಾಮ್ ಇತಿಹಾಸ ಮತ್ತು ಇಂದಿನ AI ಅಬ್ಬರ- ಒಂದು ಎಚ್ಚರಿಕೆ ✅ನಾವು ಇಂದು AI ಬಗ್ಗೆ ಕಾಣುತ್ತಿರುವ ಉತ್ಸಾಹವು 1995-2000 ರ ಅವಧಿಯ 'ಡಾಟ್-ಕಾಮ್ ಬಬಲ್' (Dot-com Bubble) ಅನ್ನು ನೆನಪಿಸುತ್ತಿದೆ. 25 ವರ್ಷ ಹಿಂದಕ್ಕೆ ಹೋಗಿ ಇತಿಹಾಸದ ಆ ಪುಟಗಳನ್ನು ಒಮ್ಮೆ ತಿರುವಿ ನೋಡೋಣ. 1.ಅಬ್ಬರದ ಏರಿಕೆ (1995 - 2000) ಆ ಸಮಯದಲ್ಲಿ

📉 ಡಾಟ್-ಕಾಮ್ ಇತಿಹಾಸ ಮತ್ತು ಇಂದಿನ AI ಅಬ್ಬರ- ಒಂದು ಎಚ್ಚರಿಕೆ

✅ನಾವು ಇಂದು AI ಬಗ್ಗೆ ಕಾಣುತ್ತಿರುವ ಉತ್ಸಾಹವು 1995-2000 ರ ಅವಧಿಯ 'ಡಾಟ್-ಕಾಮ್ ಬಬಲ್' (Dot-com Bubble) ಅನ್ನು ನೆನಪಿಸುತ್ತಿದೆ. 25 ವರ್ಷ ಹಿಂದಕ್ಕೆ ಹೋಗಿ ಇತಿಹಾಸದ ಆ ಪುಟಗಳನ್ನು ಒಮ್ಮೆ ತಿರುವಿ ನೋಡೋಣ.

1.ಅಬ್ಬರದ ಏರಿಕೆ (1995 - 2000)
ಆ ಸಮಯದಲ್ಲಿ
NaveenKuma₹ 📈💰 (@sheru_katte) 's Twitter Profile Photo

ಸ್ಟಾಕ್ ಮಾರ್ಕೆಟ್ Technical Analysis ಕಲಿಯುವುದು ಬಹಳ ಸರಳ.. ಸ್ವಲ್ಪ ಸಮಯ ಮೀಸಲಿಟ್ಟು ಶ್ರದ್ಧೆಯಿಂದ ಕಲಿತರೆ 3 ರಿಂದ 6 ತಿಂಗಳಲ್ಲಿ ಕಲಿಯಬಹುದು.. 15-20 ತಾಸು ವಿಡಿಯೋ ಮೂಲಕ ನಾನು ಬಹಳ ಸರಳವಾಗಿ ಹೇಳಿ ಕೊಡಬಲ್ಲೆ.. ಆದ್ರೆ ಅತಿ ಮುಖ್ಯವಾಗಿ ಬೇಕಾಗಿರುವುದು ನಿಮ್ಮನ್ನು ನೀವು ಅರಿತುಕೊಳ್ಳುವುದು. ಒಟ್ಟಾರೆ ಷೇರು ಮಾರುಕಟ್ಟೆಯನ್ನು

NaveenKuma₹ 📈💰 (@sheru_katte) 's Twitter Profile Photo

🧩 The Trading Foundation- Solving the "Magic Box" - Trading isn't just about buying or selling stocks. It's a Puzzle. Each piece must fit perfectly for you to see the big picture. If one piece is missing, the whole strategy collapses. 📦 The 4 Key Elements of the Puzzle- 1.

🧩 The Trading Foundation-

Solving the "Magic Box" -
Trading isn't just about buying or selling stocks. It's a Puzzle. Each piece must fit perfectly for you to see the big picture. If one piece is missing, the whole strategy collapses.

📦 The 4 Key Elements of the Puzzle-

1.
NaveenKuma₹ 📈💰 (@sheru_katte) 's Twitter Profile Photo

Mid Cap Mutual Funds- Long term ಹೂಡಿಕೆಗೆ ಸೂಕ್ತವಾದ 2 ಅತ್ಯುತ್ತಮ Mid Cap Category ಅಲ್ಲಿ ಬರುವ ಫಂಡ್ಸ್ ಗಳು ಇಲ್ಲಿವೆ. Mid Cap Funds ಗಳು ದೀರ್ಘ ಕಾಲದವರೆಗೆ ಹೂಡಿಕೆ ಮಾಡಲು ಸೂಕ್ತವಾದ ಆಯ್ಕೆಗಳು. 🇮🇳 ನಮ್ಮ ದೇಶದ ಷೇರು ಮಾರುಕಟ್ಟೆಯಲ್ಲಿ ಇರುವ ಕಂಪನಿಗಳನ್ನು ಅವುಗಳ Market Capitalisation ಮಾರುಕಟ್ಟೆ ಮೌಲ್ಯದ ಆಧಾರದ

Mid Cap Mutual Funds-

Long term ಹೂಡಿಕೆಗೆ ಸೂಕ್ತವಾದ 2 ಅತ್ಯುತ್ತಮ Mid Cap Category ಅಲ್ಲಿ ಬರುವ ಫಂಡ್ಸ್ ಗಳು ಇಲ್ಲಿವೆ.

Mid Cap Funds ಗಳು ದೀರ್ಘ ಕಾಲದವರೆಗೆ ಹೂಡಿಕೆ ಮಾಡಲು ಸೂಕ್ತವಾದ ಆಯ್ಕೆಗಳು.

🇮🇳 ನಮ್ಮ ದೇಶದ ಷೇರು ಮಾರುಕಟ್ಟೆಯಲ್ಲಿ ಇರುವ ಕಂಪನಿಗಳನ್ನು ಅವುಗಳ Market Capitalisation ಮಾರುಕಟ್ಟೆ ಮೌಲ್ಯದ ಆಧಾರದ
NaveenKuma₹ 📈💰 (@sheru_katte) 's Twitter Profile Photo

Technical analysis,Fundamental Analysis, Profit,Loss,Stocks ಇವುಗಳನ್ನು ಹೊರತುಪಡಿಸಿ ಅತಿ ಮುಖ್ಯವಾಗಿ ಬೇಕಾಗಿರುವುದು ನಿಮ್ಮನ್ನು ನೀವು ಅರಿತುಕೊಳ್ಳುವುದು.ಇದನ್ನು ನೀವು ಎಷ್ಟು ಬೇಗ ಸರಿ ಮಾಡಿಕೊಳ್ಳುತ್ತೀರಿ ಅಷ್ಟು ಬೇಗ ನಿಮಗೆ ಸ್ಟಾಕ್ ಮಾರ್ಕೆಟ್ ಅರ್ಥ ಆಗುತ್ತೆ.. ಸರಳವಾಗಿ ಹೇಳೋದಾದ್ರೆ- ನೀವು ಸ್ಕೂಲ್, ಕಾಲೇಜ್ ಅಲ್ಲಿ